ಸಂಗಪ್ಪ ಕಮದಾಳ ಸಂಸ್ಮರಣ ಗ್ರಂಥ ‘ದಾಂಗುಡಿ’ ಲೋಕಾರ್ಪಣೆ: ಕಲುಷಿತ ಸಮಾಜಕ್ಕೆ ನಾವೇ ಹೊಣೆಗಾರರು -ತಿಂಥಣಿ ಶ್ರೀಗಳು

ವಿಜಯಪುರ ಜ. 28: ವಿವೇಕದ ಹಿಂದೆ ಹೋಗದೆ ಸಮೂಹ ಸಾಗುವತ್ತ ದಾಂಗುಡಿ ಇಡುತ್ತ ಸಮಾಜವು ಕಲುಷಿತಗೊಳ್ಳಲು ನಾವೇ ಹೊಣೆಗಾರರು ಎಂದು ತಿಂಥಣಿ ಕನಕ ಗುರುಪೀಠದ ಶ್ರೀ ಸಿದ್ಧರಾಮಾನಂದ ಮಹಾಸ್ವಾಮಿಗಳು ಖೇದ ವ್ಯಕ್ತಪಡಿಸಿದರು. ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ನಡೆದ ದಿ.…

ಹಂಪಾಪಟ್ಟಣ ಸಾಂಸ್ಕೃತಿಕ ಗ್ರಾಮ -ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಬಣ್ಣನೆ

ಹಗರಿಬೊಮ್ಮನಹಳ್ಳಿ, ಜ.೨೫: ಪ್ರಸಿದ್ಧ ಜಾನಪದ ಕಲಾವಿದ ದಿ. ಗೊಂದಲಿಗರ ದೇವೇಂದ್ರಪ್ಪ ಸೇರಿದಂತೆ ಹಲವು ಕಲಾ ಪ್ರಕಾರಗಳ ಕಲಾವಿದರು ಬದುಕಿ, ಬಾಳುತ್ತಿರುವ ಹಂಪಾಪಟ್ಟಣ ಸಾಂಸ್ಕೃತಿಕ ಗ್ರಾಮ ಎಂದು ಕರ್ನಾಟಕ ಜಾನಪದ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಅವರು…

ಹಂಪಾಪಟ್ಟಣದಲ್ಲಿ  ಇಂದು(ಜ.24) ಶ್ರೀ ಮಾತಾ ಸೇವಾಟ್ರಸ್ಟ್(ರಿ) ಉದ್ಘಾಟನೆ; ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಅವರಿಗೆ ಅಭಿನಂದನೆ

  ಹಗರಿಬೊಮ್ಮನಹಳ್ಳಿ, ಜ.೨೪: ತಾಲೂಕಿನ ಸಾಂಸ್ಕೃತಿಕ ಗ್ರಾಮ ಹಂಪಾಪಟ್ಟಣದಲ್ಲಿ ಜ.೨೪ರಂದು ಮಂಗಳವಾರ ಶ್ರೀ ಮಾತಾ ಸೇವಾಟ್ರಸ್ಟ್(ರಿ) ಉದ್ಘಾಟನೆ ಹಾಗೂ ಪದ್ಮಶ್ರೀ ಪುರಸ್ಕೃತೆ, ಕರ್ನಾಟಕ ಜಾನಪದ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. ಗ್ರಾಮದ ಶ್ರೀನಗರೇಶ್ವರ…