ಅಮ್ಮ ಅಂದ್ರೆ…. ಅಮ್ಮ ಅಂದ್ರೆ ಅಷ್ಟಿಷ್ಟಲ್ಲ? ಕನ್ನಡದ ತೇರು; ಕೋಟಿಗಿಂತ ಏರು! ಅಮ್ಮ ಅಂದ್ರೆ ಅಷ್ಟಿಷ್ಟಲ್ಲ ಸಂಸ್ಕೃತಿಯ ಸೂರು; ಹದಭರಿತ ಸಾರು! ಅಮ್ಮ ಅಂದ್ರೆ ಅಷ್ಟಿಷ್ಟಲ್ಲ? ಹೊನ್ನೀರಿನ ಸೋನೆ; ಹಸಿರ ಕಾಯ್ವ ಸೇನೆ! ಅಮ್ಮ ಅಂದ್ರೆ ಅಷ್ಟಿಷ್ಟಲ್ಲ? ತೊನೆದಾಡುವ ತೆನೆ; ಬಾಗಿ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಕೋವಿಡ್ ಸೋಂಕು ತಡೆಗಟ್ಟಲು ಜನತೆಯ ಸಹಕಾರ ಅಗತ್ಯ:ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ
ರಾಯಚೂರು: ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿತರ ಸರಪಳಿಯನ್ನು ಕಡಿದುಹಾಕಲು ರಾಜ್ಯ ಸರ್ಕಾರ ಸೋಮವಾರದಿಂದ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿದ್ದು, ಜನತೆಯ ಸಹಕಾರ ಅಗತ್ಯವಿದೆ ಎಂದು ಸಾರಿಗೆ ಖಾತೆ ಹೊಂದಿರುವ ರಾಜ್ಯದ ಉಪ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ…
ಅನುದಿನ ಕವನ-೧೨೮, ಕವಿ:ಡಾ.ಭೇರ್ಯ ರಾಮಕುಮಾರ್, ಕೆ. ಆರ್.ನಗರ, ಕವನದ ಶೀರ್ಷಿಕೆ: ಓ ಆರಕ್ಷಕ
ಓ ಆರಕ್ಷಕ… ಜನಸಮುದಾಯದ ರಕ್ಷಕ.. ‘ಕಾನೂನು ಗೌರವಿಸುವವರನ್ನು ನಾನು ಗೌರವಿಸುತ್ತೇನೆ’ ಎನ್ನುವ ಓ ಆರಕ್ಷಕ ನಿನ್ನ ಬದುಕೇ ಒಂದು ರೋಚಕ !! ನಮ್ಮೊಡನೆಯೇ ಜನಿಸಿ, ಶಿಕ್ಷಣ ಪಡೆದು,ಕೆಲಸ ಗಳಿಸಿ, ಕಾನೂನು ತರಬೇತಿ ಪಡೆದು, ಕಾನೂನು ಜಾರಿಗೊಳಿಸುವಾಗ, ನಿನಗೆಷ್ಟುಅಡ್ಡಿ,ಆತಂಕ,ಒತ್ತಡಗಳ ಸುಳಿ…. ನಾವೆಲ್ಲ ಮನೆಯಲಿ…
ತೋರಣಗಲ್ಲು ಜಿಂದಾಲ್ ಕಾರ್ಖಾನೆ ಬಳಿ 15 ದಿನಗಳಲ್ಲಿ ಸಾವಿರ ಆಕ್ಸಿಜನ್ ಹಾಸಿಗೆಯ ಆಸ್ಪತ್ರೆ ಕಾರ್ಯಾರಂಭ: ಸಚಿವ ಬಿ. ಶ್ರೀರಾಮುಲು
ಬಳ್ಳಾರಿ: ಒಂದು ಸಾವಿರ ಆಕ್ಸಿಜನ್ ಹಾಸಿಗೆ ಹೊಂದಿರುವ ತಾತ್ಕಾಲಿಕ ಆಸ್ಪತ್ರೆಯು ಮುಂದಿನ ಹದಿನೈದು ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು. ತೋರಣಗಲ್ಲು ಸಮೀಪದ ಜಿಂದಾಲ್ ಕಾರ್ಖಾನರ ಎದುರುಗಡೆ ನಿರ್ಮಾಣವಾಗುತ್ತಿರುವ ಸಾವಿರ ಆಕ್ಸಿಜನ್ ಹಾಸಿಗೆಗಳ ತಾತ್ಕಾಲಿಕ…
ಅನುದಿನ ಕವನ-೧೨೭, ಕವಿ: ಟಿ.ಕೆ.ಗಂಗಾಧರ ಪತ್ತಾರ, ಕವನದ ಶೀರ್ಷಿಕೆ: ಕೊರೋನಾಸುರಗೆ ಚರಮಗೀತೆ
ಕೊರೋನಾಸುರಗೆ ಚರಮಗೀತೆ ***** ಒಂದು ಹನಿ ಮಸಿಯಿಂದ ಕೋಟಿ ದುರ್ಜನ ಮನಕೆ ಚಾಟಿ ಏಟಿನ ಬಿಸಿಯ ಮುಟ್ಟಿಸುವ ಛಾತಿ ಭಿನ್ನ ಚಿಂತನೆಯಲ್ಲಿ ಹೊಸದೃಷ್ಟಿ ಕೋನದಲಿ ಆ ಕೊರೋನಾಸುರನ ಓಡಿಸುವ ಕ್ರಾಂತಿ ಹೊರಗೆ ಹೋದರೆ ನೋವು ಬರಬಹುದು ಆ ಸಾವು ಹಾಕಿಕೊಳ್ಳುವ ತಪ್ಪದೇ…
ಹಗರಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಗ್ರಿ ವಾರ್ ರೂಂ ಪ್ರಾರಂಭ. -ಕೇಂದ್ರದ ಮುಖ್ಯಸ್ಥ ಡಾ. ರಮೇಶ್ ಬಿ.ಕೆ
ಬಳ್ಳಾರಿ: ಹಗರಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತ ಸಮುದಾಯಕ್ಕೆ ಅನುಕೂಲವಾಗಲು ಅಗ್ರಿ ವಾರ್ ರೂಂ ಆರಂಭಿಸಲಾಗಿದೆ ಎಂದು ಹಿರಿಯ ವಿಜ್ಞಾನಿ, ಕೇಂದ್ರದ ಮುಖ್ಯಸ್ಥ ಡಾ. ರಮೇಶ್. ಬಿ.ಕೆ ಅವರು ತಿಳಿಸಿದರು. ಈ ಕುರಿತಂತೆ ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ಅವರು…
ಅನುದಿನ ಕವನ-೧೨೬, ಕವಯತ್ರಿ:ವಿನುತಾ ಎಸ್, ಕವನದ ಶೀರ್ಷಿಕೆ:ಮೂಕ ಪ್ರೇಕ್ಷಕರು..!!
ಮೂಕ ಪ್ರೇಕ್ಷಕರು..!! ಆಸ್ಪತ್ರೆಯ ಗೋಡೆಗಳು ಕೇಳಿಸಿಕೊಂಡಷ್ಟು ಪ್ರಾರ್ಥನೆಗಳನ್ನು, ದೇವಸ್ಥಾನದ ಗೋಡೆಗಳೂ ಕೇಳಿಸಿಕೊಂಡಿರಲು ಸಾಧ್ಯವಿಲ್ಲ… ಆಸ್ಪತ್ರೆಯ ಗೋಡೆಗಳು ಕಂಡಷ್ಟು ಚೀತ್ಕಾರವನ್ನು, ನರಕದ ಗೋಡೆಗಳೂ ಕಂಡಿರಲು ಸಾಧ್ಯವಿಲ್ಲ… ನೋವನ್ನು, ನರಳಿಕೆಯನ್ನು, ನಿಟ್ಟಿಸಿರನ್ನು, ಅಸಹಾಯಕತೆಯನ್ನು, ಸಾವನ್ನು, ಖುಷಿಯನ್ನು ಎಲ್ಲವನ್ನೂ ನಿರ್ಲಿಪ್ತತೆಯಿಂದಲೇ ನಿಂತು ನೋಡುವ ಆಸ್ಪತ್ರೆಯ…
ಅನುದಿನ ಕವನ-೧೨೫, ಕವಿ:ಮನಂ(ಎಂ. ನಂಜುಂಡಸ್ವಾಮಿ, ಐಪಿಎಸ್), ಕವನದ ಶೀರ್ಷಿಕೆ:ನಾಮ್ಯಾರೋ ನೀಮ್ಯಾರೋ.
ಕರ್ನಾಟಕ ಕಹಳೆ ಡಾಟ್ ಕಾಮ್’ ನ ಜನಪ್ರಿಯ ‘ಅನುದಿನ ಕವನ’ ವಿಶೇಷ ಕಾಲಂ ಆರಂಭವಾಗಿ ಇಂದಿಗೆ 125 ದಿನಗಳಾದವು ಎಂದು ತಿಳಿಸಲು ಹರ್ಷಿಸುವೆ. ಈ ನೂರಾ ಇಪ್ಪತ್ತೈದು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ…
‘ಬಳ್ಳಾರಿ ವಿವಿಯ ಅತಿಥಿ ಗೃಹವಾಯ್ತು 50 ಹಾಸಿಗೆಯ ಕೋವಿಡ್ ಕೇರ್ ಐಸೋಲೇಶನ್ ಕೇಂದ್ರ’
ಬಳ್ಳಾರಿ: ನಗರದ ವಿಎಸ್‍ಕೆ ವಿವಿಯ ಅತಿಥಿ ಗೃಹ ಇದೀಗ 50 ಹಾಸಿಗೆಯ ಕೋವಿಡ್ ಕೇರ್ ಐಸೋಲೇಶನ್ ಕೇಂದ್ರವಾಗಿ ಬದಲಾಗಿದೆ. ಹೌದು. ವಿವಿ ಕುಲಪತಿ ಪ್ರೊ.ಸಿದ್ದು ಪಿ.ಅಲಗೂರು ಅವರು ಈ ವಿಷಯವನ್ನು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. ಬಡವರು ಮತ್ತು ಮಧ್ಯಮ ವರ್ಗದ ಕೋವಿಡ್…
ಅನುದಿನ ಕವನ-೧೨೪, ಕವಿ: ದೇವರಾಜ್ ಹುಣಿಸಿಕಟ್ಟಿ ರಾಣೇಬೆನ್ನೂರು, ಕವನದ ಶೀರ್ಷಿಕೆ: ಕೃಷ್ಣ-ರಾಧೆ(ಗಜಲ್)
ಗಜಲ್ ****** ಕೃಷ್ಣನೆಂದರೆ ತಾನೇ ಎನ್ನುವಷ್ಟು ತನ್ಮಯಳಾದಳು ರಾಧೆ ಅರ್ಪಣೆ ಅಂದರೆ ನಂದಕಿಶೋರನ ಧ್ವನಿಗೆ ಕೊಳಲಾದಳು ರಾಧೆ ಕೃಷ್ಣನ ಶರಧಿಗೆ ದಡವಾಗಿ ಪ್ರೀತಿಯಲಿ ಕಡಲಾಗಿದ್ದು ದಿಟವಲ್ಲವೇ? ಸೇರದೆಯೂ ಬೆರೆತು ಅವನಾತ್ಮವಾದಳು ರಾಧೆ ಮೋಹನನ ಮೋಹಕೆ ಸಿಲುಕದೆ ಅವಳೇ ಪ್ರೇಮವಾದದ್ದು…
