ಅನುದಿನ ಕವನ-೮೮, ಕವಿ:ಎ.ಎನ್.ರಮೇಶ್, ಗುಬ್ಬಿ ಕವನದ ಶೀರ್ಷಿಕೆ: ಸತ್ಯ, ಮಿಥ್ಯ, ವರ್ತಮಾನ.

“ ಸತ್ಯ, ಮಿಥ್ಯ, ವರ್ತಮಾನ ಎಂಬ ಮೂರು ಚುಟುಕುಗಳು.. ಚುಟುಕುಗಳೆಂದರೆ ನಾಲ್ಕು ಸಾಲುಗಳಲ್ಲಿ ಅನಂತ ಅರ್ಥಗಳನ್ನು ಅನಾವರಣಗೊಳಿಸುವ ಕಾವ್ಯದ ಗುಟುಕುಗಳು. ಥಟ್ಟನೆ ಮನವನ್ನು ಮುಟ್ಟುವ, ತಟ್ಟುವ ಭಾವದ ಕುಟುಕುಗಳು. ಏನಂತೀರಾ.?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ👇 1. ಸತ್ಯ.! ಸತ್ಯಕೆ ಎಂದೂ…

ಮಾಧ್ಯಮ ಲೋಕ-೦೯ ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್, ಮೈಸೂರು

ಕಾಡು ಪ್ರಾಣಿಗಳು ಮತು ಮನುಷ್ಯರ ನಡುವಿನ ಸಂಘರ್ಷಕ್ಕೆ ಕೊನೆಯಿಲ್ಲವೆ?// ಕಾಡು ಪ್ರಾಣಿಗಳು ಮತ್ತು ಮನುಷ್ಯನ ನಡುವಿನ ಘರ್ಷಣೆ ಕಾಡಂಚಿನ ಗ್ರಾಮಗಳಲ್ಲಿ ಸಾಮಾನ್ಯವಾಗಿದೆ. ಈ ಘರ್ಷಣೆಯನ್ನು ತಪ್ಪಿಸಬೇಕಾಗಿರುವುದು ಅನಿವಾರ್ಯವಾಗಿದೆ. ಆಹಾರ ಮತ್ತು ನೀರನ್ನು ಹುಡುಕಿಕೊಂಡು ಕಾಡು ಪ್ರಾಣಿಗಳು ಅದರಲ್ಲೂ ಮುಖ್ಯವಾಗಿ ಆನೆಗಳು ಕಾಡಿನ…

ಅನುದಿನ ಕವನ-೮೭ ಕವಯತ್ರಿ:ರಂಹೋ(ರಂಗಮ್ಮ ಹೋದೆಕಲ್) ಕವನದ ಶೀರ್ಷಿಕೆ:ಒಳಗಿನ ‘ಬಣ್ಣ’ ಕ್ಕೆ ಮಸಿ ಹಚ್ಚಲಾಗದು!!

ನಾಡಿನ ಸೂಕ್ಷ್ಮ ಸಂವೇದನೆಯ ಕವಯತ್ರಿಯರಲ್ಲಿ ಒಬ್ಬರಾಗಿರುವ, ವಿದ್ಯಾರ್ಥಿ ಮೆಚ್ಚಿನ ಅಧ್ಯಾಪಕಿ ರಂಗಮ್ಮ ಹೋದೆಕಲ್ ಅವರ “ಒಳಗಿನ ‘ಬಣ್ಣ’ ಕ್ಕೆ ಮಸಿ ಹಚ್ಚಲಾಗದು” ಚೆಂದದ ಕವಿತೆ ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಪಾತ್ರವಾಗಿದೆ….👇 ಒಳಗಿನ ‘ಬಣ್ಣ’ ಕ್ಕೆ ಮಸಿ ಹಚ್ಚಲಾಗದು!! *****…

ಅನುದಿನ ಕವನ-೮೬. ಕವಯತ್ರಿ:ಧರಣೀಪ್ರಿಯೆ, ದಾವಣಗೆರೆ ಕವನದ ಶೀರ್ಷಿಕೆ: ಜನಮದಿನ ಶುಭದ ಘಳಿಗೆಯು

ಬಳ್ಳಾರಿ ವಲಯದ ಐಜಿಪಿ, ಸಾಹಿತಿ, ಸಂಶೋಧಕ ಶ್ರೀ ಎಂ ನಂಜುಂಡಸ್ವಾಮಿ ಅವರ ವ್ಯಕ್ತಿತ್ವವನ್ನು ಪರಿಚಯಿಸುವ ‘ಜನುಮ ದಿನ ‘ಶುಭದ ಘಳಿಗೆಯು’ ಕವಿತೆಯನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸುವ ಮೂಲಕ ಕವಿಯೂ ಆಗಿರುವ ಮನಂ ರವರಿಗೆ 51ನೇ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ ದಾವಣಗೆರೆಯ…

ಅನುದಿನ ಕವನ-೮೫ ಕವಿ:ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ, ಕವನದ ಶೀರ್ಷಿಕೆ: ಸಾಲುಮರದ ತಿಮ್ಮಕ್ಕ

ಸಾಲು ಮರದ ತಿಮ್ಮಕ್ಕ.                                                 ****** ಸಾಲು ಮರದ ಮೇರುಗಿರಿ…

ಕೂಡ್ಲಿಗಿ ಪಪಂ ಚುನಾವಣೆ: ಮದ್ಯ ಮಾರಾಟ ಮತ್ತು ಸಾಗಾಣಿಕೆ ನಿಷೇಧ

ಬಳ್ಳಾರಿ: ಇದೇ ಮಾ.29ರಂದು ಕೂಡ್ಲಿಗಿ ಪಟ್ಟಣ ಪಂಚಾಯಿತಿಯ ಉಪ ಚುನಾವಣೆಯ ಮತದಾನ ಮತ್ತು ಮಾ.31 ರಂದು ಮತ ಎಣಿಕೆ ನಡೆಯಲಿದೆ. ಈ‌ ದಿನಗಳಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ…

ಅನುದಿನ ಕವನ-೮೪ ಕವಿ: ಎನ್.ಶರಣಪ್ಪ‌ ಮೆಟ್ರಿ, ಗಂಗಾವತಿ ಕವನದ ಶೀರ್ಷಿಕೆ:ತನುಮನವ ಸೆಳೆವವಳೆ

ತನುಮನವ ಸೆಳೆವವಳೆ ನನ್ನ‌ ಕೈಹಿಡಿದು‌ ಬಂದವಳೆ , ತಂಬೆಲರಂತೆ ಮೈಮನಕೆ ತಂಪು‌ ತಂದವಳೆ , ಕಡೆದಿಟ್ಟ ಬೆಣ್ಣೆ ಮೈಯ್ಯವಳೆ, ಚಂದಿರನಂತೆ ತಂಬೆಳಕ ಚೆಲ್ಲಿ ನಿಂದವಳೆ. ನನ್ನ ಮನೆಯಲ್ಲಿ ನಿಂತವಳೆ , ಮಲ್ಲಿಗೆಯಂತೆ ಸೌಗಂಧ ಸೂಸಿ ಕುಂತವಳೆ, ಚಂದನದ ಗೊಂಬೆಯಂಥವಳೆ, ಕತ್ತುರಿಯಂತೆ ಸುತ್ತ…

ಅನುದಿನ‌ ಕವನ-೮೩. ಕವಿ:ಕುಮಾರ ಚಲವಾದಿ, ಕವನದ ಶೀರ್ಷಿಕೆ:ಮಹಿಳೆಯೆಂದರೆ:

ಮಹಿಳೆಯೆಂದರೆ! ಮಹಿಳೆಯೆಂದರೆ ಶಕ್ತಿ ಮಹಿಳೆಯೆಂದರೆ ಭಕ್ತಿ ಮಹಿಳೆಯೆಂದರೆ ಬಾಳಿಗೊಂದು ಮುಕ್ತಿ! ಮಹಿಳೆಯಿಂದಲೆ ಬಲವು ಮಹಿಳೆಯಿಂದಲೆ ಗೆಲುವು ಮಹಿಳೆಯೇ ಈ ಧರೆಗೆ ಚೆಲುವು! ಮಹಿಳೆಯೆಂದರೆ ಕಾವ್ಯ ಮಹಿಳೆಯೆಂದರೆ ದಿವ್ಯ ಮಹಿಳೆಯೆಂದರೆ ದಿನ ದಿನವೂ ನವ್ಯ! ಮಹಿಳೆಯಿಂದಲೆ ಬಾಳು ಮಹಿಳೆಯಿಂದಲೆ‌ ಕೂಳು ಮಹಿಳೆಯಿಲ್ಲದಿರೆ ಧರೆಯೆಲ್ಲ…

ಬಳ್ಳಾರಿಯಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ: ಜಾಗೃತಿ ಜಾಥಾಗೆ ಜಿಲ್ಲಾಧಿಕಾರಿ ಮಾಲಪಾಟಿ ಚಾಲನೆ

ಬಳ್ಳಾರಿ: ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಬುಧವಾರ ಜಿಲ್ಲಾಸ್ಪತ್ರೆ ಆವರಣದಲ್ಲಿ ಚಾಲನೆ ನೀಡಿದರು‌. ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಜಯನಗರ ವೈದ್ಯಕೀಯ…

ಅನುದಿನ ಕವನ-೮೨ ಕವಿ: ಸಿದ್ಧರಾಮ‌ ಕೂಡ್ಲಿಗಿ, ಕವನದ ಶೀರ್ಷಿಕೆ: ಕವಿತೆ

ಕವಿತೆ ಕವಿತೆಯೆಂದರೆ ಮರಗಳಿಂದ ಗಾಳಿಯಲ್ಲಿ ತೇಲಿ ನಿಧಾನವಾಗಿ ನೆಲ ತಲುಪುವ ಎಲೆ ಕವಿತೆಯೆಂದರೆ ಬಿಸಿ ಹೆಂಚಲ್ಲಿ ಅವ್ವ ತಟ್ಟಿಕೊಟ್ಟ ಹದವಾಗಿ ಬೆಂದ ರೊಟ್ಟಿ ಕವಿತೆಯೆಂದರೆ ಅವನು ಮತ್ತು ಅವಳು ಮಾತಿಲ್ಲದ ಮಾತುಗಳಿಂದಲೇ ಆಡುವ ಪ್ರೀತಿಯ ಮಾತು ಕವಿತೆಯೆಂದರೆ ಮಗುವಿನ ಅಳು ಕೇಳಿದೊಡನೆ…