ಕಾವ್ಯದೀಪ್ತಿ ಕವನ ಸಂಕಲನ ಬಿಡುಗಡೆ: ಕವಿಗಳು ನವ ಸಮಾಜದ ನಿರ್ಮಾಣಕ್ಕೆ ಶ್ರಮಿಸಬೇಕು -ಪ್ರಾಧ್ಯಾಪಕ ಡಾ.ಎಂ.ಇ.ಶಿವಕುಮಾರ ಹೊನ್ನಾಳಿ

ರಾಣೆಬೆನ್ನೂರ: ನೆಲದ ಒಬ್ಬ ಸಂವೇದನಾಶೀಲ ಕವಿ ಸಮಾಜದ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಲೇ ಕಾವ್ಯ ಕಟ್ಟುತ್ತಾ ಜನರ ನೋವಿಗೆ ಮಿಡಿಯಬೇಕು. ನವ ಸಮಾಜ ನಿರ್ಮಾಣದ ಹಂಬಲವನ್ನು ಹೊತ್ತು ಶಾಂತತೆಯಿಂದ ಬುದ್ಧನ ಕನಸು ಕಾಣುವ ಹಂಬಲದ ಕವಿಯಾಗಬೇಕು ಎಂದು ತರಳಬಾಳು ಇಂಜಿನಿಯರಿಂಗ ಕಾಲೇಜಿನ ಪ್ರಾಧ್ಯಾಪಕ…

ಅನುದಿನ ಕವನ- ೨೫೦, ಕವಿ:ಮನಂ( ಎಂ. ನಂಜುಂಡಸ್ವಾಮಿ ಐಪಿಎಸ್, ಬೆಂಗಳೂರು), ಕವನದ ಶೀರ್ಷಿಕೆ: ಸಂಬಂಧಗಳು ಏಕೆ?

ಕರ್ನಾಟಕ ಕಹಳೆ ಡಾಟ್ ಕಾಮ್’ ನ ವಿಶೇಷ, ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ 250 ದಿನಗಳಾದವು ಎಂದು ತಿಳಿಸಲು ಹರ್ಷವಾಗುತ್ತಿದೆ. ಈ ಇನ್ನೂರೈವತ್ತು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ ಪ್ರಕಟಿಸಿದ…

ಅನುದಿನ‌ ಕವನ-೨೪೯, ಕವಿ: ಸಿದ್ಧರಾಮ‌ ಕೂಡ್ಲಿಗಿ, ಕವನದ ಶೀರ್ಷಿಕೆ: ಕೆಂಪಾದ ಶಬ್ದಗಳು

ಕೆಂಪಾದ ಶಬ್ದಗಳು ಯಾಕೋ ಶಬ್ದಗಳು ಈಗೀಗ ಅರ್ಥವನ್ನೇ ಕಳೆದುಕೊಂಡಿವೆ ! ಒಂದನ್ನೊಂದು ಕಂಡರೆ ಕಿಡಿಕಾರುವ ಈ ಶಬ್ದಗಳು ಮಿದುಳಿನಗುಂಟ ಮೈಯ ನರನಾಡಿಗಳಲ್ಲಿ ಹರಿದಾಡಿ ಹಾರಾಡಿ ವಿನಾಕಾರಣ ಹೃದಯದ ಪ್ರೀತಿಯ ಬಡಿತವನೂ ಲೆಕ್ಕಿಸದೆ ಕೆಂಡಗಣ್ಣು ಬೀರುತಿವೆ ಪ್ರೀತಿಯ ಬಂಧವನೂ ಕಳೆದುಕೊಂಡು ದಿಕ್ಕೇಡಿಗಳಾಗಿ ಯಾವು…

ಅನುದಿನ ಕವಿತೆ-೨೪೮, ಕವಿ: ವಿಜಯಕಾಂತ ಪಾಟೀಲ್, ಹಾನಗಲ್ ಕವನದ ಶೀರ್ಷಿಕೆ: ನಮಸ್ಕಾರ ಕಣೇ…

ನಮಸ್ಕಾರ ಕಣೇ..! ಎಲ್ಲ ಹೊತ್ತಿನಲೂ ಪರಸ್ಪರ ಕಾಡುವ ಕಾದಾಡುವ ನಾನು ನೀನು ಖಂಡಿತ ಈ ಲೋಕದ ಪ್ರೇಮಿಗಳಲ್ಲ! ಬೇಡ, ಬೇಕುಗಳ ಅರ್ಥವೇ ಉಲ್ಟಾ ಆಗಿದ್ದರೂ.. ಅಸಾಧ್ಯವೇ ಎಲ್ಲ ಕಾಲಕ್ಕು ಸಲ್ಲುವ ಸಾರ್ವಕಾಲಿಕ ಸತ್ಯ; ನಮ್ಮಿಬ್ಬರ ಮಟ್ಟಿಗೆ‌ ಈ ಇದು ಅದೆಷ್ಟೊಂದು ತಥ್ಯ..!…

ಅನುದಿನ ಕವನ-೨೪೭, ಕವಯತ್ರಿ:ಸ್ವಪ್ನ ಆರ್ ಎ, ಮುದ್ದಮಗುಡ್ಡಿ, ರಾಯಚೂರು ಜಿ., ಕವನದ ಶೀರ್ಷಿಕೆ:ಗುರುವಿಗೆ ನಮನ

  ಶಿಕ್ಷಕರ ದಿನಾಚರಣೆಯ ಹಿನ್ನಲೆಯಲ್ಲಿ ಅಧ್ಯಾಪಕಿ ಸ್ವಪ್ನ ಎ ಆರ್ ಅವರು ಕವನದ ಮೂಲಕ ಗುರುವಿನ ಮಹತ್ವವನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಅನುದಿನ ಕವನದ ಇಂದಿನ ಗೌರವಕ್ಕೆ ಸ್ವಪ್ನ ಅವರ ‘ಗುರುವಿಗೆ ನಮನ’ ಕವಿತೆ ಪಾತ್ರವಾಗಿದೆ. (ಸಂಪಾದಕರು) ಗುರುವಿಗೆ ನಮನ… (ವಿಶೇಷ ಸೂಚನೆ ಕನ್ನಡ…

ಅನುದಿನ‌ ಕವನ-೨೪೬, ಕವಯತ್ರಿ: ಶೋಭ ಮಲ್ಕಿ ಒಡೆಯರ್, ಹೂವಿನ‌ಹಡಗಲಿ, ಕಾವ್ಯ ಪ್ರಕಾರ: ಹನಿಗವಿತೆಗಳು

ದಾಂಪತ್ಯ…೧ ದಾಂಪತ್ಯದ ಏರಿಳಿತದಲ್ಲಿ ದಿನವೂ ನಗು-ನಗುತಿರಲು; ಸುಂದರ ಯುಗಳ ಗೀತೆ ಹಗಲು-ಇರುಳು ಯುಗಳ ಗೀತೆ….೨ ನೀನಿರದ ಹೊತ್ತು ಕವಿತೆಯಲ್ಲಿ ಏನೋ ಕೊರತೆ; ನವಿಲಿನಂತೆ ಬಾ ಜೊತೆಯಲ್ಲಿ ಆಡೋಣ, ಹಾಡೋಣ ಯುಗಳ ಗೀತೆ ಮುಖ….೩ ಎದುರಿಗೆ ಬಂದರೆ ಮುಖದಲ್ಲಿ ನಗುವಿರಬೇಕು; ಮುಖ ನೋಡಿ…

ಅನುದಿನ‌ ಕವನ-೨೪೫, ಕವಿ:ಅಪ್ಪಾಜಿ ಎ ಮುಸ್ಟೂರು ಸುಧಾ, ಕವನದ ಶೀರ್ಷಿಕೆ: ಬದುಕಿನ‌ ಬಂಡಿ

ಬದುಕಿನ ಬಂಡಿ ಬದುಕಿನ ಬಂಡಿಯ ಹೊಣೆಹೊತ್ತು ಎಳೆವ ಪರಿ ಇದು ಬಲು ಭಾರ ನೋವನ್ನು ಸಹಿಸಿ ಸೋಲನ್ನು ಅನುಭವಿಸಿ ಗೆಲುವಿಗಾಗಿ ಹೆಚ್ಚಿದೆ ಕಾತರ ಆದರ್ಶಗಳಿಗಿಂತಲೂ ಇಲ್ಲಿ ಹಣದ ಅಂತಸ್ತಿನದೇ ನಿತ್ಯವೂ ಅಧಿಕಾರ ನಿಷ್ಟೆ ಪ್ರಾಮಾಣಿಕತೆಗಳೆಲ್ಲ ಮೂಲೆಗುಂಪಾಗಿ ನೆಮ್ಮದಿಗೆ ತಂದಿದೆ ಇಲ್ಲಿ ಸಂಚಕಾರ…

ಅನುದಿನ ಕವನ-೨೪೪, ಕವಯತ್ರಿ: ಶ್ರೀಮತಿ. ಎಂ. ಅರುಂಧತಿ, ಸ. ಶಿ, ಇಳಕಲ್ ಕವನದ ಶೀರ್ಷಿಕೆ: ನೆನಪು

ನೆನಪು ನೆನಪುಗಳ ರಾಶಿಯಲಿ ನೆನಪೊಂದ ಹುಡುಕುತಿಹೆ ನೆನಪಿಸಿ ಹೇಳು ಬಾರ ನೀ ನೆನಪಿನೊಡೆಯ ನೀ ನೆನಪಿನೊಡೆಯ ನೆನಪು ನೆನಪುಗಳ ನೂಕಿ ನೆನಪಿಸಿ ನೆನಪಿಸಿ ಬರಲು ಯಾವ ನೆನಪೆಂದು ನೆನಪಿಸಿಕೊಳ್ಳಲಿ ನೆನಪಿಸಿ ಹೇಳು ಬಾರ ನೀ ನೆನಪಿನೋಣಿಯ ನೆನಪುಗಳ ಶರಧಿಯಲಿ ನೆನಪುಗಳಾ ಅಲೆಗಳು…

ಅನುದಿನ ಕವನ-೨೪೩, ಕವಿ: ಜಿ ಟಿ ಆರ್ ದುರ್ಗ, ಜಿ ಹೆಚ್ ಎಲ್, ಬಂಗಾರಪೇಟೆ, ಕವನದ ಶೀರ್ಷಿಕೆ: ಭೀಮನ ಬೆಳಕು

ಭೀಮನ ಬೆಳಕು ಅರೆಹೊಟ್ಟೆಯಲ್ಲಿ ಸೊರಗಿದ ಭೀಮ ಹೊಟ್ಟೆ ಬಟ್ಟೆಯ ಕಟ್ಟಿ ಓದಿದ ಭೀಮ ರಮಾಬಾಯಿಂತ ಕರುಣಾಮಯಿ ಜಗದಲ್ಲಿ ನಾವ್ಯಾರು ಕಂಡಿಲ್ಲ ತಾಯಿ ದೇಶಕ್ಕಾಗಿ ನಿಮ್ಮ ತ್ಯಾಗ ಅಜರಾಮರ ನಿಮ್ಮಯ ಮಮತೆ ನಮಗೆ ಸತ್ಯಕರ ಯಾರು ಮಾಡದ ತ್ಯಾಗ ನೀನೆ ಮಾಡಿ ಪತಿಯ…

ಅನುದಿನ ಕವನ-೨೪೨, ಕವಿ:ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು

ಹಾಯ್ಕುಗಳು ೧ ಕಣ್ಣ ರೆಪ್ಪೆಗೂ ನಿನ್ನದೇ ಧ್ಯಾನ ಸಖಿ ಮುಚ್ಚಲೊಲ್ಲವು. ೨ ಬೀಜ-ಭೂಮಿಯ ಸಮ್ಮಿಲನದ ಫಲ ಅಂಕುರದಾಟ. ೩ ಹುಳಿಕಲಸಿ ಉಂಡ ಕಿರುಬು ಪಾತ್ರೆ ವಿಷಕಕ್ಕಿತು. ೪ ತುಟಿ ಎರಡು ಮಾಡದವ; ತೂರಿದ ಪ್ರೀತಿ ಬೀಜವ. ೫ ಮುಖಗವಸು ಹಿಂದೆ; ತರತರದ…