ಬಳ್ಳಾರಿ:ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹೈಕೋರ್ಟ್ ನಿರ್ದೇಶನದ ಮೇರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜೀ ಮೂಲಕ ಬಗೆಹರಿಸಿಕೊಳ್ಳಬಹುದಾದ ಹಾಗೂ ವ್ಯಾಜ್ಯ ಪೂರ್ವ ದಾವಾ ಪ್ರಕರಣಗಳನ್ನು ರಾಜೀ ಸಂಧಾನ ಮೂಲಕ ಇತ್ಯರ್ಥಗೊಳಿಸುವ ಬೃಹತ್…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಗೃಹ ರಕ್ಷಕರು ಶಿಸ್ತಿನ ಸಿಪಾಯಿಗಳು -ಡಿವೈಎಸ್ಪಿ ವಿ. ರಘುಕುಮಾರ್
ಹೊಸಪೇಟೆ: ಗೃಹ ರಕ್ಷಕರು ಶಿಸ್ತಿನ ಸಿಪಾಯಿಗಳು ಎಂದು ಡಿವೈಎಸ್ಪಿ ವಿ. ರಘುಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ಗೃಹ ರಕ್ಷಕದಳ ಘಟಕ ಶುಕ್ರವಾರ ಆಯೋಜಿಸಿದ್ದ ಬಳ್ಳಾರಿ ಜಿಲ್ಲಾ ಗೃಹರಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ಪೊಲೀಸ್ ಇಲಾಖೆಗೆ…
ಸುರಕ್ಷಿತ ಆಹಾರ ಗ್ರಾಹಕರಿಗೆ ತಲುಪಿಸಲು ಡಿಸಿ ನಕುಲ್ ಸೂಚನೆ
ಬಳ್ಳಾರಿ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಇಟ್ ರೈಟ್ ಇಂಡಿಯಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸುರಕ್ಷಿತವಾದ ಆಹಾರವನ್ನು ಗ್ರಾಹಕರಿಗೆ ತಲುಪಿಸುವಂತೆ ಆಹಾರ ತಯಾರಕರು ಮತ್ತು ಮಾರಾಟಗಾರರಿಗೆ ಸೂಚಿಸಿದರು. ಇಟ್ ರೈಟ್…
ಜಿಲ್ಲಾಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆ: ಕೋವಿಡ್ ಲಸಿಕೆ,ಸಂಗ್ರಹ,ಚಿಕಿತ್ಸೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ -ಜಿಲ್ಲಾಧಿಕಾರಿ ಎಸ್ ಎಸ್ ನಕುಲ್
ಬಳ್ಳಾರಿ: ಕೊರೊನಾ ಮಹಾಮಾರಿಗೆ ಕಡಿವಾಣ ಹಾಕುವ ಕೋವಿಡ್ ವ್ಯಾಕ್ಸಿನೇಶನ್ ಶೀಘ್ರದಲ್ಲಿಯೇ ದೇಶದಲ್ಲಿ ಲಭ್ಯವಾಗುವ ಸಾಧ್ಯತೆ ಇದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ಲಸಿಕೆಯನ್ನು ಸಮರ್ಪಕವಾಗಿ ಕೋಲ್ಡ್ ಸ್ಟೋರೆಜ್‍ನಲ್ಲಿ ಸಂಗ್ರಹ,ವಿತರಣೆ ಮತ್ತು ಚಿಕಿತ್ಸೆ ನೀಡುವುದಕ್ಕೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೂಚಿಸಿದರು.…
ಚಿಗುರು-2020 ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ:ಬುಡಾ ಅಧ್ಯಕ್ಷ ದಮ್ಮೂರು ಶೇಖರ್
ಬಳ್ಳಾರಿ: ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಪೋಷಕರು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಹೇಳಿದರು. ನಗರದ ಮಿಲ್ಲರ್ ಪೇಟೆಯ ಕಲ್ಯಾಣಸ್ವಾಮಿ ಮಠದಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ…
ಬಳ್ಳಾರಿ ಟು ದೆಹಲಿ, ಕೇಂದ್ರ ಹಣಕಾಸು ಸಚಿವರ ಆಪ್ತ ಕಾರ್ಯದರ್ಶಿಯಾಗಿ ಡಿಸಿ ನಕುಲ್ ನಿಯೋಜನೆ
ಬಳ್ಳಾರಿ: ಬಳ್ಳಾರಿ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಅವರು ಕೇಂದ್ರಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರ ಆಪ್ತ ಕಾರ್ಯದರ್ಶಿಗಳಾಗಿ ನಿಯೋಜನೆಗೊಂಡಿದ್ದಾರೆ. ತಾವು ಕಾರ್ಯನಿರ್ವಹಿಸಿದ ಸ್ಥಳಗಳಲ್ಲಿ ತಮ್ಮ ದಕ್ಷ ಆಡಳಿತ, ಕಾರ್ಯ ನಿರ್ವಹಣೆ ಯಿಂದ ಗಮನ ಸೆಳೆದಿದ್ದ ನಕುಲ್ ಅವರು ಬಳ್ಳಾರಿ ಜಿಲ್ಲಾ…
ಬಳ್ಳಾರಿ ಆರ್ ಟಿ ಓ ಕಚೇರಿ ಎಫ್‌ಡಿಎ,ಏಜೆಂಟ್ ಎಸಿಬಿ ಬಲೆಗೆ
ಬಳ್ಳಾರಿ: ನಗರದ ಆರ್ ಟಿ ಓ ಕಛೇರಿ ಎಫ್‌ಡಿಎ ಮತ್ತು ಏಜೆಂಟ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಮೃತ ಪಾರ್ಥಸಾರಥಿ ಅವರ ಕಾರನ್ನು ಅವರ ಪತ್ನಿ ಹರಿಪ್ರಿಯ ಅವರ ಹೆಸರಿಗೆ ಬದಲಾವಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಎಫ್‌ಡಿಎ ಮಂಜುನಾಥ 1500 ರೂ ಲಂಚ ಕೊಡುವಂತೆ…
ಬಳ್ಳಾರಿಗರ ಮನಸೂರೆಗೊಂಡ ಜನಪರ ಉತ್ಸವ: ನಾಡಿನ ಜಾನಪದ ಸಿರಿ ಅನಾವರಣ
ಬಳ್ಳಾರಿ: ಬಂತು ಬಂತು ಸುಗ್ಗಿ..ಬಂತು ಬಂತು ಸುಗ್ಗಿ… ರೈತರ ಮನಗಳು ಕುಣಿದು ಕುಣಿದಾಡಿತು ಹಿಗ್ಗಿ ಹಿಗ್ಗಿ.. ಬೆವರಿನ ಹನಿಗಳು ಬೆಳೆಯಾಗಿ ಬಂತಿಲ್ಲಿ…ಎಂಬ ಜಾನಪದ ಹಾಡಿಗೆ ಪುಟ್ಟ ಮಕ್ಕಳು ಸಖತ್ತಾಗಿ ನೃತ್ಯಪ್ರದರ್ಶಿಸುತ್ತಿದ್ದರೇ ನೆರೆದಿದ್ದವರ ಮನಗಳೆಲ್ಲ ಸುಗ್ಗಿಯ ಮೂಡಿನತ್ತ..ಮತ್ತೊಂದೆಡೆ ರಾಮಾಯಣದ ಪ್ರಸಂಗ..ಇನ್ನೊಂದೆಡೆ ಅಪರೂಪದ ಸಿಂಧೋಳ…
ಸ್ವೆರೋಸ್-ಕರ್ನಾಟಕ: ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಆಯೋಜನೆ
ಬೆಂಗಳೂರು: ಸೈರೋಸ್ –ಕರ್ನಾಟಕ ಸಂಸ್ಥೆಯ ರಾಜ್ಯಮಟ್ಟದ ಮೊದಲ ಸಮಾವೇಶವನ್ನು ಬರುವ ಜ.9ರಂದು ಗದಗದಲ್ಲಿ ಆಯೋಜಿಸಲಾಗಿದೆ. ಸಮಾವೇಶದ ಅಂಗವಾಗಿ ತಳಸಮುದಾಯಗಳಿಗೆ ಗುಣಾತ್ಮಕ ಶಿಕ್ಷಣದೆಡೆಗೆ ನಮ್ಮ ನಡಿಗೆ ಅಡಿಯಲ್ಲಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. “ತಳಸಮುದಾಯಗಳ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ” ಈ ವಿಷಯದಲ್ಲಿ ಪ್ರಬಂಧ…
ಅಮ್ಮನಕೇರಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಬಸ್ಸುಗಳ ಸರಣಿ ಅಪಘಾತ: ಎಂಟು ಪ್ರಯಾಣಿಕರಿಗೆ ಗಾಯ
ಕೂಡ್ಲಿಗಿ: ಲಾರಿ ಮತ್ತು ಬಸ್ ಗಳ ಮಧ್ಯೆ ಸಂಭವಿಸಿದ ಸರಣಿ ಅಪಘಾತದಲ್ಲಿ ಎಂಟು ಜನ ಗಾಯಗೊಂಡ ಘಟನೆ ಸಮೀಪದ ಅಮ್ಮನಕೇರಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ನಸುಕಿನಜಾವ ಜರುಗಿದೆ. ಭತ್ತ ತುಂಬಿಕೊಂಡು ಬೆಂಗಳೂರು ಕಡೆ ಹೊರಟಿದ್ದ ಲಾರಿಯ ಹಿಂಬದಿಗೆ ಖಾಸಗಿ…