ರಂಗ ಕಲಾವಿದ ಪುರುಷೋತ್ತಮ್ ಹಂದ್ಯಾಳಗೆ ಸ್ವಾಮೀಜಿಗಳಿಂದ ಸನ್ಮಾನ

ಬಳ್ಳಾರಿ : ಇಂದು(ಜೂ.17) ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ರಂಗ ಕಲಾವಿದ ಹಾಗೂ ಪತ್ರಿಕಾ ಛಾಯಾಗ್ರಹಕ ಪುರುಷೋತ್ತಮ ಹಂದ್ಯಾಳು ಅವರನ್ನು ಶ್ರೀ ಕಲ್ಯಾಣ ಸ್ವಾಮೀಜಿಯವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶ್ರೀ ರುಧ್ರಮುನಿ ಶಿವಾಚಾರ್ಯರು, ಶ್ರೀ ಮಲ್ಲಿಕಾರ್ಜುನ ಶಿವಚಾರ್ಯರು, ಶ್ರೀ ವಾಮದೇವ ಶಿವಾಚಾರ್ಯರು, ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಶ್ರೀ ಕರಿ ಸಿದ್ದೇಶ್ವರ ಶಿವಾಚಾರ್ಯರು, ಶ್ರೀ ಮರಿಸಿದ್ದಬಸವ ಮಹಾಸ್ವಾಮಿಗಳು, ಶ್ರೀ ಬಸವಭೂಷಣ ಮಹಾಸ್ವಾಮಿಗಳು, ಶ್ರೀ ಸೋಮಶಂಕರಮಹಾಸ್ವಾಮಿಗಳು, ಡಾ. ಹಿರಿಯ ಶಾಂತವೀರ ಮಹಾಸ್ವಾಮಿಗಳು, ಶ್ರೀ ಚನ್ನಬಸವ ಮಹಾಸ್ವಾಮಿಗಳು, ಶ್ರೀ ಹಾಲವೀರಪ್ಪಜ್ಜ ನಂದಿಪುರದ ಶ್ರೀ ಮಹೇಶ್ವರ ಸ್ವಾಮಿಗಳು, ಶ್ರೀ ಜಡೇಶರಣರು ಆಶೀರ್ವದಿಸಿದರು.
******

Leave a Reply

Your email address will not be published. Required fields are marked *