ಯಾರು ಕಳೆದ ಇರುಳು ಯಾರು ಕಳೆದ ಇರುಳು ಬಂದು ಕದವ ಬಡಿದರು? ಯಾರು ಪಿಸುನುಡಿಯಲಿ ಹೆಸರ ಹಿಡಿದು ಕರೆದರು? ಕದವ ತೆರೆಯೆ ನುಗ್ಗಿ ಬಂದ ಕಾಳ ಕತ್ತಲು ಮೈಯನಾವರಿಸಿದ ಹಾಗೆ ಗಾಳಿ ಸುತ್ತಲು. ಮಿಂಚಿದಾಗ ಹೊಳೆದು ಅಳಿದ ಏನೋ ಆಕೃತಿ ಗಂಟಲಾರಿ,ಮೈಯು…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೧೮೯, ಕವಿ:ವಾಸುದೇವ ನಾಡಿಗ್, ಬೆಂಗಳೂರು, ಕವನದ ಶೀರ್ಷಿಕೆ: ಪ್ರೇಮ
ಪ್ರೇಮ ಖಾಲಿಯಾಗದಕ್ಷಯಬಟ್ಟಲೆದುರು ಕರಗದ ಸಾಲು. ಒಮ್ಮೆ ಹೊಳೆಯೊಂದು ಹೆಬ್ಬಂಡೆಗೆ ತಲೆಚಚ್ಚಿಕೊಂಡು. ಒಮ್ಮೆ ಹೆಬ್ಬಂಡೆಯೊಂದು ಹೊಳೆಗೆ ತಿವಿದು ಕೆಲ ಬಂಡೆ ಸವೆಯದು ತುಸುವೂ ತೇವವಾಗದು ಕೆಲವು ಹೊಳೆ ನಿಂತಲ್ಲಿಯೇ ಹರಿದು ಹರಿದಲ್ಲಿಯೇ ನಿಂತು ಎಲ್ಲ ಇದ್ದರೂ ಏನೂ ಇಲ್ಲದಾಗಿ ಏನೂ ಇರದೆ ಇದ್ದರೂ…
ಅನುದಿನ ಕವಿತೆ- ೧೧೮೮, ಕವಿ: ರವೀ ಹಂಪಿ, ಕವನದ ಶೀರ್ಷಿಕೆ: ನಾನೂ….
ನಾನೂ…. ಮಾತಾಡಲು ಇಚ್ಚೆ ಇರದಿದ್ದರೂ ಮೈತುಂಬ ಮಾತಾಗುತ್ತೇನೆ ಬರೆಯುವ ಮನಸ್ಸಿದ್ದರೂ ಪೆನ್ನಿನ ಕ್ಯಾಪನ್ನು ಬಿಚ್ಚುವುದಿಲ್ಲ ಮಧ್ಯರಾತ್ರಿ ಬೈಕಿನ ಕಿಕ್ ಒದೆಯುವ ಆಸೆಯಾಗುತ್ತದೆ ಆದರೂ ಕಾಲು ಮುರಿದವನ ಹಾಗೆ ಕುಂಯ್ಗುಡುತ್ತ ಬಿದ್ದುಕೊಳ್ಳುತ್ತೇನೆ ಯಾವಾಗೆಂದರೆ ಆವಾಗ ಯಾರ ಮುಂದಾದರೂ ಬಿಕ್ಕು ನುಗ್ಗಲು ಯತ್ನಿಸುತ್ತದೆ ಮೊಬೈಲನ್ನು…
ಅನುದಿನ ಕವನ-೧೧೮೭, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು
ಬಹು ದಿನಗಳ ನಂತರ ರಾತ್ರಿಯು ಎಚ್ಚರಗೊಂಡಿತು ನೆನಪಿನ ಎಳೆಯೊಂದು ಮತ್ತೇ ಜೀಕಿ ಉಯ್ಯಾಲೆಗೆ ವಶ ನಿದ್ದೆ ಕಳೆದುಹೋದ ಕಂಗಳಲ್ಲಿ ಅದೆಂಥದೋ ನೆಮ್ಮದಿ ರೆಪ್ಪೆಗಳಿಗೆ ಸಮಾಧಾನ ಆಗಸವನ್ನೇ ಮರೆತವನೀಗೆ ತಾರೆಗಳಲ್ಲಿ ನನ್ನದೊಂದು ಬೆಳಕು ಪದಗಳು ಮತ್ತೇ ಉಸಿರಾಡಿ ಕವಿತೆ ತಾನೇ ಬರೆದುಕೊಂಡಿತು ಮತ್ತೊಂದು…
ಅನುದಿನ ಕವನ-೧೧೮೬, ಕವಿ: ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ:ಸತ್ಯ ನ್ಯಾಯ ಪ್ರೀತಿ ಓಕುಳಿಯಾಡಲಿ!
ಸತ್ಯ ನ್ಯಾಯ ಪ್ರೀತಿ ಓಕುಳಿಯಾಡಲಿ! ಅಪ್ಪ ಬೀಡಿಗಷ್ಟೆ ಬೆಂಕಿ ಹಚ್ಚುತ್ತಿರಲಿಲ್ಲ ಸೇದುವ ಬೀಡಿಯನ್ನು ಅವ್ವನೆದೆಗೂಡಿಗೂ ಇಕ್ಕುತಿದ್ದ ಸುಟ್ಟುಕೊಂಡೆ ಬಾಳು ಕಟ್ಟಿಕೊಂಡಳು ನಿತ್ಯ ರಾಜಧಾನಿಯಲ್ಲಿ ಅಪ್ಪ ಚಕ್ಕಂದವಾಡುತ್ತಿದ್ದರೆ ಅವ್ವ ತನ್ನ ಸಿಟ್ಟನ್ನೆಲ್ಲಾ ಸುಟ್ಟು ತಟ್ಟುವ ರೊಟ್ಟಿಗಳೊಂದಿಗೆ ತಾನೂ ಬೇಯುತ್ತಿದ್ದಳು ಹಳ್ಳಿಯಲಿ ಅಪ್ಪನ ಮಿಥ್ಯದಾಟದಲಿ…
ಅನುದಿನ ಕವನ-೧೧೮೫, ಕವಿ: ಎಂ.ಆರ್. ಸತೀಶ್, ಕೋಲಾರ, ಕವನದ ಶೀರ್ಷಿಕೆ:ಮನದ ಗುಡಿಯಲಿರಲಿ ಶಾಂತಿಮಂತ್ರ….
ಮನದ ಗುಡಿಯಲಿರಲಿ ಶಾಂತಿಮಂತ್ರ…. ಜಾತಿಗೊಂದು ನಿಯಮ ಮತದೊಳಗೊಂದುಮರ್ಮ ಹಲವು ಧರ್ಮ ಒಂದೊಂದರದೊಂದು ಸಂದೇಶ ಮಾತಿಗೊಂದೊಂದು ಅರ್ಥ ಅವರವರ ನೋಟಕೆ ಸತ್ಯವನರಿಯದೆ ಅಳಿಯುತಿದೆಯೇಕೋ ಸಮರಸಭಾವ… ಒಂದೇ ಕರುಳ ಬಳ್ಳಿಯ ಕುಡಿಗಳೊಳಗವಿತಿದೆ ಹೊನ್ನು ಮಣ್ಣಿನೊಡೆದತನ ನೂರು ದ್ವೇಷ ಕಿಡಿಗಳು ಚಿಗುರು ಜೀವರಾಶಿಗೆರೆಯದೆ ಒಲವಪ್ರೀತಿಧಾರೆ ಮರೆಯಾಗುತಿದೆಯೇಕೋ…
ಹೂವಿನ ಹಡಗಲಿ: ಶೋಭಾ ಪ್ರಕಾಶನದ ‘ಬಿರಿದ ಮಲ್ಲಿಗೆ ಹೂವುಗಳು” ಕೃತಿ ಬಿಡುಗಡೆ
ಹೂವಿನ ಹಡಗಲಿ, ಮಾ.29: ಕರ್ನಾಟಕ ರಾಜ್ಯ ಸಾಹಿತ್ಯ ಸಾಂಸ್ಕೃತಿಕ ಟ್ರಸ್ಟ್ ನಗರದ ಎಸ್ ಆರ್ ಎಂ ಪಿ ಪಿ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ‘ವರುಷದ ಹರುಷ’ ಸಾಹಿತ್ಯಕ ಕಾರ್ಯಕ್ರಮ ಆಯೋಜಿಸಿತ್ರು. ಶೋಭಾ ಪ್ರಕಾಶನ ಪ್ರಕಟಿಸಿರುವ ಸಾಹಿತಿ ಶೋಭಾ ಮಲ್ಕಿಒಡೆಯರ್ ಅವರ ಕಥೆ…
ಅನುದಿನ ಕವನ-೧೧೮೪, ಹಿರಿಯ ಕವಿ: ಪ್ರಕಾಶ್ ಮಲ್ಕಿಒಡೆಯರ್, ಹೂವಿನಹಡಗಲಿ ಕವನದ ಶೀರ್ಷಿಕೆ:ಜಾಣಮಲ್ಲ
ಜಾಣಮಲ್ಲ ಯುಗಕೊಂದು ಯುಗಾದಿ ಹಾಕುವುದು ಬುನಾದಿ …
ಅನುದಿನ ಕವನ-೧೧೮೩, ಕವಿ: ಮರುಳಸಿದ್ದಪ್ಪ ದೊಡ್ಡಮನಿ, ಹುಲಕೋಟಿ, ಕಾವ್ಯ ಪ್ರಕಾರ: ಗಜಲ್
ಗಜಲ್ ನಮ್ಮ ನೋವಿಗೆ ಯಾರು ಮುಲಾಮು ಹಚ್ಚುತ್ತಾರೆ ಗೆಳೆಯ ನೊಂದ ಜೀವವನ್ನೆ ಮತ್ತೆ ಯಾಕೆ ಚುಚ್ಚುತ್ತಾರೆ ಗೆಳೆಯ ಇರಿವ ಮಾತಿಗೆ ಗಾಯವಾಗಿ ನೆರಳುತಿದೆ ಬದುಕು ಇಲ್ಲಿ ಹಪಾ ಹಪಿ ತನಕೆ ಬೇರೊಬ್ಬರನು ತಿವಿಯುತ್ತಾರೆ ಗೆಳೆಯ ಯಾರ ಮಾತಿಗೂ ಬೇಲೆ ಇಲ್ಲವಾಗಿದೆ ಇವರ…
ಅನುದಿನ ಕವನ- ೧೧೮೨, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ: ರಂಗ ಕಲಾವಿದರೆಂದರೆ…
ರಂಗ ಕಲಾವಿದರೆಂದರೆ… ರಂಗು ರಂಗಿನ ರಂಗಭೂಮಿ ಕಲಾವಿದರ ಜನ್ಮಭೂಮಿ ಸರ್ವ ಋತುವಿನಲ್ಲೂ ಕಲೆ ಬೆಳೆಯುವ ಎರೆಭೂಮಿ ಕುಲ ಕಲಹಗಳ ಕಳೆಯ ಕಿತ್ತು ಸರ್ವ ಸಮತೆ ಬೆಳೆವ ಒಕ್ಕಲಿಗರು ಕಲಾವಂತಿಕೆಯ ಮತಕೆ ರಂಗಪಥ ತೋರಿದ ವಿಶ್ವಮಾನವರು ಹಗಲು ಉರಿವ ಸೂರ್ಯರು ರಾತ್ರಿ ಹೊಳೆವ…
