ಅನುದಿನ ಕವನ-೨೭೩, ಕವಿ: ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ, ಭೈರಾಪುರ, ಕೊಪ್ಪಳ, ಕವನದ. ಶೀರ್ಷಿಕೆ: ನೀವು ನಾವು…

ನೀವು ನಾವು…. ನೀವು ಬೇಲಿ ಹಚ್ಚಿ ನಾವು ಹೂ ಬೆಳಸುತ್ತೇವೆ. ಬೆಳದ ಹೂವಿನಿಂದ ನಿಮ್ಮ ಬದುಕು ಬಂಗಾರವಾಗಲಿ. ನೀವು ಬೆಂಕಿ ಹಚ್ಚಿ ನಾವು ದೀಪ ಹಚ್ಚುತ್ತೇವೆ. ಹಚ್ಚಿದ ದೀಪದಿಂದ ನಿಮ್ಮ ದೇವರು ಶಾಂತವಾಗಲಿ. ನೀವು ಮುಳ್ಳು ಹಾಸಿ ನಾವು ಹೂವು ಹಾಸುತ್ತೇವೆ.…

ಅನುದಿನ‌ಕವನ-೨೭೨, ಕವಯತ್ರಿ:ಸುಮನಾ ಕಿತ್ತೂರು, ಬೆಂಗಳೂರು, ಕವನದ ಶೀರ್ಷಿಕೆ: ಮುಗಿಯದ ಮೌನ

ಮುಗಿಯದ ಮೌನ ನೀನೊಂದು ಮುಗಿಯದ ಮೌನ ನಾ ಹೇಗೆ ತಲುಪಲಿ ನಿನ್ನ ನೀನೊಂದು ಕಡಲಿನ ಧ್ಯಾನ ನಾ ಹೇಗೆ ಬೆರೆಯಲಿ ನಿನ್ನ ಒಲವಿಗೆ ಚೆಲುವಿಗೆ ಈ ಹೃದಯವೆ ನಿನಗೆ ಕಾದಿದೆ ನೀನೊಂದು ಮುಗಿಯದ ಮೌನ ನಾ ಹೇಗೆ ತಲುಪಲಿ ನಿನ್ನ ನೀನೊಂದು…

ಅನುದಿನ ಕವನ-೨೭೧, ಕವಿ:ಶಂಕುಸುತ ಮಹಾದೇವ, ರಾಯಚೂರು ಕಾವ್ಯ ಪ್ರಕಾರ: ಗಜಲ್

ಗಜಲ್ ಹಣ್ಣಿನಲ್ಲೂ ಹುಳುಗಳುಂಟು ಜಗದಲಿ ಕಂಡೆ ಹೂವಲ್ಲೂ ಮುಳ್ಳುಗಳುಂಟು ಜಗದಲಿ ಕಂಡೆ ಪ್ರೀತಿಯಲ್ಲೂ ದ್ವೇಷವುಂಟು ಜಗದಲಿ ಕಂಡೆ ಸ್ನೇಹದಲ್ಲೂ ಮೋಸವುಂಟು ಜಗದಲಿ ಕಂಡೆ ನೈಜತೆಯಲ್ಲೂ ನಟನೆಯುಂಟು ಜಗದಲಿ ಕಂಡೆ ನನ್ನಿಯಲ್ಲೂ ಮಿಥ್ಯವುಂಟು ಜಗದಲಿ ಕಂಡೆ ನಗುವಲ್ಲೂ ಅಳುವುಂಟು ಜಗದಲಿ ಕಂಡೆ ಸುಖದಲ್ಲೂ…

ಕನ್ನಡಿಗರ ಸಮಗ್ರ ಹಿತಾಸಕ್ತಿಗೆ ಶ್ರಮಿಸುತ್ತಿರುವ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನಕ್ಕೆ ಪ್ರಯತ್ನ:ಶಾಸಕ ಸೋಮಶೇಖರ್ ರೆಡ್ಡಿ

  ಬಳ್ಳಾರಿ,ಸೆ.28:ಕರ್ನಾಟಕ ರಾಜ್ಯದ ಗಡಿಭಾಗದಲ್ಲಿನ ಕನ್ನಡಿಗರ ಸಾಮಾಜಿಕ,ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಗತ್ಯತೆಗಳನ್ನು ಪೂರೈಸುವ ಮತ್ತು ಕನ್ನಡಿಗರ ಹಿತಾಸಕ್ತಿ ಕಾಪಾಡುವುದರ ಜೊತೆಗೆ ನೆರೆ ರಾಜ್ಯಗಳ ಕನ್ನಡಿಗರ ಸಮಗ್ರ ಹಿತಾಸಕ್ತಿ ಸುಧಾರಿಸುವಲ್ಲಿ ನಿರತರಾಗಿರುವ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಒದಗಿಸುವ ನಿಟ್ಟಿನಲ್ಲಿ…

ಕವಯತ್ರಿ ಧರಣೀಪ್ರಿಯೆರವರ ಸೊಬಗು ಕೃತಿ ಲೋಕಾರ್ಪಣೆ: ಪತ್ರೋತ್ಸವ ಕಾದಂಬರಿ ಮಕ್ಕಳಿಗೆ ಪಠ್ಯವಾಗಲಿ -ಸಾಹಿತಿ ಅಲ್ಲಾ ಗಿರಿರಾಜ್

ಶಿವಮೊಗ್ಗ, ಸೆ. 28: ಹಿರಿಯ ಸಾಹಿತಿ ಹೊಸಹಳ್ಳಿ ದಾಳೇಗೌಡರು ಮತ್ತು ಲೇಖಕಿ ಜಯಂತಿ ಅವರು ಬರೆದ ಪತ್ರೋತ್ಸವ ಕಾದಂಬರಿ ಮಕ್ಕಳಿಗೆ ಪಠ್ಯವಾಗಲು ಯೋಗ್ಯವಿದೆ ಎಂದು ಸಾಹಿತಿ ಅಲ್ಲಾ ಗಿರಿರಾಜ್ ಅವರು ಅಭಿಪ್ರಾಯ ಪಟ್ಟರು. ಭದ್ರಾವತಿ ತಾಲೂಕಿನ ಬಿ.ಆರ್.ಪ್ರಾಜೆಕ್ಟ್ .ಪತ್ರ ಸಂಸ್ಕೃತಿ ಸಂಘಟನೆ…

ಅನುದಿನ ಕವನ-೨೭೦, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಆಚರಿಸಿಕೊಳ್ಳಬೇಕಿದೆ…..

ಆಚರಿಸಿಕೊಳ್ಳಬೇಕಿದೆ……. – ಒಂದೊಮ್ಮೆ ನಾನು ಆಚರಿಸಿಕೊಳ್ಳಬೇಕಿದೆ ನನ್ನ ಸಾವಿನ ದಿನವೊಂದನು ಬೇಕಾದವರು, ಬೇಡದವರು ಬಂಧುಗಳಾಗದಿದ್ದರೂ ಬಂಧುಗಳಾದವರು, ಬಂಧುಗಳಾಗಿಯೂ ಬಂಧುಗಳಾಗದವರು ಒಂದು ನಿಟ್ಟುಸಿರು ಚೆಲ್ಲಿ ಹೋಗುವವರು ಮನದೊಳಗೇ ನೆನೆನೆನೆದು ಅಳುವವರು ಎಲ್ಲರೂ ಬಂದು ಹೋಗುವಂಥ ಚಂದದ ಸಾವಿನ ದಿನವೊಂದನು ಆಚರಿಸಿಕೊಳ್ಳಬೇಕಿದೆ ನನಗೆ –…

ಅನುದಿನ ಕವನ- ೨೬೯, ಕವಿ: ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ, ಭೈರಾಪುರ, ಕಾವ್ಯದ ಪ್ರಕಾರ: ಗಜಲ್

ಕವಿ ಪರಿಚಯ: ಕೊಪ್ಪಳ ಜಿಲ್ಲೆಯ ಭೈರಾಪುರದ ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಅವರು ವೃತ್ತಿಯಲ್ಲಿ ಶಿಕ್ಷಕರು. ಸಾಹಿತ್ಯ ಚಟುವಟಿಕೆಯಲ್ಲಿ ಸದಾ ನಿರತರಾಗಿರುವ ಇವರು, ಅರಳು ಮಲ್ಲಿಗೆ ಚುಟುಕು ಸಂಕಲನ, ಜೀವದೊಡಲು ಕಾವ್ಯ ಸಂಕಲನ, ಬದುಕಿಗೊಂದು ಮಾತು ಸೂಕ್ತಿಗಳು, ಗಿಲಿಗಿಲಿ ಗಿಲಕಿ, ಮಕ್ಕಳ ಕವನ…

ಅನುದಿನ‌ ಕವನ-೨೬೮, ಕವಿ: ಎ.ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ವಿಸ್ಮಯ ಒಗಟು

ಇದು ನಮ್ಮ ನಿಮ್ಮದೇ ಬದುಕಿನ ಕವಿತೆ. ಎಂದಿಗೂ ಅರ್ಥವಾಗದ ಒಗಟಾಗಿ ಕಾಡುವ ನಮ್ಮದೇ ಮನಸ್ಥಿತಿಗಳ ಕತೆ. ನಾವೆಲ್ಲರೂ ಶಾಲಾದಿನಗಳಲ್ಲಿ ಅನುಭವಿಸಿರುವ ಒಂದು ನಿತ್ಯದ ಘಟನೆಯ ಸುತ್ತ ಸುತ್ತುವ ಈ ಕವಿತೆಯಲ್ಲಿ ಅರಿಯಲಾಗದ ಎಷ್ಟೆಲ್ಲಾ ಬದುಕಿನ ಸತ್ಯಗಳಿವೆ. ಅರ್ಥೈಸಲಾಗದ ಮನಸಿನ ತತ್ವಗಳಿವೆ. ಏನಂತೀರಾ..?…

ಮಾನವೀಯತೆಯ ಮಹಾಕವಿ ಡಾ.ಸಿದ್ಧಲಿಂಗಯ್ಯ -ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್

ಶಿವಮೊಗ್ಗ, ಸೆ. 26: ವಿರೂಪಗೊಂಡಿರುವ ಸಾಮಾಜಿಕ ಸಂರಚನೆಯನ್ನು ಸುಸ್ವರೂಪಕ್ಕೆ ಪರಿವರ್ತನೆ ಮಾಡುವ ಶಕ್ತಿ ಸಿದ್ಧಲಿಂಗಯ್ಯ ಅವರ ಬರಹ ಮತ್ತು ಬದುಕಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅಭಿಪ್ರಾಯಪಟ್ಟರು. ನಗರದ ಕರ್ನಾಟಕ ಸಂಘ ಶನಿವಾರ ಏರ್ಪಡಿಸಿದ್ದ ತಿಂಗಳ ಅತಿಥಿ…

ಅನುದಿನ ಕವನ-೨೬೭, ಕವಿ: ಡಾ. ಸದಾಶಿವ ದೊಡಮನಿ, ಇಲಕಲ್ಲು, ಕವನದ ಶೀರ್ಷಿಕೆ: ಮುನಿಸಿನ ದಿರಿಸು ಎಂದೂ ತೊಡದಿರು ಚೆಲುವೆ….

ಮುನಿಸಿನ ದಿರಿಸು ಎಂದೂ ತೊಡದಿರು ಚೆಲುವೆ ಮುನಸಿನ ದಿರಿಸು ಎಂದೂ ತೊಡದಿರು ಚೆಲುವೆ ಜೀವನ ತಾಳ, ಲಯಗಳು ತಪ್ಪುವವು ಒಲವೆ ಹಗೆತನ ಹೊಗೆಯನು ಎಂದೂ ಹರಡದಿರು ಚೆಲುವೆ ಬಾಳಿನ ಉಸಿರನು, ಹಸಿರನು ನುಂಗುವುದು ಒಲವೆ ನಗು ನಗುತ್ತಲೇ ಇರು, ನಲಿವನು ಹೆರು…