ನಮ್ಮ ಕೂಡ್ಲಿಗಿ ನೇರಳೆ ಹಣ್ಣು ತಿಂದಿರಾ ? -ಸಿದ್ಧರಾಮ ಕೂಡ್ಲಿಗಿ

ಕಾಲೇಜಿನಿಂದ ಬಂದೊಡನೆ ’ನೀರಲಹಣ್ಣು ತೊಗೊಂಡಿದೀನಿ ತಿಂತೀರಾ ?’ ಎಂದು ಮನೆಯಾಕೆ ಕೇಳಿದೊಡನೆ ಬಾಯಲ್ಲಿ ನೀರು ಬಂತು. ನನಗೆ ಅಚ್ಚುಮೆಚ್ಚಿನ ಹಣ್ಣುಗಳಲ್ಲಿ ಇದೂ ಒಂದು. ನೀರಲ ಹಣ್ಣುಗಳನ್ನು ಒಂದು ಡಬ್ಬಿಯಲ್ಲಿ ಹಾಕಿ ಅವುಗಳೊಂದಿಗೆ ಒಂದಷ್ಟು ಹರಳು ಉಪ್ಪನ್ನೂ ಹಾಕಿ ಕುಲುಕಿಬಿಟ್ಟರೆ ತಿನ್ನಲು ರುಚಿಯಾದ…