ಅಮುಭಾವಜೀವಿ ಅವರ ಕಿರುಪರಿಚಯ ======= ಹೆಸರು : ಅಪ್ಪಾಜಿ ಎ ಮುಸ್ಟೂರು ಕಾವ್ಯನಾಮ : ಅಮುಭಾವಜೀವಿ ಜನ್ಮದಿನಾಂಕ: ೦೧:೦೬:೧೯೭೮ ತಂದೆ : ಅಡಿವಪ್ಪ ಎನ್ ತಾಯಿ : ಜಯಮ್ಮ ಹೆಚ್ ಕೆ ಜನ್ಮಸ್ಥಳ : ಮುಸ್ಟೂರು, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಅನುದಿನ ಕವನ-೬೨ (ಕವಿ: ನಾಗೇಂದ್ರ ಬಂಜಗೆರೆ, ಕವನದ ಶೀರ್ಷಿಕೆ: ಅಪ್ಪನ ಒಲವು)
ಅಪ್ಪನ ಒಲವು ನನ್ನ ಕೈಬೆರಳ ಹಿಡಿದು ನಡಿಗೆ ಕಲಿಸಿದ ಅಪ್ಪ ನನ್ನ ಎತ್ತಿ ಆಡಿಸಿದ ಮುದ್ದು ಮಾಡಿದ ಮೊಗವು ನೀನು ಬಿದ್ದಾಗ ಕೈ ಹಿಡಿದು ಮೇಲೆತ್ತಿ ಹಾಯಿ ಆಯಿತಾ ಕಂದಾ ಎಂದ ಕರಣಾಮಯಿ ನೀನು ನನ್ನಪ್ಪ. ನನ್ನ ನಗುವಿಗೆ ಕಾರಣ ನೀನಪ್ಪ.…
ವಿಶ್ವ ಶ್ರವಣ ದಿನ: ಶ್ರವಣ ದೋಷಗಳ ಕುರಿತು ಬಳ್ಳಾರಿಯಲ್ಲಿ ಜಾಗೃತಿ ಜಾಥಾ
ಬಳ್ಳಾರಿ: ವಿಶ್ವ ಶ್ರವಣ ದಿನದ ಅಂಗವಾಗಿ ಬುಧವಾರ ನಗರದಲ್ಲಿ ಶ್ರವಣ ದೋಷಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಶ್ರವಣ ಇನ್ಸಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹೀಯರಿಂಗ್ ಕಾಲೇಜಿನ ವತಿಯಿಂದ ನಡೆದ ಜಾಗೃತಿ ಜಾಥಾಕ್ಕೆ ವಿಮ್ಸ್ ನಿರ್ದೇಶಕ…
ಅನುದಿನ ಕವನ-೬೧. (ಕವಯತ್ರಿ: ರಂಹೋ)
ಬೆಂಕಿ-ಬೆಳಕು-ಹಣತೆ ***** ಬಣವೆಗೆ ಬೆಂಕಿಯಿಕ್ಕುವವರೊಳಗೆ ಅದೆಷ್ಟೊಂದು ಬೆಂಕಿ!? ಬೆಂಕಿ ಬಿದ್ದ ಬಣವೆಯೆದುರು ಬಿಕ್ಕುವವನೊಳಗೆ ಎಷ್ಟೊಂದು ಕುದಿ!? ಬೆಂಕಿಯಿಟ್ಟವರ ಮನೆ ಬೆಳಕಾಗಲಿ ಎಂದು ನಿಟ್ಟುಸಿರಾದ ಎದೆಯೊಳಗೆ ಎಷ್ಟೊಂದು ವಿಷಾದ!? ಎದೆಯ ಬೆಂಕಿಗೆ ತುಪ್ಪ ಸುರಿದರೇನಂತೆ ಬೆಂಕಿಯನ್ನುಂಡವರೇ ಬೆಳಕು ಹಂಚುತ್ತಾರೆ ಎಲ್ಲ ಇಲ್ಲಗಳ ನಡುವೆಯೂ…
ವಿಜಯನಗರ ಜಿಲ್ಲೆ ನೀಲನಕ್ಷೆ ತಯಾರಿಕೆಗೆ ಅಗತ್ಯ ಮಾಹಿತಿ ನೀಡಲು ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ
ಬಳ್ಳಾರಿ: ವಿಜಯನಗರ ಜಿಲ್ಲೆ ಹೊಸದಾಗಿ ಆಸ್ತಿತ್ವಕ್ಕೆ ಬಂದಿದ್ದು, ಈ ಜಿಲ್ಲೆಗೆ ಮೂಲಸೌಕರ್ಯಗಳ ಕಲ್ಪಿಸುವಿಕೆ,ಇಲಾಖೆಗಳ ಆಸ್ತಿ ಹಂಚುವಿಕೆ ಮತ್ತು ಜಿಲ್ಲಾಮಟ್ಟದ ಕಚೇರಿಗಳ ಸ್ಥಾಪನೆ ಸೇರಿದಂತೆ ಸಮಗ್ರವಾಗಿ ವಿಜಯನಗರ ಜಿಲ್ಲೆ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ನೀಲನಕ್ಷೆ ತಯಾರಿಕೆಗೆ ಅಗತ್ಯ ಮಾಹಿತಿ ನೀಡಿ ಎಂದು ವಿಜಯನಗರ ಜಿಲ್ಲೆಯ…
ನವಲಿ ಬಳಿ ಸಮತೋಲನ ಸಂಗ್ರಹಣಾ ಜಲಾಶಯ: ಜನಪ್ರತಿನಿಧಿಗಳ ಜತೆ ಮುಖ್ಯಮಂತ್ರಿ ಬಿ.ಎಸ್.ವೈ ಚರ್ಚೆ
ಬೆಂಗಳೂರು, ಮಾರ್ಚ್ 02: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ತುಂಗಭದ್ರ ಜಲಾಶಯದ ಸಂಗ್ರಹಣಾ ಸಾಮರ್ಥ್ಯದ ಕೊರತೆಯನ್ನು ನೀಗಿಸುವ ಪರ್ಯಾಯ ಮಾರ್ಗೋಪಾಯವಾಗಿ ಪ್ರವಾಹ ಹರಿಯುವ ನಾಲೆ ಮೂಲಕ ನವಲಿ ಹತ್ತಿರ ಸಮತೋಲನ ಸಂಗ್ರಹಣಾ ಜಲಾಶಯ ನಿರ್ಮಿಸುವ ಕುರಿತಂತೆ ಕೊಪ್ಪಳ ಬಳ್ಳಾರಿ ವಿಜಯನಗರ ಮತ್ತು…
ಅನುದಿನ ಕವನ-೬೦ (ಯುವ ಕವಿ: ವಿಜಯಭಾಸ್ಕರ, ಸೇಡಂ, ಕವನ ಶೀರ್ಷಿಕೆ:ನಿನ್ನ ಧ್ಯಾನದಲ್ಲಿ ನನಗೆ ಪರಿವೇ ಇಲ್ಲ)
ಉದಯೋನ್ಮುಖ ಕವಿ ವಿಜಯಭಾಸ್ಕರರೆಡ್ಡಿ…. ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ವಿಜಯಭಾಸ್ಕರ ಭರವಸೆಯ ಕವಿ. ಸಾಹಿತ್ಯಿಕ, ಪತ್ರಿಕೋದ್ಯಮದ ಮನೆಯಂಗಳದಲ್ಲಿ ಬೆಳದ ಇವರು ಈಗಾಗಲೇ ತಮ್ಮ ಕಾವ್ಯದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಪದವಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂ.ಎ.ಪತ್ರಿಕೋದ್ಯಮ…
ಮಾಧ್ಯಮ ಲೋಕ-೦೫ (ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು)
ಎಂದಿಂದಿಗೂ ಸಂವಹನ ಸಂಗಾತಿ ಭಾರತೀಯ ಅಂಚೆ” -ಡಾ. ಅಮ್ಮಸಂದ್ರ ಸುರೇಶ್ ಅಂಚೆ ಇಲಾಖೆ ಸಂವಹನದ ಜೊತೆಗೆ 150ಕ್ಕೂ ಹೆಚ್ಚು ವರ್ಷಗಳಿಂದ ಜನಸಾಮಾನ್ಯರು ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶದ ಜನರ ಸಾಮಾಜಿಕ ಮತ್ತು ಆರ್ಥಿಕ ಒಳಗೊಳ್ಳುವಿಕೆಯಲ್ಲಿ ಪ್ರಮುಖ ಸ್ಥಾನ ವಹಿಸಿದೆ.1854ರಿಂದಲೂ ಭಾರತೀಯರ ಅಚ್ಚು…
“ಬಸವ ಪುರಸ್ಕಾರ” ಕ್ಕೆ ಪುಸ್ತಕಗಳ ಆಹ್ವಾನ
ಕಲಬುರ್ಗಿ: ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ವತಿಯಿಂದ ಕೊಡಲ್ಪಡುವ ಮೂರನೇ ವರ್ಷದ ರಾಷ್ಟ್ರೀಯ. ರಾಜ್ಯ. ಮತ್ತು ಕಲ್ಯಾಣ ಕರ್ನಾಟಕ .” ಬಸವ ಪುರಸ್ಕಾರ” ಕೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಪುರಸ್ಕಾರವು ಬೆಳ್ಳಿ ಪದಕ ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿರುತ್ತದೆ.…
ಹ.ಬೊ.ಹಳ್ಳಿ: ನೂತನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟಿಸಿದ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಹಂಪಾಪಟ್ಟಣ-ಉಪನಾಯಕನಹಳ್ಳಿ ಗ್ರಾಮಗಳ ಮಧ್ಯದಲ್ಲಿ ರೂ.19 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಸೋಮವಾರ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಚಿವರು ನೂತನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ…
