ಅನುದಿನ ಕವನ-೧೧೯೯), ಕವಿ: ರವೀ ಹಂಪಿ, ಕವನದ ಶೀರ್ಷಿಕೆ: ಅಪ್ಪಾ…..

ಅಪ್ಪಾ….. ಕಾಗಿಕಾಲು ಗುಬ್ಬಿಕಾಲುಗಳಂತೆ ಅಕ್ಷರಗಳು ಕಾಣಿಸಿದಾಗ ವಿದ್ಯಾರ್ಥಿನಿಯೊಬ್ಬಳ ಕಿವಿಗೆ ಹಳ್ಳಿಟ್ಟು ಹೆಬ್ಬೆರಳು ತೋರು ಬೆರಳುಗಳಿಂದ ಬಿಗಿಯಾಗಿ ಒತ್ತಿದಾಗ, ‘ಅಪ್ಪಾ’ ಅನ್ನುತ್ತ ನೋವು ತಾಳದೆ ವೇದನೆಯಿಂದ ಚೀರಿಕೊಂಡಳು ಜೋರಾದ ಸದ್ದಿಗೆ ಬೆಚ್ಚಿಬಿದ್ದು ‘ನಾನೇನು ನಿಮ್ಮಪ್ಪನಲ್ಲ ನೀ ಅತ್ತರೆ ಸುಮ್ಮನಿರೋಕೆ’ ಅಂದವನೇ ಮತ್ತೊಂದು ಕಿವಿಗೆ…

ಅನುದಿನ ಕವನ-೧೧೯೮, ಕವಯಿತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ಎರಡೂ ತಟಸ್ಥ! 

ಎರಡೂ ತಟಸ್ಥ! ನನಗೀಗ ಹೊಳೀತು ಒಂದಂಶ ಏದುತ್ತ ಉಸಿರಿತು ಮನ ಬುದ್ಧಿಗೆ ಹುಬ್ಬೇರಿಸಿ ಕಣ್ಣರಳಿಸಿ ಬುದ್ಧಿ ಕೇಳಿತು ಅದೇನಂಥ ವಿಚಾರ ಹೇಳಬಾರದೆ ಉಸಿರೆಳೆದು ನುಂಗಿ ಎಂಜಲು ಕುಳಿತು ವಿರಾಮಾಸನದಿ ಚೊಕ್ಕಾಗಿ ಹೇಳಿತು ಮನ ಕೇಳಿಲ್ಲಿ ಚಿತ್ತವಿಟ್ಟು ಎಲ್ಲಾ ಸುಳ್ಳು ಬರಿದೆ ಏನಿಲ್ಲ…

ಅನುದಿನ ಕವನ-೧೧೯೭, ಹಿರಿಯ ಕವಿ: ಅರುಣಕುಮಾರ ಹಬ್ಬು, ಹುಬ್ಬಳ್ಳಿ, ಚಿತ್ರ: ಸಿದ್ಧರಾಮ ಕೂಡ್ಲಿಗಿ

ಬಗೆದಷ್ಟು ಆಳ ಈ ಭುವಿ ತೆರೆದಷ್ಟು ವಿಶಾಲ ಈ ವ್ಯೋಮ ಬೇಧಿಸಬಹುದೇ ಈ ರಹಸ್ಯವ ನಿಲುಕದಷ್ಟು ನಿಗೂಢ ಈ ಬ್ರಹ್ಮಾಂಡ ಲೆಕ್ಕವಿಲ್ಲದಷ್ಟು ತಾರೆಗಳಿವೆ ಎಲ್ಲೆಲ್ಲೂ ಕತ್ತಲು ಚಂದಿರನು ಒಬ್ಬನೇ ಹಾಲು ಬೆಳದಿಂಗಳು ಒಬ್ಬನೇ ಸೂರ್ಯ ಸಾಕು ಓಡಿಸಲು ತಮಂಧವ ಏನೆಂಬೆ ಮನುಜ…

ಅನುದಿನ ಕವನ-೧೧೯೬, ಜನ ಕವಿ: ಪದ್ಮಶ್ರೀ ಡಾ.ಸಿದ್ಧಲಿಂಗಯ್ಯ, ಕವನದ ಶೀರ್ಷಿಕೆ: ಯುಗಾದಿ

ಯುಗಾದಿ ನೆಲದ ಹೆರಿಗೆಯ ನೋವು ಅಂಗುಲಂಗುಲ ಕರಗಿ ಹಸಿರು ಚಿಗುರಿನ ಕುಣಿತ ಹೂನಗೆಯ ನೋಟ ಅವಳಿ ಫಲ ತಂದಿತ್ತು ಆಕಾಶದೊರೆನಂಟು ಮರಗಿಡದ ಬಳಗಕ್ಕೆ ಉಡುಗೊರೆಯ ಹಬ್ಬ ಹೂಗೊಂಚಲಿಗೆ ಬಣ್ಣ, ಪುಟ್ಟ ಹಕ್ಕಿಗೆ ಹಾಡು ಬೆಟ್ಟಕ್ಕೆ ಎದೆಯೆತ್ತಿ ನಿಲ್ಲುವ ಧೈರ್ಯ ಹೊಳೆಯ ನೀರಿಗೆ…

ಯುಗಾದಿ ಅಲ್ಲ ಉಗಾದಿ ತಿಳಿಯಿರಿ -ಮನಂ, ಸಂಶೋಧಕರು, ಬೆಂಗಳೂರು

ಉಗಾದಿ ಹಬ್ಬದ ದಿನ ಮಳವಳ್ಳಿಯ  ಮಾಳವ ಜನಾಂಗದ ಕುಟುಂಬಗಳು ಧಾರ್ಮಿಕ ಮೆರವಣಿಗೆಯಲ್ಲಿ ತಮ್ಮೂರ ಅಮ್ಮನ ಗುಡಿಯಿ೦ದ ಬಹಳ ವರುಷಗಳಿ೦ದ ಗೊತ್ತು ಮಾಡಲಾದ ನೀರಿನ ಹೊ೦ಡ, ಕೆರೆ, ನದಿ, ಹಳ್ಳ, ಇಲ್ಲವೇ ಬಾವಿಗಳಿಗೆ ಹೊರಡುವ ಪದ್ಧತಿ ಬೆಳೆದು ಬಂದಿದೆ. ಅಲ್ಲಿಗೆ ತಲುಪಿದ ಮೇಲೆ…

ಅನುದಿನ ಕವನ-೧೧೯೫, ರಾಷ್ಟ್ರಕವಿ ಕುವೆಂಪು

🍀💐ಉಗಾದಿ ಹಬ್ಬದ ಶುಭಾಶಯಗಳು🍀💐 ತೊಲಗಲಿ ದುಃಖ, ತೊಲಗಲಿ ಮತ್ಸರ, ಪ್ರೇಮಕೆ ಮೀಸಲು ನವ ಸಂವತ್ಸರ ! ನಮ್ಮೆದೆಯಲ್ಲಿದೆ ಸುಖನಿಧಿ ಎಂದು ಹೊಸ ಹೂಣಿಕೆಯನು ತೊಡಗಿಂದು! ಮಾವಿನ ಬೇವಿನ ತೋರಣ ಕಟ್ಟು, ಬೇವುಬೆಲ್ಲಗಳನೊಟ್ಟಿಗೆ ಕುಟ್ಟು! ಜೀವನವೆಲ್ಲಾ ಬೇವೂಬೆಲ್ಲ; ಎರಡೂ ಸವಿವನೆ ಕಲಿ ಮಲ್ಲ!…

ಅನುದಿನ‌ ಕವನ-೧೧೯೪, ಕವಿ: ಎಲ್ವಿ, ಬೆಂಗಳೂರು, ಕವನದ ಶೀರ್ಷಿಕೆ: ಬಾ ಮಳೆ

ಬಾ ಮಳೆ ಕೆಂಡದ ಉಸಿರು ಬೀದಿ ನಲ್ಲಿಯಲ್ಲಿ ಯಾರ ಕಣ್ಣೀರು ? ಹಣೆ ಬರಹ ಸೀಟಿದರೂ ಕವಿತೆಯ ಪದಗಳಲ್ಲಿ ನಿಲ್ಲದ ಬೆವರು. ಮಣ್ಣು ಕಣ ಕಣದ ತೆರೆದ ಬಾಯಿಯೊಳಗೆ ಒಣ ಬೀಜದ ಗರಿಕೆ ಅವತಾರ ವೆತ್ತಿ ಹಸಿರು ಹಾಡಿದ ಮರ ಮರ…

ಅನುದಿನ ಕವನ-೧೧೯೩, ಕವಿ: ಸುಧೀಂದ್ರ ನಾರಾಯಣ ಜೋಯಿಸ್, ಶಿವಮೊಗ್ಗ,

ಈಗ ಕವಿತೆ ನನ್ನೆದುರು‌ ನಿಂತಿದೆ. ಓದುವವರಿಹರೆಂದು ನೀನೀಗ ಬಲ್ಲೆ. ಹಾಗೆಂದೇ ನಾನೀಗ ಹೆದರಿದ ಹುಲ್ಲೆ! ನನ್ನ ಪಾಡೆನಗಿತ್ತು ಸುಮ್ಮನೆ ಬರೆಯುವುದ ಬಿಟ್ಟು ನನಗೆ ತಂದೆ ಬಿಕ್ಕಟ್ಟು. ನೀ ಬರೆದೆಯೆಂದರೆ ಕವಿತೆ. ನಾನು ಅಕ್ಷರಗಳಲ್ಲೇ ಅವಿತೆ. ಓದುವವರು ಬಿಟ್ಟಾರೆಯೆ ನನ್ನ ಟೀಕು ಚಾಕುವಿನ…

ಅನುದಿನ‌ ಕವನ-೧೧೯೨, ಹಿರಿಯ ಕವಿ:ಬಿ.ಎಂ. ಹನೀಫ್, ಬೆಂಗಳೂರು, ಕವನದ ಶೀರ್ಷಿಕೆ: ಗುಲಾಬಿ ಮತ್ತು ರಕ್ತ

ಗುಲಾಬಿ ಮತ್ತು ರಕ್ತ ಕೋಟಿನ ಎದೆಗೆ ಗುಲಾಬಿ ಸಿಕ್ಕಿಸುತ್ತಿರಲಿಲ್ಲ ರಾಮಮನೋಹರ ಹೀಗೆ ಗುಲಾಬಿಯನ್ನು ಕೇವಲ ಎದೆಯ ಹೊರಗೆ ಸಿಕ್ಕಿಸುವವರನ್ನು ಕಂಡರೂ ಆಗುತ್ತಿರಲಿಲ್ಲ ಅವನಿಗೆ ಗುಲಾಬಿ ಪ್ರೀತಿಯ ಸಂಕೇತ ಅನ್ನುತ್ತಾರೆ ಜನರು ಪ್ರೀತಿ ಬದುಕಿನ ಸಂಕೇತ ಅನ್ನುತ್ತಿದ್ದ ರಾಮಮನೋಹರ ಹಿಂದೆ ರಾಮಮನೋಹರನನ್ನು ಎದೆಯಲ್ಲಿಟ್ಟು…

ಅನುದಿನ ಕವನ-೧೧೯೧, ಕವಯಿತ್ರಿ: ಶೋಭಾ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಕಡಲೊಡಲು

ಏ. ೫ ಅಂತರಾಷ್ರ್ಟೀಯ ಕಡಲ ದಿನ! ಈ ಹಿನ್ನಲೆಯಲ್ಲಿ ವಿಜಯನಗರ ಜಿಲ್ಲೆ ಹೂವಿನ ಹಡಗಲಿಯ ಕವಯಿತ್ರಿ ಶೋಭ‌ ಮಲ್ಕಿಒಡೆಯರ್ ಅವರ ‘ಕಡಲು’ ಕುರಿತು ರಚಿಸಿರುವ ‘ಕಡಲೊಡಲು’ ಕವಿತೆ ಕಾವ್ಯಪ್ರಿಯರಿಗಾಗಿ! ಕಡಲೊಡಲು ಕಡಲಿನ ಏರಿಳಿತದ ಹೃನ್ಮನದ ಆಟ ಅಬ್ಬರದುಬ್ಬರದ ತೃಪ್ತಿಯ ಕಣ್ಣೋಟ ಸೂರ್ಯನಾಗಮನದಿ…