ಮೈಸೂರು, ಮಾ.11: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ, ಮಾಜಿ ಸಂಸದ, ಮಾಜಿ ಶಾಸಕ ಆರ್.ಧ್ರುವ ನಾರಾಯಣ ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎದೆ ನೋವು ಕಾಣಿಸಿಕೊಂಡಿದೆ ಎಂದು ಬೆಳಿಗ್ಗೆ 6.30ಕ್ಕೆ ಚಾಲಕನಿಗೆ ಕರೆ ಮಾಡಿದ್ದರು. ಚಾಲಕ ತಕ್ಷಣ ಬಂದು ಮೈಸೂರಿನ…
Category: ನಿಧನ ವಾರ್ತೆ
ಹಲಕುಂದಿ ಬಳಿ ರಸ್ತೆ ಅಪಘಾತ: ಚಿಕಿತ್ಸೆ ಫಲಕಾರಿಯಾಗದೇ ಹಿರಿಯ ಶಿಕ್ಷಕಿ ಪುಷ್ಪಾವತಿ ವಿಧಿವಶ
ಬಳ್ಳಾರಿ, ಫೆ.16: ತಾಲೂಕಿನ ಹಲಕುಂದಿ ಗ್ರಾಮದ ವಿಬಿಎಸ್ ಮಠದ ಬಳಿ ಫೆ. 13ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗ್ರಾಮದ ಸಹಿಪ್ರಾ ಶಾಲೆಯ ಹಿರಿಯ ಶಿಕ್ಷಕಿ ಪುಷ್ಪಾವತಿ(59) ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ನಸುಕಿನ ಜಾವ ನಿಧನರಾದರು. ನಗರದ ಟಿಬಿ ಸ್ಯಾನಿಟೋರಿಯಂ…
ಉಜ್ಜನಿ ಅಮ್ಮನಕೆರಿ ಛಲವಾದಿ ಹಾಲೇಶಪ್ಪ ನಿಧನ
ಕೊಟ್ಟೂರು, ಡಿ.5: ತಾಲೂಕಿನ ಉಜ್ಜಿನಿ ಗ್ರಾಮದ ಅಮ್ಮನಕೆರಿ ಛಲವಾದಿ ಹಾಲೇಶಪ್ಪ ಅವರು ಗುರುವಾರ ಸಂಜೆ ನಿಧನರಾದರು. ಮೃತರಿಗೆ 71 ವರ್ಷವಾಗಿತ್ತು. ಮೂವರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಗ್ರಾಮದ ರುದ್ರಭೂಮಿಯಲ್ಲಿ…
ತೊಗಲುಗೊಂಬೆ ಕಲಾವಿದೆ ಬೆಳಗಲ್ಲು ಮಹಾಲಿಂಗಮ್ಮ ವಿಧಿವಶ
ಬಳ್ಳಾರಿ, ನ.12:ತೊಗಲುಗೊಂಬೆ ಹಿರಿಯ ಕಲಾವಿದೆ ನಗರದ ಶ್ರೀಮತಿ ಬೆಳಗಲ್ಲು ಮಹಾಲಿಂಗಮ್ಮ ಅವರು ಶುಕ್ರವಾರ ರಾತ್ರಿ ವಿಧಿವಶರಾಗಿದ್ದಾರೆ. ಮಹಾಲಿಂಗಮ್ಮ ಅವರಿಗೆ 86 ವರ್ಷವಾಗಿತ್ತು. ಪತಿ ಅಂತರಾಷ್ಟ್ರೀಯ ಜಾನಪದ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ, ನಾಲ್ವರು ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಸೇರಿದಂತೆ…