ಬಳ್ಳಾರಿ ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ಶ್ರೀ ಲಕ್ಷ್ಮಿಕಲಾ ಟ್ರಸ್ಟ್ ಕೊಡುಗೆ ಅನನ್ಯ -ಡಾ. ರಮೇಶ ಗೋಪಾಲ

ಬಳ್ಳಾರಿ, ಏ.8: ಜಿಲ್ಲೆಯ ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ನಗರದ ಶ್ರೀ ಲಕ್ಷ್ಮಿ ಕಲಾ ಟ್ರಸ್ಟ್ ಕೊಡುಗೆ ಅನನ್ಯ ಎಂದು ಉದ್ಯಮಿ, ಕಲಾ ಪೋಷಕ ಡಾ. ರಮೇಶ ಗೋಪಾಲ‌ ಅವರು ಶ್ಲಾಘಿಸಿದರು. ನಗರದ ಶ್ರೀ ಜೋಳದರಾಶಿ‌ ದೊಡ್ಡನಗೌಡ ರಂಗಮಂದಿರದಲ್ಲಿ ಜರುಗಿದ ಶ್ರೀ ಲಕ್ಷ್ಮಿ ಕಲಾ…

ಅನುದಿನ ಕವನ-೧೫೬೦, ಕವಿ: ಎ.ಎನ್ ರಮೇಶ ಗುಬ್ಬಿ, ಕವನದ ಶೀರ್ಷಿಕೆ: ಅನೂಹ್ಯ ಕವನ!

ಅನೂಹ್ಯ ಕವನ.! ಸುಸ್ವರ ಅಪಸ್ವರಗಳ ರಾಗ ವಿರಾಗಗಳ ಮಹಾನ್ ಕೀರ್ತನ.! ಸಹಸ್ರ ಭಾವಗಳ ಬಗೆಬಗೆ ಬಣ್ಣಗಳ ಮಯೂರ ನರ್ತನ.! ರಂಗು ರಂಗಿನಾಟದ ಮಾಯಾ ಛಾಯೆಯ ಇಂದ್ರಚಾಪ ದರ್ಶನ.! ಅನುಕ್ಷಣ ಅನೂಹ್ಯ ಅನಿರೀಕ್ಷಿತಗಳ ಬಿಚ್ಚಿ ಬೆಚ್ಚಿಸುವ ಸಂಚಲನ.! ಅರಿವು ಅಧ್ಯಯನಗಳ ಪರಿಧಿಗೆಂದು ನಿಲುಕದ…

ಸಾಮಾನ್ಯ ವಿದ್ಯಾರ್ಥಿಯನ್ನು ಅಸಾಮಾನ್ಯನ್ನಾಗಿ ರೂಪಿಸುವುದೇ ಶಿಕ್ಷಕರ ಗುರಿ -ಎಸ್ಪಿ ಡಾ. ಶೋಭಾ ರಾಣಿ ವಿ ಜೆ

ಬಳ್ಳಾರಿ, ಏ.8:  ಸಾಮಾನ್ಯ ವಿದ್ಯಾರ್ಥಿಯನ್ನು ಅಸಾಮಾನ್ಯನ್ನಾಗಿ ರೂಪಿಸುವುದೇ ಶಿಕ್ಷಕರ ಗುರಿಯಾಗಿರುತ್ತದೆ  ಎಂದು ಜಿಲ್ಲಾ ಎಸ್ಪಿ ಡಾ. ಶೋಭಾ ರಾಣಿ ವಿ ಜೆ ಅವರು ಅಭಿಪ್ರಾಯ ಪಟ್ಟರು. ಅವರು ನಗರದ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ೨೦೨೪-೨೫ನೇ…

ಅನುದಿನ ಕವನ-೧೫೫೯, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ನನ್ನ ಮಲ್ಲಿಗೆ…

ನನ್ನ ಮಲ್ಲಿಗೆ… ಒಲವಿಗೆಗಲ ಕೊಟ್ಟೆ ನೀನು ಒಲವಿನೊಲವ ಚೆಲುವು ನೀನು ಒಲವೆ ಆಗಿ ಬಂದೆ ನೀನು ಒಲವನೊತ್ತ ಗೆಲುವು ನೀನು ನನ್ನ ನಾಳೆ ಮಲ್ಲಿಗೆ… ಎಲ್ಲ ಬೇನೆ ದೂಡಿದವಳೇ ಕೂಡಿಕೊಂಡೆ ಕಷ್ಟ ಕಳೆದು ನೂರು ಬಾರಿ ಮೆಚ್ಚಿದವಳೇ ಬಂದೆ ಬಳಿಗೆ ನೋವ…

ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರರಿಗೆ ಸಚಿವ ಸ್ಥಾನ ನೀಡಬೇಕೆಂದು ಶಾಸಕ ನಾರಾ ಭರತ್ ರೆಡ್ಡಿ ಒತ್ತಾಯ

ಬಳ್ಳಾರಿ, ಏ.7: ಬಳ್ಳಾರಿ ಗ್ರಾಮೀಣ ಶಾಸಕ, ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಒತ್ತಾಯಿಸಿದರು. ಸೋಮವಾರ ”ಸಲಾಂ ಬಳ್ಳಾರಿ ಅಭಿಯಾನ’ದ ಅಂಗವಾಗಿ ವಾರ್ಡ್ ಸಂಖ್ಯೆ 10ರ ವಿವಿಧ…

ಹೋರಾಟಗಾರ ಎ. ಮಾನಯ್ಯ ಅವರಿಗೆ ಅಭಿನಂದನೆ: ಬುದ್ಧಿಜೀವಿಗಳು ಶ್ರಮಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ -ಮಲ್ಲಿಕಾರ್ಜುನ ಬಿ

ಬಳ್ಳಾರಿ, ಏ.6: ಬುದ್ಧಿಜೀವಿಗಳಾಗಿರುವ ಅಧ್ಯಾಪಕರು, ಪತ್ರಕರ್ತರು, ಸಾಹಿತಿಗಳು ಒಗ್ಗೂಡಿ ಶ್ರಮಿಸಿದರೆ ಉತ್ತಮ, ಸುಸ್ಥಿರ ಸಮಾಜ ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ. ಬಿ ಅವರು ತಿಳಿಸಿದರು. ದಲಿತ ಸಾಹಿತ್ಯ ಪರಿಷತ್ತು(ದಸಾಪ), ಜಿಲ್ಲಾ ಘಟಕ ಶನಿವಾರ ಸಂಜೆ ನಗರದ…

ಅನುದಿನ ಕವನ-೧೫೫೮, ಕವಯಿತ್ರಿ: ಡಾ.‌ಭಾರತಿ ಅಶೋಕ್, ಹೊಸಪೇಟೆ

ಬರಗೆಟ್ಟ ಭರವಸೆಗಳು ನೆಲಕ್ಕೊರಗಿ ಆಲಾಪಿಸುತ್ತಿರುವಾಗ ಅಲ್ಲೊಮ್ಮೆ ಮಳೆ ಸುರಿದು ತಂಪಾದ ವಾರ್ತೆಗೆ ಕಿವಿಯಾನಿಸಿ ಇಲ್ಲೂ ಅಂತಹದ್ದೆ ತಂಪಿಗೆ ಹಪಾಹಪಿಸಿ ಸೋತಾಗ… ಇನ್ನೆಲ್ಲೋ ಮತ್ತದೆ ತಂಪಿನ ಸುವಾರ್ತೆ ಆಸೆಯ ಪಸೆ ಒಸರಿಸುತ್ತದೆ. ಪಸೆಯೂ ಇಲ್ಲವಾಗಿ ಒರಟು ದೇಹ ಒರಟೊರಟಾದ ನೆಲಕ್ಕೊರಗಿ ಬೆನ್ನ ನವೆ…

ಅನುದಿನ ಕವನ-೧೫೫೭, ಹಿರಿಯ ಕವಯಿತ್ರಿ: ಎಂ ಆರ್ ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ನಾನೂ ನಿಮ್ಮ ಕಾಲದಲ್ಲಿಯೇ ಇದ್ದೇನೆ!

ನಾನೂ ನಿಮ್ಮ ಕಾಲದಲ್ಲಿಯೇ ಇದ್ದೇನೆ! (ಒಂದು ಗದ್ಯದಂತಹ ಪದ್ಯ!) `ನಿಮ್ಮ ಕಾಲದಲ್ಲಿ ಇಷ್ಟು ಜಂಜಾಟವಿರಲಿಲ್ಲ ‘ ಯುವಕರು, ಮಕ್ಕಳು ಹೇಳುತ್ತಲೇ ಇರುತ್ತಾರೆ. `ನನ್ನ ಕಾಲವೆಂದರೇನು?’ ಯೋಚಿಸುತ್ತೇನೆ ಬದುಕಿರುವಷ್ಟು ದಿನ ನನ್ನದೇ ಕಾಲವಲ್ಲವೇ? ಯೌವನವಷ್ಟೇ ಕಾಲವೇ? ವೃದ್ಧಾಪ್ಯವಲ್ಲವೇ? ಜಂಜಡಗಳ ಸ್ವರೂಪ ಬದಲಾಗಿದೆ, ನಿಜ…

ದಕ್ಷ ಆಡಳಿತಗಾರ ಮಾಜಿ ಉಪ ಪ್ರಧಾನಿ ಡಾ.‌ಜಗಜೀವನ ರಾಮ್ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿ ಕೊಳ್ಳಬೇಕು -ಡಾ. ರಾಜೇಂದ್ರ ಪ್ರಸಾದ್

ಬಳ್ಳಾರಿ, ಏ.5: ಶೋಷಿತ ವರ್ಗಗಳ ಜತೆಗೆ ಎಲ್ಲಾ ವರ್ಗದ ಹಿತವನ್ನು ಬಯಸಿದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿ ಕೊಳ್ಳಬೇಕು ಎಂದು ವಿಎಸ್ ಕೆ ವಿವಿ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಂದ್ರ ಪ್ರಸಾದ್…

ಅನುದಿನ ಕವನ-೧೫೫೬, ಕವಯಿತ್ರಿ: ರೂಪ ಗುರುರಾಜ, ಬೆಂಗಳೂರು, ಕವನದ ಶೀರ್ಷಿಕೆ:ಹೇಳಬೇಕಿದೆ ನಿನಗೆ ಮಗಳೇ…..

ಹೇಳಬೇಕಿದೆ ನಿನಗೆ ಮಗಳೇ….. ಬದುಕಿನಲ್ಲಿ ಎಲ್ಲರನ್ನೂ ಮೆಚ್ಚಿಸಲು ಅಸಾಧಾರಣ, ಅದ್ಭುತವೆನಿಸಿಕೊಳ್ಳಲು ದಿನವೂ ತೇಯಬೇಕಾಗಿಲ್ಲ , ನೆನಪಿರಲಿ ನಿನ್ನೊಳಗೆ ,ನೀನೇ ಇರುವುದಿಲ್ಲ ಆಗ ಅಲ್ಲಿ ಹತ್ತು ಜನರಲ್ಲಿ ಹನ್ನೊಂದನೆಯವಳಾಗಿ ಸಾಮಾನ್ಯವಾದ ಬದುಕೊಂದ ಅಪ್ಪಿಬಿಡು ಬದುಕಿನೋಟದ ಸ್ಪರ್ಧೆಯ ಗೋಜೇ ಬೇಡ ಗೆದ್ದವರಿಗೊಂದು ಚಪ್ಪಾಳೆಯ ತಟ್ಟಿಬಿಡು…