“ವಿಶ್ವ ಅಪ್ಪಂದಿರ ದಿನದ ಶುಭಕಾಮನೆಗಳೊಂದಿಗೆ.. ಒಪ್ಪಿಸಿಕೊಳ್ಳಿ ಈ ಕಾವ್ಯಪ್ರಣತೆ..” ಇದು ಕವಿತೆಯಲ್ಲ.. ಕುಟುಂಬದ ಸುರಕ್ಷೆ-ಸೌಖ್ಯಕ್ಕಾಗಿ ಕರ್ಪೂರದಂತೆ ಉರಿಯುತ್ತಿದ್ದರೂ ನಮ್ಮೆಲ್ಲರ ಕಂಗಳಿಗೆ ಅವ್ಯಕ್ತವಾಗಿಯೇ ಉಳಿದುಬಿಡುವ ಅಪ್ಪನೆಂಬ ದೈವತ್ವದ ಅನಾವರಣದ ಅಕ್ಷರ ಪ್ರಣತೆ. ಅನುಕ್ಷಣ ಅಂಬರವಾಗಿ ಪ್ರತಿಮನೆ ಮನೆಯ ಕಾಪಿಟ್ಟು ಕಾಯುತಿರುವ ಲೋಕದ ಸಮಸ್ತ…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೬೯, ಕವಿ:ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಸಂಬಂಧಗಳು
ಸಂಬಂಧಗಳು ***** ಬಂಧಗಳೇ ಇಲ್ಲದ ಸಂಬಂಧಗಳು ಈಗ ತಂದೆ ಮಗ ಅಣ್ಣ ತಮ್ಮ ಗಂಡ ಹೆಂಡತಿ ಈಗ ನಾಮಾಕಾವಸ್ಥೆ ಕಕ್ಕುಲಾತಿ ಕರುಳ ಬಳ್ಳಿ ಅಂತಃಕರಣ ಈಗೀಗ ಮಾತಿಗಷ್ಟೆ ಜಾಲತಾಣದಲ್ಲಿ ವೀಕ್ಷಣೆ ದೂರ ದೂರದಿಂದಲೇ ಪ್ರೀತಿ ಪ್ರೇಮ ಪರಿವೀಕ್ಷಣೆ ಗೂಗಲ್ ನಲ್ಲೆಎಲ್ಲಾ ತಪಾಸಣೆ…
ಅನುದಿನ ಕವನ-೧೬೮, ಕವಯತ್ರಿ:ವಸು ವತ್ಸಲ, ಕವನದ ಶೀರ್ಷಿಕೆ:ಅಪ್ಪಾ….ನನ್ನಪ್ಪಾ!
ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಅವರ ಅಕಾಲಿಕ ಅಗಲಿಕೆಯಿಂದ ಕುಟುಂಬ ಸದಸ್ಯರು, ಬಂಧು ಮಿತ್ರರು, ಹಿತೈಷಿಗಳು, ಅಭಿಮಾನಿಗಳು ದುಃಖದ ಮಡುವಿನಿಂದ ಹೊರಬಂದಿಲ್ಲ. ಕವಿಗಳ ಏಕೈಕ ವೈದ್ಯ ಪುತ್ರಿ ಡಾ. ಮಾನಸಾ ಅವರು ಅನಾರೋಗ್ಯಕ್ಕೆ ತುತ್ತಾದ ತಮ್ಮ ತಂದೆಯವರನ್ನು ಉಳಿಸಿಕೊಳ್ಳಲು ಪಟ್ಟ ಶ್ರಮ ಅಷ್ಟಿಷ್ಟಲ್ಲ.…
ಅನುದಿನ ಕವನ-೧೬೭, ಪ್ರಜಾ ಕವಿ:ಡಾ.ಸಿದ್ಧಲಿಂಗಯ್ಯ, ರಂಗಗೀತೆ: ಸೂರ್ಯ ಶಿಕಾರಿ ನಾಟಕದಲ್ಲಿ ಆಯ್ದ ರಂಗ ಗೀತೆ, ಗಾಯನ: ಪ್ರಕಾಶ್ ಜೈನ್, ಹೂವಿನ ಹಡಗಲಿ
ಭೌತಿಕವಾಗಿ ಅಗಲಿರುವ ಪ್ರಸಿದ್ದ ಕವಿ ಡಾ. ಸಿದ್ಧಲಿಂಗಯ್ಯ ಅವರು ತಮ್ಮ ಸಾಹಿತ್ಯದ ಮೂಲಕ ಲಕ್ಷಾಂತರ ಕೋಟಿ ಜನರ ಮನದಲ್ಲಿ ಎಂದಿಗೂ ಅಜರಾಮರ. ಇವರ ಅಕಾಲಿಕ ಸಾವಿಗೆ ದೇಶವೇ ಕಂಬನಿ ಮಿಡಿಯುತ್ತಿದೆ. ಡಾ.ಸಿದ್ದಲಿಂಗಯ್ಯ ಅವರ ಸಾಹಿತ್ಯ ಸಿನಿಮಾ ಹಾಡುಗಳಾಗಿ ಜನಪ್ರಿಯವಾಗಿರುವಂತೆ ರಂಗ…
ಅನುದಿನ ಕವನ-೧೬೬ ಕವಿ: ಡಾ. ಬಿ. ಆರ್. ಕೃಷ್ಣಕುಮಾರ್ ಬಿಸಲವಾಡಿ, ಕವನದ ಶೀರ್ಷಿಕೆ: ಬೆಂಕಿ ಉಂಡೆಯ ಕಾವ್ಯ ಗುರು
ಬೆಂಕಿ ಉಂಡೆಯ ಕಾವ್ಯ ಗುರು ಮೊದಲ ಸಲ ಬರೆಯುವ ಕೈಗಳ ನಡುಕ ಮೆದುಳಿನಿಂದಾಚೆ ಬಾರದ ಪದಗಳು ಹೃದಯ ಸೋತು ನಿಶ್ಯಬ್ದ ಮಂಕು ಕವಿದ ಅಕ್ಷರಗಳು. ಕವಿತೆ ಹೊಮ್ಮುವ ಕಾಲದಿಂದ ನೀನೇ ಕಾವ್ಯ ಗುರುವೆಂದು ನೀನೇ ಊರುಕೇರಿ ದೊರೆಯೆಂದು ಪದ್ಯ ಕಟ್ಟಿದವರು…
ಅನುದಿನ ಕವನ-೧೬೫, ಕವಯತ್ರಿ: ಎನ್.ಎಂ.ಮಾಧವಿ ನಾಗಬಸವಯ್ಯ ಮಾಂಬಳ್ಳಿ ಕವನದ ಶೀರ್ಷಿಕೆ: ಮರೆಯಾದ ಬಂಡಾಯ ಕವಿ
ಮರೆಯಾದ ಬಂಡಾಯ ಕವಿ ನಿಮ್ಮ ಪಯಣ ಸಾಗಬಾರದಿತ್ತು ಬೇಗ ಬಗಲಲಿ ಬಹು ಪುಸ್ತಕಗಳ ಗಂಟು ಮೊಗದಲಿ ಹುಸಿ ನಗೆಯ ನಂಟು ಬರಲಿಲ್ಲವೇಕೆ ಮತ್ತೆಸಾಹಿತ್ಯದ ಜಗಕೆ ನಿಮ್ಮ ಕವನಗಳ ಗತ್ತು ಸಕತ್ತು ಅದಾಗುತಿತ್ತು ಬಹುಜನರ ಸಂಪತ್ತು ಚಿಂತನೆಗಳ ಮೂಟೆಯ ಸವಲತ್ತು ಮರೆಯಲಾಗದು…
ಹೈ. ಕ ಪುಸ್ತಕ ಪ್ರಕಾಶಕರ, ಮಾರಾಟಗಾರರ ಮತ್ತು ಮುದ್ರಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಕೊಪ್ಪಳ: ಹೈದರಾಬಾದ ಕರ್ನಾಟಕ ಪ್ರದೇಶದ ಲೇಖಕರ, ಸಾಹಿತಿಗಳ, ಯುವ ಬರಹಗಾರರ ಪುಸ್ತಕಗಳನ್ನು ಪ್ರಕಟಿಸಿ ಅವುಗಳಿಗೆ ಮಾರುಕಟ್ಟೆಯನ್ನು ಒದಗಿಸಿ ಓದುಗರ ಸಂಖ್ಯೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಹೈದರಾಬಾದ ಕರ್ನಾಟಕದ ಸಮಾನ ಮನಸ್ಸಿನ ಪ್ರಗತಿಪರರು ಸೇರಿ 2018-19ರಲ್ಲಿ ಹೈದರಾಬಾದ ಕರ್ನಾಟಕ ಪುಸ್ತಕ ಪ್ರಕಾಶಕರ, ಮಾರಾಟಗಾರರ ಮತ್ತು…
ಅನುದಿನಕವನ-೧೬೪, ಕವಿ:ಜೀವಿ(ಡಾ.ಗೋವಿಂದ) ಕವನದ ಶೀರ್ಷಿಕೆ: ಕನ್ನಡದ ಬೆಳಕು
ಕನ್ನಡದ ಬೆಳಕು (ಅಗಲಿದ ಮಹಾ ಚೇತನ ಡಾ. ಸಿದ್ದಲಿಂಗಯ್ಯ ಅವರ ಸ್ಮರಣೆಗಾಗಿ) ದುಂಡು ದುಂಡಾದ ಸುಂದರಾಂಗ| ಬೆಳೆದು ನಿಂತುಕೊಂಡ ಮನದಂಗ| ನಿರಂತರವು ಹೋರಾಟದಾ ಸಂಗ| ಕಣ್ಣಲಿರಿಸೆ ಮದನ ಮೋಹನಾಂಗ|| ನೋವ ನುಂಗೀ ನೊಂದವರ ಕಂಡ| ಅವರು ನಲುಗುವುದಾ ಮನಗಂಡ| ಸಾವದಾನದಲಿ ಅವಮಾನವುಂಡ|…
ಅನುದಿನ ಕವನ-೧೬೩, ಕವಿ:ಡಾ. ನೆಲ್ಲಿಕಟ್ಟೆ ಎಸ್ ಸಿದ್ದೇಶ್ , ಶಂಕರಘಟ್ಟ, ಕವನದ ಶೀರ್ಷಿಕೆ: ಅಭಿನವ ಅಂಬೇಡ್ಕರ್ ಸಿರಿಯೆ
ಅಭಿನವ ಅಂಬೇಡ್ಕರ್ ಸಿರಿಯೆ ಸರ್ವೋದಯ ಸಮಾಜ ಕಟ್ಟಲು ಹುಟ್ಟಿ ಹೊಲಮಾದಿಗರ ಹಾಡು ಕಟ್ಟಿ! ಬುದ್ಧ-ಅಂಬೇಡ್ಕರ್ ಬೆಳಕ ಬೀರಿ ಸಾವಿರಾರು ನದಿಗಳು ಸೇರಿ ! ಹೋರಾಟದ ಹಾದಿ ತೋರಿದಾತ ಕಾವ್ಯದೊಳಗೆ ಇರುವಿನ ಅರಿವು ಬಿತ್ತಿದಾತ ! ಬಡವರ ಬರಿದಾದ ಬದುಕಿಗೆ ಕಣ್ಣೀರಿಟ್ಟು…
ಅನುದಿನ ಕವನ:೧೬೨ ಕವಿ:ಮಹೇಂದ್ರ ಕುರ್ಡಿ, ಹಟ್ಟಿ ಕವನದ ಶೀರ್ಷಿಕೆ: ಸಿದ್ಧ ಹಸ್ತ
ಸಿದ್ದ ಹಸ್ತ *ಸಿದ್ದ* ಹಸ್ತದಾ ಪುರವಣಿ *ಲಿಂಗೈಕ್ಯ ವಾಯಿತಯ್ಯ* ಅವರೇ ಡಾ. ಸಿದ್ದಲಿಂಗಯ್ಯ ಕನ್ನಡಮ್ಮನಲ್ಲಿ ಲೀನವಾದರಯ್ಯ. ಬದುಕು ಮುಗಿಸಿ ಜೀವ ಹಾರಿ ಹೋದರೇನು? ನೋವುಂಡ ಬದುಕು ನಿಟ್ಟುಸಿರ ತಾ ಬಿಡದೇನು. ಕಿಚ್ಚಿನಲ್ಲಿ ದೇಹ ಬೆಂದು ಬೂದಿಯಾದರೇನು? ನೊಂದವರ ಬಾಳಿನ ದನಿಯಾಗಿ ಕಹಳೆ…
