ಅನುದಿನ‌ ಕವನ-೧೪೮೭, ಹಿರಿಯ ಕವಿ: ಎಂ ಎಸ್ ರುದ್ರೇಶ್ವರ ಸ್ವಾಮಿ, ಬೆಂಗಳೂರು

…where is he, her lover?  is he lost ನಕ್ಷತ್ರಗಳೇ, ಬೇಹುಗಾರಿಕೆ ಮಾಡದಿರಿ ಒಂಟಿ ಹೆಣ್ಣು ನಾನು. ಅವನಿಲ್ಲದ ರಾತ್ರಿಗಳನ್ನು ನಿಮ್ಮತ್ತ ನೋಡುತ್ತ ಕಳೆಯುತ್ತೇನೆ, ಕೂಡುತ್ತ, ಕಳೆಯುತ್ತ, ಎಣಿಸುತ್ತೇನೆ. ಲೆಕ್ಕ ತಪ್ಪುತ್ತದೆ. ಗೊತ್ತು  ನನಗೆ, ನನ್ನ ಹಾಗೆಯೇ ನಿಮ್ಮದೂ ಒಂಟಿ…

ಅನುದಿನ ಕವನ-೧೪೮೬, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ:ಮಣ್ಣಿನ ಮರ್ಮ

ಮಣ್ಣಿನ ಮರ್ಮ ಮಣ್ಣ ಮಹಿಮೆಗೆ ಮಾನವ ಮಡಕೆಯ ಬಿಂದು ಆದರೂ ಹಿಸುಕುತಿದೆ ವಿಷದ ಕಲ್ಮಶ..                                       …

ಅನುದಿನ‌ಕವನ-೧೪೮೫, ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ. ಕಾವ್ಯ ಪ್ರಕಾರ: ಗಜಲ್

ಗಜಲ್ ನನ್ನ ಮುಗುಳ್ನಗೆಯ ಹಿಂದೆ ಬದುಕೆನ್ನುವುದೆಲ್ಲ ಅಡಗಿತ್ತು ಕೇವಲ ನಿನಗಾಗಿ ಒಲವಿನ ಕಂಗಳ ಹಿಂದೆ ನನ್ನದೆನ್ನುವುದೆಲ್ಲ ಅರ್ಪಿತವಾಗಿತ್ತು ಕೇವಲ ನಿನಗಾಗಿ ಅದೆಷ್ಟೋ ನೋವುಗಳ ಉರಿಯಲಿ ಸುಟ್ಟು ಬೂದಿಯಾಗಿತ್ತೋ ಮನವು ಮತ್ತೆ ರೆಕ್ಕೆಗಳ ಫಡಫಡಿಸಿ ನೀಲಾಗಸದಿ ಹಾರತೊಡಗಿತ್ತು ಕೇವಲ ನಿನಗಾಗಿ ಕಣ್ಣಿಲ್ಲದೆಯೂ ಕಾಮನಬಿಲ್ಲನು…

ಅನುದಿನ ಕವನ-೧೪೮೪, ಕವಯಿತ್ರಿ: ನಂದಿನಿ‌ ಹೆದ್ದುರ್ಗ

ಅವರ ನೋಟದಲ್ಲಿ ನಮ್ಮ ಒಲುಮೆಯನ್ನು ಬಿಕರಿಗಿಡುವ ಬಗೆ ಕಾಣುತ್ತಿದೆ ಇಲ್ಲಿ ನನ್ನ ಹತ್ತಿರ ಬರಲು ಆ ಹೊರಳು ರಸ್ತೆಯ ಬದಲು ಈ ರಾಜಮಾರ್ಗವನ್ನೇ ಆಯ್ದುಕೋ ಅವರ ಅಕ್ಕರಾಸ್ತೆ‌ ಕಾಳಜಿಗಳು ನನಗೂ ಅರ್ಥವಾಗುತ್ತವೆ ಅಸಂಖ್ಯ ದಟ್ಟಣೆಯಲ್ಲಿ ನನ್ನ ಕಣ್ಣು ಓದುವ ನಿನ್ನ ಹುಚ್ಚಿಗೆ…

ಅನುದಿನ ಕವನ-೧೪೮೩, ಕವಯಿತ್ರಿ: ಪಿ ಕುಸುಮಾ ಆಯರಹಳ್ಳಿ, ಮೈಸೂರು

ಸರಳವಾಗಿ ಪ್ರೇಮಿಸೋಣ ಗೆಳೆಯ ವಿಪರೀತ ನಾಟಕ, ತೀವ್ರಭಾವುಕತೆ, ಮುಗಿಯದ ಭರವಸೆ ಬಲುದೂರದ ಯೋಜನೆಗಳು, ಬಹಳ ಯೋಚಿಸಿ ಕೊಡುಕೊಳ್ಳುವ ಉಡುಗೊರೆಗಳು, ಯಾವುದಂದರೆ ಯಾವುದೂ ಬೇಡ ಸ್ಪಷ್ಟ ಸಂವಹನ, ಅರಿತುಕೊಳ್ಳುವಿಕೆ ಜೊತೆಗಿರುವಷ್ಟು ಹೊತ್ತೂ ನಮ್ಮದು ಮಾತ್ರವೆನಿಸುವ ಸಮಯ ಒಂದು ಗಾಢ ಅಪ್ಪುಗೆ. ಕಣ್ಣ ಮಾತು.…

ಅನುದಿನ‌ ಕವನ-೧೪೮೨, ಕವಿ: ಪ್ರಕಾಶ್ ಕೋನಾಪುರ, ಶಿವಮೊಗ್ಗ, ಕವನದ ಶೀರ್ಷಿಕೆ: ಎದಿಯ‌ ಮಾತು

ಎದಿಯ ಮಾತು ಎಷ್ಟೋ ಕಾಲದಿಂದ ಎದೆಯಮಡಿಕೆಯಲ್ಲಿ ಹುದುಗಿಸಿಟ್ಟ ಮಾತುಗಳ ನಿನ್ನೆದುರು ಬಸಿಯಬೇಕಿದೆ ಗೆಳತಿ ಹೊರಗೆಳೆಯದ ಮಾತುಗಳು ಗಾಯಾಗಿ ಕೀವಾಗಿ ಸೋರುವ ಮೊದಲೇ ಮೂರನೇ ದೇಖಾವಿ ಮುಗಿದು ರಾತ್ರಿ ಕತ್ತಲ ಬಣ್ಣ ಕಳೆದುಕೊಳ್ಳುವುದರೊಳಗೆ ಮಾತು ಮುಗಿಸಿ ಎದ್ದು ಹೋಗಬೇಕಿದೆ ಗೆಳತಿ ಒಲವಿನ ಓಲೆ…

ಅನುದಿನ‌ ಕವನ-೧೪೮೧, ಕವಿ: ಎ ಎನ್ ರಮೇಶ್ ಗುಬ್ಬಿ, ಕಾರವಾರ, ಕವನದ ಶೀರ್ಷಿಕೆ:ಹೀಗೊಂದು ಪ್ರೇಮ.!

ಹೀಗೊಂದು ಪ್ರೇಮ.! ಮಾತು ಮನಸು ಆಸೆ ಅಭಿರುಚಿ ಇಷ್ಟವಾಗಿ ಆಸಕ್ತಿ ಆಕರ್ಷಣೆಯಾಗಿ ಬಾಂಧವ್ಯದ ಬೆಸುಗೆ ಬೆಸೆಯಿತು ಜೀವಗಳ..! ಅವನು ಬಾಂಧವ್ಯದ ಕಡಲ ಆಳಕ್ಕಿಳಿದು ಅಮೂಲ್ಯ ಅಪೂರ್ವ ಪ್ರೇಮ ಪ್ರೀತಿಯ ಮುತ್ತು ರತ್ನಗಳ ಹೆಕ್ಕೋಣವೆಂದ! ಅವಳು ನಿರ್ಮೋಹಿಯಾಗಿ ಅನುರಾಗ ಅತೀತಳಾಗಿ ಸ್ನೇಹದ ದೋಣಿಯಲಿ…

ಅನುದಿನ ಕವನ-೧೪೮೦, ಕವಯಿತ್ರಿ:ಭಾವಸುಧೆ(ರಾಧಾ ಶಂಕರ್ ವಾಲ್ಮೀಕಿ), ತಿಪಟೂರು, ಕವನದ ಶೀರ್ಷಿಕೆ: ಹಂಗಿನ ಅರಮನೆ

ಹಂಗಿನ ಅರಮನೆ ಹೇ ಹುಡುಗಿ ಇದು ಒಂದು ನಾಟಕ ರಂಗ ಇದರೊಳಗೆ ಸಿಲುಕದಿರು ಸಿಲುಕಿ ಮುಂದೆ ನೀ ಕೊರಗದಿರು ಬಣ್ಣ ಬಣ್ಣದ ಮಾತುಗಳಿಗೆ ಬೆರಗಾಗದಿರು ಸ್ವಚ್ಚ ಮನಸಿನ ಬೆಂಕಿ ಕಣ್ಣಿನ ಸುಂದರ ಮೊಗದ ಬೆಡಗಿ ನೀನು, ನಿನ್ನ ಅಂದಕ್ಕೆ ಬೆಲೆ ಕಟ್ಟುವರೇ…

ಸಾಹಿತಿ, ಪ್ರಾದ್ಯಾಪಕ ಡಾ. ಆರ್. ನಾಗರಾಜು ಅವರಿಗೆ ಡಿ.ಲಿಟ್ ಪದವಿ ಪ್ರಧಾನ

ಬಾಗಲಕೋಟೆ   ಜ 4 : ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಆರ್ ನಾಗರಾಜು ಅವರು ಸಲ್ಲಿಸಿದ “ಕನ್ನಡ ಸಂಗೀತ ಕ್ಷೇತ್ರಕ್ಕೆ ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯದ ಕೊಡುಗೆ” ಒಂದು ತೌಲನಿಕ ಅಧ್ಯಯನ…

ಅನುದಿನ ಕವನ-೧೪೭೯, ಕವಯಿತ್ರಿ: ರೂಪ‌ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ:‌ಪದಗಳ‌ ಸಂಭ್ರಮ

ಪದಗಳ ಸಂಭ್ರಮ ಅದೆಷ್ಟೊಂದು ಮಾತುಗಳು ಓಡಾಡುತ್ತವೆ ದಿನವೂ ನನ್ನಿಂದ ನಿನ್ನವರೆಗೆ, ನಿನ್ನಿಂದ ನನ್ನಕಡೆಗೆ ಸಾವಿರ ಸಲ ಬಳಸಿದ ಪದಗಳೇ ಆದರೂ ನಿನಗಾಗಿ ಬಳಸುವಾಗ ತುಸು ಹೆಚ್ಚೇ ಪ್ರೀತಿ ಬೆರೆಸಿ ಮೈದಾಡವಿ ಅವುಗಳನ್ನ ಹರಿಯ ಬಿಟ್ಟಿರುತ್ತೇನೆ ನಿನ್ನಡೆಗೆ ಭಾವುಕಳಾಗಿ … ಅದನ್ನು ಓದುತ್ತಾ…