ಪ್ರೀತಿ ಎಂದರೆ… ಪ್ರೀತಿ ಎಂದರೆ ಒಂದು ಪದ್ಯದ ನಂಟಿನಷ್ಟೆ ಪರಿಶುದ್ಧ ಕನವರಿಕೆಯ ಸಾಲೊಂದರ ಮುಂಗಾರು… ಮೋಡಗಳು ಸಾಗುವ ತಿಳಿ ಮುಗಿಲ ಆಗಸದ ಹೊಂಬಣ್ಣದ ನೀಲಗಡಲು ಭುವಿಗೆ ಬೀಳುವ ಹನಿಗಳ ಸಾಂಗತ್ಯ ನದಿಯಾಗಿ,ಹೊಳೆಯಾಗಿ ಹರಿಯುವ ನೀರಿನಂತೆ… ಮಂಜು ಮುಸುಕಿದ ವಾತಾವರಣ ಬೆಟ್ಟಸಾಲುಗಳ ಮನಮೋಹಕ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಬೆಂಗಳೂರು ನಗರ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ. ಬಿ. ರಮೇಶ್ ನೇಮಕ: ಹಲವು ಮುಖಂಡರು ಹರ್ಷ
ಬೆಂಗಳೂರು, ಸೆ.8: ಬೆಂಗಳೂರು ನಗರ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ತುಮಕೂರು ವಿವಿಯ ಹಿರಿಯ ಪ್ರಾಧ್ಯಾಪಕ ಪ್ರೊ. ಬಿ. ರಮೇಶ್ ಅವರು ನೇಮಕವಾಗಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸೋಮವಾರ ಡಾ. ರಮೇಶ್ ಅವರನ್ನು ನಾಲ್ಕು…
ಇಸ್ರೇಲ್ ವಿದೇಶಾಂಗ ಕಾರ್ಯದರ್ಶಿ ಭೇಟಿ ಮಾಡಿದ ದಕ್ಷಿಣ ಭಾರತ ಪತ್ರಕರ್ತರ ನಿಯೋಗ
ಇಸ್ರೇಲ್, ಸೆ.7: ಇಸ್ರೇಲ್ ಪ್ರವಾಸದಲ್ಲಿರುವ ದಕ್ಷಿಣ ಭಾರತ ಪತ್ರಕರ್ತರ ನಿಯೋಗ ಇಸ್ರೇಲ್ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಈಡನ್‌ಬಾರ್ ಟಾಲ್ ಅವರ ಜೊತೆಗೆ ಸಂವಾದ ನಡೆಸಿತು. ಇದೇ ಸಂದರ್ಭದಲ್ಲಿ ಯುದ್ದ ಕೊನೆಗಾಣಿಸುವಂತೆ ಪತ್ರಕರ್ತರ ತಂಡ ಆಶಯ ವ್ಯಕ್ತಪಡಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಕೆಲ…
ಅನುದಿನ ಕವನ-೧೭೧೨, ಕವಿ: ಟಿ.ಪಿ.ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ:ಶಿಕ್ಷಕರಾದ ನಮ್ಮ ಜೀವನ!
ಶಿಕ್ಷಕರಾದ ನಮ್ಮ ಜೀವನ! ದಿನದಿನವು ಶಾಲೆಯಲ್ಲಿ ಕಪ್ಪು ಹಲಗೆಯ ಮೇಲೆ; ಬಣ್ಣಬಣ್ಣದ ಬಳಪಗಳಿಂದ ಜ್ಞಾನವನ್ನು ಬರೆದು; ಸಾವಿರಾರು ವಿದ್ಯಾರ್ಥಿಗಳಿಗೆ ಅರಿವು ಧಾರೆಯೆರೆದು; ಜೀವನವನ್ನು ಬೆಳಗಿಸುವೆವು! ನಿತ್ಯವು ತರಗತಿಯ ಹಲಗೆಯಲ್ಲಿ ಬರೆಯುವಾಗ; ನಮ್ಮ ಜೀವನನ್ನು ನೆನೆದರೆ ಅಚ್ಚರಿಯಾಗುವುದು! ಯಾವಾಗ ಅಳಿಸುವುದೊ ನಮ್ಮ ಹಣೆಬರಹವೆಂದು?…
ಹೋಟಲ್ ಉದ್ಯಮದಲ್ಲಿಯ ಹೊಸ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ : ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಬಳ್ಳಾರಿ, ಸೆ. 6: ಹೋಟಲ್ ಉದ್ಯಮದಲ್ಲಿರುವ ಹೊಸ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ತಿಳಿಸಿದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಕರ್ನಾಟಕ ರಾಜ್ಯ ಹೋಟೆಲ್ ಸಂಘ ಹಾಗೂ ಬಳ್ಳಾರಿ…
ಅನುದಿನ ಕವನ-೧೭೧೧, ಕವಿ: ಶರಣಗೌಡ ಬಿ.ಪಾಟೀಲ ತಿಳಗೂಳ, ಗುಲ್ಬರ್ಗಾ ಜಿ., ಕವನದ ಶೀರ್ಷಿಕೆ:ಹೆಪ್ಪುಗಟ್ಟಿದ ಮೌನ…?
ಹೆಪ್ಪುಗಟ್ಟಿದ ಮೌನ….? ಮೊನ್ನೆ ತಾನೆ ಕುಂಟಾ ಬಿಲ್ಲೆಯಾಡಿದವಳು ದಿಢೀರನೆ ಮೂಲೆ ಸೇರಿ ಅಪರಾಧಿಯೋ ನಿರಪರಾಧಿಯೋ ಯಾವುದೂ ಗೊತ್ತಿಲ್ಲದೆ ಬಿಳಿಬಿಳಿ ಕಣ್ಣು ಬಿಟ್ಟಾಗ ಮುಗ್ದ ಮುಖದಲಿ ಮೌನ ಹೆಪ್ಪುಗಟ್ಟಿತು ಮಗಳ ಮುಖ ನೋಡಿ ದಿಗಿಲುಗೊಂಡಳು ಅಮ್ಮ ಮನದ ಕದತಟ್ಟಿದಾಗ ಸತ್ಯ ಗೊತ್ತಾಗಿ ಎದೆ…
ಗಂಗಾವತಿ ನವಜೀವನ ವೃದ್ಧಾಶ್ರಮಕ್ಕೆ ಲಯನ್ಸ್ ಕ್ಲಬ್ ವತಿಯಿಂದ ಬೆಡ್ ಶೀಟು, ಸೀರೆ ವಿತರಣೆ
ಗಂಗಾವತಿ: ಲಯನ್ಸ್ ಕ್ಲಬ್ ಗಂಗಾವತಿ ಹಾಗೂ ವಸುಧಾ ಫೌಂಡೇಷನ್ ಹೈದರಾಬಾದ್ ಅವರ ಸಹಯೋಗದೊಂದಿಗೆ ಇಲ್ಲನ ನವಜೀವನ ವೃದ್ದಾಶ್ರಮಕ್ಕೆ 40 ಬೆಡ್ ಶೀಟುಗಳು, ,80 ಸೀರೆ ಹಾಗೂ 50 ಬ್ರೇಡ್ ಬನ್ ಗಳನ್ನು ಇತ್ತೀಚೆಗೆ ವಿತರಿಸಲಾಯಿತು. …
ವೈಚಾರಿಕತೆ ಮತ್ತು ವೈಜ್ಞಾನಿಕತೆ ಬೆಳೆಸುವುದೇ ಶಿಕ್ಷಣದ ಗುರಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು ಸೆ 5: ಶಿಕ್ಷಣ ನಮ್ಮ ಸರ್ಕಾರದ ಆದ್ಯತಾ ಕಾರ್ಯಕ್ರಮವಾಗಿದ್ದು ವರ್ಷಕ್ಕೆ 65 ಸಾವಿರ ಕೋಟಿ ರೂಪಾಯಿಯನ್ನು ಶಿಕ್ಷಣಕ್ಕೆ ಖರ್ಚು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೆಕ್ಕ ಬಿಚ್ಚಿಟ್ಟರು. ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ರಾಜ್ಯ ಮಟ್ಟದ…
ಇವಿಎಂ ಬದಲಿಗೆ ಬ್ಯಾಲೆಟ್ ಮೂಲಕ ಚುನಾವಣೆ ಮಾಡಬೇಕೆನ್ನುವುದು ನಮ್ಮ ಉದ್ದೇಶ: ಅನುಭವದ ಆಧಾರದ ಮೇಲೆ ತೀರ್ಮಾನ -ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಸೆ.5: ಇವಿಎಂ ಬದಲಿಗೆ ಬ್ಯಾಲೆಟ್ ಮೂಲಕ ಚುನಾವಣೆ ಮಾಡಬೇಕೆನ್ನುವುದು ನಮ್ಮ ಉದ್ದೇಶವಾಗಿದ್ದು, ನಮ್ಮ ಅನುಭವದ ಮೇಲೆ ನಾವು ಈ ತೀರ್ಮಾನ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಅನೇಕ ದೇಶಗಳು ಇವಿಎಂ ಬಳಸಿ…
ಅನುದಿನ ಕವನ-೧೭೧೦, ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ.
ಮಕ್ಕಳ ಮನಸು ಬಿಳಿ ಹಾಳೆಯಿದ್ದಂತೆ, ಏನನ್ನು ಬರೆಯುತ್ತೇವೆಯೋ ಅದು ಗಾಢವಾಗಿ ಮೂಡಿಬಿಡುತ್ತದೆ. ಒಳ್ಳೆಯದನ್ನೇ ಬರೆಯೋಣ ಶಿಕ್ಷಕರು ಏನು ಹೇಳುವರೋ ಮಕ್ಕಳು ಅದನ್ನೇ ನಂಬುತ್ತಾರೆ ಯಾಕೆಂದರೆ ಶಿಕ್ಷಕರೇ ಅವರಿಗೆ ಆದರ್ಶ ಸುಳ್ಳು ಹೇಳದಿರೋಣ ಶಿಕ್ಷಕರು ಏನು ಮಾಡುವರೋ ಮಕ್ಕಳು ಅದನ್ನೇ ಅನುಸರಿಸುತ್ತಾರೆ ಯಾಕೆಂದರೆ…
