ಕರ್ನಾಟಕ ಕಹಳೆ ಡಾಟ್ ಕಾಮ್’ ನ ಜನಪ್ರಿಯ ‘ಅನುದಿನ ಕವನ’ ವಿಶೇಷ ಕಾಲಂ ಆರಂಭವಾಗಿ ಇಂದಿಗೆ 125 ದಿನಗಳಾದವು ಎಂದು ತಿಳಿಸಲು ಹರ್ಷಿಸುವೆ. ಈ ನೂರಾ ಇಪ್ಪತ್ತೈದು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
‘ಬಳ್ಳಾರಿ ವಿವಿಯ ಅತಿಥಿ ಗೃಹವಾಯ್ತು 50 ಹಾಸಿಗೆಯ ಕೋವಿಡ್ ಕೇರ್ ಐಸೋಲೇಶನ್ ಕೇಂದ್ರ’
ಬಳ್ಳಾರಿ: ನಗರದ ವಿಎಸ್‍ಕೆ ವಿವಿಯ ಅತಿಥಿ ಗೃಹ ಇದೀಗ 50 ಹಾಸಿಗೆಯ ಕೋವಿಡ್ ಕೇರ್ ಐಸೋಲೇಶನ್ ಕೇಂದ್ರವಾಗಿ ಬದಲಾಗಿದೆ. ಹೌದು. ವಿವಿ ಕುಲಪತಿ ಪ್ರೊ.ಸಿದ್ದು ಪಿ.ಅಲಗೂರು ಅವರು ಈ ವಿಷಯವನ್ನು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. ಬಡವರು ಮತ್ತು ಮಧ್ಯಮ ವರ್ಗದ ಕೋವಿಡ್…
ಅನುದಿನ ಕವನ-೧೨೪, ಕವಿ: ದೇವರಾಜ್ ಹುಣಿಸಿಕಟ್ಟಿ ರಾಣೇಬೆನ್ನೂರು, ಕವನದ ಶೀರ್ಷಿಕೆ: ಕೃಷ್ಣ-ರಾಧೆ(ಗಜಲ್)
ಗಜಲ್ ****** ಕೃಷ್ಣನೆಂದರೆ ತಾನೇ ಎನ್ನುವಷ್ಟು ತನ್ಮಯಳಾದಳು ರಾಧೆ ಅರ್ಪಣೆ ಅಂದರೆ ನಂದಕಿಶೋರನ ಧ್ವನಿಗೆ ಕೊಳಲಾದಳು ರಾಧೆ ಕೃಷ್ಣನ ಶರಧಿಗೆ ದಡವಾಗಿ ಪ್ರೀತಿಯಲಿ ಕಡಲಾಗಿದ್ದು ದಿಟವಲ್ಲವೇ? ಸೇರದೆಯೂ ಬೆರೆತು ಅವನಾತ್ಮವಾದಳು ರಾಧೆ ಮೋಹನನ ಮೋಹಕೆ ಸಿಲುಕದೆ ಅವಳೇ ಪ್ರೇಮವಾದದ್ದು…
ಕೋವಿಡ್ 2ನೇ ಅಲೆ ತಡೆಗೆ ಜಿಲ್ಲಾಡಳಿತದ ಜತೆ ಸಂಘ-ಸಂಸ್ಥೆಗಳು ಕೈಜೋಡಿಸಿ ಸಹಕರಿಸಬೇಕು -ಡಿಸಿ ಮಾಲಪಾಟಿ
ಬಳ್ಳಾರಿ: ಕೋವಿಡ್ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ವಿವಿಧ ಸ್ವಯಂಸೇವಾ, ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಹೇಳಿದರು. ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಬಳ್ಳಾರಿ ನಗರದ ವಿವಿಧ…
ಜೆಕ್ ರಿಪಬ್ಲಿಕ್ ಕಾನ್ಸುಲೇಟ್ ಕಚೇರಿ ಯಿಂದ ರಾಜ್ಯಕ್ಕೆ 70 ಕೊರೊವೆಂಟ್ ವೆಂಟಿಲೇಟರ್ ಕೊಡುಗೆ
ಬೆಂಗಳೂರು: ಬೆಂಗಳೂರಿನ ಜೆಕ್ ರಿಪಬ್ಲಿಕ್ ಕಾನ್ಸುಲೇಟ್ ಕಚೇರಿ ರಾಜ್ಯಕ್ಕೆ 70 ಕೊರೊವೆಂಟ್ ವೆಂಟಿಲೇಟರ್ ಗಳನ್ನು ಕೊಡುಗೆಯಾಗಿ ನೀಡಲು ಮುಂದಾಗಿದೆ. ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸೋಮವಾರ ಭೇಟಿ ಮಾಡಿದ ಜೆಕ್ ರಿಪಬ್ಲಿಕ್ ನ ಕಾನ್ಸಲ್ ಸಿ.ಎಸ್.ಪ್ರಾಕಾಶ್ ಅವರು ಮೈಕೋ ಮೆಡಿಕಲ್…
ಅನುದಿನಕವನ-೧೨೩, ಕವಯತ್ರಿ: ರತ್ನ ಎಂ ಅಂಗಡಿ, ಹುಬ್ಬಳ್ಳಿ, ಕವನದ ಶೀರ್ಷಿಕೆ: ಅವ್ವ- ಗಿಜಗುಡುವ ನೆನಪಿನ ಸಂತೆ!
ಅವ್ವ- ಗಿಜಗುಡುವ ನೆನಪಿನ ಸಂತೆ !! ***** ಅವ್ವ ಒಳಗೊಳಗೆ ಕಷ್ಟಗಳ ನಿಗಿನಿಗಿ ಕೆಂಡ ಮೇಲ್ಗಡೆ ಬೆಳದಿಂಗಳ ನಗುವ ಮುಖವಾಡ ಅವ್ವನ ಎದೆಗೂಡಿಗೆ ಕಷ್ಟಗಳ ಕಾಮೋ೯ಡ ಬದುಕಿನದ್ದುಕ್ಕೂ ಆಗಲಿಲ್ಲಾ ಸುಖದ ಪವಾಡ!! ಕಷ್ಟಗಳ ಕಂಡಾಪಟ್ಟಿ ನುಂಗಿ ಹೊರ ನಕ್ಕವಳು ನೋವುಗಳ ಹೇಳದೆ…
ಅಂತಾರಾಷ್ಟ್ರೀಯ ಕ್ರೀಡಾಪಟು ಕೆ.ದಯಾನಂದ್ ಗೆ ಕಾಲೇಜ್ ಸಹಪಾಠಿಗಳಿಂದ ನುಡಿನಮನ
ಹೊಸಪೇಟೆ: ಇತ್ತೇಚೆಗೆ ಅಕಾಲಿಕವಾಗಿ ವಿಧಿವಶರಾದ ಅಂತಾರಾಷ್ಟ್ರೀಯ ವೇಟ್ ಲಿಫ್ಟರ್ ತರಬೇತುದಾರ, ಕ್ರೀಡಾಪಟು ಕೆ. ದಯಾನಂದ ಅವರಿಗೆ ಭಾನುವಾರ ಕಾಲೇಜ್ ಸಹಪಾಠಿಗಳು ನುಡಿ ನಮನ ಸಲ್ಲಿಸಿದರು. ಹೊಸಪೇಟೆ ವಿಜಯನಗರ ಕಾಲೇಜಿನಲ್ಲಿ 1984 ರಿಂದ 1989ರವರೆಗೆ ಪಿಯುಸಿ-ಬಿಕಾಂ ವಿದ್ಯಾಭ್ಯಾಸ ಮಾಡಿದ ಸಹಪಾಠಿಗಳು ದಯಾನಂದ ಅವರಿಗೆ…
ಸಂಡೂರು,ಸಿರಗುಪ್ಪ ತಹಸೀಲ್ದಾರರ ದಿಢೀರ್ ಕಾರ್ಯಾಚರಣೆ: 5 ಜನ ನಕಲಿ ವೈದ್ಯರ ಪತ್ತೆ, ನ್ಯಾಯಾಂಗ ಬಂಧನ
ಬಳ್ಳಾರಿ: ವೈದ್ಯಕೀಯ ವೃತ್ತಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳು ಹಾಗೂ ಕರ್ನಾಟಕ ವೈದ್ಯಕೀಯ ಮಂಡಳಿಯಿಂದ ಪಡೆದ ಯಾವುದೇ ಅಧಿಕೃತ ದಾಖಲೆಗಳು ಹೊಂದಿರದ 5 ಜನ ನಕಲಿ ವೈದ್ಯರನ್ನು ಜಿಲ್ಲಾಡಳಿತ ಪತ್ತೆಹಚ್ಚಿದೆ. ನಕಲಿ ವೈದ್ಯರು ನಡೆಸುತ್ತಿದ್ದ ಕ್ಲಿನಿಕ್ ಗಳನ್ನು ಸೀಜ್ ಮಾಡಲಾಗಿದ್ದು ಇವರನ್ನು ವಶಕ್ಕೆ…
ಬಳ್ಳಾರಿ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್‍ಗಳ ಕೊರತೆ ಇಲ್ಲ: ಡಿಸಿ ಪವನಕುಮಾರ ಮಾಲಪಾಟಿ
ಬಳ್ಳಾರಿ: ಜಿಲ್ಲೆಯಲ್ಲಿ ಕರೋನಾ ಸೋಂಕಿತರಿಗೆ ಆಕ್ಸಿಜನ್ ಬೆಡ್‍ಗಳ ಕೊರತೆ ಇಲ್ಲ. ಜನರು ಈ ಬಗ್ಗೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬೇಡಿ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅವರು ಸುದ್ದಿಗಾರೊಂದಿಗೆ ಭಾನುವಾರ ಮಾತನಾಡಿದರು. ರೋಗಲಕ್ಷಣಗಳು ನಿರ್ಲಕ್ಷಿಸಬೇಡಿ,…
ಅನುದಿನ ಕವನ-೧೨೨, ಕವಿ: ಡಾ. ಶ್ರೀನಿವಾಸ ಮೂರ್ತಿ ಯು, ಕವನದ ಶೀರ್ಷಿಕೆ: ನಾನೇ ಮಹಾತ್ಮನಾಗ ಬೇಕಂತೆ
ನಾನೇ ಮಹಾತ್ಮನಾಗ ಬೇಕಂತೆ 1 ನಾನೀಗ ನೂರರ ಅಜ್ಜಿ ದಲಿತ ಕೇರಿಗೆ ಒಮ್ಮೆ ಗಾಂಧಿ ಬಂದ ಪೊರಕೆ ಹಿಡಿದ: ಕ್ಷಣದಲ್ಲಿ ಹೊಲಸು ಮಾಯ ಗಾಂಧೀ ಹಿಂದೆ ಸಾವಿರದ ಜನ ಗಾಂಧಿಗೆಂದು ಹಾಲು ತಂದೆ……. ಅಷ್ಟರಲ್ಲಿ “ಗಾಂಧಿ” ಜನರಲ್ಲಿ ಮಾಯ. 2 ಮೊನ್ನೆ…
