ಅನುದಿನ ಕವನ-೦೬

ಯುವ ಸಾಹಿತಿ ಪ್ರವೀಣ್ ಕುಮಾರ್ ಜಿ ಅವರು ಚಿತ್ರರಂಗದಲ್ಲಿಯೂ ಸದ್ದು ಮಾಡುತ್ತಿದ್ದಾರೆ. ಹಲವು ಚಿತ್ರಗಳಿಗೆ ಸಂಭಾಷಣೆ ಬರೆದು ಸೈ ಅನಿಸಿಕೊಂಡಿದ್ದಾರೆ. ಇವರ ಕತೆಗಳು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿವೆ. ಈಚೆಗಷ್ಟೇ ಬಹುಮಾನಕ್ಕೂ ಪಾತ್ರವಾಗಿವೆ…ಭರವಸೆಯ ಬರಹಗಾರ ಪ್ರವೀಣ್ ಕುಮಾರ್ ಅವರಿಗೆ ಇಂದಿನ “ಅನುದಿನ ಕವನ”…

ಅನುದಿನ ಕವನ-೫

ಅಕ್ಷರದವ್ವನ ಹುಟ್ಟುಹಬ್ಬ ನಾಲಿಗೆ ಮೇಲೆ ನಾಯಿ ಬಾಲ ಬರೆಯುತ್ತಿದ್ದದ್ದನ್ನೆ ಶಿಕ್ಷಣ ಎಂದುಕೊಂಡಿದ್ದ ವ್ಯವಸ್ಥೆಗೆ ಎಬಿಸಿಡಿ ಕಲಿಸುವ ಶಾಲೆಗಳನ್ನು ತೆರೆದವರು ಅವ್ವ ಸಾವಿತ್ರವ್ವ ಮನು ತಂದಿಟ್ಟ ಕಾನೂನಿಂದ ಶತಶತಮಾನಗಳವರೆಗೆ ಅಕ್ಷರ ವಂಚಿತರಾದ ಕಂದಮ್ಮಗಳಿಗೆ ಅಕ್ಷರಗಳ ತಿದ್ದಿತೀಡಿಸಿದವರು ಅವ್ವ ಸಾವಿತ್ರವ್ವ ಕಲ್ಲು ಹೊಡೆಯುತ್ತಿದ್ದರು ಬೆದರದೆ…

ಜ.12 ರಂದು ಮೂರು ದಿನಗಳ ಹಾಲುಮತ ಸಂಸ್ಕೃತಿ ವೈಭವಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಚಾಲನೆ -ಮಾಜಿ ಸಚಿವ ಹೆಚ್ ಎಂ ರೇವಣ್ಣ

ಬಳ್ಳಾರಿ: ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ತಿಂಥಿಣಿ ಸೇತುವೆ ಬಳಿ ಜ. 12 ರಿಂದ 3 ದಿನಗಳ ಕಾಲ ಹಾಲುಮತ ಸಂಸ್ಕೃತಿ ವೈಭವ ಆಯೋಜಿಸಲಾಗಿದೆ ಎಂದು ಮಾಜಿ ಸಚಿವರು, ಹಾಲಿ ವಿಧಾನ ಪರಿಷತ್ ಸದಸ್ಯ ಹೆಚ್.ಎಂ.ರೇವಣ್ಣ ಅವರು ತಿಳಿಸಿದರು. ನಗರದ ಪತ್ರಿಕಾ…

ಅನುದಿನ ಕವನ-೦೪

ಮನಂ ಕಾವ್ಯನಾಮದಿಂದ ಜನಪ್ರಿಯರಾಗಿರುವ ಸಾಹಿತಿ ಶ್ರೀ ಎಂ. ನಂಜುಂಡಸ್ವಾಮಿ ಅವರು ಹಿರಿಯ ಪೊಲೀಸ್ ಅಧಿಕಾರಿ. ಪ್ರಸ್ತುತ ಬಳ್ಳಾರಿ ವಲಯದ ಐಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಶೋಧನೆ, ಕತೆ ಬರೆಯುವುದು, ಇವರೇ ರಚಿಸಿದ ಕವಿತೆಗಳಿಗೆ ರಾಗ ಸಂಯೋಜಿಸಿ ಹಾಡುವುದು ಮನಂ ಅವರಿಗೆ ತುಂಬಾ ಇಷ್ಟ.…

ಅನುದಿನ ಕವನ-೦೩

ಇಷ್ಟಂತೂ ಹೇಳಬಲ್ಲೆ! ನಾವು ಗುಡಿಸಲಿನಲ್ಲಿ ಹುಟ್ಟಿ ಅವ್ವನೆದೆಯ ಹಾಲು ಕುಡಿದು ಗೋಣಿತಾಟಿನ ಮೇಲೆ ಮಲಗಿ ನಕ್ಷತ್ರ ಎಣಿಸಿದವರು! ಚೀಕಲು ರಾಗಿಯ ಅಂಬಲಿ ಕುಡಿದು ತಂಗಳು ಹಿಟ್ಟಿಗೆ ಉಪ್ಪು ಸವರಿ ಹಸಿವ ನೀಗಿಸಿಕೊಂಡವರು ದಾಹಕ್ಕೆ ಕಣ್ಣೀರನ್ನೇ ಕುಡಿದವರು! ದಾಸಯ್ಯನಂತಹ ಅಪ್ಪ ಭೂಮ್ತಾಯಿಯಂತಹ ಅವ್ವ…

ಅನುದಿನ ಕವನ -೦೨

ವಿಚಾರವಾದಿ ಸಾಹಿತಿ, ನಿವೃತ್ತ ಬ್ಯಾಂಕಿನ ಹಿರಿಯ ಅಧಿಕಾರಿ ಡಾ. ವೆಂಕಟಯ್ಯ ಅಪ್ಪಗೆರೆ ಅವರು ಇಂದು ತಮ್ಮ ೬೯ನೆಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕರ್ನಾಟಕ ಕಹಳೆ ಡಾಟ್ ಕಾಮ್ ನ್ಯೂಸ್ ಪೋರ್ಟಲ್ ಡಾ. ಅಪ್ಪಗೆರೆ ಅವರ ‘ಒಗಟು’ ಕವನವನ್ನು ಪ್ರಕಟಿಸುವುದರ ಮೂಲಕ ಶ್ರೀಯುತರಿಗೆ ಪ್ರೀತಿಯ…

ವಿಶ್ವ ಸಾಹಿತ್ಯಕ್ಕೇ ವಚನ ವಾಙ್ಮಯವು ನೀಡಿದ ವಿಶಿಷ್ಟ ಕಾಣಿಕೆ – ಟಿ ಕೆ ಗಂಗಾಧರ ಪತ್ತಾರ ಬಣ್ಣನೆ

ಬಳ್ಳಾರಿ: ವಚನ ವಾಙ್ಮಯವು ಭಾರತೀಯ ಸಾಹಿತ್ಯ ಮಾತ್ರವಲ್ಲ ವಿಶ್ವ ಸಾಹಿತ್ಯಕ್ಕೇ ಕನ್ನಡ ನಾಡು ನೀಡಿದ ವಿಶಿಷ್ಟ ಕಾಣಿಕೆ ಎಂದು ಹಿರಿಯ ಸಾಹಿತಿ ಟಿ.ಕೆ.ಗಂಗಾಧರ ಪತ್ತಾರ ಅವರು ಬಣ್ಣಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕ ಕನ್ನಡ ಉಪನ್ಯಾಸಕ…

ಅನುದಿನ ಕವನ (ಹೊಸ ವರ್ಷದ ಹಾಡು)

ಕರ್ನಾಟಕ ಕಹಳೆ ಡಾಟ್ ಕಾಮ್ ನ್ಯೂಸ್ ಪೋರ್ಟಲ್ ಇಂದಿನಿಂದ(ಜ.1) ಪ್ರತಿದಿನವೂ ಓರ್ವ ಕವಿಯೊಬ್ಬರ ಕವಿತೆಯನ್ನು ಪ್ರಕಟಿಸುತ್ತದೆ ಎಂದು ತಿಳಿಸಲು ಹರ್ಷಿಸುತ್ತೇವೆ. ಕವಿತೆ ‘ಸಾಹಿತ್ಯ ಸಂಸ್ಕೃತಿ’ CATEGORYಯಲ್ಲಿ ‘ಅನುದಿನ ಕವನ’ ಹೆಸರಿನಲ್ಲಿ ದಿನವೂ ಪ್ರಕಟವಾಗುವುದು. ಇಂದು ಹಿರಿಯ ಕವಿ ಬಳ್ಳಾರಿಯ ಟಿ ಕೆ…

ಕುವೆಂಪು ಅವರ ಮನಸ್ಸು ಬದಲಾಯಿಸಿದ ಆ ಒಂದು ಘಟನೆ…! -ಡಾ. ಹೆಚ್ ಎಸ್ ಗುರುಪ್ರಸಾದ್

(ರಾಷ್ಟ್ರಕವಿ ಕುವೆಂಪು ಅವರ 116ನೇ ಜನ್ಮ ದಿನವನ್ನು ನಾಡಿನಾದ್ಯಂತ ಇಂದು(ಡಿ.29) ಸಂಭ್ರಮ, ಸಡಗರಗಳಿಂದ ಆಚರಿಸಲಾಗುತ್ತಿದೆ. ಕರ್ನಾಟಕ ಕಹಳೆ ಡಾಟ್ ಕಾಮ್ ನ್ಯೂಸ್ ಪೋರ್ಟಲ್ ಮಹಾಚೇತನ ಕುವೆಂಪು ಅವರ ಜನ್ಮ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಅನಂತ ಪ್ರಣಾಮಗಳನ್ನು ಸಲ್ಲಿಸುತ್ತದೆ. ಮಾತ್ರವಲ್ಲ ಯುವ…

ಜ.2ರಂದು ರಾಣೇಬೆನ್ನೂರಿನಲ್ಲಿ ‘ದೇವರಿಗೂ ಬೀಗ’ ಕೃತಿ ಲೋಕಾರ್ಪಣೆ

ರಾಣೆಬೆನ್ನೂರು: ಲೇಖಕ, ವ್ಯಂಗ ಚಿತ್ರಕಾರ ನಾಮದೇವ ಕಾಗದಗಾರ ಅವರ ಮೊದಲ ಕೃತಿ ‘ದೇವರಿಗೂ ಬೀಗ’ ಜ. 2 ರಂದು ಶನಿವಾರ ಲೋಕಾರ್ಪಣೆಗೊಳ್ಳಲಿದೆ. ಕಾಗದ ಸಾಂಗತ್ಯ ವೇದಿಕೆ ಹಾಗೂ ಗದಗಿನ ಧನ್ಯಾ ಪ್ರಕಾಶನದ ಸಹಯೋಗದಲ್ಲಿ ನಗರದ ಹಲಗೇರಿ ರಸ್ತೆಯಲ್ಲಿರುವ ಬಿ.ಎ.ಜೆ.ಎಸ್.ಎಸ್ ಮಹಾವಿದ್ಯಾಲಯದ ಸಭಾಂಗಣದಲ್ಲಿ…