ಇಂದಿನಿಂದ ವರ್ಣರಂಜಿತ ಬಳ್ಳಾರಿ ಉತ್ಸವ ಆರಂಭ: ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ಬಳ್ಳಾರಿ,ಜ.೨೧: ನವಶಿಲಾಯುಗದ ಪಳೆಯುಳಿಕೆಗಳನ್ನು ಹೊಂದಿರುವ ಐತಿಹಾಸಿಕ ನಗರ ಎರಡು ದಿನಗಳ ವರ್ಣರಂಜಿತ ಬಳ್ಳಾರಿ ಉತ್ಸವಕ್ಕೆ ಸಜ್ಜುಗೊಂಡಿದೆ. ಶನಿವಾರ(ಜ.೨೧)ದಿಂದ ಎರಡು ದಿನಗಳ ಕಾಲ ಜರುಗುವ ಸಾಂಸ್ಕೃತಿಕ ಸಂಭ್ರಮದಲ್ಲಿ ಪಾಲ್ಗೊಳ್ಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಸಂಜೆ  ಆರು ಗಂಟೆಗೆ  ಮುನಿಸಿಪಲ್ ಮೈದಾನದ…

ಸೋಮಸಮುದ್ರದಲ್ಲಿ ಮನರಂಜಿಸಿದ ಹಂದ್ಯಾಳ್ ಶ್ರೀ ಮಹಾದೇವತಾತ ಕಲಾ ಸಂಘದ ‘ಸಂಕ್ರಾಂತಿ ಸಾಂಸ್ಕೃತಿಕ ಸಂಭ್ರಮ’

ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ಬುಧವಾರ ರಾತ್ರಿ ಹಂದ್ಯಾಳ್ ಗ್ರಾಮದ ಶ್ರೀ ಮಹಾದೇವತಾತ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಿಂದ ಹಮ್ಮಿಕೊಂಡ ಸಂಕ್ರಾಂತಿ ಸಾಂಸ್ಕೃತಿಕ ಸಂಭ್ರಮ ಜನ ಮನಸೂರೆಗೊಂಡಿತು. ಗ್ರಾಮದ ಸರ್ಕಾರಿ ಶಾಲಾವರಣದಲ್ಲಿ…

ಅಭಿನಯ ಕಲಾಕೇಂದ್ರ ಆಯೋಜನೆ: ಸಿಡಿಗಿನಮೊಳ ಗ್ರಾಮದಲ್ಲಿ `ಗ್ರಾಮೀಣ ಕಲಾ ಸಂಗಮ’ ಯಶಸ್ವಿ

  ಬಳ್ಳಾರಿ, ಡಿ.30:ನಗರದ ಅಭಿನಯ ಕಲಾಕೇಂದ್ರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಸಾಮಾನ್ಯ ಯೋಜನೆಯಡಿ ಗುರುವಾರ ತಾಲೂಕಿನ ಸಿಡಿಗಿನಮೊಳ ಗ್ರಾಮದಲ್ಲಿ ಜರುಗಿದ `ಗ್ರಾಮೀಣ ಕಲಾ ಸಂಗಮ’ ಕಾರ್ಯಕ್ರಮ ಯಶಸ್ವಿಯಾಗಿ ನಡೆದು ಗ್ರಾಮೀಣ ಪ್ರೇಕ್ಷಕರ ಮನಸೂರೆಗೊಂಡಿತು. ಜಾನಪದ…

ಕಪ್ಪಣ್ಣ-೭೫: ಚೆನ್ನೈನಲ್ಲಿ ಕನ್ನಡ ಜಾನಪದ ಡಿಂಡಿಮ, ಸಾಂಸ್ಕೃತಿಕ ಸಂಭ್ರಮ

  ಚೆನ್ನೈ: ಚೆನ್ನೈ ಮಹಾನಗರದಲ್ಲಿರುವ ಟಿ ನಗರದ ರಾಮರಾವ್ ಕಲ್ಯಾಣ ಮಂಟಪದಲ್ಲಿ 49 ನೇ ಜಾನಪದ ಗೀತೆ ಗಾಯನ ಸ್ಪರ್ಧೆ ಅಂಗವಾಗಿ ಕನ್ನಡ ಬಳಗ ಆಯೋಜಿಸಲಾಗಿದ್ದ ಕಪ್ಪಣ್ಣ- 75 ಸಾಂಸ್ಕೃತಿಕ ಸಂಭ್ರಮ, ಜಾನಪದ ಮೇಳ ವಿಜೃಂಭಣೆಯಿಂದ ನಡೆಯಿತು. ಕನ್ನಡ ಬಳಗದ ಹಿರಿಯ…

23ನೇ ರಾಗರಂಗ ಮಾಸಿಕ ಸಂಗೀತ ಕಾರ್ಯಕ್ರಮ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಂಡುರಂಗಪ್ಪರಿಗೆ ಸನ್ಮಾನ

ಬಳ್ಳಾರಿ, ನ.13:ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಂಡುರಂಗಪ್ಪ ಅವರನ್ನು ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ವತಿಯಿಂದ ಭಾನುವಾರ ನಗರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇಲ್ಲಿನ ಸಿರುಗುಪ್ಪ ರಸ್ತೆಯ ಹವಂ ಬಾವಿ ಗಾನಯೋಗಿ ಕಲಾ ಕೇಂದ್ರದಲ್ಲಿ 23ನೇ ರಾಗರಂಗ ಮಾಸಿಕ ಸಂಗೀತ ಕಾರ್ಯಕ್ರಮದಲ್ಲಿ ಪಾಂಡುರಂಗಪ್ಪ…