ಬಳ್ಳಾರಿ: ಜಿಲ್ಲೆಯ ಸಾರ್ವಜನಿಕರ ಕುಂದುಕೊರತೆಗಳು ಮತ್ತು ಸಮಸ್ಯೆಗಳು ಹಾಗೂ ಅಹವಾಲುಗಳ ಆಲಿಕೆಗೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಸಮಯ ಮೀಸಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಜನರು ಆಗಮಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. ಸಾರ್ವಜನಿಕರು ಬೆಳಗ್ಗೆ 11ರಿಂದ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ರಂಗ ಕಲಾವಿದರಿಗೆ ಕಲಾಭೂಷಣ ಚಲ್ಲೂರು ಭೀಮಪ್ಪ ಶೆಟ್ಟಿ ಪ್ರಶಸ್ತಿ ಪ್ರದಾನ
ಬಳ್ಳಾರಿ: ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ವತಿಯಿಂದ ನಗರದ ಬಿಪಿಎಸ್ ಸಿ ಕಾಲೇಜಿನ ಸಭಾಭವನದಲ್ಲಿ ಕಲಾಭೂಷಣ ಚಲ್ಲೂರು ಭೀಮಪ್ಪ ಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು. ರಂಗ ಕಲಾವಿದರಾದ ಟಿ. ನಾಗಭೂಷಣ, ಯತಿರಾಜುಲು, ವೆಂಕಟೆಶುಲು ಮತ್ತಿತರರಿಗೆ ಕಲಾಭೂಷಣ ಚಲ್ಲೂರು ಭೀಮಪ್ಪ ಶೆಟ್ಟಿ…
ಮಾಧ್ಯಮ ಲೋಕ-೦೭ (ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್)
– ಬದಲಾದ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ …
ಅನುದಿನ ಕವನ-೭೪ (ಕವಿ: ಎ.ಎನ್. ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಮಕ್ಕಳಿಗೊಂದು ಮನವಿ)
“ಇದು ವಯಸಿಗೆ ಬಂದ ಮಕ್ಕಳು ಓದಲೇಬೇಕಾದ ಕವಿತೆ.. ಅವರಿಗೆ ಹೇಳಲೇಬೇಕಾದ ಕವಿತೆ..” ಮೀಸೆ ಮೂಡುತ್ತಿದ್ದಂತೆ ದೊಡ್ಡವರಾದೆವೆಂದು ತಿಳಿದು arrogant ಆಗುವ ಮಕ್ಕಳು, ಹೆತ್ತವರ ಸಂವೇದನೆಗಳನ್ನು ಅಲಕ್ಷಿಸುತ್ತಾರೆ. ಬದುಕಿನ ಮೌಲ್ಯಗಳನ್ನು ಮರೆಯುತ್ತಾರೆ. ಫ್ರೌಡರಾಗುವುದೆಂದರೆ ಸ್ವೇಚ್ಛೆ, ದರ್ಪ, ದಾಷ್ಟಿಕತೆಗಳನ್ನು ಮೈಗೂಡಿಸಿಕೊಳ್ಳುವುದಲ್ಲ. ಜೀವ-ಜೀವನ ಮೌಲ್ಯಗಳನ್ನು ಅರಿಯುವುದು,…
ಅನುದಿನ ಕವನ-೭೩ (ಕವಿ: ಹೊಸಹಳ್ಳಿ ದಾಳೇಗೌಡ, ಕವನದ ಶೀರ್ಷಿಕೆ: ಕಹಳೆ)
ಕನ್ನಡ ಸೇವಾ ರತ್ನ’ ಹೊಸಹಳ್ಳಿ ದಾಳೇಗೌಡ ***** ದಾಳ ಕಾವ್ಯನಾಮದಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಹೊಸಹಳ್ಳಿ ದಾಳೇಗೌಡರು ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅಕ್ಕೂರು ಹೊಸಹಳ್ಳಿಯವರು. ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಬಿ.ಆರ್ ಪ್ರಾಜೆಕ್ಟ್ ನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.. ಪತ್ರ…
ಹಾಸನದಲ್ಲಿ ಅಂಬೇಡ್ಕರ್ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮಾರಕ ನಿರ್ಮಾಣ: ಸಚಿವ ಶ್ರೀರಾಮುಲುರಿಗೆ ಅಭಿನಂದನೆ
ಹಾಸನ: ನಗರದಲ್ಲಿ ಅಂಬೇಡ್ಕರ್ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮಾರಕ ನಿರ್ಮಿಸಲು ಬಜೆಟ್ ನಲ್ಲಿ ಒಂದು ಕೋಟಿ ಅನುದಾನ ಮೀಸಲಿಟ್ಟಿರುವುದಕ್ಕೆ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರನ್ನು ಹಾಸನ ಜಿಲ್ಲೆಯ ದಲಿತ ಸಂಘಟನೆ ಮುಖಂಡರು ಶನಿವಾರ ಅಭಿನಂದನೆ ಸಲ್ಲಿಸಿದರು. ಹಿರಿಯ ಮುಖಂಡ,…
ಕಣ್ತಣಿಸಿ ಹೃನ್ಮನ ಸೂರೆಗೊಂಡ ತೊಗಲುಗೊಂಬೆ ರೂಪಕ “ಬಾಪೂಜಿ”
ಬಳ್ಳಾರಿ: ಜ್ಞಾನ ವಿಜ್ಞಾನ ತಂತ್ರಜ್ಞಾನ ವಿಕಸನ ವಿದ್ಯಾರ್ಥಿ-ವಿದ್ಯಾರ್ಥಿನಿ ವೃಂದ, ಪ್ರಬುದ್ಧ ವ್ಯಕ್ತಿತ್ವದ ಬೋಧಕ ಬೋಧಕೇತರ ಗಣ್ಯರನ್ನು ಕರ್ಣಮಧುರ ಗೀತಗಾಯನ, ಚಿತ್ತಾಕರ್ಷಕ ಸಂಭಾಷಣೆ-ನಿರೂಪಣೆ, ನೇತ್ರಾನಂದಕರ ತೊಗಲುಗೊಂಬೆ ದೃಶ್ಶಾವಳಿಯ ಜಾನಪದ ಕಲಾ ಮಾಧ್ಯಮದ “ಬಾಪೂಜಿ”ಜೀವನ ಕಥಾಮೃತ ಪ್ರಯೋಗ ಮಂತ್ರಮುಗ್ಧಗೊಳಿಸಿತು. ನಗರದ ಹೊರವಲಯ ಹೊಸಪೇಟೆ-ಬೆಂಗಳೂರು ಬೈಪಾಸ್…
ಕೋವಿಡ್ ಲಸಿಕೆ ಪಡೆದ ಬಳ್ಳಾರಿ ಸಂಸದ ದೇವೇಂದ್ರಪ್ಪ
ಹರಪನಹಳ್ಳಿ: ಬಳ್ಳಾರಿ ಸಂಸದ ವೈ. ದೇವೆಂದ್ರಪ್ಪ ಅವರು ಶನಿವಾರ ಹರಪನಹಳ್ಳಿ ತಾಲೂಕಿನ ಅರಸಿಕೇರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆಯನ್ನು ಪಡೆದುಕೊಂಡರು.
ಅನುದಿನ ಕವನ-೭೨ (ಕವಯತ್ರಿ:ಧರಣೀಪ್ರಿಯೆ, ಕವನ ಶೀರ್ಷಿಕೆ: ರಕ್ತ ಪರೀಕ್ಷಕ)
ರಕ್ತ ಪರೀಕ್ಷಕ ***** (ಭಾಮಿನಿ ಷಟ್ಪದಿಯಲ್ಲಿ) *************************** ನಮಗೆ ತಿಳಿಯದ ದೇಹದೊಳಗಿನ ಗಮನವರಿಸಲು ಸೂಕ್ಷ್ಮದರ್ಶಕ ತಮಗೆ ತಿಳಿಯಲು ಯಂತ್ರ ಬಳಸಲು ರಕ್ತ ವೀಕ್ಷಿಸಲು! ಶಮನಗೊಳಿಸಲು ವೈದ್ಯ ವೃಂದಕೆ ತಮಗೆ ಮದ್ದನು ಕೊಡಲು ಸುಲಭವು ನಮಗೆ ಚುಚ್ಚುತ ರಕ್ತ ತೆಗೆದರು ರೋಗ ತಿಳಿವುದಕೆ!!…
ಕಾಯಕ ಶರಣರ ಜಯಂತಿ ಕಾರ್ಯಕ್ರಮ: ಉಪ ಮುಖ್ಯಮಂತ್ರಿ ಕಾರಜೋಳ ಚಾಲನೆ
ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಕಾಯಕ ಶರಣರ ಜಯಂತಿ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಶುಕ್ರವಾರ ಉದ್ಘಾಟಿಸಿದರು. ಚಿತ್ರದುರ್ಗದ ಶ್ರೀ ಮಹಾ ಶಿವಶರಣ ಹರಳಯ್ಯ ಗುರುಪೀಠದ ಶ್ರೀ ಬಸವಹರಳಯ್ಯ ಸ್ವಾಮೀಜಿ, ಶ್ರೀ…
