ಅನುದಿನ ಕವನ-೭೧ (ಕವಿ: ಟಿ ಪಿ ಉಮೇಶ್, ಅಮೃತಾಪುರ, ಕವನ ಶೀರ್ಷಿಕೆ: ಎದ್ದು ಬಂದರು ದೊಡ್ಡವರು)

ಲೇಖಕ ಟಿ.ಪಿ. ಉಮೇಶ ಅವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತೊಡರನಾಳು ಗ್ರಾಮದವರು. ಸಿರಿಗೆರೆಯಲ್ಲಿ ಹೈಸ್ಕೂಲ್ ಕಾಲೇಜು ವಿದ್ಯಾಭ್ಯಾಸ ಪೂರ್ಣಗೊಳಿಸಿ ನಂತರ ಕುವೆಂಪು ವಿ.ವಿ. ಯಿಂದ ಇಂಗ್ಲಿಷ್ ಹಾಗೂ ರಾಜ್ಯಶಾಸ್ತ್ರದಲ್ಲಿ ಪ್ರತ್ಯೇಕವಾಗಿ ಸ್ನಾತಕೋತ್ತರ ಪದವಿ ಮತ್ತು ಮೈಸೂರಿನ ಮಾನಸಗಂಗೋತ್ರಿಯ ಮುಕ್ತ ವಿ.ವಿ.ಯಿಂದ ಕನ್ನಡ…

ಬಳ್ಳಾರಿ ಜಿಪಂ ಸಿಇಒ ಅವರನ್ನು ಬುಡಾ ಸಾಮಾನ್ಯ ಸಭೆಯ ಕಾಯಂ ಸದಸ್ಯರನ್ನಾಗಿಸಲು ಮನವಿ

ಬಳ್ಳಾರಿ: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರವು 18 ಗ್ರಾಮಗಳನ್ನು ಒಳಗೊಂಡಿದ್ದು ಈಗ ಮತ್ತೆ 12 ಗ್ರಾಮಗಳು ಪ್ರಾಧಿಕಾರದ ವ್ಯಾಪ್ತಿಗೆ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ. ಈ ಎಲ್ಲ ಗ್ರಾಮಗಳು ಬಳ್ಳಾರಿ ಜಿಪಂ ಸಿಇಒ ಅವರ ವ್ಯಾಪ್ತಿಗೆ ಬರುವುದರಿಂದ ಇವರನ್ನು ಬುಡಾ ಸಾಮಾನ್ಯ ಸಭೆಯ ಕಾಯಂ ಸದಸ್ಯರಾಗಿ…

ಅನುದಿನ ಕವನ-೭೦. (ಕವಿ: ಡಾ.‌ಸದಾಶಿವ ದೊಡ್ಡಮನಿ, ಇಳಕಲ್. ಕವನದ ಶೀರ್ಷಿಕೆ:ಅಪೂರ್ವ)

ಕವಿ ಡಾ. ಸದಾಶಿವ ದೊಡಮನಿ ಅವರ ಕಿರು ಪರಿಚಯ: ಕಾವ್ಯ, ಸಂಶೋಧನೆ, ವಿಮರ್ಶೆ ಹೀಗೆ ಸಾಹಿತ್ಯ ಹಲವು ಪ್ರಕಾರಗಳಲ್ಲಿ ತಮ್ಮನ್ನು ಕ್ರಿಯಾಶೀಲವಾಗಿ ತೊಡಗಿಕೊಂಡಿರುವ ನಮ್ಮ ನಡುವಿನ ಸಾಹಿತಿ ಡಾ. ಸದಾಶಿವ ದೊಡಮನಿ ಅವರು. ತಮ್ಮ ಮೊದಲ ಕವಿತೆಗಳ ಗುಚ್ಚ ‘ನೆರಳಿಗೂ ಮೈಲಿಗೆ’…

ಅನುದಿನ ಕವನ-೬೯ (ಕವಿ: ರಮೇಶ ಎ.ಎನ್, ಗುಬ್ಬಿ, ಹನಿಗವನಗಳ ಶೀರ್ಷಿಕೆ:ಬೆಳಕು & ಮೌಲ್ಯ)

ಎರಡು ಬೆಳಕಿನ ಹನಿಗವಿತೆಗಳು. ಬದುಕನ್ನು ಬೆಳಗುವ ನಿತ್ಯ ಸತ್ಯದ ಅಕ್ಷರ ಪ್ರಣತೆಗಳು. ಹನಿಗವಿತೆಗಳ ವೈಶಿಷ್ಟ್ಯವೇ ಚೆಂದ. ಹನಿ ಹನಿಯಲ್ಲೂ ಅಗಾಧ ಅರ್ಥಗಳ ವಿಸ್ತಾರ. ಮಾರ್ಮಿಕ ಸತ್ಯಗಳ ಸಾಕಾರ. ಹಲವು ತತ್ವಗಳ ಝೇಂಕಾರ. ಏನಂತೀರಾ.?” -ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ👇 1 ಬೆಳಕು.! ದೇವರಮನೆಯಲಿ…

ಅನುದಿನ ಕವನ-೬೮ (ಕವಿ: ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ, ಕವನದ ಶೀರ್ಷಿಕೆ: ಅಹಂ ಅಲ್ಲ, ಆತ್ಮಾವಲೋಕನ)

ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಹಟ್ಟಿ ಚಿನ್ನದ ಗಣಿಯ ಕವಿ ಮಹೇಂದ್ರ ಕುರ್ಡಿ ಅವರ ‘ಅಹಂ ಅಲ್ಲ, ಆತ್ಮಾವಲೋಕನ’ ಕವಿತೆ ಪಾತ್ರವಾಗಿದೆ.👇 ‘ಅಹಂ ಅಲ್ಲ , ಆತ್ಮಾವಲೋಕನ’ ಒಲವ ಸಾಹಿತ್ಯ ಅರಸಿ ನಾ ಬಂದೆ ಗೆಲುವು ಕಾಣುವ ಆಶಯದಿ ಬರೆಯುತ…

ಬಳ್ಳಾರಿಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ಮಹಿಳೆಯರ ಸಮಗ್ರ ಪ್ರಗತಿಗೆ ಶಿಕ್ಷಣ ಪೂರಕ: ಡಿಸಿ ಮಾಲಪಾಟಿ ಪ್ರತಿಪಾದನೆ

ಬಳ್ಳಾರಿ: ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿವೆ. ಇವುಗಳ ಬಗ್ಗೆ ಮಹಿಳೆಯರಲ್ಲಿ ಅರಿವಿನ ಕೊರತೆಯಿದ್ದು, ಜಾಗೃತಿ ಮೂಡಿಸುವುದರ ಮುಖಾಂತರ ಸದರಿ ಯೋಜನೆಗಳು ಅವರಿಗೆ ತಲುಪುವಂತೆ ನೋಡಿಕೊಳ್ಳುವ ಕೆಲಸವಾಗಬೇಕಿದೆ ಎಂದು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ…

ಅನುದಿನ ಕವನ-೬೭ (ಕವಿ:ಎಂ.ತ್ರಿ) ಕವನದ ಶೀರ್ಷಿಕೆ:ಹೆಣ್ಣು ಬಾಳ ಕಣ್ಣು

ಕವಿ ಎಂ.ತ್ರಿ ಅವರ ಕಿರು ಪರಿಚಯ ಹೆಸರು: ಮೈನೋದ್ದಿನ. ಎಂ. ಮುಲ್ಲಾ* ಕಾವ್ಯ ನಾಮ: ✍🏻ಎಂ.ತ್ರಿ ವಿದ್ಯಾರ್ಹತೆ:ಎಂ. ಎ(ಕನ್ನಡ), ಬಿ‌.ಇಡಿ, ಡಿ.ಇಡಿ, (ಹಿಂದಿ- ಭಾಷಾ ಪ್ರವೀಣ ಪದವಿ) ಸ್ವಂತ ಊರು :ಮಾಶಾಳ(ಜಿ. ಕಲಬುರ್ಗಿ) ಪ್ರಸ್ತುತ ವಾಸ : ಆಲಮೇಲ, ತಾ/ ಸಿಂದಗಿ.…

ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ: ಒತ್ತಡ‌ ನಿವಾರಣೆ ಹಾಗೂ ಉತ್ತಮ ಆರೋಗ್ಯಕ್ಕಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು – ನ್ಯಾ.ಪುಷ್ಪಾಂಜಲಿದೇವಿ

ಬಳ್ಳಾರಿ: ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಒತ್ತಡಗಳಲ್ಲಿ ಪ್ರತಿನಿತ್ಯ ಕೆಲಸ‌ ನಿರ್ವಹಿಸುತ್ತಿದ್ದು, ಈ ಒತ್ತಡದ ನಿವಾರಣೆಗೆ ಹಾಗೂ ಸದಾ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯ. ಕ್ರೀಡೆಗಳಲ್ಲಿ ಪಾಲ್ಗೊಂಡು ಉತ್ತಮ ಆರೋಗ್ಯ ರೂಪಿಸಿಕೊಳ್ಳಿ ಎಂದು ಜಿಲ್ಲಾ ಪ್ರಧಾನ…

ಮಾಧ್ಯಮ ಲೋಕ-೦೬ (ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು) ಶೀರ್ಷಿಕೆ: ಸಾಮಾಜಿಕ ಮಾಧ್ಯಮಗಳಿಗೆ ಬಿತ್ತು ಕಡಿವಾಣ

//ಸಾಮಾಜಿಕ ಮಾಧ್ಯಮಗಳಿಗೆ ಬಿತ್ತು ಕಡಿವಾಣ// ಮಾಧ್ಯಮಗಳಿಂದ ಹರಡುತ್ತಿರುವ ಸುಳ್ಳು ಸುದ್ದಿಗಳು ಸಮಾಜದಲ್ಲಿ ಜನರ ಮಧ್ಯೆ ದೊಡ್ಡ ಕಂದಕವನ್ನು ನಿರ್ಮಾಣ ಮಾಡುತ್ತಿವೆ. ಪ್ರಸ್ಥುತ ಪತ್ರಿಕೋದ್ಯಮದಲ್ಲಿ ನೈತಿಕ ಮೌಲ್ಯಗಳು ಮರೆಯಾಗುತ್ತಿದ್ದು ಸುದ್ದಿ ಹಾಗೂ ಸುಳ್ಳು ಸುದ್ದಿಯ ನಡುವಿದ್ದ ತೆಳುವಾದ ಪರದೆ ಮರೆಯಾಗುತ್ತಿದೆ. ಸುದ್ದಿಯಲ್ಲಿ ನಿಖರತೆ…

ಮಾ.10 ರಂದು ಜಿಲ್ಲಾಮಟ್ಟದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕಾರಿಣಿ

ಬಳ್ಳಾರಿ: ಭಾರತೀಯ ಜನತಾ ಪಕ್ಷದ ಬಳ್ಳಾರಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಮಟ್ಟದ ಕಾರ್ಯಕಾರಿಣಿಯನ್ನು ಮಾ. 10 ಆಯೋಜಿಸಲಾಗಿದೆ ಎಂದು ಮೋರ್ಚಾದ ಜಿಲ್ಲಾಧ್ಯಕ್ಷ ಸಿರಿವೇಲು ಇಬ್ರಾಹಿಂ (ಬಾಬು) ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಜಿಲ್ಲಾಮಟ್ಟದ…