ಅನುದಿನ ಕವನ-೧೧೨, ಕವಿ: ಮಹೇಂದ್ರ ಕುರ್ಡಿ, ಕವನದ ಶೀರ್ಷಿಕೆ:ಹೃದಯ ಸ್ಪರ್ಶಿ

ಹೃದಯ ಸ್ಪರ್ಶಿ                                                    ಸಾರ್ಥಕವಾಗಲಿ ನಿನ್ನ ಬಾಳು…

ಅನುದಿನ ಕವನ-೧೧೧, ಕವಿ: ಶರಣಪ್ಪ ಮೆಟ್ರಿ, ಕವನದ ಶೀರ್ಷಿಕೆ:ಮುಗ್ಧ ಕಂದನ ನಗೆ:

ಹಿರಿಯ ಕವಿ ಎನ್. ಶರಣಪ್ಪ ಮೆಟ್ರಿ ಅವರು ಓದಿದ್ದು ಬಿ.ಕಾಂ ಪದವಿ. ಆದರೆ ಸಾಹಿತ್ಯದ ಒಲವು ಇವರನ್ನು ಕವಿಗಳನ್ನಾಗಿ ರೂಪಿಸಿತು. ಲೆಕ್ಕವಿಟ್ಟು ಕೊಳ್ಳದೇ ಬರೆದ ಕವನ, ಹನಿಗವನ, ಚುಟುಕಗಳು ಕಾವ್ಯ ಪ್ರಿಯರ ಮನ ಸೆಳೆದಿವೆ. ಬಿ ಎಸ್ ಎನ್ ಎಲ್ ಸಂಸ್ಥೆಯಲ್ಲಿ…

ಹೊಸಪೇಟೆ: ನಗರಸಭೆವತಿಯಿಂದ ಮ್ಯಾನುವಲ್ ಸ್ಕಾವೆಂಜರ್ ನಿಷೇಧ ಕುರಿತ ಬೀದಿ ನಾಟಕ ಪ್ರದರ್ಶನ

ಹೊಸಪೇಟೆ(ವಿಜಯನಗರ): ಪೌರಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಮ್ಯಾನುವಲ್ ಸ್ಕ್ಯಾವೆಂಜರ್ಸ್ ನಿಷೇಧ ಕುರಿತ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸುವ ಬೀದಿ ನಾಟಕವು ಸೋಮವಾರ ಹೊಸಪೇಟೆ ನಗರಸಭೆಯ ಆವರಣದಲ್ಲಿ ಪ್ರದರ್ಶನಗೊಂಡಿತು. ಮ್ಯಾನುವಲ್ ಸ್ಕಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ-2013 ಕುರಿತು ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯ…

ಅನುದಿನ ಕವನ-೧೧೦, ಕವಿ: ಎ ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ-ಬಯಲ ಬೆಳಕು

“ಇದು ನಮ್ಮ ನಿಮ್ಮದೇ ಬದುಕಿನ ಕವಿತೆ. ಮನದ ತಲ್ಲಣಗಳ ಕಥೆ-ವ್ಯಥೆ. ಲೋಕದ ನಿತ್ಯ ಸತ್ಯಗಳ ರಿಂಗಣಗಳ ಭಾವಗೀತೆ. ಏಕೋ ಗೊತ್ತಿಲ್ಲ ಬರೆದ ಕೂಡಲೇ ತುಂಬಾ ಇಷ್ಟವಾದ ಕವಿತೆ. ಪೂರ್ಣ ಓದಿ ನೋಡಿ. ನಿಮಗೂ ಖಂಡಿತಾ ಇಷ್ಟವಾಗುತ್ತದೆ. ಸುಖ ಸಂಪತ್ತು ಬಂದಾಗ ನಾಲ್ಕಾರು…

ಅನುದಿನ ಕವನ-೧೦೯, ಕವಿ:ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ನಿನ್ನ ಮಡಿಲಲ್ಲಿ(ಗಜಲ್)

ಗಜಲ್(ನಿನ್ನ ಮಡಿಲಲ್ಲಿ) – ನೆಮ್ಮದಿಯಾಗಿ ಮಲಗಬೇಕಿದೆ ನಿನ್ನ ಮಡಿಲಲ್ಲಿ ಜಗವನೆಲ್ಲ ಮರೆಯಬೇಕಿದೆ ನಿನ್ನ ಮಡಿಲಲ್ಲಿ – ನುಂಗಿನೊಣೆವ ದುಷ್ಟತೆಯ ಹೆಬ್ಬಾವುಗಳ ನಡುವೆ ಕೊಂಚವೂ ಸಿಗದಂತೆ ಅಡಗಬೇಕಿದೆ ನಿನ್ನ ಮಡಿಲಲ್ಲಿ – ಎಷ್ಟೋ ದೂರ ನಡೆನಡೆದು ಕಾಲುಗಳು ದಣಿದಿವೆ ಮೈ ಮರೆಯುವಂತೆ ಒರಗಬೇಕಿದೆ…

ಮಾಸ್ಕ್ ಧರಿಸದವರ ಚಳಿ ಬಿಡಿಸಿದ ಪೊಲೀಸ್ ಪಡೆ! ಬಳ್ಳಾರಿಯಲ್ಲಿ 50ಸಾವಿರ ದಂಡ‌ ವಸೂಲಿ

ಬಳ್ಳಾರಿ: ಕೊರೊನಾ ಸೊಂಕು ಕುರಿತು ನಿರ್ಲಕ್ಷ್ಯ ಮನೋಭಾವ ತಾಳಿ ಮಾಸ್ಕ್ ಧರಿಸದೇ ಬಳ್ಳಾರಿ ನಗರದಲ್ಲಿ ಅಡ್ಡಾಡುತ್ತಿದ್ದ ನಾಗರಿಕರಿಗೆ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ನೇತೃತ್ವದ ತಂಡ ಸೋಮವಾರ ಸಂಜೆ ಮೈ ಚಳಿ ಬಿಡಿಸಿತು. ಮಾಸ್ಕ್ ಧರಿಸದವರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆಗೆ ಇಳಿದ…

ಬಳ್ಳಾರಿಯಲ್ಲಿ ವಿಶ್ವ ಚಿತ್ರಕಲಾ ದಿನಾಚರಣೆ: ಶ್ರೀಮಂಜುನಾಥ ಲಲಿತಾ ಕಲಾ ಬಳಗದಿಂದ ಚಿತ್ರಕಲಾ ಪ್ರದರ್ಶನ

ಬಳ್ಳಾರಿ: ಶ್ರೀಮಂಜುನಾಥ ಲಲಿತಾ ಕಲಾ ಬಳಗ ಇತ್ತೇಚೆಗೆ ನಗರದಲ್ಲಿ ವಿಶ್ವ ಚಿತ್ರಕಲಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿತು. ವಿಶ್ವ ಚಿತ್ರಕಲಾ ದಿನಾಚರಣೆ ಅಂಗವಾಗಿ ಬಳಗದ ಅಧ್ಯಕ್ಷ ಚಿತ್ರಕಲಾವಿದ ಮಂಜುನಾಥ್ ಗೋವಿಂದವಾಡ ಅವರ ಚಿತ್ರಕಲಾ ಪ್ರದರ್ಶನವನ್ನು ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತರೂ ಆದ ಕರ್ನಾಟಕ…

ಅನುದಿನ ಕವನ-೧೦೮, ಕವಿ:ರಮೇಶ್ ಗಬ್ಬೂರು, ಗಂಗಾವತಿ, ಕವನದ ಶೀರ್ಷಿಕೆ: ಅವನೆಂದರೆ ಹಾಗೆಯೇ(ಗಜಲ್)

ಅವನೆಂದರೆ ಹಾಗೆಯೇ (ಗಜಲ್) ***** ಅವನೆಂದರೆ ಹಾಗೆಯೇ ಮನಸ್ಸಿಗೆ ಹತ್ತಿರವಾಗುತ್ತಿದ್ದಂತೆ ಮತ್ತೆ ಮತ್ತೆ ಪ್ರೀತಿಸುತ್ತಾನೆ.. ನಿನ್ನನ್ನಷ್ಟೇ ಅಲ್ಲ ಈ ಜಗದ ಎಲ್ಲರನ್ನು ಸಪ್ಪಳವಾಗದಂತೆ ಪ್ರೀತಿಸುತ್ತಾನೆ.. ಅವನೆಂದರೆ ಹಾಗೆಯೇ ನೋಡುತ್ತಿರುವಂತೆ ತಥಾಗತನ ಕೈಹಿಡಿದು ಬಿಡುತ್ತಾನೆ.. ನೀ ಕೊಸರಿ ಕೊಳ್ಳದಂತೆ ಮೌನವಾಗಿಸಿ ನೀನೇ ಮೋಹಿಸುವಂತೆ…

ಆಸಕ್ತಿ,ಶ್ರದ್ಧೆ, ಪರಿಶ್ರಮವಿದ್ದರೆ ಚಿತ್ರಕಲಾ ಕ್ಷೇತ್ರದಲ್ಲೂ ಹೆಸರು ಮಾಡಬಹುದು -ನಾಗೇಶ್ ರಾವ್

ಬಳ್ಳಾರಿ:ಯುವ ಕಲಾವಿದ ಚನ್ನತೀರದ ಅವರು ಯಾವುದೇ ಕಲಾ ಶಿಕ್ಷಣ, ತರಬೇತಿ ಹಾಗೂ ಗುರುಗಳ ಮಾರ್ಗದರ್ಶನ ಪಡೆಯದೆ ಚಿತ್ರಕಲಾ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವುದು ವಿಶೇಷ ಎಂದು ಪ್ರೌಢಶಾಲಾ ಚಿತ್ರಕಲಾ ಶಿಕ್ಷಕ ನಾಗೇಶ್ ರಾವ್ ಅವರು ಹೇಳಿದರು ನಗರದ ನ್ಯೂ ಟ್ರೇಂಡ್ಸ್ ಆಟ್೯ ಗ್ಯಾಲರಿಯಲ್ಲಿ…

ಮಾಸ್ಕ್ ಧರಿಸದಿದ್ರೇ ದಂಡ: ಬಳ್ಳಾರಿಯಲ್ಲಿ ಸ್ವತಃ ಕಾರ್ಯಚರಣೆಗೆ ಇಳಿದ ಜಿಲ್ಲಾಧಿಕಾರಿ!! 13100 ರೂ.ದಂಡ ಹಾಗೂ 2ಅಂಗಡಿಗಳಿಗೆ ನೋಟಿಸ್ ಜಾರಿ

ಬಳ್ಳಾರಿ: ನಗರದಲ್ಲಿ ಶನಿವಾರ ಸಂಜೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರೇ ಕಾರ್ಯಾಚರಣೆಗೆ ಇಳಿದರು..ದಂಡ ವಸೂಲಿ ಮಾಡಿದರು.. ಹೌದು… ಎಸಿ,ತಹಸೀಲ್ದಾರ್ ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿಗೊಡಗೂಡಿ ಸ್ವತಃ ಅವರು, ನಗರದ ಬೆಂಗಳೂರು ರಸ್ತೆ ಸೇರಿದಂತೆ ಸಂಪೂರ್ಣ ಮಾರ್ಕೆಟ್ ಸುತ್ತಾಡಿ ಮಾಸ್ಕ್ ಧರಿಸದ ಜನರನ್ನು…