ಬುದ್ಧ ಬೆಳಕು ಕವನ ಸಂಕಲನ ಕವಿ: ಡಾ ಅರ್ಜುನ ಗೊಳಸಂಗಿ ಗದಗ, ಪರಿಚಯ: ಡಾ. ಯಾಕೊಳ್ಳಿ.ಯ.ಮಾ, ಸವದತ್ತಿ

ಪ್ರಜ್ಞೆ, ಮೈತ್ರಿ, ಪ್ರೀತಿ, ಕರುಣೆ ಶಾಂತಿ ಮತ್ತು ತ್ಯಾಗದ ಮಹತ್ವವನ್ನು ವಿಶ್ವಕ್ಕೆ ಬೋಧಿಸಿ, ತನ್ನ ಧಮ್ಮದಲ್ಲಿ ಮೇಲು ಕೀಳು, ಮೌಢ್ಯತೆ, ಅಸಮಾನತೆಗೆ ಅವಕಾಶ ನೀಡದೇ ಎಲ್ಲರೂ ಸಮಾನರು ಎಂಬ ಭಾವನೆಯನ್ನು ತುಂಬಿದ ಮಹಾನ್ ಜ್ಞಾನಿ ತಥಾಗತ ಭಗವಾನ್ ಬುದ್ಧರ ಜಯಂತಿ ಇಂದು(ಮೇ…

ಅನುದಿನ ಕವನ-೧೪೫ ಕವಿ:ವೈ ಜಿ ಅಶೋಕ್ ಕುಮಾರ್, ಬೆಂಗಳೂರು ಕವನದ ಶೀರ್ಷಿಕೆ: ಆಕಾಶವೆಂಬ ಭೋಧಿವೃಕ್ಷದ ಕೆಳಗೆ

ಆಕಾಶವೆಂಬ ಭೋಧಿವೃಕ್ಷದ ಕೆಳಗೆ ********* ಮಾತುಗಳ ಮಾನಿನಿಗೆ ಸಿಲುಕಿ ಮನಸ ಸರೋವರಕೆ ಕಲ್ಲೆಸೆದು ರಾಡಿಗೊಳಿಸದಂತೆ ಮೌನದ ನಿಶೆಗೆ ಮಾರು ಹೋಗಿ ಪವಡಿಸಿದ್ದೇನೆ ‘ಆಕಾಶವೆಂಬ ಭೋಧಿವೃಕ್ಷ’ ದ ಕೆಳಗೆ ನನ್ನಂತೇ ಇದ್ದನಂತೆ ಬುದ್ದನೆಂಬ್ಬೊಬಾತ ಅವನಂತೆ ನಾನೆಂಬ ಸೋಗಿನ ಪರಿಧಿಯಲಿ ದುರಾಶೆಗಳ ದು:ಖದ ಈ…

ಅನುದಿನ ಕವನ-೧೪೪, ಕವಿ: ಎ ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಆತ್ಮವಿಶ್ವಾಸವೇ ಶ್ರೀರಕ್ಷೆ.!

ಇದು ಇಂದು ಎಲ್ಲರೂ ಓದಲೇಬೇಕಿರುವ ಕವಿತೆ. ನಮ್ಮವರು, ನೆರೆಹೊರೆಯವರಿಗೂ ತಿಳಿಸಲೇಬೇಕಿರುವ ಸಾಲುಗಳು. ಈಗ ಬಹುಪಾಲು ಜನರು ಸಾಯುತ್ತಿರುವುದು ರೋಗನಿರೋದಕ ಶಕ್ತಿಯ ಕೊರತೆಯಿಂದಲ್ಲ. ಆತ್ಮನಿರೋದಕ ಶಕ್ತಿಯ ಅಭಾವದಿಂದ. ನಾವು ಪರಸ್ಪರರಲ್ಲಿ ಒಳಗಿನ ಹೆದರಿಕೆಯನ್ನು ಓಡಿಸಿ, ಬದುಕಿನ ಭರವಸೆಯನ್ನು ಮೂಡಿಸಬೇಕಿದೆ. ಮೊದಲು ಟಿ.ವಿ.ಯಲ್ಲಿ ತೋರಿಸುವ…

ಅನುದಿನ ಕವನ-೧೪೩ ಕವಿ: ನಾಗತಿಹಳ್ಳಿ ರಮೇಶ, ಕವನದ ಶೀರ್ಷಿಕೆ: ಅವ್ವನ ನೆನಪು

ಅವ್ವನ ನೆನಪು ……….. ಅವ್ವ ನಿನ್ನ ನೆನಪು ನಾಲಗೆಯಲಿ ಉಕ್ಕುವ ತಿಳಿ ಕಡಲು ಈಸುತ್ತಿರುವ ಜಲಚರವಾಗಿ ಚಿಪ್ಪೊಳು ಮುತ್ತಾಯ್ತು. ನಿನ್ನ ಮೇಲೆ ಬರೆ ಎಳೆದ ಅಡ್ಡ ಗೆರೆಯ ಸಾಲು; ಆಕಾಶಕ್ಕೇ ಬರೆ ಇಟ್ಟಂತೆ ಸುಳಿ ಮಿಂಚು ಕಣ್ಣಿನಾಳದಿಂದ ಉಕ್ಕುಕ್ಕಿ ಬಂದೇ ಬರುವುದು…

ಅನುದಿನ ಕವನ-೧೪೨ ಕವಯತ್ರಿ:ಧರಣೀಪ್ರಿಯೆ ದಾವಣಗೆರೆ, ಕವನದ ಶೀರ್ಷಿಕೆ:ಬಾನ ರಂಗು

ಬಾನ ರಂಗು (ತಲ ಷಟ್ಪದಿಯಲ್ಲಿ) ********** ನೀಲಬಾನ ಮ್ಯಾಲೆಚೆಂದ ಸಾಲು ಬೆಳ್ಳಿ ಮೋಡವು| ಖಾಲಿ ಮನವು ತೇಲಿಬರಲು ಸಾಲು ಹಕ್ಕಿ ಬಳಗವು|| ಪಸಿರಿನಿಂದ ಬೆಸೆದು ಕಾನು ಹುಸಿಯ ಮನಕೆ ಹರುಷವು| ನಸುಕಿನಲ್ಲಿ ಹೊಸೆದು ತರಣಿ ತುಸುವೆಮಂಜ ಹನಿಗಳು|| ನಾಡ ಜನಕೆ ಮೋಡಿ…

ಅನುದಿನ‌ ಕವನ-೧೪೧, ಕವಿ:ಎನ್‌.ಶರಣಪ್ಪ ಮೆಟ್ರಿ,ಗಂಗಾವತಿ, ಕವನದ ಶೀರ್ಷಿಕೆ: ನೆಮ್ಮದಿ ಬದುಕಿಗೆ ಸೂತ್ರಗಳು

ನೆಮ್ಮದಿ ಬದುಕಿಗೆ ಸೂತ್ರಗಳು ***** ಹಿಂದಿನ ದಿನಗಳ ಮರೆತುಬಿಡು ಮುಂದಿನ ದಿನಗಳ ಚಿಂತೆಬಿಡು ಹಿಂದುಮುಂದುಗಳ ಯೋಚಿಸದೆ ಇಂದೇ ಈಕ್ಷಣ ಹರುಷಪಡು ಮಂದಿಯ ಮಾತನು ಕೇಳದಿರು ನಿಂದಿಸಿದರೆ ನೀ ನಗುತಲಿರು ಎಂದಿಗು ಮಾಡದೆ ಕೋಪವನು ಕಂದನ ತೆರದಲಿ ಶಾಂತನಿರು ಕುಜನರ ಸಂಗವ ಬಿಟ್ಟುಬಿಡು…

ಅನುದಿನ ಕವನ-೧೪೦, ಕವಿ: ಶಂಕುಸುತ ಮಹಾದೇವ ರಾಯಚೂರು, ಕವನದ ಶೀರ್ಷಿಕೆ: ಒಂಟಿ ಜೀವನ

ಒಂಟಿ ಜೀವನ ***** ಹುಚ್ಚು ಖೋಡಿ ಮನವಿದು ಬಿಸಿಲು ಕುದುರೆಯ ಏರಿದೆ ಅತ್ತ ಇತ್ತ ಸುತ್ತಮುತ್ತಲಿದು ಕುಣಿದು ಕುಪ್ಪಳಿಸಿ ಸಾಗಿದೆ. ಮಾತು ಕೇಳದೆ ಮುನ್ನಡೆದಿದೆ ತಾಳ ತಪ್ಪಿ ಕುಣಿದು ನಡೆದಿದೆ ಮಾಡಬೇಕೇನೋ ತಿಳಿಯದೆ ಮನಸ್ಸು ಮೌನಕೆ ಶರಣಾಗಿದೆ. ಒಮ್ಮೊಮ್ಮೆ ಒಂದೊಂದು ಚಿಂತೆ…

ಅನುದಿನ ಕವನ-೧೩೯, ಕವಿ: ಮನಂ(ಎಂ. ನಂಜುಂಡಸ್ವಾಮಿ), ಕವನದ ಶೀರ್ಷಿಕೆ:ನಾನು ಯಾರ ಹೆಸರಲ್ಲಿ ಶೋಕಗೀತೆಯ ಹಾಡಲಿ?

ನಾನು ಯಾರ ಹೆಸರಲ್ಲಿ ಶೋಕಗೀತೆಯ ಹಾಡಲಿ? ***** ನಾನು ಯಾರ ಹೆಸರಲ್ಲಿ ಶೋಕಗೀತೆಯ ಹಾಡಲಿ? ನಾನು ಸತ್ತವರ ಹೆಸರಲ್ಲಿ ಶೋಕಗೀತೆಯ ಹಾಡಲಾ? ನಾನು ಸತ್ತವರ ಚಿತೆಗೂ ಬರದವರ ಹೆಸರಲ್ಲಿ ಶೋಕಗೀತೆಯ ಹಾಡಲಾ? ನಾನು ಸತ್ತವರ ಮಣ್ಣಿಗೂ ಬರದವರ ಹೆಸರಲ್ಲಿ ಶೋಕಗೀತೆಯ ಹಾಡಲಾ?…

ಅನುದಿನ‌ ಕವನ-೧೩೮, ಸಾಹಿತಿ ದಂಪತಿ ಪ್ರಕಾಶ್ ಮಲ್ಕಿ ಒಡೆಯರ್ ಮತ್ತು ಶೋಭ ಮಲ್ಕಿ ಒಡೆಯರ್, ಹೂವಿನ ಹಡಗಲಿ ಕವನದ ಶೀರ್ಷಿಕೆ: ನಲ್ಲನಿಗೆ (ಕವಿತೆ) & ಗಜಲ್

ನಲ್ಲನಿಗೆ ************* ಮುಡಿಗೆ ಮಲ್ಲಿಗೆ ಬೇಕೆಂದು ನಾss ಬಯಸುವುದಿಲ್ಲ ನಾss ಬಯಸುವುದು ನಿನ್ನ ಮುಗುಳ್ನಗೆ ! ಮಹಲು – ಮಂದಿರ ನಾss ಬಯಸುವುದಿಲ್ಲ ನಾss ಬಯಸುವುದು ನಿನ್ನ ಪ್ರೀತಿಯ ಹಂದರ ! ಮೊಗದಲ್ಲಿ ನಗೆಯ ಚಂದಿರ ! ಮುತ್ತು – ರತ್ನ…

ಅನುದಿನ ಕವನ-೧೩೭, ಕವಿ: ಎ. ಎನ್. ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ನಾವು-ನೀವು

ಇದು ತುಂಬಾ ವಿಭಿನ್ನ ಕವಿತೆಯಿದು. ಅರ್ಥೈಸಿದಷ್ಟೂ ಒಳಗಿದೆ ಸಾವಿರ ಕಥೆಯಿದೆ. ಎಂದಿಗೂ ತೀರದ ಜಗದ ಶೋಷಿತರ ವ್ಯಥೆಯಿದೆ. ಫಲಾನುಭಾವಿಗಳು-ಅಧಿಕಾರಸ್ಥರು, ಬಡವರು-ಬಲ್ಲಿದರು, ಹೀಗೆ ನೂರು ಕರಾಳ ಸತ್ಯಗಳ ಮಾರ್ಮಿಕ ಮಾರ್ದನಿಯಿದೆ. ನೊಂದವರ ಕಂಬನಿಯಿದೆ. ಕವಿತೆ ಬರೆದು, ಅಂತರ್ಜಾಲದಲ್ಲಿ ಚಿತ್ರ ಹುಡುಕುವಾಗ ಕಂಡ ಈ…