ನಾನೀಗ ಹಿರಿಯ ನಾಗರಿಕನಂತೆ! ನಾನೀಗ ಹಿರಿಯ ನಾಗರಿಕನಂತೆ! ವೃತ್ತಿಯಿಂದ ಹಿಂದಕ್ಕೆ ಸರಿಯಬೇಕಂತೆ ಬಸ್ಸು ರೈಲಿನಲಿ ರೊಕ್ಕಕಮ್ಮಿಯಂತೆ ಆದರೇನಂತೆ ಅರವುಮರವೆಂದು ಪ್ರಯಾಣ ಬೆಳಸದೆ ಮನೆಯಲಿರಬೇಕಂತೆ , ಬದುಕು ಸಾಗಿಸಬೇಕಂತೆ ಸಂತನಂತೆ|| ಜಾತ್ರೆಯ ಗದ್ದಲದಲಿ ತೇರನೆಳೆದವನು ನಾನು, ಕಾಲು ಮುರಿದವನಂತೆ ಬಿದ್ದಿರಬೇಕಂತೆ, ಚಾಳೀಸಿಲ್ಲದೆ ಸೂಜಿ…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೨೩೧, ಕವಿ: ವಿಜಯಕುಮಾರ ಉಪ್ಪಾರ, ಹಗರಿಬೊಮ್ಮನಹಳ್ಳಿ, ಕವನದ ಶೀರ್ಷಿಕೆ: ಗಾಂಧೀಜಿ
ಗಾಂಧೀಜಿ …..೧ ಎಲ್ಲರೂ ಗಾಂಧೀಜಿ ಆಗಬಾರದೇಕೆ? ಗಾಂಧೀಜಿ ಒಳಗೆ ಎಲ್ಲರೂ ಒಂದಾಗಬಾರದೇಕೆ? ಯಾರಾದರೂ ಒಬ್ಬರು ಮತ್ತೆ ಗಾಂಧೀಜಿ ಆಗಬಾರದೇಕೆ? ಎಲ್ಲರಿಗೂ ಗಾಂಧೀಜಿ ಬೇಕಿಲ್ಲವೇಕೆ? ಗಾಂಧಿ ಕ್ಲಾಸಿ ನಂತೆ ಗಾಂಧಿ ಟೋಪಿಯಂತೆ ಗಾಂಧಿ ಕಟಿಂಗ್ ನಂತೆ! ಎಲ್ಲರಿಗೂ ಬೇಕಲ್ಲವೇ? ಗಾಂಧೀಜಿ! ಗಾಂಧಿ ನೋಟಿನಂತೆ!…
ಅನುದಿನ ಕವನ-೨೩೦, ಕವಿ:ವಿಠಲ್ ರಾಜ್(ಹಿಂದಿ ಮೂಲ) ಕನ್ನಡ ಅನುವಾದ : ರಜನಿ ಕಾಂಬ್ಳೆ, ಬೆಳಗಾವಿ, ಕಾವ್ಯ:ಗಜಲ್, [ಚಿತ್ರಗಳು: ಶಿವಶಂಕರ್ ಬಣಗಾರ್, ಹೊಸಪೇಟೆ]
ಗಜಲ್…. ಯಾರದೋ ಬರುವಿಕೆಗಾಗಿ ಕಾಯುತಿರುವೆ ಬನ್ನಿ ಹಾಗೆ, ಚಹಾ ಕುಡಿಯುತ್ತಾ, ಏನಾದರು ಹರಟೋಣ… ! ಸಾಗುತ್ತಿದೆ ವಯಸ್ಸು ಐವತ್ತರಂಚಿಗೆ…! ಕಳೆದುಹೋದ ಜೀವನವ ಮತ್ತೆ ಸ್ವಾಗತಿಸೋಣ… ! ಯಾರು ಬರುವರು ಇನ್ನು, ನಮ್ಮ ನೋಡಲಿಕ್ಕಿಲ್ಲಿ… ! ಒಬ್ಬರಿಗೊಬ್ಬರು ಕುಶಲೋಪರಿ ವಿಚಾರಿಸೋಣ… ! ಮಕ್ಕಳು…
ಅನುದಿನ ಕವನ-೨೨೯, ಕವಯತ್ರಿ: ರಂಹೋ (ರಂಗಮ್ಮ ಹೊದೇಕಲ್), ಕವನದ ಶೀರ್ಷಿಕೆ: ಅವ್ವ ದೇವರಲ್ಲಿಗೆ ಹೋದಮೇಲೆ…!!
ಅವ್ವ ದೇವರಲ್ಲಿಗೆ ಹೋದಮೇಲೆ…!! ಎಳವೆಯಲ್ಲೇ ತನ್ನವ್ವನನ್ನು ಕಳೆದುಕೊಂಡ ಅವ್ವ ಬಂಧುಗಳ ಮಗಳಾದಳು! ದನ ಕುರಿಗಳ ಹಿಂದೆ ಬೆಟ್ಟ-ಗುಡ್ಡ ಸುತ್ತಿ ಸುತ್ತಿ ಕಲ್ಲಾಗುವ-ಹೂವಾಗುವ-ಹರಿವ ನೀರಾಗುವ ಕಲೆಯನ್ನೂ ಸಿದ್ಧಿಸಿಕೊಂಡಳು! ಅನಿವಾರ್ಯಕ್ಕೆ ಕೊರಳೊಡ್ಡಿ ಕತ್ತಲಾಳುತ್ತಿದ್ದ ಮನೆಗೇ ಕಾಲಿಟ್ಟು ಬಂದಳು! ಬಡತನ,ಗಂಡನ ಉಡಾಳತನ ಒಪ್ಪುತ್ತಲೇ ಬದುಕ ಒಪ್ಪ…
ನೋವಿಗೆ ಮಿಡಿದ ಅಪೂರ್ವ ಸಾಹಿತಿ ಡಾ|| ಎಚ್.ಗಿರಿಜಮ್ಮ
ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಅನನ್ಯವಾದ ಕಾಣ್ಕೆ ನೀಡಿರುವ ಖ್ಯಾತ ಲೇಖಕಿ, ಜನಪ್ರಿಯ ವೈದ್ಯರು ಆದ ಡಾ.ಎಚ್.ಗಿರಿಜಮ್ಮ ಅವರು ಆ. 17 ರಂದು ಮಂಗಳವಾರ ಹೃದಯಾಘಾತದಿಂದ ನಿಧನರಾಗಿರುವುದು ಕನ್ನಡನಾಡು -ನುಡಿಗೆ ತುಂಬಲಾರದ ನಷ್ಟವಾಗಿದೆ. ಡಾ|| ಗಿರಿಜಮ್ಮ ಅವರ ಸಾಹಿತ್ಯ: ಸ್ತ್ರೀ…
ಅನುದಿನ ಕವನ-೨೨೮ ಕವಯತ್ರಿ: ಡಾ.ಸೌಗಂಧಿಕ ವಿ. ಜೋಯಿಸ್, ನಂಜನಗೂಡು ಕಾವ್ಯ: ಗಜಲ್
ಗಜಲ್ ಪರರ ದೋಷವನು ಹುಡುಕುತ ಬದುಕು ಕಳೆದೆಯಲ್ಲ ನೀನು ತರುಹಿ ಮನದಲಿ ವಿಕೃತ ಸ್ವಾರ್ಥವ ತಳೆದೆಯಲ್ಲ ನೀನು ಅನ್ಯರ ಚಿಂತನೆಗೆ ರೆಕ್ಕೆ ಪುಕ್ಕಗಳ ಸೇರ್ಪಡೆ ಒಳಿತಲ್ಲ ಅಮೂಲ್ಯ ಕಾಲವನು ಸರಿಸುತ ಗಮನ ಸೆಳೆದೆಯಲ್ಲ ನೀನು ಅಳಿದ ಸಮಯ ಎಂದೂ ಮರಳಿ ಬಾರದು…
ಅನುದಿನ ಕವನ-೨೨೭. ಕವಿ: ಎ. ಎನ್ ರಮೇಶ್ ಗುಬ್ಬಿ, ಕೈಗಾ ಕವನದ ಶೀರ್ಷಿಕೆ: ಪೂರ್ಣ ಶರಣಾಗತಿ…!
ನೀವು ತಪ್ಪದೇ ಓದಲೇಬೇಕಾದ ಕವಿತೆ.. ಏಕೆಂದರೆ ಇಂತಹವರನ್ನು ನಿಮ್ಮ ಬದುಕಿನಲ್ಲಿ ನೋಡೇ ಇರುತ್ತೀರ…” ಮೋಡದ ಮರೆಯಿಂದಲೇ ಜಗ ಬೆಳಗುವ ಸೂರ್ಯನಂತೆ, ಎಲೆ ಮರೆಯ ಕಾಯಿಯಂತೆ ಇದ್ದು ಲೋಕಕೆ ಬೆಳಕಾಗುವ, ಇತರರಿಗೆ ಸ್ಫೂರ್ತಿಯಾಗುವ ಸಾಧಕರ ಕುರಿತಾದ ಕವಿತೆಯಿದು. ಇಂದಿಗೂ ನಿಜಸಾಧನೆಗೆ ನೆಲೆ, ಬೆಲೆ,…
ಸಾಂಸ್ಕೃತಿಕ ಲೋಕಕ್ಕೆ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರ -ಪ್ರೊ.ರಹಮತ್ ತರಿಕೇರಿ
ಬಳ್ಳಾರಿ, ಆ. 16: ಸಾಂಸ್ಕೃತಿಕ ಲೋಕಕ್ಕೆ ಅವಿಭಜಿತ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ರಹಮತ್ ತರೀಕೆರೆ ತಿಳಿಸಿದರು. ಬೆಂಗಳೂರಿನ ಅಭಿನವ ಪ್ರಕಾಶನ ಹಾಗೂ ಅರಿವು ಸಂಸ್ಥೆ ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಭಾನುವಾರ…
ಅನುದಿನ ಕವನ-೨೨೬, ಕವಯತ್ರಿ:ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಆಗಷ್ಟ್ ೧೫, ಸ್ವಾತಂತ್ರ್ಯ ದಿನಾಚರಣೆ
🇮🇳 ಆಗಷ್ಟ 15🇮🇳 ಸ್ವಾತಂತ್ರ್ಯ ದಿನಾಚರಣೆ ಸ್ವಾತಂತ್ರ್ಯ ತಂದು ಕೊಟ್ಟರು ಅಂದು ಸ್ವತಂತ್ರವಾಗಿ ಬದುಕುತ್ತಿಹೆವು ನಾವೆಲ್ಲರೂ ಇಂದು ! ಇತಿಹಾಸದ ಪುಟ ಪುಟಗಳಲ್ಲಿ ಅಚ್ಚೊತ್ತಿವೆ ಹೋರಾಟದ ಅತ್ಯದ್ಭುತ ಕ್ಷಣ ಎಲ್ಲರ ಮನದಲ್ಲೂ ಝೇಂಕರಿಸಲಿ ಸದ್ಗುಣ ! ಪರತಂತ್ರವ ಸಹಿಸದೆ ಹಗಲಿರುಳು ಹರತಾಳಗಳು…
ಅನುದಿನ ಕವನ-೨೨೫, ಕವಿ:ಮನಂ (ಎಂ.ನಂಜುಂಡಸ್ವಾಮಿ, ಐಪಿಎಸ್) ಬೆಂಗಳೂರು, ಕವನದ ಶೀರ್ಷಿಕೆ:ಹುಡುಗಿ ನಾ ನಿನಗಾಗಿ ಬರೆದ ಹಾಡು, ರಾಗ ಸಂಯೋಜನೆ-ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ
ಹುಡುಗಿ ನಾ ನಿನಗಾಗಿ ಬರೆದ ಹಾಡು ಹುಡುಗಿ ನಾ ನಿನಗಾಗಿ ಬರೆದ ಹಾಡು ನಾಡಿನ ಮೂಲೆ ಮೂಲೆ ತಲುಪಿದೆ …
