ಅನುದಿನ ಕವನ-೧೦೬೪, ಕವಿ:ಬಿ.ಪೀರ್ ಬಾಷ, ಹೊಸಪೇಟೆ, ಕವನದ ಶೀರ್ಷಿಕೆ:ಕಿಂಡ್ಯಾಗೇನು ಕಂಡೀ ಕನಕ

ಕಿಂಡ್ಯಾಗೇನು ಕಂಡೀ ಕನಕ ಕನಕ ನಿನಗ್ಯಾಕೋ ಹರಿಯ ಗೊಡವಿ ಇರವ ಅರಿಯದೆ ಹೋಗಿ ಉರಿಯ ಹಿಡದಿ ಅರಮನಿ ಇಳಿದು ಗುರುಮನಿ ಏರಿದಿ ಗುರಿಯ ಹಂಬಲದಾಗ ಗುಡಿಯ ಮೈಲಿಗಿ ಆದಿ ನಾನೆಂಬುದ ಮರತಿ ಮಳ್ಳ ಮುರಾರಿಯ ಬೆನ್ನ ಬಿದ್ದಿ ಗಿಂಡ್ಯಾನ ಬ್ರಹ್ಮಾಂಡ ಬಿಟ್ಟು…

ಅನುದಿನ ಕವನ-೧೦೬೩, ಕವಿಯಿತ್ರಿ: ಭವ್ಯ ಕಬ್ಬಳಿ, ಬೆಂಗಳೂರು

ಸೋತು ನೋವನುಂಡವರೇ ಗೆಲುವಿನ ಬಗ್ಗೆ ಹೆಚ್ಚು ಬರೆದದ್ದು ಸುಡು ಬೆಂಕಿಯನ್ನು ಎದೆಯಲ್ಲಿ ಇಟ್ಟುಕೊಂಡವರೇ ಬೆಳದಿಂಗಳ ಬಗ್ಗೆ ಹೆಚ್ಚು‌ ಮಾತನಾಡಿದ್ದು ಬಿದ್ದು ಗಾಯಗೊಂಡವರೇ ಮುಲಾಮುಗಳ ಬಗ್ಗೆ ಹೆಚ್ಚು ವಿಚಾರ ತಿಳಿಸಿದ್ದು ಬಾಡಿದ ಮನಸ್ಸಿನವರೇ ಸುತ್ತಲಿನವರ ಮುಖದಲ್ಲಿ ಹೆಚ್ಚು ನಗುವ ಅರಳಿಸಿದ್ದು ಇಲ್ಲಿ,‌ ಹೂವ…

ಅನುದಿನ ಕವನ-೧೦೬೨ , ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನಹಡಗಲಿ, ಕವನದ ಶೀರ್ಷಿಕೆ: ನಾಲ್ಕು ಹನಿಗವನಗಳು

ನಾಲ್ಕು ಹನಿಗವನಗಳು ೧. ಉಚಿತ ನಿಮ್ಮ ನಡೆಯಲ್ಲೇ ನನ್ನೀ‌ ನಡಿಗೆ ಎನ್ನುತ್ತಿದ್ದವಳು ಆಗ ; ಸರಕಾರದಿಂದ ಸೌಲಭ್ಯ ಭರಪೂರ ಸಿಗುವಾಗ ಅವಳೆ ಯಜಮಾನಿ ಮನೆಗೀಗ. ೨. ಪರಿಣಾಮ ಕುಡಿದು ತೂರಾಡುತ್ತ ಮನೆಗೆ ಬಂದರೂ ಮೌನ ವಹಿಸುತ್ತಿದ್ದ ನನ್ನಾಕೆ ; ಮೂರು ಹೊತ್ತು…

ಅನುದಿನ ಕವನ-೧೦೬೧, ಕವಿಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕವನದ ಶೀರ್ಷಿಕೆ: ಮಹಾಮಹಿಮರು

ಮಹಾಮಹಿಮರು ಹರಿದ ಬಟ್ಟೆ ಸುರಿದ ಜೊಲ್ಲು ಸಿಕ್ಕುಗಟ್ಟಿದ ಕೂದಲು ಪಿಚ್ಚುಗಟ್ಟಿದ ಕಣ್ಣು ತುರಿಕೆಯಾ ಚರ್ಮದವರೇ ದೇವರೆನುವ ಮತಯಾಚಕರಿವರು ತುಂಬಿದ ಚೀಲ ಹರಿದರೂ ಒತ್ತಿ ಒತ್ತಿ ಮತ್ತೆ ತುಂಬಿ ಮೆತ್ತೆಗೆ ಮೈ ಕೊಡವಿ ಎದ್ದು ಬೆಣ್ಣೆ ತಿಂದ ಕೈಯ ಮತ್ತೊಬ್ಬರ ಬಾಯಿಗೆ ಒರಸೊ…

‘ಬಿಸಿಲುಸಿರು ಸುರಭಿಸಿದ ಪ್ರತಿಭಾಗ್ನಿ ಕುಸುಮಗಳು’ ಕೃತಿ ಲೋಕಾರ್ಪಣೆ: ಬಳ್ಳಾರಿ ಮತ್ತು ಕನ್ನಡ ಅಭಿವೃದ್ಧಿಗೆ ಥಾಮಸ್ ಮನ್ರೋ, ರೆ. ಜಾನ್ ಹ್ಯಾಂಡ್ಸ್ ಅವರ ಕೊಡುಗೆ ಅನನ್ಯ -ಡಾ.ಮೃತ್ಯುಂಜಯ ರುಮಾಲೆ

ಬಳ್ಳಾರಿ, ನ.27: ಸ್ವಾತಂತ್ರ್ಯಪೂರ್ವ ಹಾಗೂ ಏಕೀಕರಣ ಪೂರ್ವದಲ್ಲಿ ದೇಶದಲ್ಲೇ ದೊಡ್ಡ ಜಿಲ್ಲೆಯಾಗಿದ್ದ ಬಳ್ಳಾರಿ ಮತ್ತು ಕನ್ನಡದ ಅಭಿವೃದ್ಧಿಗೆ ಅಂದಿನ ಡಿಸ್ಟ್ರಿಕ್ಟ್ ಕಲೆಕ್ಟರ್ ಥಾಮಸ್ ಮನ್ರೋ ಮತ್ತು ಕ್ರೈಸ್ತ ಪಾದ್ರಿ ರೆ.  ಜಾನ್ ಹ್ಯಾಂಡ್ಸ್ ಅವರ ಕೊಡುಗೆ ಅನನ್ಯ ಎಂದು ಸಂಶೋಧಕ, ಪ್ರಾಧ್ಯಾಪಕ…

ಅನುದಿನ ಕವನ-೧೦೬೦, ಕವಿ: ಶಂಕರ ಎನ್ ಕೆಂಚನೂರು, ಕುಂದಾಪುರ, ಕವನದ ಶೀರ್ಷಿಕೆ: ಅಪ್ಪ ಮತ್ತು ಹಗ್ಗ

ಒಂದು ಮಾರು ಹಗ್ಗ ಹೇಗೆಲ್ಲ ಬಳಸಬಹುದೆಂದು ಅಪ್ಪನಿಗೆ ಮಾತ್ರ ಗೊತ್ತಿತ್ತು ಅಪ್ಪನ ಕೈಯಲ್ಲಿ ಸದಾ ಹಗ್ಗ ಇದ್ದಿರುತ್ತಿತ್ತು ಅಪ್ಪ ಮತ್ತು ಹಗ್ಗ ಎಂದಿಗೂ ನನ್ನ ಪಾಲಿಗೆ ಬೇರೆ ಬೇರೆ ಪದಗಳಲ್ಲ ಗದ್ದೆ ಕೆಲಸ ಮುಗಿಸಿ ಮನೆಯಲ್ಲಿನ ದನಕ್ಕೆ ಹುಲ್ಲು ತರಲು ಮಕ್ಕಳು…

ಅನುದಿನ ಕವನ-೧೦೫೯, ಕವಿ: ಲಕ್ಷ್ಮಣ ವಿ ಎ, ಬೆಂಗಳೂರು, ಕವನದ ಶೀರ್ಷಿಕೆ: ಹಸಿವು

ಹಸಿವು ಏಯ್ ಓಡಬೇಡ್ವೋ ಬಾರೋ ಇಲ್ಲಿ ಒಂದಿಷ್ಟು ಹಾಲು ಕುಡಿದು ಹೋಗೊ ಎಂದು ಅವಳು ಮೆಟ್ಟಿಲಿಳಿದು ಗೇಟಿನ ತನಕ ಹಾಲಿನ ಗ್ಲಾಸು ಹಿಡಿದುಕೊಂಡೇ ಬೆನ್ನಟ್ಟಿದ್ದಳು ಇಂದು ಅವನು ಆಗಲೇ ಛಂಗನೆ ನೆಗೆದು ಸ್ಕೂಟಿಯ ಮೇಲಿದ್ದ ಪ್ರತಿ ದಿನ ಇವನು ಹಾಗೆಯೇ !…

ಅನುದಿನ ಕವನ-೧೦೫೮, ಕವಿ: ಡಾ.ವೆಂಕಟೇಶಯ್ಯ ನೆಲ್ಲುಕುಂಟೆ, ಬೆಂಗಳೂರು, ಕವನದ ಶೀರ್ಷಿಕೆ: ಮಿಥಿಲೆಯ ಮಾವಿನ ಮರ

ಮಿಥಿಲೆಯ ಮಾವಿನ ಮರ ಮರ ನಿಂತಿದೆ ಸುಮ್ಮನೆ ಮುಂಚಿನ ದಿನ ಸಿಡಿಲು ಬಡಿದಂತೆ ಪಂಜರದಲ್ಲಿ ಗಾಳಿ ಹಿಡಿದು ಕಟ್ಟಿದಂತೆ ಎಲೆ ಅಲುಗದೆ ನೋವಿನೊಳಗದ್ದಿ ಮೂರ್ಛೆ ಬಿದ್ದಿದೆ; ಮಿಥಿಲೆಯೂ ಹಾಗೆಯೇ ಬಿಕ್ಕಿದರೂ ಬೆಂಕಿ ಬೀಳುತ್ತದೆ. ಮಾತಾಡಿಸಿದೆ ಮರವನ್ನು ಗದ್ಗದ ಗದ ಗದ ನುಡಿದು…

ಅನುದಿನ ಕವನ-೧೦೫೭, ಕವಿ: ಹಾರೋಹಳ್ಳಿ ರವೀಂದ್ರ, ಮೈಸೂರು, ಕವನದ ಶೀರ್ಷಿಕೆ: ಚಿಂದಿ ಹಾಯುವ ಹುಡುಗ ನಾನು

ಚಿಂದಿ ಹಾಯುವ ಹುಡುಗ ನಾನು….. ಒಂದೊಂದೆ  ಚಿಂದಿಯನ್ನು ಹಾಯ್ದುಕೊಂಡೆ ಒಂದನ್ನೊಂದು ಹೊಲೆಯುತ್ತಲೇ ಇರುವೆ ಒಂದು ಕಡೆ ಹೊಲೆದರೆ, ಮತ್ತೊಂದು ಕಡೆ ಕಿತ್ತು ಬರುತ್ತಿದೆ ಆದರೂ, ಜೋಡಿಸುತ್ತಿನೇಂಬ ಭರವಸೆ ಮಾತ್ರ ಸೋತಿಲ್ಲ ಕಲ್ಲು ಹಾಯುವ ಹುಡುಗ ನಾನು ಬಗೆ ಬಗೆಯ ಕಲ್ಲನ್ನು ಹಾಯ್ದುಕೊಂಡೆ…

ನ.25ರಂದು ಹಿರಿಯ ಸಾಹಿತಿ ಟಿ.ಕೆ. ಗಂಗಾಧರ ಪತ್ತಾರ ಅವರ ‘ಬಿಸಿಲುಸಿರು ಸುರಭಿಸಿದ ಪ್ರತಿಭಾಗ್ನಿ ಕುಸುಮಗಳು’ ಕೃತಿ ಲೋಕಾರ್ಪಣೆ

ಬಳ್ಳಾರಿ, ನ.23: ನಗರದ ಹಿರಿಯ ಸಾಹಿತಿ ಟಿ.ಕೆ. ಗಂಗಾಧರ ಪತ್ತಾರ ಅವರ , ”ಬಿಸಿಲುಸಿರು ಸುರಭಿಸಿದ ಪ್ರತಿಭಾಗ್ನಿ ಕುಸುಮಗಳು’ ಕೃತಿ ನ. 25ರಂದು ಶನಿವಾರ ಸಂಜೆ 6 ಗಂಟೆಗೆ ನಗರದ ‘ರಾಘವ ಕಲಾಮಂದಿರ’ದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಪುನರುತ್ಥಾನ ಅಧ್ಯಯನ ಕೇಂದ್ರದ ಮುಖ್ಯಸ್ಥ…