ಕವಯತ್ರಿ ಸರೋಜಾ ಬ್ಯಾತನಾಳ ಪರಿಚಯ: ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಹನುಮಂತ ರಾವ್ ಮತ್ತು ಸುಧಾಬಾಯಿ ಅವರ ಪುತ್ರಿ ಸರೋಜಾ ಬ್ಯಾತನಾಳ ಅವರು ವೃತ್ತಿಯಲ್ಲಿ ಹಿಂದಿ ಶಿಕ್ಷಕರಾಗಿದ್ದರೂ ಮಕ್ಕಳ ಸಾಹಿತಿ, ಆಶು ಕವಯತ್ರಿ ಎಂದು ಜನಪ್ರಿಯರಾಗಿದ್ದಾರೆ. ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಕಲೆ ಉಳಿಸಲು ಸರಕಾರದ ಜತೆ ಸಮಾಜದ ಪಾತ್ರವೂ ಅಗತ್ಯ -ರಂಗಕಲಾವಿದ ಪುರುಷೋತ್ತಮ ಹಂದ್ಯಾಳ್
ಬಳ್ಳಾರಿ: ಸರ್ಕಾರದ ಜತೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಕೈಜೋಡಿಸಿದಾಗ ಮಾತ್ರ ಗ್ರಾಮೀಣ ಕಲೆಗಳನ್ನು ಉಳಿಸಲು ಸಾಧ್ಯ ಎಂದು ಹಿರಿಯ ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳ ಅಭಿಪ್ರಾಯಪಟ್ಟರು. ಸಂಡೂರು ತಾಲೂಕಿನ ಯರದಮ್ಮನಹಳ್ಳಿ ಗ್ರಾಮದಲ್ಲಿ ಭಾರತ ಹುಣ್ಣಿಮೆ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ…
ಅನುದಿನ ಕವನ-೫೮. (ಕವಿ: ಎ ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಕಸದ ರಸಗೀತೆ)
ಕಸದ ರಸಗೀತೆ.! ಕಸದವನ ಮಾತೆಂದು ಕೇಳದಂತಿರು ಅಕ್ಕ ಕಸದ ನುಡಿಗಳೆಂದು ಕಡೆಗಣಿಸದಿರು ಅಣ್ಣ ನಿಮ್ಮ ಮನೆಯ ಸ್ವಚ್ಚತೆ ಕಾಳಜಿಯಷ್ಟೆ ಸಾಕೆ? ಪರಿಸರರಕ್ಷಣೆ ಕಾರ್ಯ ನಿಮ್ಮದೇ ಜೋಕೆ.! ಕಸವೆಂಬ ಹಾಲಾಹಲವನು ನಿಗ್ರಹಿಸಿದರಷ್ಟೇ ಇಲ್ಲಿ ನೈರ್ಮಲ್ಯವೆಂಬ ಅಮೃತದ ಸಿಂಚನ.! ಕಾಲ ಕಾಲಕ್ಕೆ ಕಸ ವಿಲೇವಾರಿಯಾದರಷ್ಟೇ…
ಬಳ್ಳಾರಿ ರಂಗ ರಥೋತ್ಸವ: ಶನಿವಾರ(ಫೆ.27)ಹಕ್ಕಿ ಕಥೆ ನಾಟಕ ಪ್ರದರ್ಶನ
ಬಳ್ಳಾರಿ: ರಂಗ ಕಲಾನಿಧಿ ಸಿಡಿಗಿನಮೊಳೆ ವೈ.ಎಂ.ಚಂದ್ರಯ್ಯ ಅವರ ಜನ್ಮ ಶತಮಾನೋತ್ಸವದ ನಿಮಿತ್ತ ನಡೆಯುತ್ತಿರುವ ಬಳ್ಳಾರಿ ರಂಗ ರಥೋತ್ಸವದ ನಾಲ್ಕನೇ ದಿನವಾದ ಶನಿವಾರ ಸಂಜೆ ಶಿವಮೊಗ್ಗ ರಂಗಾಯಣದ ಕಲಾವಿದರು ಹಕ್ಕಿ ಕಥೆ ಅಭಿನಯಿಸುವರು. ಶನಿವಾರ ಬೆಳಿಗ್ಗೆ ರಂಗಮಂದಿರಕ್ಕೆ ಕರ್ನಾಟಕ ಕಹಳೆ ಡಾಟ್ ಕಾಮ್…
ಇಂದಿನಿಂದ(ಫೆ. 27) ಅಂಕಸಮುದ್ರ ಹಕ್ಕಿ ಹಬ್ಬ: ಸಚಿವ ಆನಂದ್ ಸಿಂಗ್ ಚಾಲನೆ
ಹಗರಿಬೊಮ್ಮನಹಳ್ಳಿ: ಅರಣ್ಯ ಇಲಾಖೆ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಾಗೂ ಗ್ರೀನ್ ಹೆಚ್.ಬಿ.ಹೆಚ್ ಸಂಯುಕ್ತಾಶ್ರಯದಲ್ಲಿ ಫೆ.27,28ರಂದು ಎರಡು ದಿನಗಳ ಕಾಲ ತಾಲೂಕಿನ ಅಂಕಸಮುದ್ರದ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದಲ್ಲಿ ‘ಅಂಕಸಮುದ್ರ ಹಕ್ಕಿ ಹಬ್ಬ’ ನಡೆಯಲಿದೆ. ಶನಿವಾರ ಹಕ್ಕಿಹಬ್ಬಕ್ಕೆ ಮೂಲಸೌಲಭ್ಯ ಅಭಿವೃದ್ಧಿ, ಹಜ್…
371 ಜೆ ಗೆ ನೂತನ ವಿಜಯನಗರ ಜಿಲ್ಲೆ ಸೇರ್ಪಡೆ ಜನತೆಯ ಬಹುದಿನಗಳ ಹೋರಾಟಕ್ಕೆ ಸಂದ ದಿಗ್ವಿಜಯ: ಸಚಿವ ಆನಂದ್ ಸಿಂಗ್ ಹರ್ಷ
ಬೆಂಗಳೂರು: ನೂತನ ವಿಜಯನಗರ ಜಿಲ್ಲೆಯನ್ನು ಆರ್ಟಿಕಲ್ 371 ಜೆ ಗೆ ಸೇರಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದು, ಇದು ಈ ಭಾಗದ ಜನತೆಯ ಬಹುದಿನಗಳ ಹೋರಾಟಕ್ಕೆ ಸಂದ ದಿಗ್ವಿಜಯವಾಗಿದೆ ಎಂದು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆನಂದ್ ಸಿಂಗ್ ಹರ್ಷ ವ್ಯಕ್ತಪಡಿಸಿದ್ದಾರೆ. ನೂತನ ವಿಜಯನಗರ…
ಅನುದಿನ ಕವನ-೫೭ (ಕವಯತ್ರಿ: ಧರಣೀ ಪ್ರಿಯೆ, ದಾವಣಗೆರೆ) ಕವನ ಶೀರ್ಷಿಕೆ:ಮಿನುಗು ತಾರೆ
ಕವಯತ್ರಿ ‘ಧರಣೀ ಪ್ರಿಯೆ’ ಅವರ ಕಿರು ಪರಿಚಯ👇 ***** ಹೆಸರು: ಎಂ.ಗೀತತಿಪ್ಪೇಸ್ವಾಮಿ ಐಗೂರು. ಕಾವ್ಯ ನಾಮ: ಧರಣೀ ಪ್ರಿಯೆ ವೃತ್ತಿ: ಗೃಹಿಣಿ ಹವ್ಯಾಸಗಳು: ಕಥೆ.ಕವನ.ಓದುವುದು ಕವನ ಬರೆಯುವುದು,ರುಬಾಯಿ,ಮುಕ್ತಕ ಬರೆಯುವುದು,ಕಥೆ,ಕಾದಂಬರಿ ಬರೆಯುವುದು,ಟೈಲರಿಂಗ್,ಡ್ರಾಯಿಂಗ್,ಪೇಂಟಿಂಗ್ ಮಾಡುವುದು,ಸೀರೆಗೆ ಕುಚ್ಚುಹಾಕುವುದು,ತ್ರಡ್ವರ್ಕಮಾಡುವುದು,ಷಟ್ದಿಗಳನ್ನು ರಚಿಸುವುದು,ಜಾನಪದ ಹಾಡುಗಳನ್ನು ಹಾಡುವುದು. ಅಭಿನಯ(ಮುಕ್ತಿ ಕಿರುಚಿತ್ರದಲ್ಲಿ ನಟಿಸಿರುವರು)…
ನಾಗರಿಕ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ: ಪೊಲೀಸರು ಶ್ರದ್ಧೆ,ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು -ಐಜಿಪಿ ಎಂ.ನಂಜುಂಡಸ್ವಾಮಿ
ಬಳ್ಳಾರಿ,ಫೆ.26: ಪೊಲೀಸ್ ಇಲಾಖೆ ವೃತ್ತಿ ಬದುಕಿಗೆ ಬೇಕಾದ ಶಿಸ್ತು, ವಿನಯತೆ ಮತ್ತು ಕಾನೂನಿನ ಬಗ್ಗೆ ವಿಚಾರಗಳ ಕುರಿತು ತರಬೇತಿ ನೀಡಿದೆ. ಈ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾಗರಿಕ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಬಳ್ಳಾರಿ ವಲಯದ…
ಅನುದಿನ ಕವನ-೫೬ (ಕವಿ:ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ)
ದುಡಿಮೆಯೇ ದೇವರು ದುಡಿಮೆಯೇ ದುಡಿದವನಿಗೆ ದೇವರಾಗಬೇಕು ದುಡಿಮೆ ಮಾಡಿದರೆ ದೇವರು ಸಿಗಬೇಕು ದುಡಿಮೆಲ್ಲಿಯೇ ಕೈಲಾಸ ಕಾಣಬೇಕು. ದುಡಿಮೆಯೆ ದುಡಿದವನ ತಾಯಾಗಬೇಕು ದುಡಿದು ದಣಿದ ದೇಹಕ್ಕೆ ವಿಶ್ರಾಂತಿ ನೀಡಬೇಕು ಕಷ್ಟಬಂದಾಗ ಕರುಣೆಯಿಂದ ಕೈಹಿಡಿಯಬೇಕು. ಬಾಳ ಬಂಡಿಗೆ ಗಂಡ ಹೆಂಡತಿ ಎತ್ತಾಗಬೇಕು ಮುತ್ತಿನಂತ ಮಕ್ಕಳು…
ಫೆ. 26ರಂದು ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ: ಐಜಿಪಿ ಮನಂ ಅವರಿಂದ ಪರಿವೀಕ್ಷಣೆ
ಬಳ್ಳಾರಿ: ಜಿಲ್ಲೆಯ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 15ನೇ ತಂಡದ ನಾಗರಿಕ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನವು ಫೆ.26ರಂದು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಲಿದೆ ಎಂದು ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ…
