೫ ಹಾಯ್ಕುಗಳು ೧ ಮೌನದ ಅರ್ಥ ಕೇಳಿದೆ; ತುಟಿಯಲೇ ನಕ್ಕಳವಳು ೨ ಒಂಟಿ ಮರದ ಸಂಕಟ; ಹಕ್ಕಿ ಹಾಡು ಹೊಸ ಚೈತನ್ಯ ೩ ಒಲವ ಗಂಧ ಸೂಸಲು; ಇಬ್ಬರಲೂ ಹಬ್ಬದುತ್ಸಾಹ ೪ ಗೋರಿ ಮೇಲಿನ ಹೂವಿನ ಚಲುವಿಗೆ ಸ್ಮಶಾನ ಮೌನ ೫…
Category: ಅನುದಿನ ಕವನ
ಅನುದಿನ ಕವನ-೧೦೩೮, ಕವಿ:ಸಿದ್ದುಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ:ನಾನು ಹೊರಟಿದ್ದೇನೆ…
ನಾನು ಹೊರಟಿದ್ದೇನೆ… ನಾನು ಹೊರಟಿದ್ದೇನೆ ಬುದ್ದನತ್ತ ಹೌದು ನಿಮ್ಮನ್ನು ಕರೆಯಲಾರೆ ನಾನು ಹಾಗೆಂದುಕೊಳ್ಳದಿರಿ ನೀವು ನಿಮಗೂ ಬುದ್ದನ ತುರ್ತು ಅನಿವಾರ್ಯವಿದೆ ನಿಮಗೆ ಹಾಗೆ ಅನಿಸಿದ್ದೆ ಆದರೆ ಈಗಲೇ ಬಂದುಬಿಡಿ ನಾನು ಹೊರಟಿದ್ದೇನೆ ಬುದ್ದನತ್ತ… ಯಾಕೆ ಈ ಮೇಲುಕೀಳಿನ ಜಾತಿದೌರ್ಜನ್ಯದ ಕೊಚ್ಚೆಯಲ್ಲಿ ಬಿದ್ದು…
ಅನುದಿನ ಕವನ-೧೦೩೭, ಕವಿ: ಮಹಾದೇವ ಎಸ್.ಪಾಟೀಲ ರಾಯಚೂರು, ಕವನದ ಶೀರ್ಷಿಕೆ: ಭಾವದಿಂದ ನಿರ್ಭಾವದಡೆಗೆ….
ಭಾವದಿಂದ ನಿರ್ಭಾವದಡೆಗೆ…. ಒಡಲೊಳಗಿನ ಕಿಚ್ಚು ದಹಿಸಿ ಭವದ ದೋಣಿಯ ತೊರೆದು ನಿರ್ಭಾವದಡೆಗೆ… ನಿರ್ಭೀತಿಯಿಂದ ಸಾಗಬೇಕು ಅನುಗಾಲ ಉರಿದುರಿದು ಕರ್ಪುರದಂತೆ ಕರಗಿ ಭ್ರಮೆಯ ಅಳಿದು ನಿರಾಕಾರ ನಿರ್ಗುಣದಲಿ ಅಸೀಮರೂಪಿಯಾಗಿರಬೇಕು ಅರಿತು ಅರಿಯದಂತೆ ಮನೋಜ್ಞವಾಗಿದ್ದು ಸಮತೆಯ ಸಕಾರದಲಿ ಪಾರಮಾರ್ಥಿಕ ದೃಷ್ಟಿ ಇರಬೇಕು ಧರ್ಮಗಳು ಅಳಿದು…
ಅನುದಿನ ಕವನ-೧೦೩೬, ಕವಿಯಿತ್ರಿ: ಸಿ. ಮಹಾಲಕ್ಷ್ಮೀ,ಕೇಸರಹಟ್ಟಿ, ಗಂಗಾವತಿ, ಕವನದ ಶೀರ್ಷಿಕೆ:ಸಾರ್ಥಕ ಸ್ಮಾರಕ
ಸಾರ್ಥಕ ಸ್ಮಾರಕ ಮರೆಯಾಗುವ ಈ “ಕಾಯ”ಕ್ಕೆ ಸ್ಮಾರಕ ಯಾಕೆ? ಸತ್ತ ಮೇಲೂ ಸ್ಮಾರಕ ಬೇಕೇ? ಮಣ್ಣಲ್ಲಿ ಮಣ್ಣಾಗಿ ಹೋಗುವ ಈ ದೇಹಕೆ ಜಾಹಿರಾತಿನ ನೇಹವೇಕೆ? ಸಾಯುವ ಮೊದಲು ಒಂದು ಕೆರೆ ಕಟ್ಟಿಸು ತಲತಲಾಂತರದವರೆಗೂ ಜೀವ ಜಾಲಗಳು ಬದುಕುತ್ತವೆ. ಸಾಯುವ ಮೊದಲು ಒಂದು…
ಅನುದಿನ ಕವನ-೧೦೩೫, ಕವಿ: ಎ.ಎನ್.ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ಕನ್ನಡವೆಂದರೆ….ಕವನ ವಾಚನ: ವೈಷ್ಣವಿ, ವಿಜಯಪುರ
“ಇದು ಬರಿದೆ ಹನಿಗವಿತೆಯಲ್ಲ. ಕನ್ನಡ ಹೃದಯಗಳ ಭಾವಪ್ರಣತೆ. ಜೀವ-ಭಾವಗಳ ಬೆಳಕಿನ ಅಕ್ಷರಪ್ರಣತೆ. ಒಪ್ಪಿಸಿಕೊಳ್ಳಿ…” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ. ಕನ್ನಡವೆಂದರೆ…. ಕನ್ನಡವೆಂದರೆ ಅಲ್ಲ ಬರಿದೆ ನುಡಿ.. ನನ್ನೆದೆಯ ಭಾವ-ಭಾಷ್ಯಗಳ ಗುಡಿ ನರನರಗಳ ಮಿಡಿತದ ಜೀವನಾಡಿ ಉಸಿರು ಉಸಿರಿನ ಸ್ವರದಾಂಗುಡಿ.! ಕನ್ನಡವೆಂದರೆ ಅಲ್ಲ…
ಅನುದಿನ ಕವನ-೧೦೩೪, ಹಿರಿಯ ಕವಿ: ಸತೀಶ್ ಕುಲಕರ್ಣಿ, ಹಾವೇರಿ, ಕವನದ ಶೀರ್ಷಿಕೆ: ಕಟ್ಟುತ್ತೇವ ನಾವು, ಕಟ್ಟುತ್ತೇವ ನಾವು ಕಟ್ಟೇ ಕಟ್ಟುತ್ತೇವ
2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಕವಿ ಸತೀಶ್ ಕುಲಕರ್ಣಿ ಅವರಿಗೆ ಅಭಿನಂದನೆಗಳು.🍀💐 ಶ್ರೀಯುತರ ಜನಪ್ರಿಯ ಕವನ ‘ಕಟ್ಟುತ್ತೇವ ನಾವು, ಕಟ್ಟುತ್ತೇವ ನಾವು ಕಟ್ಟೇ ಕಟ್ಟುತ್ತೇವ’ ಇಂದು (ಅ.31) ಪ್ರಕಟಿಸುವ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್ ಸಂಭ್ರಮಿಸುತ್ತದೆ.…
ಅನುದಿನ ಕವನ-೧೦೩೩ ಕವಿ: ಟಿ.ಪಿ.ಉಮೇಶ್, ಚಿತ್ರದುರ್ಗ
ನೀ.. ಉಳಿದದ್ದು ನನ್ನ ಪದ್ಯದಲ್ಲಿ! ಕಳೆದದ್ದು ಕಣ್ಣ ಮದ್ಯದಲ್ಲಿ! *** ನೀನೆ… ಉಳಿಸಿದ್ದು ದೇವರ ಲೆಕ್ಕದಲ್ಲಿ! ಕಳೆಸಿದ್ದು ಆತ್ಮದ ಬುಕ್ಕದಲ್ಲಿ! *** ನಿನಗಾಗಿ.. ಉಳಿಯುತ್ತಿರುವುದು; ಪದಗಳ ಸಾಂಗತ್ಯದಲ್ಲಿ! ಅಳಿಯುತ್ತಿರುವುದು; ನಿನ್ನದೇ ಸ್ಮರಣೆಯಲ್ಲಿ! *** ನಿನ್ನಿಂದ… ಉಳಿಯಬಹುದು ಅಳಿಯದೆ; ಅಳಿಯಬಹುದು ಉಳಿಯದೆ; ನಿಗಿನಿಗಿ…
ಅನುದಿನ ಕವನ-೧೦೩೨, ಕವಿಯಿತ್ರಿ: ಹೇಮಲತಾ ಮೂರ್ತಿ, ಬೆಂಗಳೂರು
ಕಾಲಲ್ಲಿ ಹೊಸಕುತಿದ್ದ ಕ್ರೌರ್ಯದ ಜಗತ್ತು, ಎಟುಕಲಾರದ ನನ್ನನ್ನೂ ತಲೆ ಎತ್ತಿ ನೋಡಿ ಕೈ ಕೈ ಹೊಸಕುತಿತ್ತು ** ಹೃದಯ ಮಾತಾಡುವಾಗ ಮಿದುಳು ಮಲಗಿತ್ತು ಮಿದುಳು ಮಾತನಾಡತೊಡಗಿತು ನೋಡು ಹೃದಯ ಸ್ತಬ್ಧವಾಯಿತು ** ಸಿಹಿ ಕಂಡೊಡನೆ ಇರುವೆ ಮುತ್ತುವುದಂತೆ ಮೋಸದ ಜಗತ್ತು ವಿಷದ…
ಅನುದಿನ ಕವನ-೧೦೩೧, ಕವಿ: ಪ್ರಕಾಶ ಕೋನಾಪುರ, ಶಿಕಾರಿಪುರ, ಕವನದ ಶೀರ್ಷಿಕೆ: ಸೂರ್ಯನಿಗೆ ವಂದನೆ
ಸೂರ್ಯನಿಗೆ ವಂದನೆ ಮುಖದ ಬೆಳಕು ಚಲ್ಲಿ ಮಲಗಿದವರ ಎಬ್ಬಿಸುವ ಓ ನನ್ನ ಸೂರ್ಯನೇ ನಿನಗೆ ಮುಂಜಾನೆ ವಂದನೆ ಕತ್ತಲೆ ತುಂಬಿದ ಧರೆಗೆ ಮೆಲ್ಲಮೆಲ್ಲಗೆ ಮುಖ ತೋರಿಸಿ ಬೆಳಕನೀಯುವ ಜಾದೂಗಾರನೇ ಓ ನನ್ನ ಸೂರ್ಯನೇ ನಿನಗೆ ಮುಂಜಾನೆ ವಂದನೆ ಕೆಂಡದಂತೆ ನಿಗಿ ನಿಗಿ…
ಅನುದಿನ ಕವನ-೧೦೩೦, ಹಿರಿಯ ಕವಿಯಿತ್ರಿ: ಎಂ. ಆರ್. ಕಮಲಾ, ಬೆಂಗಳೂರು, ಕವನದ ಶೀರ್ಷಿಕೆ: ನಿಮಗೆಂದೂ ನಿಲುಕುವುದಿಲ್ಲ
ನಿಮಗೆಂದೂ ನಿಲುಕುವುದಿಲ್ಲ ನಿಮಗಿದು ತಿಳಿದಿರಲಿ ಟೊಳ್ಳು, ನಾಟಕೀಯ ಜನರೆಂದೂ ನನ್ನನ್ನು ತಲುಪಲಾರರು ಯಾವುದೇ ನಕಾಶೆಯಲ್ಲಿ ದಾರಿ ಹುಡುಕಿಕೊಂಡು ನನ್ನನ್ನು ‘ಕೆಡುಕಿನ ಮನೆ’ಯಾಗಿಸಲು ಹೊರಟವರಿಗೆ ನಾನೆಂದೂ ಸಿಗುವುದಿಲ್ಲ ಪ್ರೀತಿಯ ಟೋಕನ್, ಗೌರವದ ಟಿಕೆಟ್ ತೆಗೆದುಕೊಂಡು ನೀವಿಲ್ಲಿಗೆ ಬಾರದಿದ್ದರೆ ನನ್ನನ್ನೆಂದೂ ತಲುಪಲಾಗುವುದಿಲ್ಲ ಕರುಣೆ ದಯೆಯನ್ನು…
