ಅನುದಿನ ಕವನ-೨೫೮, ಕವಯತ್ರಿ: ಸಹನಾ ಯಶವಂತ್ ಗೌಡ, ಮೈಸೂರು, ಕವನದ ಶೀರ್ಷಿಕೆ:ತಾರೆಗಳಲ್ಲಿ ಒಂದಾದ ಅಮ್ಮಾ….

ತಾರೆಗಳಲ್ಲಿ ಒಂದಾದ ಅಮ್ಮಾ.. ಮೊಗವ ತೋರದ ಬಾಲೆ ನಿಂತಿಹಳು, ಆಕಾಶವನ್ನೇ ದಿಟ್ಟಿಸುತ್ತಾ ಕಾಯುತಿಹಳು// ಅಮ್ಮ ಎಲ್ಲಿರುವೆ ಬಾ ಬೇಗ ಎನುತಿಹಳು, ಅಪ್ಪಾ ಹೇಳಿದ ನಕ್ಷತ್ರ ವಾಗಿರುವೆ ನೀ, ಸೇರೊಮ್ಮೆ ನನ್ನ ಎಂದು ಬಿಕ್ಕುತಿಗಳು// ಚಿಕ್ಕೆ ಸಾಲುಗಳ ಆಗಸದಿ ತುಂಬಾ, ತೋರು ಬಾ…

ಅನುದಿನ ಕವನ-೨೫೭, ಕವಿ: ಜ್ಯೋತಿ ಪ್ರಿಯ, ಬಳ್ಳಾರಿ, ಕವನದ ಶೀರ್ಷಿಕೆ:ಇಂಜಿನೀಯರಗಳ ದಿವಸ

ಇಂಜಿನೀಯರಗಳ ದಿವಸ ಗತಿಶೀಲಚಕ್ರದಲಿ ಗಾರುಡಿಗನ್ಯಾರೋ ಸೂತ್ರಧಾರಿಯು ಯಾರೋ! ಅನುದಿನದ ಚಲನೆಯಲಿ ಕಾಣುವವನೀತ ತಂತ್ರಜ್ಞಾನ ಪರಿಣಿತ, ಬೆಟ್ಟದೆತ್ತರಕೆ ,ಕಟ್ಟಿರುವ ಮೆಟ್ಟಿಲನು, ಬೆಟ್ಟದಿಂದ ಬೆಟ್ಟಕೂ ಸಂಪರ್ಕ ಕಲ್ಪಿಸಿದ ಸಾಧಕನು, ಕಡಲ ಅಲೆಗಳನು ಎದುರಿಸಿ ತೇಲುತ, ಕಡಲಾಳದಲೂ ಚಲಿಸುತ, ಕಡಲಲಿ ಮಹಲುಗಳ ನಿರ್ಮಿಸಿದ ಮಹಾಮೇಧಾವಿ, ಹಾರುಹಕ್ಕಿಯ…

ಅನುದಿನ ಕವನ-೨೫೬, ಕವಯತ್ರಿ:ಧರಣೀಪ್ರಿಯೆ, ದಾವಣಗೆರೆ, ಕಾವ್ಯ ಪ್ರಕಾರ: ಮುಕ್ತಕ (ಧರಣೀಪ್ರಿಯೆ ಅವರ ‘ಮುಕ್ತಕ’ ಗಳು)

ಧರಣೀಪ್ರಿಯೆ ಅವರ ‘ಮುಕ್ತಕ’ ಗಳು ***** ೧ ಮನೆಯವರ ತೊರೆಯದಿರು ಅನ್ಯರನು ಒಲಿಸುತಲಿ ಕೊನೆತನಕ ಬಾಳುವುದು ಜೊತೆಯಾಗಿ ಕೇಳು ದಿನವನ್ನು ಕಳೆಯುತಲಿ ಧನವಂತ ನಾನೆಂದು ಬಣಗುಡುತ ಬೊಗಳೆಯನು ‐ಧರಣಿದೇವಿ ೨ ಕೊರಗದಿರು ಮನದಲ್ಲಿ ಕಷ್ಟವನು ಸಹಿಸುತಲಿ ಮರುಗದಿರು ಅನ್ಯರನು ನೋಡುತಲಿ ನೀನು…

ಅನುದಿನ ಕವನ-೨೫೫, ಕವಯತ್ರಿ: ಡಾ. ಸೌಗಂಧಿಕಾ. ವಿ. ಜೋಯಿಸ್, ನಂಜನಗೂಡು, ಕಾವ್ಯ ಪ್ರಕಾರ: ಗಜಲ್

ಗಜಲ್ ಬಾಳ ಬಂಡಿಯ ರಥವು ಮುಂದೆ ಸಾಗಲು ಒಲವು      ಬೇಕು ಬೀಸಲು ಬಿರುಗಾಳಿ ತರಗೆಲೆ ಉದುರಿ ಚಿಗುರಿಗೆ        ಕಾಲವು ಬೇಕು // ಬಿಸಿಲು ಕನ್ನಡಿಯಲಿ ಬಿಂಬವು ಕಾಣದು ಎಂಬ    ಅರಿವಿರಲಿ ಎಡರು ತೊಡರಿರಲಿ…

ಧಾರವಾಡದಲ್ಲಿ ಕನ್ನಡ ಜಾಗೃತಿ ಸಮ್ಮೇಳನ: ಹೊಸಗನ್ನಡವನ್ನು ವ್ಯವಹಾರಿಕ ಭಾಷೆಯನ್ನಾಗಿ ಬಳಸಿ ಬೆಳೆಸಬೇಕು -ಡಾ. ಟಿ ಎಂ‌ ಭಾಸ್ಕರ್

ಧಾರವಾಡ, ಸೆ.13: ಸಮಕಾಲೀನ ಸಂದರ್ಭದಲ್ಲಿ ವಿಜೃಂಭಿಸುತ್ತಿರುವ ಆಧುನಿಕತೆಯನ್ನು ಬಳಸಿಕೊಂಡು ಸ್ಥಳೀಯ ಭಾಷೆಯನ್ನು ಬೆಳೆಸಬೇಕಾಗಿದೆ ಎಂದು ಕವಿವಿ ಹಿರಿಯ ಪ್ರಾಧ್ಯಾಪಕ ಡಾ.ಟಿ.ಎಂ.ಭಾಸ್ಕರ್ ಅವರು ತಿಳಿಸಿದರು. ಅವರು ನಗರದ ರಂಗಾಯಣದಲ್ಲಿ ಗಣಕರಂಗ ಸಂಸ್ಥೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಕನ್ನಡ ಕಾಯಕ ವರ್ಷಾಚರಣೆ…

ಅನುದಿನ ಕವನ-೨೫೪, ಕವಿ: ಡಾ.ನಿಂಗಪ್ಪ ಮುದೇನೂರು, ಧಾರವಾಡ, ಕವನದ ಶೀರ್ಷಿಕೆ:ಎಕ್ಕಲಮ್ಮಾ….

ಎಕ್ಕಲಮ್ಮಾ…. ನೀನಿರುವಲ್ಲಿ ಜೀವಜಲವಂತೆ ನಿನ್ನನ್ನೇ ಕತ್ತರಿ ಮಾಡಿ ದಿಕ್ಕು ದಿಕ್ಕಿಗೆ ಹಿಡಿದು ಮತ್ತೆ ನಿನ್ನ ತಾವಿಗೇ ಮೂಡಿನಿಂತು ಉಕ್ಕಲಿಲ್ಲವೇ ನನ್ನ ಬಾಲ್ಯದ ಜಲ! ನಿನ್ನ ಎಲೆಮುಚ್ಚಿದ ಜಲತಂಬಿಗೆ ಹಿಡಿದು ಊರ ಸುತ್ತಿದ್ದೇ ಸುತ್ತಿದ್ದು ಎಲ್ಲಿ ಎಲೆಯುದುರಿ ಮಣ್ಣ ಮೈಯಿ ತೋಯಿತೋ ಅಲ್ಲಿ…

ಅನುದಿನ ಕವನ-೨೫೩, ಕವಯತ್ರಿ: ಅಪೂರ್ವ ಹಿರೇಮಠ, ಬೆಂಗಳೂರು, ಕವನದ ಶೀರ್ಷಿಕೆ:ಅವಳು ಹೂವು

ಕವಯತ್ರಿ ಅಪೂರ್ವ ಹಿರೇಮಠ ಅವರು ಹಿರಿಯ ಕವಿ ಸಿದ್ಧರಾಮ ಕೂಡ್ಲಿಗಿ ಅವರ ಪುತ್ರಿ. ತಮ್ಮ ಪುತ್ರಿಯ ಅಕ್ಷರ ಪಯಣದ ಕುರಿತು ಸಿದ್ಧರಾಮ‌ ಕೂಡ್ಲಿಗಿ ಅವರು ಬರೆದ ಟಿಪ್ಪಣಿ ಅಪ್ಯಾಯಮಾನ….👇 “ಮಗಳಿಗೆ ಚಿಕ್ಕಂದಿನಿಂದಲೂ ಕವಿತೆ ಬರೆಯುವ ಹುಮ್ಮಸ್ಸು. ಈಗಲೂ ಅವಳ ಬಾಲ್ಯದ ಅನೇಕೆ…

ಅನುದಿನ‌ ಕವನ-೨೫೨, ಕವಿ: ಜಡಿಯಪ್ಪ ಗೆದ್ಲಗಟ್ಟಿ, ಮೈಸೂರು, ಕವನದ ಶೀರ್ಷಿಕೆ:ಸ್ವಾರ್ಥ

ಸ್ವಾರ್ಥ ತಲೆಗಳೆಣಿಸುತ್ತಿದ್ದಾರೆ ಮನಗಳೆಣಿಸುತ್ತಿದ್ದಾರೆ ಸ್ವಾರ್ಥದ ಸಂಖ್ಯೆಯೊಳಗೆ ಆಸೆ ಬಿಟ್ಟವರಂತೆ ಸರ್ವವನ್ನು ತ್ಯಜಿಸಿದವರಂತೆ ಸಮಾಜದ ಕಣ್ಣೊಳಗೆ ಸಮಾಜ ಅವರೊಳಗೊ ಅವರೊಳಗೆ ಸಮಾಜವೊ ಎಂಬ ಜವಬ್ಧಾರಿಯುತ ಮುಖವಾಡದೊಳಗೆ ಸ್ವಾರ್ಥ ಸಾಧನೆಯೊಳಗೆ ನಿಸ್ವಾರ್ಥದ ಹಾದಿಯೊಳಗೆ ಸ್ವಾ-ನೀ-ನಾ ಮಂತ್ರದೊಳಗೆ ಗೆದ್ದವರಾರು ? ಸೋತವರಾರು ? ಗೆಲವು ಸೋಲಲ್ಲ…

ಅನುದಿನ‌ಕವನ-೨೫೧, ಹಿರಿಯ ಕವಿ: ಎಚ್.ದುಂಡಿರಾಜ್, ಕವನದ ಶೀರ್ಷಿಕೆ: ಬಿ ಆರ್ ಲಕ್ಷ್ಮಣರಾವ್ -೭೫

ಇಂದು (9 ಸೆಪ್ಟೆಂಬರ್ 2021) ಕನ್ನಡದ ಮುಖ್ಯ ಕವಿಗಳಲ್ಲಿ ಒಬ್ಬರಾದ ಬಿ. ಆರ್. ಲಕ್ಷ್ಮಣರಾವ್ ಅವರಿಗೆ 75 ತುಂಬುತ್ತಿದೆ. ಇವರು ನನ್ನ ಗುರುವೂ ಹೌದು. ಏಕವಚನದ ಆತ್ಮೀಯ ಮಿತ್ರನೂ ಹೌದು. ಈ ಸಂದರ್ಭದಲ್ಲಿ ನಮ್ಮಿಬ್ಬರಿಗೂ ಪ್ರಿಯವಾದ ಕ್ರಿಕೆಟ್ ಆಟದ ರೂಪಕದೊಂದಿಗೆ ಆರಂಭವಾಗುವ…

ಹಿರಿಯ ಪತ್ರಕರ್ತ, ಸಾಹಿತಿ ಕೃಷ್ಣಮೂರ್ತಿ ಕುಲಕರ್ಣಿಗೆ ಕರುನಾಡ ಚೇತನ ಪ್ರಶಸ್ತಿ

ಗದಗ, ಸೆ.9: ಜಿಲ್ಲೆಯ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಬನ್ನಿಕೊಪ್ಪದ ಕೃಷ್ಣಮೂರ್ತಿ ಕುಲಕರ್ಣಿ ಅವರು ಪ್ರಸಕ್ತಸಾಲಿನ ” ಕರುನಾಡ ಚೇತನ ” ಪ್ರಶಸ್ತಿಗೆ ಭಾಜನರಾಗಿದ್ದಾರೆ. ಚಿಂತನ ವೇದಿಕೆ ಮತ್ತು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕಟ್ಟುವ ಮೂಲಕ ಕನ್ನಡಪರ ಕಾರ್ಯಚಟುವಟಿಕೆ ಗಮನಿಸಿ…