ಉಜ್ಜನಿ ಅಮ್ಮನಕೆರಿ ಛಲವಾದಿ ಹಾಲೇಶಪ್ಪ ನಿಧನ

ಕೊಟ್ಟೂರು, ಡಿ.5: ತಾಲೂಕಿನ ಉಜ್ಜಿನಿ ಗ್ರಾಮದ ಅಮ್ಮನಕೆರಿ ಛಲವಾದಿ ಹಾಲೇಶಪ್ಪ ಅವರು ಗುರುವಾರ ಸಂಜೆ‌ ನಿಧನರಾದರು.


ಮೃತರಿಗೆ 71 ವರ್ಷವಾಗಿತ್ತು. ಮೂವರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಗ್ರಾಮದ ರುದ್ರಭೂಮಿಯಲ್ಲಿ ಮೃತರ ಅಂತಿಮ‌ ಸಂಸ್ಕಾರ  ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
*****

Leave a Reply

Your email address will not be published. Required fields are marked *