ಬೆಂಗಳೂರು, ಏ.24: ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಅರ್ಜುನ್ ದೇವ್ (92) ಅವರು ಕೆಂಗೇರಿ ಉಪನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇಬ್ಬರು ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಾಯಿನಾಡು ಪತ್ರಿಕೆ, ಸಂಯುಕ್ತ ಕರ್ನಾಟಕ,…
Category: ನಿಧನ ವಾರ್ತೆ
ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಮುಖ್ಯ ಪ್ರಬಂಧಕ ಬಿ ಎಂ ಕಾಂತಿಮಣಿ ವಿಧಿವಶ
ಬಳ್ಳಾರಿ, ಜ.10: ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಮುಖ್ಯ ಪ್ರಬಂಧಕ ಬಿ ಎಂ ಕಾಂತಿಮಣಿ(67) ಅವರು ಬುಧವಾರ ಸಂಜೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಗುರುವಾರ ಮಧ್ಯಾಹ್ನ…
ಹಿರಿಯ ಪತ್ರಕರ್ತ ಕೆ.ಎಸ್. ಸಚ್ಚಿದಾನಂದ ನಿಧನ: ಮುಖ್ಯಮಂತ್ರಿ ಸಿದ್ಧರಾಮಯ್ಯ ಕಂಬನಿ
ಬೆಂಗಳೂರು, ಅ.13: ದಿ ವೀಕ್ ಆಂಗ್ಲಪತ್ರಿಕೆ ಸಂಪಾದಕರಾಗಿದ್ದ ಹಿರಿಯ ಪತ್ರಕರ್ತ ಕೆ.ಎಸ್. ಸಚ್ಚಿದಾನಂದ ಮೂರ್ತಿ (ಸಚ್ಚಿ) ಶುಕ್ರವಾರ ನಗರದಲ್ಲಿ ನಿಧನರಾದರು. ಅವರಿಗೆ 66 ವರ್ಷವಾಗಿತ್ತು.ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು…
ಹಿರಿಯ ಪತ್ರಕರ್ತ, ಸಾಹಿತಿ ಜಿ. ಎನ್. ರಂಗನಾಥರಾವ್ ವಿಧಿವಶ
ಬೆಂಗಳೂರು, ಅ.9: ಹಿರಿಯ ಪತ್ರಕರ್ತ, ಸಾಹಿತಿ ಜಿ.ಎನ್. ರಂಗನಾಥರಾವ್ ಅವರು ಸೋಮವಾರ ವಿಧಿವಶರಾಗಿದ್ದಾರೆ. ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ…
ಲಕ್ಕುಂಡಿ ಬಳಿ ರಸ್ತೆ ಅಪಘಾತ: ನಿವೃತ್ತ ಡಿಡಿಪಿಐ ಡಾ. ಹೆಚ್. ಬಾಲರಾಜ್, ಪುತ್ರ ವಿನಯ್ ವಿಧಿವಶ
ಬಳ್ಳಾರಿ/ಹೊಸಪೇಟೆ, ಸೆ.28: ಅವಿಭಜಿತ ಬಳ್ಳಾರಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದ ಡಾ. ಹೆಚ್ ಬಾಲರಾಜ್ ಅವರು ಮತ್ತು ಅವರ ಪುತ್ರ ಯುವ ಸಾಹಿತಿ ವಿನಯ್ ಹೆಚ್.ಬಿ ಅವರು ಗುರುವಾರ ಗದಗ್ ಜಿಲ್ಲೆ ಲಕ್ಕುಂಡಿ ಸಮೀಪದಲ್ಲಿ ನಡೆದ ಭೀಕರ…
ವಿದ್ಯಾರ್ಥಿ ಮೆಚ್ಚಿನ ಉಪನ್ಯಾಸಕ ಡಾ.ಹನುಮನಗೌಡ ವಿಧಿವಶ
ಹೊಸಪೇಟೆ, ಆ.13:ನಗರದ ಎಸ್ ಎಸ್ ಎ ಎಸ್ ಸರಕಾರಿ ಪ್ರಥಮದರ್ಜೆ ಕಾಲೇಜಿನ ಸಮಾಜ ಶಾಸ್ತ್ರ ಉಪನ್ಯಾಸಕ ಡಾ. ಹನುಮನಗೌಡ(೪೨) ಅವರು ಭಾನುವಾರ ನಸುಕಿನಜಾವ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರು, ವಿದ್ಯಾರ್ಥಿಗಳನ್ನು ಅಗಲಿದ್ದಾರೆ. ಸ್ವಂತ ಗ್ರಾಮ…
ಬಳ್ಳಾರಿ ಸರಕಾರಿ ಪಿಯು ಕಾಲೇಜ್ ಪ್ರಾಚಾರ್ಯ ಎಂ. ಮೋಹನ ರೆಡ್ಡಿ ವಿಧಿವಶ
ಬಳ್ಳಾರಿ, ಜೂನ್. 18:ನಗರದ ನಲ್ಲಚೆರುವಿನ ಸರಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರಾಗಿದ್ದ ಅವಿವಾಹಿತ ಮೋಹನ ರೆಡ್ಡಿ (೫೯) ಅವರು ಭಾನುವಾರ ಸಂಜೆ ತೀವ್ರ ಹೃದಯಾಘಾತದಿಂದ ಕೊಪ್ಪಳದಲ್ಲಿರುವ ಸಹೊದರಿಯ ಮನೆಯಲ್ಲಿ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಅವರ ಸ್ವಂತ ಊರಾದ ಗೊಲ್ಲ ಲಿಂಗಮ್ಮನಹಳ್ಳಿಯಲ್ಲಿ ಸೋಮವಾರ ಮಧ್ಯಾಹ್ನ…
ನಾಳೆ(ಏ.17) ಮೀರಾಪುರದಲ್ಲಿ ಕರೆಡ್ಡಿ ಶಿವಬಸಮ್ಮರ ಶಿವಗಣಾರಾಧನೆ
ರಾಯಚೂರು, ಏ.16:ತಾಲೂಕಿನ ಮೀರಾಪುರ ಗ್ರಾಮದ ಮುಖಂಡ ದಿ. ಕರೆಡ್ಡಿ ಮಹಾದೇವಪ್ಪ ಗೌಡ ಅವರ ಧರ್ಮಪತ್ನಿ ಶ್ರೀಮತಿ ಶಿವ ಬಸಮ್ಮ(೯೦) ಅವರು ಏ. 13 ರಂದು ಗುರುವಾರ ಶಿವೈಕ್ಯ ಆಗಿದ್ದಾರೆ. ಈ ನಿಮಿತ್ತ ಶಿವಗಣಾರಾಧನೆ ಕಾರ್ಯಕ್ರಮವು ಏ.17ರಂದು ಸೋಮವಾರ ಬೆ. 11ಗಂಟೆಗೆ ಮೀರಾಪುರದಲ್ಲಿ…
ಚಳ್ಳಕೆರೆ ತಳಕು ಬಳಿ ಅಪಘಾತ: ನಾಡೋಜ ಬೆಳಗಲ್ಲು ವೀರಣ್ಣ ಅಸ್ತಂಗತ, ನಾಳೆ ಸರಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ?
ಬಳ್ಳಾರಿ, ಏ.2: ಚಳ್ಳಕೆರೆಯ ತಳಕು ಬಳಿ ಭಾನುವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಂತಾರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ(92) ಅವರು ವಿಧಿವಶರಾಗಿದ್ದಾರೆ. ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಬಳ್ಳಾರಿಯಿಂದ ಚಿಕ್ಕಮಂಗಳೂರಿಗೆ ತಮ್ಮ ಕಿರಿಯ ಪುತ್ರ ಶಿಕ್ಷಕ ಹನುಮಂತ ಬೆಳಗಲ್ಲು…
ಹೊಸಪೇಟೆ: ವಡ್ರಹಳ್ಳಿ ದಳವಾಯಿ ದೊಡ್ಡ ಮಲಿಯಪ್ಪ ನಿಧನ
ಹೊಸಪೇಟೆ, ಮಾ. 28: ತಾಲೂಕಿನ ವಡ್ರಹಳ್ಳಿ ಗ್ರಾಮದ ಪ್ರಗತಿಪರ ರೈತ ದಳವಾಯಿ ದೊಡ್ಡ ಮಲಿಯಪ್ಪ(೬೦) ಭಾನುವಾರ ಸಂಜೆ ನಿಧನರಾದರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಲಿಯಪ್ಪ ಅವರು, ಪತ್ನಿ, ಪುತ್ರರು, ಅಣ್ಣ ಗ್ರಾಮದ ಮುಖಂಡ ದಳವಾಯಿ ಸಣ್ಣ ಹನುಮಯ್ಯ, ತಮ್ಮ ಹೊಸಪೇಟೆ…