ಕನ್ನಡ ಕಥೆಗಾರರ ಗಮನಕ್ಕೆ… ಬೆಂಗಳೂರು, ಅ.20: ಸಮಾಜಮುಖಿ ಪ್ರಕಾಶನ ಕನ್ನಡದ ಕಥಾಪರಂಪರೆಗೆ ಅರ್ಥಪೂರ್ಣ ಪ್ರಚೋದನೆ ನೀಡುವ ಉದ್ದೇಶದಿಂದ ವಾರ್ಷಿಕ ಕಥಾಸ್ಪರ್ಧೆ ಏರ್ಪಡಿಸಿದೆ. ಸಮಾಜಮುಖಿ ಪುರಸ್ಕಾರಕ್ಕೆ ಆಯ್ಕೆಯಾಗುವ ಐದು ಕಥೆಗಾರರಿಗೆ ತಲಾ ರೂ.5000 ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುವುದು. ಆಯ್ದ…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೨೯೦, ಕವಯತ್ರಿ: ಭಾರತಿ ಕೇದಾರಿ ನಲವಡೆ, ಹಳಿಯಾಳ, ಕವನದ ಶೀರ್ಷಿಕೆ: ನಮ್ಮ ನಾಡು ಶ್ರೇಷ್ಠ
ನಮ್ಮ ನಾಡು ಶ್ರೇಷ್ಠ ದೇಶ ಭಾಷೆ ಧರ್ಮ ಜಾತಿಯಲಿದೆ ಭಿನ್ನತೆ ಮನಮನಗಳಲಿ ಮಥಿಸಿದೆ ಭಾವೈಕ್ಯತೆ ಜನ್ಮಭೂಮಿಯ ರಕ್ಷಣೆಗಿದೆ ಅನ್ಯೋನ್ಯತೆ ಕನ್ನಡಿಗರ ವೀರ ಪರಂಪರೆಗಿದೆ ಯಶೋಗಾಥೆ // ಕವಿಪುಂಗವರ ಸಾಹಿತ್ಯ ಕೊಡುಗೆಯ ಪುಣ್ಯಭೂಮಿ ಪ್ರಾಮಾಣಿಕತೆಯ ದೇಶಭಕ್ತಿ ಮೆರೆದ ಕರ್ಮಭೂಮಿ ರಾಜಮಹಾರಾಜರ ಪರಾಕ್ರಮದಿ ನಲಿದ…
ಅನುದಿನ ಕವನ-೨೮೯, ಕವಯತ್ರಿ: ನಾಗರೇಖಾ ಗಾಂವಕರ, ದಾಂಡೇಲಿ, ಕವನದ ಶೀರ್ಷಿಕೆ: ಮುಕ್ತವಾಗಬಹುದೇ?
ಮುಕ್ತವಾಗಬಹುದೇ? ಹಕ್ಕಿಯ ಕನಸುಗಳಿಗೀಗ ರೆಕ್ಕೆಗಳಿಲ್ಲ ಮೊನ್ನೆ ಬೀಸಿದ ಬಿರುಗಾಳಿಗೆ ನೆಲಕಚ್ಚಿದ ಚಪ್ಪರ ದಡಿಯಲ್ಲೇ ಹೂತುಹೋಗಿದೆ. ನಮ್ಮಿಬ್ಬರ ಆತ್ಮಗಳ ಮಾತು ಹಕ್ಕಿಯ ನೆರಿಗೆಗಟ್ಟಿದ ಪುಕ್ಕದಲ್ಲಿ ಹೂತುಹೋಗಿದೆ. ತೇಲುತ್ತಿದೆ ಹಕ್ಕಿ ರೆಕ್ಕೆಯಿಲ್ಲದೆ ಬರೀ ಪುಕ್ಕ ಬಡಿಯುತ್ತ ಏಕಾಂಗಿ ಉಲಿಯುತ್ತ ತ್ರಿಶಂಕು ಸ್ಥಿತಿ ಕೆರೆಯಂಚಿನ ಗಿಡಗಳಲ್ಲಿ…
ಅನುದಿನ ಕವನ-೨೮೮, ಕವಯತ್ರಿ: ಎಚ್.ಸಿ ಭವ್ಯನವೀನ್, ಹಾಸನ, ಕವನದ ಶೀರ್ಷಿಕೆ: ಅವಳು
ಹಾಸನದ ಯುವ ಕವಯತ್ರಿ ಹೆಚ್.ಸಿ ಭವ್ಯನವೀನ್ ಪತ್ರಿಕೋದ್ಯಮ ಮತ್ತು ಸಾಹಿತ್ಯ ದಲ್ಲಿ ಅಪಾರ ಆಸಕ್ತಿ ಉಳ್ಳವರು. ‘ನಾನು ನಕ್ಷತ್ರ’ ಇವರ ಮೊದಲ ಕವನ ಸಂಕಲನ. ಪ್ರಕಾಶಕಿಯಾಗಿಯೂ(“ಇಷ್ಟ”ಪ್ರಕಾಶನ) ವಿಭಿನ್ನ ಪ್ರಯೋಗಗಳಿಗೆ ಒಡ್ಡಿಕೊಳ್ಳಬಲ್ಲ ಭವ್ಯ ನವೀನ್ ತಮ್ಮ ಕವಿತೆಗಳಲ್ಲಿ ಈ ನೆಲದ ಹೆಣ್ಣು ಮಕ್ಕಳ…
ಅನುದಿನ ಕವನ-೨೮೭ಅ, ಕವಿ: ಕೇಶವ ಕಟ್ಟಿಮನಿ, ಗದಗ, ಕವನದ ಶೀರ್ಷಿಕೆ: ಸಿದ್ಧ ಬುದ್ಧನಾದ
ಕವಿ ಪರಿಚಯ ಸಾಹಿತ್ಯ ಸಂಘಟಕ, ರೈತ ಕವಿ ಕೇಶವ ಕಟ್ಟಿಮನಿ ಅವರು ಗದಗ ಜಿಲ್ಲೆ, ಲಕ್ಷ್ಮೇಶ್ವರ ತಾಲೂಕ, ಬಾಲೇಹೊಸೂರ ಗ್ರಾಮದವರು. ಗ್ರಾಮದಲ್ಲಿ ಪ್ರಾಥಮಿಕ ಪ್ರೌಢ ಶಿಕ್ಷಣ. ಮೈಸೂರಿನ ಎಚ್.ಡಿ.ಕೋಟೆಯ ಸರಕಾರಿ ಕಾಲೇಜ್ ನಲ್ಲಿ ಪದವಿ ಪೂರ್ವ ಶಿಕ್ಷಣ, ಹುಬ್ಬಳ್ಳಿಯ ಕಾಡಸಿದ್ಧೆಶ್ವರ್ ಕಾಲೇಜ್…
ಅನುದಿನ ಕವನ-೨೮೭, ಕವಿ: ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು
ಹಾಯ್ಕುಗಳು ೧ ಅರ್ಥ ಇಲ್ಲದ ಹಾಡಿಗೆ; ಸಪ್ತಸ್ವರ ಬೇಸೂರಾದವು. ೨ ಬಿಸಿಲ ಧಗೆ ಬೆವರು ಹನಿ ಬಿದ್ದು ಮಳೆ ವಾಸನೆ. ೩ ನಿಂತ ಕೊಂಬೆಗೆ ಕೊಡಲಿ ಏಟು; ನಿಂತು ನಗುವ ಜನ. ೪ ಕಡುವೈರಿಯ ಕಣ್ಣಲೂ ಕಾಣಬೇಕು ಪ್ರೀತಿ ಬೆಳಕು. ೫…
ಅನುದಿನ ಕವನ-೨೮೬, ಕವಯತ್ರಿ: ರಂಹೋ, ತುಮಕೂರು, ಕವನದ ಶೀರ್ಷಿಕೆ: ರಂಹೋ ಹನಿಗವಿತೆಗಳು
ರಂಹೋ ಹನಿಗವಿತೆಗಳು…. ೧ ಒಂದು ನೋವಿತ್ತು ನೇವರಿಸಿದೆ ಕವಿತೆಯಾಯಿತು! ೨ ಸಂಭ್ರಮಕ್ಕೆ / ಸಾಕ್ಷಿಯಾಗುವ / ಬಂಧಗಳೇ /ಸಂಕಟಕ್ಕೆ / ಅದೃಶ್ಯವಾಗುತ್ತವೆ ! ೩ ಬದುಕನ್ನು /ಹುಡುಕಿ ಹೊರಟವರಿಗೆ / ಸಾವು/ ಎದುರಾಗದಿರಲಿ ಪ್ರಭುವೇ ! ಹಾಗೂ ಮಂಡಿಯೂರಿದವರ…………. ಕನಸು ಕಸಿಯಬೇಡ…
ಅನುದಿನ ಕವನ-೨೮೫, ಕವಯತ್ರಿ: ಲಕ್ಷ್ಮಿ ಮುದೇನೂರು, ಧಾರವಾಡ, ಕವನದ ಶೀರ್ಷಿಕೆ: ನನ್ನ ಜೀವದ ಹೂವೇ…..
ನನ್ನ ಜೀವದ ಹೂವೇ ನನ್ನ ಜೀವದ ಹೂವೇ ನನ್ನನ್ನೂ ಹೂವಾಗಿಸಿದ್ಧಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ನಿನಗೆ ಬದುಕಿನಲ್ಲಿ ನಾನು ಭ್ರಮರಾಲೋಕದಲ್ಲಿ ಮುಳುಗಿ ಎಚ್ಚೆತ್ತುಕೊಂಡಾಗ ನನ್ನ ಕಣ್ಗೆ ಗೋಚರವಾದದ್ದು ನಿನ್ನ ಹೂವು ಹೂವ ಬದುಕು ನನಗೆ ಹಾಸಿ ಆಸರೆಯಾದಾಗ ನಿನ್ನ ಹಾಡುಗಳು ಮನಸ್ಸಿಗೆ ಇಂಪು…
ಅನುದಿನ ಕವನ-೨೮೪, ಕವಿ: ಡಿ.ಎಸ್. ಚೌಗಲೆ, ಬೆಳಗಾವಿ, ಕವನ ಶೀರ್ಷಿಕೆ: ಡಿ.ಎಸ್.ಚೌಗಲೆ ಅವರ ಮೂರು ಕವಿತೆಗಳು
ಡಿ.ಎಸ್. ಚೌಗಲೆ ಅವರ ಮೂರು ಕವಿತೆಗಳು…. ೧ ಒಮ್ಮೊಮ್ಮೆ ನಿನ್ನ ಮೌನವು ಬಹುದೊಡ್ಡ ಮಾತಾಗಿ ಸದ್ದು ಮಾಡುತ್ತದೆ . ಭೂ ಒಡಲ ಒಳ ದನಿಯಂತೆ ಮೌನ-ದನಿಯ ಭಾರ ಹೊರಲಾರದೆ ನನ್ನ ಮನವು ತರಗೆಲೆಗಳಲ್ಲಿ ಹೂತು ಹೋಗಿದೆ. ನಾಳೆ ನೇಸರ ಸಂಗ…
ಅನುದಿನ ಕವನ-೨೮೩, ಕವಿ:ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕಾವ್ಯ ಪ್ರಕಾರ: ಹನಿಗವಿತೆಗಳು
ಸಂಸಾರ….೧ ಸುಖ -ದುಃಖದ ನೋವು ನಲಿವಿನ ಮಾತಿಗಾಸ್ವದವೀಯದೇ ಕೂಡಿ ಹಾಡುವ ಯುಗಳ ಗೀತೆ ಪ್ರಕೃತಿ…..೨ ಗೌಪ್ಯ ವಾಗಿರುವ ತನಕ ಪ್ರಕೃತಿ, ಕೌತುಕ; ಬಯಲಾಗೆ ಬರೀ ಕಂದಕ! ಮೆಚ್ಚುಗೆ….೩ ಅಸೂಯೆಯ ರಕ್ಕಸನನ್ನು ಸದೆ ಬಡಿದ ಸ-ಹೃದಯನಲ್ಲಿ ಸ್ಫುರಿಸುವ ಪ್ರಕ್ರಿಯೆ! ತೃಪ್ತಿ….೪ ಬಿಸಿಲ ಧಗೆಯಲ್ಲಿ…
