ಅನುದಿನ ಕವನ-೮೨ ಕವಿ: ಸಿದ್ಧರಾಮ‌ ಕೂಡ್ಲಿಗಿ, ಕವನದ ಶೀರ್ಷಿಕೆ: ಕವಿತೆ

ಕವಿತೆ ಕವಿತೆಯೆಂದರೆ ಮರಗಳಿಂದ ಗಾಳಿಯಲ್ಲಿ ತೇಲಿ ನಿಧಾನವಾಗಿ ನೆಲ ತಲುಪುವ ಎಲೆ ಕವಿತೆಯೆಂದರೆ ಬಿಸಿ ಹೆಂಚಲ್ಲಿ ಅವ್ವ ತಟ್ಟಿಕೊಟ್ಟ ಹದವಾಗಿ ಬೆಂದ ರೊಟ್ಟಿ ಕವಿತೆಯೆಂದರೆ ಅವನು ಮತ್ತು ಅವಳು ಮಾತಿಲ್ಲದ ಮಾತುಗಳಿಂದಲೇ ಆಡುವ ಪ್ರೀತಿಯ ಮಾತು ಕವಿತೆಯೆಂದರೆ ಮಗುವಿನ ಅಳು ಕೇಳಿದೊಡನೆ…

ಬಿ ಟಿ ಲಲಿತಾನಾಯಕ, ಡಾ. ಶಿವರಾಜಕುಮಾರ್ ಗೆ ಜೀವ ಬೆದರಿಕೆ: ಸೂಕ್ತ ಭದ್ರತೆಗೆ ಕರ್ನಾಟಕ ಸಮರ ಸೇನೆ ಬಳ್ಳಾರಿ ಜಿಲ್ಲಾ ಘಟಕ ಒತ್ತಾಯ

ಬಳ್ಳಾರಿ: ಮಾಜಿಸಚಿವೆ, ಸಾಹಿತಿ ಬಿ.ಟಿ. ಲಲಿತಾ ನಾಯಕ್ ಮತ್ತು ಖ್ಯಾತ ಚಲಚಿತ್ರ ನಟ ಡಾIIಶಿವರಾಜ್ ಕುಮಾರ್ ಅವರಿಗೆ ಸಮಾಜ ಘಾತುಕ ವ್ಯಕ್ತಿಗಳಿಂದ ಕೊಲೆ ಬೆದರಿಕೆ ಕರೆ, ಪತ್ರಗಳು ಬಂದಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಕೂಡಲೇ ಅಗತ್ಯ ಪೊಲೀಸ್ ರಕ್ಷಣೆ ನೀಡಬೇಕು ಎಂದು…

ಕೂಡ್ಲಿಗಿಯಲ್ಲಿ ಗ್ರಾಮೀಣ ಮಾರ್ಟ್ ಉದ್ಘಾಟನೆ: ಐದು ವರ್ಷದಲ್ಲಿ 5 ಕೋಟಿ ವ್ಯವಹಾರ ಸಾಧಿಸಿ -ನಿರಜ್‍ಕುಮಾರ್ ವರ್ಮಾ

ಕೂಡ್ಲಿಗಿ:  ಪಟ್ಟಣದಲ್ಲಿ ನಬಾರ್ಡ ಟಿಡಿಎಫ್/ಎಫ್‍ಪಿಒ ಯೋಜನೆ ಅಡಿ ಆರಂಭಿಸಲಾಗಿರುವ ಗ್ರಾಮೀಣ ಮಾರ್ಟ್ ಬರುವ 5 ವರ್ಷಗಳಲ್ಲಿ 5 ಕೋಟಿ ರೂ. ವ್ಯವಹಾರ ಸಾಧಿಸಬೇಕು ಎಂದು ನಬಾರ್ಡ್ ಕರ್ನಾಟಕ ವಿಭಾಗದ ಮುಖ್ಯ ವ್ಯವಸ್ಥಾಪಕ ನಿರಜಕುಮಾರ್ ವರ್ಮಾ ಹೇಳಿದರು. ಕೂಡ್ಲಿಗಿ ಪಟ್ಟಣದ ಬೊಮ್ಮಘಟ್ಟ ರಸ್ತೆಯಲ್ಲಿ…

ವಿಎಸ್ ಕೆ ವಿವಿಯಲ್ಲಿ ಪ್ರಸಾರಂಗದ ಉದ್ಘಾಟನೆ: ಜನಸಾಮಾನ್ಯರ ಕಷ್ಟಕಾರ್ಪಣ್ಯ ಅರಿಯಲು ಪ್ರಾಧ್ಯಾಪಕರು ಗ್ರಾಮವಾಸ್ತವ್ಯ ಮಾಡಬೇಕು -ಕುಲಪತಿ ಪ್ರೊ.ಸ.ಚಿ.ರಮೇಶ್

ಬಳ್ಳಾರಿ: ಸರ್ಕಾರಿ ಅಧಿಕಾರಿಗಳಂತೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳು ಕನಿಷ್ಠ 4 ದಿನಗಳು ಗ್ರಾಮ ವಾಸ್ತವ್ಯ ಮಾಡಬೇಕು; ಆಗ ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳನ್ನು ಕಿರುಹೊತ್ತಿಗೆಗಳ ಮೂಲಕ ಬರೆದು ಹೊರತರಲು ಸಾಧ್ಯವಾಗುತ್ತದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸ.ಚಿ.ರಮೇಶ ಹೇಳಿದರು. ನಗರದ ಹೊರವಲಯದ…

ಬಳ್ಳಾರಿ: ಶ್ರೀ ಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವ

ಬಳ್ಳಾರಿಯ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಸಿಡಿಬಂಡಿ ರಥೋತ್ಸವ ಅತ್ಯಂತ ಸುಸೂತ್ರವಾಗಿ ಮಂಗಳವಾರ ಬೆಳಗ್ಗೆ ಜರುಗಿತು. ಸಮಾಜಕಲ್ಯಾಣ ಸಚಿವ ಬಿ.ಶ್ರೀರಾಮುಲು ಸೇರಿದಂತೆ ಸಾವಿರಾರು ಜನರು ಈ ಸಿಡಿಬಂಡಿ ರಥೋತ್ಸವಕ್ಕೆ ಸಾಕ್ಷಿಯಾದರು.

ಅನುದಿನ ಕವನ-೮೧ ಕವಿ:ಸಿದ್ಧರಾಮ‌ ಹಿಪ್ಪರಗಿ, ಕವನದ ಶೀರ್ಷಿಕೆ: ಕವಿತೆಗಳು

ಬಹುಮುಖ ಪ್ರತಿಭೆಯ ಹಿಪ್ಪರಗಿ ಸಿದ್ಧರಾಮ ಎಂ.ಎಸ್ಸಿ ಮತ್ತು ಎಂ.ಎ ಡಬಲ್ ಡಿಗ್ರಿ ಪಡೆದು ಧಾರವಾಡ ವಿ.ವಿ ಯಲ್ಲಿ ಸೇವೆಯಲ್ಲಿರುವ ಸಿದ್ಧರಾಮ ಅವರದು ಬಹುಮುಖ‍ ಪ್ರತಿಭೆ. ಕಳೆದ 25 ವರ್ಷಗಳಿಂದ ಸಾಹಿತ್ಯ, ರಂಗಭೂಮಿ, ಚಲನಚಿತ್ರ, ಸಂಘಟನೆ, ಸಾಮಾಜಿಕ ಜಾಗೃತಿ ಹಾಗೂ ಸಮಾಜ ಸೇವೆಯಲ್ಲಿ…

ಇಂದು ವಿಶ್ವ ಜಲ ದಿನ. ಚಿತ್ರಗಳ ಮೂಲಕ ಜಲ ಜಾಗೃತಿ ಮೂಡಿಸುತ್ತಿರುವ ನಾಮದೇವ ಕಾಗದಗಾರ

ಇಂದು ವಿಶ್ವ ಜಲ ದಿನ….. ಈ ಹಿನ್ನಲೆಯಲ್ಲಿ ಚಿತ್ರಕಲಾವಿದ ಅವರ ಟಿಪ್ಪಣಿ ಹಾಗೂ ಚಿತ್ರಗಳನ್ನು ಕರ್ನಾಟಕ ಕಹಳೆ ಡಾಟ್ ಕಾಮ್ ಪ್ರಕಟಿಸಿದೆ… ಪ್ರತಿಯೊಬ್ಬರೂ ನೀರನ್ನು ಉಳಿಸೋಣ…👇 (ಸಂಪಾದಕ) ***** Please save water! Please save water!! Please save water!!!…

ಮಾಧ್ಯಮ ಲೋಕ-೦೮ (ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್, ಮಾಧ್ಯಮ ವಿಶ್ಲೇಷಕರು, ಮೈಸೂರು)

ಮಹಾತ್ಮ ಗಾಂಧೀಜಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ’ ಇಪ್ಪತ್ತನೇ ಶತಮಾನದ ಅಹಿಂಸೆಯ ಸಂಕೇತವಾಗಿದ್ದ ಮಹಾತ್ಮ ಗಾಂಧಿಯವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಏಕೆ ಬರಲಿಲ್ಲ? ಎಂಬುದು ಇಂದಿಗೂ ಭಾರತೀಯರು ಸೇರಿದಂತೆ ಜಗತ್ತಿನಾದ್ಯಂತದ ಶಾಂತಿ ಪ್ರಿಯರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಗಾಂಧಿಯವರ ಹೆಸರನ್ನು ನೊಬೆಲ್ ಶಾಂತಿ…

ಅನುದಿನ ಕವನ-೮೦ ಯುವಕವಿ:ಶ್ರೀಕಾಂತ್ ಮಳೆಗಲ್, ಕವನದ ಶೀರ್ಷಿಕೆ: ಕವಿತೆಯೆಂದರೆ & ನನ್ನ ಕವಿತೆ

ಮಳೆಗಲ್’ ಕಾವ್ಯನಾಮದಲ್ಲಿ ಕವಿತೆ ಬರೆಯುತ್ತಿರುವ ಶ್ರೀಕಾಂತ ಎಸ್ ಟಿ ಭರವಸೆಯ ಕವಿ. ಯುವ ಕವಿಗೆ ಭಾರತರತ್ನ ಡಾ.‌ಬಿ ಆರ್ ಅಂಬೇಡ್ಕರ್ ಅವರೇ ಸ್ಫೂರ್ತಿ. ಕನಸು ಮತ್ತು ಅಂಬೇಡ್ಕರ್ ಕಾವ್ಯ ಕವನ ಸಂಕಲನಗಳನ್ನು ಪ್ರಕಟಿಸಿರುವ ಶ್ರೀಕಾಂತ್ ಅವರಿಗೆ ಸಾಮಾಜಿಕ ವಿನ್ಯಾಸದಲ್ಲಿ ಬರಹಗಳು ರೂಪುಗೊಳ್ಳಲು…

ಉತ್ತನೂರಿನಲ್ಲಿ ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ’ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವುದೇ ಗ್ರಾಮವಾಸ್ತವ್ಯದ ಮುಖ್ಯ ಉದ್ದೇಶ -ಡಿಸಿ ಮಾಲಪಾಟಿ

ಬಳ್ಳಾರಿ: ಮನೆ-ಮನೆಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವುದೇ ಗ್ರಾಮವಾಸ್ತವ್ಯದ ಮುಖ್ಯ ಉದ್ದೇಶ ಎಂದು ಜಿಲ್ಲಾಧಿಕಾರಿ ಪವನ ಕುಮಾರ್ ಮಾಲಪಟಿ ಅವರು ಹೇಳಿದರು. ಸಿರುಗುಪ್ಪ ತಾಲೂಕಿನ ಉತ್ತನೂರು ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.…