ತಿಮ್ಮಲಾಪುರ(ಹೊಸಪೇಟೆ ತಾ.): ಗುರಿ ಸಾಧಿಸಲೇಬೇಕು ಅಂತ ಅಂದುಕೊಂಡರೇ ಹಾಗೆಯೇ ಆಗ್ತೀರಿ..ಪರಿಪೂರ್ಣ ಯೋಜನೆ,ಬದ್ಧತೆ, ಸಾಧಿಸುವೆಡೆ ಅವಿರಶತ ಶ್ರಮ, ಒಳ್ಳೆಯ ಗುರಿ ಸಾಧಿಸುವ ಕನಸಿರಬೇಕು;ಅದನ್ನು ಸಾಧಿಸುವ ನಿರಂತರ ಶ್ರಮ ಇರಬೇಕು;ಅಂದಾಗ ಖಂಡಿತ ಗುರಿ ಸಾಧಿಸ್ತೀರಿ…ಇದಕ್ಕೆ ನಾನೆ ಉದಾರಣೆ… ಹೀಗೆಂದು ಹೇಳಿದ್ದು, ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಅನುದಿನ ಕವನ-೫೧ (ಕವಯತ್ರಿ: ಧರಣೀ ಪ್ರಿಯೆ, ದಾವಣಗೆರೆ)
ಕವಯತ್ರಿ ‘ಧರಣೀ ಪ್ರಿಯೆ’ ಅವರ ಕಿರು ಪರಿಚಯ👇 ***** ಹೆಸರು: ಎಂ.ಗೀತಾ ತಿಪ್ಪೇಸ್ವಾಮಿ.ಐಗೂರು. ಕಾವ್ಯ ನಾಮ: ಧರಣೀ ಪ್ರಿಯೆ ಊರು: ದಾವಣಗೆರೆ ಹವ್ಯಾಸಗಳು: ಕಥೆ.ಕವಿತೆ ಓದುವುದು ಕವನ ಬರೆಯುವುದು,ರುಬಾಯಿ,ಮುಕ್ತಕ, ಕಥೆ, ಕಾದಂಬರಿ ಬರೆಯುವುದು, ಟೈಲರಿಂಗ್,ಡ್ರಾಯಿಂಗ್,ಪೇಂಟಿಂಗ್ ಮಾಡುವುದು, ಸೀರೆಗೆಕುಚ್ಚುಹಾಕುವುದು, ಜಾನಪದ ಹಾಡುಗಳನ್ನು ಹಾಡುವುದು…
ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಲು ಭಾರತೀಯ ಸಂವಿಧಾನವೇ ಕಾರಣ -ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ ಮಂಜಮ್ಮ ಜೋಗತಿ
ಬಳ್ಳಾರಿ: ತಾವು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ನೇಮಕವಾಗಲು ಹಾಗೂ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಲು ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ ಎಂದು ಅಕಾಡೆಮಿ ಅಧ್ಯಕ್ಷೆ, ಹಿರಿಯ ಜಾನಪದ ಕಲಾವಿದೆ ಮಾತಾ ಮಂಜಮ್ಮ ಜೋಗತಿ…
ರಂಗಭೂಮಿಗೆ ಮಹಿಳೆಯರ ಕೊಡುಗೆ ಅಪಾರ: ಪದ್ಮಶ್ರೀ ಪುರಸ್ಕೃತೆ ಬಿ.ಮಂಜಮ್ಮ ಜೋಗತಿ
ಬಳ್ಳಾರಿ: ರಂಗಭೂಮಿ ಹೂವಿನ ಹಾಸಿಗೆಯಲ್ಲ, ಹಲವು ಕಷ್ಟ- ನಷ್ಟಗಳ ಸುಳಿಯಲ್ಲೂ ತನ್ನ ಜೀವಂತಿಕೆಯನ್ನು ಕಾಪಾಡಿಕೊಂಡಿರುವ ರಂಗಭೂಮಿಗೆ ಮಹಿಳೆಯರ ಕೊಡುಗೆ ಅಪಾರ ಎಂದು ಖ್ಯಾತ ರಂಗಭೂಮಿ ಕಲಾವಿದೆ ಪದ್ಮಶ್ರೀ ಪುರಸ್ಕೃತೆ ಬಿ. ಮಂಜಮ್ಮ ಜೋಗತಿ ಹೇಳಿದರು. ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು…
ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಅಧಿಸೂಚನೆಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಿ: ಡಿಸಿ ಮಾಲಪಾಟಿ ಸೂಚನೆ
ಬಳ್ಳಾರಿ: ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಹೊರಡಿಸಲಾದ ಅಧಿಸೂಚನೆಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸ ಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು…
ಬಳ್ಳಾರಿಯಲ್ಲಿ ನಾಳೆ(ಫೆ.20) ‘ರಂಗಭೂಮಿಗೆ ಮಹಿಳೆಯರ ಕೊಡುಗೆ’ ಕುರಿತು ವಿಚಾರ ಸಂಕಿರಣ
ಬಳ್ಳಾರಿ: ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜು (ಕರ್ನಾಟಕ ಪಬ್ಲಿಕ್ ಶಾಲೆ)ಯಲ್ಲಿ ಶನಿವಾರ ಬೆಳಿಗ್ಗೆ 10.30 ಕ್ಕೆ ರಂಗಭೂಮಿಗೆ ಮಹಿಳೆಯರ ಕೊಡುಗೆ ಕುರಿತ ವಿಚಾರ ಸಂಕಿರಣ ಹಮ್ಮಿಕೊಂಡಿದೆ. ಕಾರ್ಯಕ್ರಮವನ್ನು ಹಂದ್ಯಾಳ್ ಮಹಾದೇವ ತಾತ ಕಲಾ ಸಂಘ ಆಯೋಜಿಸಿದೆ. ಕರ್ನಾಟಕ ಜಾನಪದ ಅಕಾಡೆಮಿ…
ಅನುದಿನ ಕವನ-೫೦ ಕವಿ: ಮನಂ(ಶ್ರೀ ಎಂ. ನಂಜುಂಡಸ್ವಾಮಿ ಐಪಿಎಸ್)
ನಮ್ಮ ನಿಮ್ಮೆಲ್ಲರ ಪ್ರೀತಿಯ ‘ಕರ್ನಾಟಕ ಕಹಳೆ ಡಾಟ್ ಕಾಮ್’ ನ ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ 50 ದಿನಗಳಾದವು ಎಂದು ತಿಳಿಸಲು ಹರ್ಷಿಸುವೆ. ಈ ಐವತ್ತು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು…
ಅನುದಿನ ಕವನ-೪೯ (ಕವಯತ್ರಿ; ಮಾನಸ ಗಂಗೆ)
ಮಾನಸ ಗಂಗೆ ‘ಮಾನಸಗಂಗೆ’ ಕಾವ್ಯನಾಮದಲ್ಲಿ ಅರ್ಥಪೂರ್ಣ ಹನಿಗವನ ರಚಿಸುತ್ತಿರುವ ಶ್ರೀಮತಿ ಶಶಿರೇಖಾ ನಾಗೇಶ್ ಅವರು ತಿಪಟೂರಿನವರು. ಮಗ್ಗವನ್ನೇ ನಂಬಿ ಬದುಕನ್ನು ಕಟ್ಟಿಕೊಳ್ಳುತ್ತಿರುವ ಮಾನಸ ಗಂಗೆ ಅವರು ಸಾವಿರಾರು ಜನರಿಗೆ ಸ್ಫೂರ್ತಿಯಾಗಿದ್ದಾರೆ. ಇಂದಿನ “ಅನುದಿನ ಕವನ”ದ ಗೌರವಕ್ಕೆ ಕವಯತ್ರಿ ಮಾನಸ ಗಂಗೆ ಅವರ…
ಕದಸಂಸ(ಭೀಮವಾದ): ಮಹಾತ್ಮ ಜ್ಯೋತಿಬಾ ಫುಲೆ ಅವರ ಜಯಂತಿ ಅಂಗವಾಗಿ ಫೆ. 20ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ
ಬಳ್ಳಾರಿ, ಫೆ.18: ಕರ್ನಾಟಕ ದಲಿತ ಸಂಘರ್ಷ ಸಮಿತಿ, ಭೀಮವಾದ ಬಳ್ಳಾರಿ ಜಿಲ್ಲಾ ಸಮಿತಿಯು ಫೆ. 20 ರಂದು ಶನಿವಾರ ಮಹಾತ್ಮ ಜ್ಯೋತಿಬಾ ಫುಲೆ ಅವರ ಜಯಂತಿ ಅಂಗವಾಗಿ ಬೃಹತ್ ಸಮಾವೇಶವನ್ನು ನಗರದ ರಾಘವ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಮಿತಿಯ ಸಂಘಟನಾ…
ಅನುದಿನ ಕವನ-೪೮ (ಕವಿ:ದೇವರಾಜ್ ಹುಣಸಿಕಟ್ಟಿ)
ಅಧ್ಯಾಪಕ, ಕವಿ ದೇವರಾಜ್ ಹುಣಸಿಕಟ್ಟಿ ಅವರ ಮೊದಲ ಕವನ ಸಂಕಲನ 2011-12ರಲ್ಲಿ ” ಬಿಡಿ ಚಿತ್ರಗಳು ಮತ್ತು ಇತರ ಕವಿತೆಗಳು ” ಕರ್ನಾಟಕ ಸರ್ಕಾರದ ಯುವ ಬರಹಗಾರರ ಪ್ರೋತ್ಸಾಹಧನ ಪಡೆದು ಪ್ರಕಟಣೆಯಾಗಿದೆ. ರಾಜ್ಯ ಕಾವ್ಯ ಕಮ್ಮಟಗಳಲ್ಲಿ ಭಾಗಿಯಾಗಿ ಕಾವ್ಯದ ಮಜಲುಗಳ ಅರಿತಿರುವ…
