ಅನುದಿನ ಕವನ-೨೪೨, ಕವಿ:ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು

ಹಾಯ್ಕುಗಳು ೧ ಕಣ್ಣ ರೆಪ್ಪೆಗೂ ನಿನ್ನದೇ ಧ್ಯಾನ ಸಖಿ ಮುಚ್ಚಲೊಲ್ಲವು. ೨ ಬೀಜ-ಭೂಮಿಯ ಸಮ್ಮಿಲನದ ಫಲ ಅಂಕುರದಾಟ. ೩ ಹುಳಿಕಲಸಿ ಉಂಡ ಕಿರುಬು ಪಾತ್ರೆ ವಿಷಕಕ್ಕಿತು. ೪ ತುಟಿ ಎರಡು ಮಾಡದವ; ತೂರಿದ ಪ್ರೀತಿ ಬೀಜವ. ೫ ಮುಖಗವಸು ಹಿಂದೆ; ತರತರದ…

ಚಿತ್ರಕಲಾವಿದ ಮಂಜುನಾಥ ಗೋವಿಂದವಾಡರ ಶ್ರದ್ಧೆ, ಸಮರ್ಪಣಾ ಮನೋಭಾವ ಯುವ ಸಮೂಹಕ್ಕೆ ಮಾದರಿ -ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಕಕ್ಷ ಡಿ. ಮಹೇಂದ್ರ

ಬಳ್ಳಾರಿ, ಆ.29: ನಾಡಿನ ಸಾಹಿತ್ಯ, ರಂಗಭೂಮಿ, ಲಲಿತಾಕಲೆ, ಜಾನಪದ ಕ್ಷೇತ್ರಕ್ಕೆ ಅವಿಭಜಿತ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರ ಎಂದು ಕರ್ನಾಟಕ ಲಲಿತ ಕಲಾ ಆಕಾಡೆಮಿ ಅಧ್ಕಕ್ಷ ಡಿ. ಮಹೇಂದ್ರ ಅವರು ತಿಳಿಸಿದರು. ನಗರದ ಶ್ರೀ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ…

ಅನುದಿನ ಕವನ-೨೪೧, ಕವಿ: ಎ. ಎನ್. ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಯುಗಾವತಾರಿ

  ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಕಾಮನೆಗಳೊಂದಿಗೆ ಕವಿತೆಯ ಕಾಣಿಕೆ ಒಪ್ಪಿಸಿಕೊಳ್ಳಿ..” ಕೃಷ್ಣಾ ಎಂದರೆ ಮಾನವತ್ವದಿಂದ ದೈವತ್ವಕ್ಕೇರಿದ ಮಹಾ ಚೇತನ. ಬದುಕಿನ ಸತ್ಯ ಸತ್ವ ತತ್ವಗಳ ದಿವ್ಯ ನಿದರ್ಶನ. ಪ್ರತಿ ನುಡಿ ನುಡಿಯಲ್ಲೂ, ಪ್ರತಿ ನಡೆ ನಡೆಯಲ್ಲೂ ಜೀವ-ಜೀವನಗಳ ಮಾರ್ಗ ತೋರಿದ ಮಹಾಗುರು.…

ಅನುದಿನ ಕವನ-೨೪೦, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಅವಳ ನೆನಪು

ಅವಳ ನೆನಪು…….. – ಅವಳ ನೆನಪುಗಳೇ ಹಾಗೆ- ಆಗಸದಿಂದ ಬಿಡದೆ ಸುರಿವ ಹನಿಗಳಂತೆ ! ಅಡಿಯಿಂದ ಮುಡಿಯವರೆಗೆ ತೋಯ್ದರೂ ಬೆಚ್ಚನೆ ರೋಮಾಂಚನ ಮೈಯ ಪ್ರತಿ ಕಣದೊಳಗೂ ಮೋಡಗಳ ಸ್ಪರ್ಶ ಮೊದಲ ಮಳೆಗೆ ನೆಲದಿಂದ ಮೇಲೆದ್ದ ಘಮಲಿನ ಹೂಬನ ನೆಲಕೆ ತಾಕುವ ಹನಿಗಳ…

ಅನುದಿನ‌ ಕವನ-೨೩೯, ಕವಿ:ಮಹೇಂದ್ರ ಕುರ್ಡಿ, ಹಟ್ಟಿ, ರಾಯಚೂರು, ಕಾವ್ಯ ಪ್ರಕಾರ: ಹಾಯ್ಕುಗಳು….

ಹಾಯ್ಕುಗಳು… ಹೂವೆಂದುಕೊಂಡು, ಕೆಂದುಟಿಯ ಮುತ್ತಿದ; ದುಂಬಿ ತಲ್ಲಣ. ಅರಿಯಲಾರೆ, ಕಥೆಯಲ್ಲಿನ ವ್ಯಥೆ; ಮಡಿಲ ಕೆಂಡ. ಪ್ರೀತಿಯ ಮನ, ಬತ್ತದು ಎಂದೆಂದಿಗೂ; ಹೃದಯವಂತ. ಸಂಶಯ ಸುಳಿ, ಆಂತರಂಗ ಬಿರುಕು; ಸ್ಮಶಾನ ಮೌನ. ಜೀವನ ಪಂದ್ಯ , ಸೋಲು ಗೆಲುವುಗಳ; ಹೊಂದಾಣಿಕೆಯು. ಸೋಲಿನ ಪಾಠ,…

ಅನುದಿನ ಕವನ-೨೩೮, ಕವಿ: ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ, ಯಾದಗಿರಿ ಕವನದ ಶೀರ್ಷಿಕೆ: ಬಾಗಿದ ಬೆನ್ನು

ಬಾಗಿದ ಬೆನ್ನು ದುಡಿದು ದಣಿದು ಬಾಗಿದ ಬೆನ್ನು ಮನೆಯಲ್ಲಿಲ್ಲ ಬಿಡಿಗಾಸು ಹೊನ್ನು ಮಕ್ಕಳು ಕೈಯಲ್ಲಿ ಹಿಡಿಯಲಿಲ್ಲ ಪೆನ್ನು. ಅನ್ನವಿಲ್ಲದೆ ಹಸಿದ ಹೊಟ್ಟೆ ಮೈಮೇಲೆ ಹರಿದು ಹೋದ ಬಟ್ಟೆ ಶಕ್ತಿಯಿಲ್ಲದ ಸೊರಗಿ ಹೋದ ರಟ್ಟೆ. ತಾಳಲಾರದ ಬಡತನದ ಹೊರೆ ಉಕ್ಕಿಬರುತ್ತಿದೆ ದುಃಖದ ಕಣ್ಣೀರ…

ಅನುದಿನ ಕವನ-೨೩೬, ಕವಿ:ಹಿಪ್ಪರಗಿ ಸಿದ್ಧರಾಮ, ಧಾರವಾಡ, ಕವನದ ಶೀರ್ಷಿಕೆ: ಪಕ್ಕ ವಾದ್ಯಗಳು

ಪಕ್ಕವಾದ್ಯಗಳು….. ಪ್ರೀಯೆ ಹೊರಟಿರುವೆನು ಕವಿಗೋಷ್ಟಿಗೆ ! ಮತ್ಯಾಕೆ ಪಕ್ಕವಾದ್ಯಗಳು ಪ್ರೀಯಾ ? ಸ್ವರ ಶೃತಿ ಹಿಡಿಯಲು ನಡುನಡುವೆ ತಿಳಿಯದಿದ್ದರೂ ವಾವಾ ವಾವಾ ಅನ್ನಲು ! ಇವರೇ ಬೇಕೆನು ಹಾಗನ್ನಲು? ಲಿಂಗಣ್ಣ-ಶಿವಣ್ಣ ಮೆಚ್ಚಿ ಅಹುದಹುದು ಅನ್ನುವುದಿಲ್ಲವೇ ! ಶಿವಣ್ಣಂಗೆ ಪಂಚಾಮೃತದಭಿಷೇಕ ಮಾಡಿಸಿಲ್ಲವಂತೆ ಲಿಂಗಣ್ಣನು…

ಅನುದಿನ-೨೩೫, ಕವಿ:ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್ – ಅವಳೊಬ್ಬಳೇ ನನಗೆ ಬದುಕಿನ ದಾರಿಯೊಳು ಜೊತೆಯಲಿರುವಳು ಎಂಥದೇ ಕಷ್ಟದ ಸಮಯದಿ ಕೈಬಿಡದೆ ಅವಳು ಜೊತೆಯಲಿರುವಳು – ಯಾವುದೇ ಸಮಯದಿ ಎದೆ ಹಾಲಾಹಲ ದಾವಾನಲವಾಗಿ ಕುದಿದರೂ ಮನದಿ ಒಲವಿನ ಮಳೆಹನಿಯಾಗಿ ಎದೆಯೊಳು ಜೊತೆಯಲಿರುವಳು – ಒಂಟಿ ಪಯಣಿಗನಾಗಿ ನೀರು ನೆರಳಿಲ್ಲದ…

ಅನುದಿನ‌ಕವನ-೨೩೪, ಕವಿ: ಎ ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ನೋಟ ಮಾಟ!

“ಇದು ನಮ್ಮ ನಿಮ್ಮದೇ ಬದುಕಿನ ಕವಿತೆ. ನಿತ್ಯ ಸತ್ಯ ಬೆಳಕಿನ ಭಾವಗೀತೆ. ಮನದಂಗಳದಿ ಇರುವ ಸತ್ಯ ಬೆಳಕಿನ ಜೀವಂತ ಜಿಂಕೆಯನ್ನು ಬಿಟ್ಟು, ಜಗದಂಗಳದಿ ಮಿಥ್ಯ ಬೆಳಕಿನ ಮಾಯಾಜಿಂಕೆಯನ್ನು ಬೆನ್ನಟ್ಟಿ ಬಳಲುವ ನಾವೆಷ್ಟು ಮರುಳರು ಅಲ್ವಾ..?. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.…

ಅನುದಿನ ಕವನ: ೨೩೩, ಕವಿ:ವಿ.ಬಿ.ಕುಳಮರ್ವ, ಕುಂಬ್ಳೆ , ಕವನದ ಶೀರ್ಷಿಕೆ: ರಕ್ಷಾ ಬಂಧನ

          ಕರ್ನಾಟಕ‌ ಕಹಳೆ ಡಾಟ್ ಕಾಮ್ ನ ಜನಪ್ರಿಯ ಸಾಹಿತ್ಯ ಸಂಸ್ಕೃತಿ ಕಾಲಂನ ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಗಡಿನಾಡ ಕನ್ನಡಿಗ, ಹಿರಿಯ ಕವಿ ವಿ.ಬಿ.ಕುಳಮರ್ವ, ಕುಂಬ್ಳೆ ಅವರ ‘ರಕ್ಷಾ ಬಂಧನ’ ಮಕ್ಕಳ ಕವಿತೆ…