ಅವನೆಂದರೆ ಹಾಗೆಯೇ (ಗಜಲ್) ***** ಅವನೆಂದರೆ ಹಾಗೆಯೇ ಮನಸ್ಸಿಗೆ ಹತ್ತಿರವಾಗುತ್ತಿದ್ದಂತೆ ಮತ್ತೆ ಮತ್ತೆ ಪ್ರೀತಿಸುತ್ತಾನೆ.. ನಿನ್ನನ್ನಷ್ಟೇ ಅಲ್ಲ ಈ ಜಗದ ಎಲ್ಲರನ್ನು ಸಪ್ಪಳವಾಗದಂತೆ ಪ್ರೀತಿಸುತ್ತಾನೆ.. ಅವನೆಂದರೆ ಹಾಗೆಯೇ ನೋಡುತ್ತಿರುವಂತೆ ತಥಾಗತನ ಕೈಹಿಡಿದು ಬಿಡುತ್ತಾನೆ.. ನೀ ಕೊಸರಿ ಕೊಳ್ಳದಂತೆ ಮೌನವಾಗಿಸಿ ನೀನೇ ಮೋಹಿಸುವಂತೆ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಆಸಕ್ತಿ,ಶ್ರದ್ಧೆ, ಪರಿಶ್ರಮವಿದ್ದರೆ ಚಿತ್ರಕಲಾ ಕ್ಷೇತ್ರದಲ್ಲೂ ಹೆಸರು ಮಾಡಬಹುದು -ನಾಗೇಶ್ ರಾವ್
ಬಳ್ಳಾರಿ:ಯುವ ಕಲಾವಿದ ಚನ್ನತೀರದ ಅವರು ಯಾವುದೇ ಕಲಾ ಶಿಕ್ಷಣ, ತರಬೇತಿ ಹಾಗೂ ಗುರುಗಳ ಮಾರ್ಗದರ್ಶನ ಪಡೆಯದೆ ಚಿತ್ರಕಲಾ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವುದು ವಿಶೇಷ ಎಂದು ಪ್ರೌಢಶಾಲಾ ಚಿತ್ರಕಲಾ ಶಿಕ್ಷಕ ನಾಗೇಶ್ ರಾವ್ ಅವರು ಹೇಳಿದರು ನಗರದ ನ್ಯೂ ಟ್ರೇಂಡ್ಸ್ ಆಟ್೯ ಗ್ಯಾಲರಿಯಲ್ಲಿ…
ಮಾಸ್ಕ್ ಧರಿಸದಿದ್ರೇ ದಂಡ: ಬಳ್ಳಾರಿಯಲ್ಲಿ ಸ್ವತಃ ಕಾರ್ಯಚರಣೆಗೆ ಇಳಿದ ಜಿಲ್ಲಾಧಿಕಾರಿ!! 13100 ರೂ.ದಂಡ ಹಾಗೂ 2ಅಂಗಡಿಗಳಿಗೆ ನೋಟಿಸ್ ಜಾರಿ
ಬಳ್ಳಾರಿ: ನಗರದಲ್ಲಿ ಶನಿವಾರ ಸಂಜೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರೇ ಕಾರ್ಯಾಚರಣೆಗೆ ಇಳಿದರು..ದಂಡ ವಸೂಲಿ ಮಾಡಿದರು.. ಹೌದು… ಎಸಿ,ತಹಸೀಲ್ದಾರ್ ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿಗೊಡಗೂಡಿ ಸ್ವತಃ ಅವರು, ನಗರದ ಬೆಂಗಳೂರು ರಸ್ತೆ ಸೇರಿದಂತೆ ಸಂಪೂರ್ಣ ಮಾರ್ಕೆಟ್ ಸುತ್ತಾಡಿ ಮಾಸ್ಕ್ ಧರಿಸದ ಜನರನ್ನು…
ಅನುದಿನ ಕವನ-೧೦೭ ಕವಯತ್ರಿ:ಮಾನಸಗಂಗೆ ಕವನ ಶೀರ್ಷಿಕೆ:ನೇಕಾರ
ಇಂದು ನೇಕಾರ ಸಂತ, ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯರವರ ಜಯಂತಿ. ಸಮಸ್ತ ನೇಕಾರ ಬಂಧುಗಳಿಗೆ ದಾಸಿಮಯ್ಯ ಜಯಂತಿಯ ಹಾರ್ದಿಕ ಶುಭಾಶಯಗಳು. ಈ ಪ್ರಯುಕ್ತ ‘ಮಾನವಕುಲದ ಮಾದರಿ ದೇವರ ದಾಸಿಮಯ್ಯ’ ಎಂಬ ನನ್ನ ಲೇಖನವು ‘ಉದಯಕಾಲ’ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. ಪ್ರಕಟಿಸಿದ…
ಸಾವಿರಾರು ಹೋರಾಟಗಾರರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ’ -ಡಿಡಿಪಿಯು ಬಿ ಆರ್ ನಾಗರಾಜಪ್ಪ
ಬಳ್ಳಾರಿ: ದೇಶದ ಸಾವಿರಾರು ಹೋರಾಟಗಾರರ ಬಲಿದಾನ,ಪರಿಶ್ರಮ,ತ್ಯಾಗ ಹೋರಾಟದ ಫಲವಾಗಿ ಪ್ರಸ್ತುತ ಸ್ವತಂತ್ರರಾಗಿ ಸುಖವಾಗಿ ಬಾಳುತ್ತಿದ್ದೇವೆ ಎಂದು ಬಳ್ಳಾರಿ ಪ.ಪೂ.ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಆರ್ ನಾಗರಾಜಪ್ಪ ಅವರು ತಿಳಿಸಿದರು. ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಜಾದಿ ಕಾ ಅಮೃತ ಮಹೋತ್ಸವದ…
ಅನುದಿನ ಕವನ-೧೦೬ ಕವಿ:.ಎ.ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ದುರಂತ
ಕಾಲೆಳೆಯಲು ಕಾಲಹರಣ ಮಾಡುವವರ ಮೇಲೊಂದು ಹನಿಗವಿತೆ. ಬೇರೆಯವರನ್ನು ಬೀಳಿಸಲು ತಮ್ಮ ಇಡೀ ಬದುಕನ್ನು ಬರ್ಬಾತು ಮಾಡಿಕೊಳ್ಳುವವರ ದುರಂತ ಕಥೆ. ಇಂತಹವರು ಬುವಿಯ ವಿಕೃತಿಯೂ ಹೌದು. ಸೃಷ್ಟಿಯ ದುರಂತವೂ ಹೌದು. ಏನಂತೀರಾ.?”. -ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.👇…
ಪತ್ರಿಕಾರಂಗಕ್ಕೂ ಡಾ. ಅಂಬೇಡ್ಕರ್ ಅವರ ಕೊಡುಗೆ ಅನನ್ಯ -ಪ್ರೊ. ಎನ್. ಉಷಾರಾಣಿ
ಮೈಸೂರು: ವಿಶ್ವಜ್ಞಾನಿ, ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರು ಪತ್ರಿಕಾರಂಗಕ್ಕೂ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಮೈಸೂರು ವಿವಿ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕಿ, ಮಾಧ್ಯಮ ತಜ್ಞೆ ಡಾ.ಎನ್.ಉಷಾರಾಣಿ ಎಂದು ಹೇಳಿದರು. ನಗರದ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ…
ದರೋಜಿ ಕರಡಿಧಾಮಕ್ಕೆ ಅರಣ್ಯ ಸಚಿವ ಲಿಂಬಾವಳಿ ಭೇಟಿ, ಪರಿಶೀಲನೆ
ವಿಜಯನಗ(ಹೊಸಪೇಟೆ): ಬಳ್ಳಾರಿ ವೃತ್ತದ ಅರಣ್ಯಾಧಿಕಾರಿಗಳ ಸಭೆಯನ್ನು ಜಿಲ್ಲೆಯ ಕಮಲಾಪುರದ ಪ್ರಕೃತಿ ವಿಶ್ಲೇಷಣಾ ಕೇಂದ್ರದಲ್ಲಿ ಗುರುವಾರ ಆಯೋಜಿಸಲಾಗಿತ್ತು. ಸಭೆಯ ಅದ್ಯಕ್ಷತೆಯನ್ನು ಅರಣ್ಯ,ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ವಹಿಸಿದ್ದರು. ಜಿಲ್ಲೆಯ ಅರಣ್ಯ ಭವನಕ್ಕೆ ಭೇಟಿ ನೀಡಿದ ಸಚಿವರು ಅರಣ್ಯ ಇಲಾಖೆಯ…
ಅನುದಿನ ಕವನ-೧೦೫, ಕವಿ:ಡಾ. ಬಿ ಆರ್ ಕೃಷ್ಣಕುಮಾರ್, ಚಾಮರಾಜನಗರ, ಕವನದ ಶೀರ್ಷಿಕೆ: ಭೀಮನೆಂಬ ಜ್ಞಾನದ ಮಹಾಬೆಳಕು
ಕವಿ ಪರಿಚಯ: ಡಾ.ಬಿ.ಆರ್.ಕೃಷ್ಣಕುಮಾರ್ ಅವರು ಮೂಲತ: ಚಾಮರಾಜನಗರ ತಾಲ್ಲೂಕಿನ ಬಿಸಲವಾಡಿ ಗ್ರಾಮದವರು. ಇವರ ತಂದೆ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದ ದಿವಂಗತ ಬಿ.ಆರ್.ರಂಗಸ್ವಾಮಿರವರು, ತಾಯಿ ನಾಗಮ್ಮ, ಇವರ ಆರಂಭದ ವಿದ್ಯಾಭ್ಯಾಸ ಬಿಸಲವಾಡಿ ಹಾಗೂ ಚಾಮರಾಜನಗರದಲ್ಲಿ ನಡೆಯಿತು. ಇವರ ಕಾವ್ಯಾಸಕ್ತಿಗೆ ಮೈಸೂರಿನ ಮಹಾರಾಜ ಕಾಲೇಜಿನ…
ಅನುದಿನ ಕವನ-೧೦೪ ಕವಿ:ಮಹಾದೇವ ರಾಯಚೂರು, ಕವನದ ಶೀರ್ಷಿಕೆ:ಅಂಬೇಡ್ಕರ್ ಅಮರ
ಅಂಬೇಡ್ಕರ್ ಅಮರ ***** ಅವಮಾನ ಮೆಟ್ಟಿ ನಿಂತ ವೀರನು ಬಡತನವನೇ ಲೆಕ್ಕಿಸದ ಶೂರನು ಕಷ್ಟಗಳೆದುರು ಈಜಿದ ಯೋಧನು ಜಗವೇ ಮೆಚ್ಚಿದ ಸುಪುತ್ರನು . ಮೂಕನಾಯಕ ಪತ್ರಿಕೆಯ ಆರಂಭಿಸಿ ಶೋಷಿತ ವರ್ಗದ ಧ್ವನಿಯಾದನು ಬಹಿಷ್ಕೃತ ಪತ್ರಿಕೆಯನು ಪ್ರಾರಂಭಿಸಿ ದಮನಿತರ ಭವಿತವ್ಯ ರೂಪಿಸಿದನು .…
