ಅನುದಿನ ಕವನ-೧೮೬, ಕವಿ: ಗಾನಾಸುಮ ಪಟ್ಟಸೋಮನಹಳ್ಳಿ, ಕವನದ ಶೀರ್ಷಿಕೆ: ಅಪ್ಪ…

ಅಪ್ಪ… ‘ಅಪ್ಪ’ ಎಂಬ ಅನಂತವೇ ಹೀಗೆ..! ಮನೆಯ ಮೇಟಿಯಾಗುತಾನೆ. ಅಮ್ಮನ ಪಾಲಿನ ಬೇಕು- ಬೇಡಗಳ ಅಕ್ಷಯಪತಿಯಾಗುತಾನೆ ಮಕ್ಕಳ ಪಾಲಿನ ಬೇಲಿಯಾಗುತಾನೆ. ರಕ್ಷಣೆಗೆ ಬಂದರೆ ಮನೆಯ ಹೆಬ್ಬಾಗಿಲಾಗುತಾನೆ ಆಕಾಶದ ಹೊದಿಕೆಯಂತೆ ಮನೆಯ ಮೇಲಣ ಸೂರಾಗುತಾನೆ.. ಎಲ್ಲರ ಆಸರೆಯ ನೇಸರನಾಗುತಾನೆ. ಬೇಸರಗೊಳ್ಳದ ಜನಕನಮನ ಕೊನೆಗೆ…

ಅನುದಿನ ಕವನ-೧೮೫, ಕವಿ: ವಿವೇಕಾನಂದ ಎಚ್.ಕೆ, ಬೆಂಗಳೂರು, ಕವನದ ಶೀರ್ಷಿಕೆ: ಚಲಿಸುವ ಜಂಗಮನಾಗಿ………

ಚಲಿಸುವ ಜಂಗಮನಾಗಿ….. ಗುಡಿಯನೆಂದು ಕಟ್ಟದಿರು, ನೆಲೆಯನೆಂದು ನಿಲ್ಲದಿರು……. ಒಮ್ಮೆ ಬೆಳಕಾದೆ ನಾನು, ದೇಹ ಗಾಳಿಯಾಯಿತು, ಮನಸ್ಸು ವಿಶಾಲವಾಯಿತು, ವಿಶ್ವ ಪರ್ಯಟನೆ ಮಾಡಬೇಕೆಂಬ ಆಸೆಯಾಯಿತು…… ಅಗೋ ಅಲ್ಲಿ ಮಿನುಗುತ್ತಿವೆ ನಕ್ಷತ್ರಗಳು, ಉರಿಯುತ್ತಿವೆ ಧೂಮಕೇತುಗಳು, ಕೆಂಪಡರಿದ ಸೂರ್ಯ, ತಂಪಡರಿದ ಚಂದ್ರ, ಓ ಮೇಲೆ ನೋಡು…

ಹಾವೇರಿಯಲ್ಲಿ ಸಂಜೀವಿನಿ ಸಂಸ್ಥೆಯಿಂದ ಡಾ.ಸುಭಾಷ್ ನಾಟೀಕರ್ ರಿಗೆ ಸನ್ಮಾನ

ಹಾವೇರಿ, ಜು.5: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸುಭಾಷ್ ನಾಟೀಕರ್ ಅವರನ್ನು ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು. ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯ…

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಗೌರವಾಧ್ಯಕ್ಷರಾಗಿ ಮಂಜಮ್ಮ ಜೋಗತಿ, ಉಪಾದ್ಯಕ್ಷರಾಗಿ ಪುರುಷೋತ್ತಮ‌ ಹಂದ್ಯಾಳ್ ಆಯ್ಕೆ:ಹರ್ಷ

  ಪದ್ಮಶ್ರೀ ಬಿ.ಮಂಜಮ್ಮ ಜೋಗತಿ ಪುರುಷೋತ್ತಮ ಜಿ ಹಂದ್ಯಾಳ್ ಬಸವರಾಜ ಬಲಕುಂದಿ ಬಳ್ಳಾರಿ, ಜು. 5: ಈಚೆಗೆ ಬೀದರ್ ನಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು 17 ಪದಾಧಿಕಾರಿಗಳಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಯ ಮೂವರು ಕಲಾವಿದರು ಪದಾಧಿಕಾರಿಗಳು ಆಯ್ಕೆಯಾಗಿರುವುದು…

ಅನುದಿನ‌ ಕವನ-೧೮೪, ಕವಯತ್ರಿ:ಅಂಜಲಿ ಬೆಳಗಲ್, ಹೊಸಪೇಟೆ ಕವನದ ಶೀರ್ಷಿಕೆ:ಮಣ್ಣು ಮಾಡಿ ಬಿಟ್ಟೆ ನಿನ್ನ!

👨‍🍼ಮಣ್ಣು ಮಾಡಿ ಬಿಟ್ಟೆ ನಿನ್ನ🤰🤰 ನಿನ್ನ ನೆನಪಿನ ಕಾಣಿಕೆ ಎಂದು ಅದೆಂಥಾ ಖುಷಿ ಖುಷಿಯಲಿ ನಾನು ಸಾವಿರ ಕನಸು ಕಟ್ಟಿಕೊಂಡಿದ್ದೆ ಮನದಲ್ಲಿ , ಆದರೆ ಇಂದು ನನ್ನ ಕಣ್ಣುಗಳು ತೇವವಾಗಿ ಕಂಬನಿಯ ನದಿಯಲಿ ಆ ನಿನ್ನ ನೆನಪುಗಳೆ ಹೆಣವಾಗಿ ತೆಲುತಿವೆ, ಪ್ರೀತಿ…

ಅಜೀಮ್ ಪ್ರೇಮ್‍ಜೀ ಪೌಂಡೇಷನ್ ನಿಂದ ಬಾಲಕಾರ್ಮಿಕ ಮಕ್ಕಳ ಪೋಷಕರಿಗೆ ಆಹಾರ ಸಾಮಗ್ರಿಗಳ ವಿತರಣೆ

ಬಳ್ಳಾರಿ,ಜು.03: ಅಜೀಮ್ ಪ್ರೇಮ್‍ಜೀ ಪೌಂಡೇಷನ್ ವತಿಯಿಂದ ಕಾರ್ಮಿಕ ಇಲಾಖೆ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಮತ್ತು ಬಿ.ಡಿ.ಡಿ.ಎಸ್ ಬಾಲಕಾರ್ಮಿಕರ ತರಬೇತಿ ಕೇಂದ್ರದ ಸಹಯೋಗದಲ್ಲಿ ಬಿ.ಡಿ.ಡಿ.ಎಸ್. ಬಾಲಕಾರ್ಮಿಕರ ತರಬೇತಿ ಕೇಂದ್ರದಲ್ಲಿ ಓದುತ್ತಿರುವ ಬಾಲಕಾರ್ಮಿಕ ಮಕ್ಕಳ ಪೋಷಕರಿಗೆ ಆಹಾರ ಸಾಮಾಗ್ರಿ ಕಿಟ್‍ಗಳನ್ನು ಶನಿವಾರ ವಿತರಿಸಲಾಯಿತು. ಈ…

ಅಥಣಿಯ ಹಲ್ಯಾಳ ಮೃತ ಬನಸೋಡೆ ಕುಟುಂಬಕ್ಕೆ ಸಾಂತ್ವನ‌ ಹೇಳಿದ ಡಿಸಿಎಂ ಲಕ್ಷ್ಮಣ ಸವದಿ

ಬೆಳಗಾವಿ: ಸಾರಿಗೆ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಶನಿವಾರ ಜಿಲ್ಲೆಯ ಅಥಣಿ ಸಮೀಪದ ಹಲ್ಯಾಳ ಗ್ರಾಮಕ್ಕೆ ಭೇಟಿ ನೀಡಿ, ಇತ್ತೀಚೆಗೆ ನಾಲ್ವರು ಸಹೋದರರನ್ನು ಕಳೆದುಕೊಂಡ ಬನಸೋಡೆ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ತಮ್ಮ ಸ್ವಂತ ಎರಡು ಲಕ್ಷ ರೂಪಾಯಿಗಳನ್ನು…

ಅನುದಿನ ಕವನ-೧೮೩, ಕವಿ: ಡಾ.ಉದಯ ಪಾಟೀಲ್, ಕಲಬುರಗಿ, ಕವನದ ಶೀರ್ಷಿಕೆ: ನಾನು.. ನನ್ನ ಜೀವನ

  ನಾನು.. ನನ್ನ ಜೀವನ.. ಆಸಕ್ತಿ ಏನೂ ಇಲ್ಲ… ಪ್ರಸಿದ್ಧಿ ಪಡೆಯಲು.. ನೀವೆಲ್ಲ ಗುರುತಿಸಿದ್ದೀರಿ, ಸಾಕು , ಇಷ್ಟು.. ನನ್ನ ಪ್ರತಿಭೆಗೆ.. ಆರಕ್ಕೇರಲಿಲ್ಲ, ಮೂರಕ್ಕೆ ಇಳಿಯಲಿಲ್ಲ.. ಯಾರಿಗೆ ಎಷ್ಟು ಅವಶ್ಯಕತೆ ಇದೆಯೋ, ಅಷ್ಟು, ನನ್ನನ್ನು ಗುರುತಿಸಿದರು, ಬಳಿಸಿದ ರು, ನನಗೇನು ದುಃಖ…

ಅನುದಿನ ಕವನ-೧೮೨, ಕವಿ: ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಕವನದ ಶೀರ್ಷಿಕೆ: ಬುದ್ಧನಾಗಲು ಸಿದ್ದನಾಗು

ಬುದ್ಧನಾಗಲು ಸಿದ್ದನಾಗು ನೊಂದು-ಬೆಂದವರ ಆರ್ತನಾದವ ಕೇಳಿ ಅಶಾಂತಿ-ಅಶಿಸ್ತಿನ ಅಗ್ನಿನರ್ತನವ ಕಂಡ ಶಾಕ್ಯಮುನಿ ಶಾಂತಿಯತ್ತ ಸಾಗಿದ|| ದುಷ್ಟನು ಶಿಷ್ಟನಾಗುವ ಶಿಷ್ಟನು-ಶಿವನತ್ತ ಸಾಗುವ ಸತ್ಪಥವ ಹುಡುಕ ತೊಡಗಿದ|| ಚಟ್ಟವನ್ನು ಕಂಡು ಚಡಪಡಿಸಿ ರೋಗಿಯ ಕಂಡು ವಿರಾಗಿಯಾಗಿ ಮೋಹದ ದಾಹವನ್ನು ದಹಿಸಲು ಮುಂದಾದ|| ಪ್ರಜಾಪ್ರೇಮಿ ಸಿದ್ದಾರ್ಥನ…

ಬೆಳೆ ವಿಮೆ ಪ್ರಚಾರ ವಾಹನಕ್ಕೆ ಜೆಡಿಎ ಶರಣಪ್ಪ ಮುದಗಲ್ ಚಾಲನೆ

ಬಳ್ಳಾರಿ,ಜು.02: 2021-22ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ಮುಂಗಾರು ಹಂಗಾಮಿನ ಬೆಳೆ ವಿಮೆ ಪ್ರಚಾರ ವಾಹನಕ್ಕೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಅವರು ಕೃಷಿ ಇಲಾಖೆಯ ಕಚೇರಿ ಆವರಣದಲ್ಲಿ ಶುಕ್ರವಾರ ಚಾಲನೆ ನೀಡಿದರು.…