ಕವಿ ಪರಿಚಯ: ವೀರ ವನಿತೆ ಮಲ್ಲಮ್ಮನ ಬೆಳವಡಿ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹ್ಮದಗೋರಿ.ಡಿ.ಬಾವಾಖಾನ ಅವರು ಸವದತ್ತಿ ತಾಲೂಕಿನ ಸುತಗಟ್ಟಿ ಗ್ರಾಮದವರು. ತಮ್ಮ ಉತ್ತಮ ಅದ್ಯಾಪನದಿಂದ ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರು. ಶಿಕ್ಷಕ ವೃತ್ತಿ ಜತೆ ಬಾವಾಖಾನ ಅವರು ಕವಿಗಳಾಗಿಯೂ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಚಿತ್ರಕಲಾ ಸ್ಪರ್ಧೆ: ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ರಾಣೇಬೆನ್ನೂರಿನ ಬಾಲ ಪ್ರತಿಭೆಗಳು
ರಾಣೇಬೆನ್ನೂರು: ನಗರದ ಟ್ಯಾಗೋರ್ ಏಜ್ಯುಕೇಶನ್ ಸೊಸೈಟಿಯ, ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 6 ನೇ ತರಗತಿ ವಿದ್ಯಾರ್ಥಿ ಪಂಕಜ್ ಕಾಗದಗಾರ ಹಾಗೂ 2 ನೇ ತರಗತಿ ವಿದ್ಯಾರ್ಥಿ ಪ್ರಣವ್ ಕಾಗದಗಾರ ಇವರು ಅತ್ಯುನ್ನತ ” ಎ” ಶ್ರೇಣಿ ಪಡೆದು…
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬದಲಾವಣೆ; ಸಿಎಂ ವಿವೇಚನೆಗೆ ಬಿಟ್ಟಿದ್ದು:ಸಚಿವ ಸಿಂಗ್
ಬಳ್ಳಾರಿ: ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ತಮ್ಮನ್ನು ಬದಲಾವಣೆ ಮಾಡುವುದು ಮುಖ್ಯಮಂತ್ರಿಗಳ ವಿವೇಚನಗೆ ಬಿಟ್ಟಿದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಹೇಳಿದರು. ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.…
ಅನುದಿನ ಕವನ-೫೪ (ಕವಿ: ನಾಗೇಶ ನಾಯಕ್, ಉಡಿಕೇರಿ, ಬೈಲಹೊಂಗಲ)
ಅಧ್ಯಾಪಕ ನಾಗೇಶ ನಾಯಕ್ ಅವರು ಬಹುಮುಖ ಪ್ರತಿಭೆ. ಅಧ್ಯಾಪನದ ಜತೆ ಸಾಹಿತ್ಯ ಕೃಷಿಯಲ್ಲೂ ಗಮನ ಸೆಳೆದವರು. ಅಂಕಣ, ವ್ಯಕ್ತಿ ಪರಿಚಯ, ಕವಿತೆ, ಗಜಲ್, ಉಪನ್ಯಾಸ ಹೀಗೆ ಸಾಹಿತ್ಯ ಚಟುವಟಿಕೆಯಲ್ಲಿ ಪ್ರೀತಿಯಿಂದ ತೊಡಗಿಸಿಕೊಂಡವರು. ನಮ್ಮ ಕರ್ನಾಟಕ ಕಹಳೆ ಡಾಟ್ ಕಾಮ್ ಸಾಹಿತ್ಯ-ಸಂಸ್ಕೃತಿ ಬಳಗದ…
ಅನುದಿನ ಕವನ-೫೩ (ಕವಿ:ಅಮರಗುಂಡಪ್ಪ ಹೂಗಾರ)
ಕವಿ ಪರಿಚಯ: ಹೆಸರು: ಅಮರಗುಂಡಪ್ಪ ಹೂಗಾರ, ಕಾವ್ಯನಾಮ: ಒಂಟಿಸವಾರಿ, ವಿದ್ಯಾಭ್ಯಾಸ : ೭ ನೇ ತರಗತಿ, ವಯಸ್ಸು: ೬೦, ತಂದೆ : ದೇವೇಂದ್ರಪ್ಪ ಹೂಗಾರ, ತಾಯಿ : ನೀಲಮ್ಮ, ವಿಳಾಸ: ಸಾ: ಹುಲ್ಲೂರ, ತಾ: ಮಸ್ಕಿ, ಜಿ: ರಾಯಚೂರ. ೫೮೪೧೩೮. ವೃತ್ತಿ:…
ಮಾಧ್ಯಮ ಲೋಕ-೦೪ (ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು)
ನಕಲಿ ಟಿ ಆರ್ ಪಿ ಎಂಬ ದಂಧೆ -ಡಾ.ಅಮ್ಮಸಂದ್ರ ಸುರೇಶ್, ಮೈಸೂರು ಟೆಲಿವಿಷನ್ ರೇಟಿಂಗ್ ಪಾಯಿಂಟ್ ವಿಷಯದಲ್ಲಿಅವ್ಯವಹಾರ ನಡೆಸಲಾಗಿದೆ ಹಾಗೂ ಟಿ ಆರ್ ಪಿ ದಂಧೆ ನಡೆಸಿ ಆದಾಯ ಹೆಚ್ಚಿಸಲು ಸುಳ್ಳು ಟಿ ಆರ್ ಪಿ ತೋರಿಸಿದ ಆರೋಪದ ಮೇಲೆ ಮುಂಬೈ…
ಅಸ್ಪೃಶ್ಯತೆ ನಿವಾರಣೆ ಜಾಗೃತಿ ಕಲಾಜಾಥಕ್ಕೆ ಡಿಸಿ ಮಾಲಪಾಟಿ ಚಾಲನೆ
ಬಳ್ಳಾರಿ: ಅಸ್ಪೃಶ್ಯತೆ ನಿವಾರಣೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಕಲಾಜಾಥಾಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಸೋಮವಾರ ಚಾಲನೆ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಪ್ಪ,ತಹಸೀಲ್ದಾರ್ ರೆಹಮಾನ್ ಪಾಶಾ, ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗಂಗಣ್ಣ, ಇಲಾಖೆಯ…
ಅನುದಿನ ಕವನ-೫೨ (ಕವಯತ್ರಿ: ಐ.ಜಯಮ್ಮ ಮತ್ತಿಹಳ್ಳಿ)
ಕವಯತ್ರಿ ಐ. ಜಯಮ್ಮ ಮತ್ತಿಹಳ್ಳಿ ಅವರ ಕಿರು ಪರಿಚಯ👇 ವೃತ್ತಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದ ನಿಲಯದ ಮೇಲ್ವಿಚಾರಕಿಯಾಗಿರುವ ಜಯಮ್ಮ ಅವರು ಪ್ರವೃತ್ತಿಯಲ್ಲಿ ಸಾಹಿತಿ. ಎಂ. ಎ. ಬಿ. ಎಡ್ ಪದವೀಧರರು. ಕವನ, ಹನಿಗವನಗಳು, ಕಥೆಗಳು, ಆಧುನಿಕ…
ತೆಲಗೋಳಿಯಲ್ಲಿ ಸಿ. ಕೊಟ್ರೇಶ್ ಹಾಗೂ ಶಾರದಾ ಕೊಪ್ಪಳ ಅವರಿಗೆ ಸನ್ಮಾನ
ಹಗರಿಬೊಮ್ಮನಹಳ್ಳಿ: ತಾಲೂಕಿನ ತೆಲಗೋಳಿ ಗ್ರಾಮದಲ್ಲಿ ಶನಿವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಸಂಗೀತ ಸೇವೆ ನೀಡಿದ ಸಂಗೀತ ಶಿಕ್ಷಕಿ ಶಾರದ ಕೊಪ್ಪಳ, ತಬಲ ವಾದಕ ಸಿ. ಕೊಟ್ರೇಶ್ ಮೋರಿಗೆರೆ ಹಾಗೂ ಯುವರಾಜ ಗೌಡ ಅವರನ್ನು ಸತ್ಕರಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ…
ಸೇಡಂ ಜಿಲ್ಲೆಗಾಗಿ ಮಹತ್ವದ ಸಭೆ
ಸೇಡಂ : ಈಗಾಗಲೇ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕನ್ನು ಜಿಲ್ಲೆ ಮಾಡುವ ಕೂಗು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾದ ಕೂಡಲೆ, ಸೇಡಂ ನಗರದ ಹಿರಿಯರು, ಕಿರಿಯರು, ಸ್ವಾಮಿಗಳು, ಲೇಖಕರು, ಪತ್ರಕರ್ತರು ನಾನ ಕ್ಷೇತ್ರದ ಗಣ್ಯರು ಸಮಾನ ಮನಸ್ಕದಿಂದ ಮಹತ್ವದ ಸಭೆ ಸೇರಿ ಮಾತುಕತೆ…
