ಬಳ್ಳಾರಿ, ಜು.೧೦: ನಗರದ ಸರ್ಕಾರಿ ಪ.ಪೂ ಕಾಲೇಜಿನ ಪ್ರಾಂಶುಪಾಲರು ರಂಗಭೂಮಿ ಕಲಾವಿದರು ಸಂಘಟಕರು ಹಾಗು ಬಳ್ಳಾರಿ ಜಿಲ್ಲಾ ಪಿಯು ಕಾಲೇಜ್ ಪ್ರಾಂಶುಪಾಲರ ಸಂಘ ಅಧ್ಯಕ್ಷರಾಗಿದ್ದ ಎಂ ಮೋಹನರೆಡ್ಡಿಯವರು ಕಳೆದ ತಿಂಗಳು ತೀವ್ರ ಹೃದಯಾಘಾತಕ್ಕೆ ಒಳಗಾಗಿ ನಿಧನರಾದ ಪ್ರಯುಕ್ತ ಶೀಯತರಿಗೆ ಶ್ರದ್ಧಾಂಜಲಿ ಹಾಗು…
Category: ರಂಗಭೂಮಿ-ಸಿನಿಮಾ
ಬಳ್ಳಾರಿ ರಾಘವ ಪ್ರಶಸ್ತಿಗೆ ಅರ್ಜಿ ಆಹ್ವಾನ
ಬಳ್ಳಾರಿ, ಜೂ.28: ಬರುವ ಆ. 2ಮತ್ತು3 ರಂದು ಬಳ್ಳಾರಿ ರಾಘವ ಅವರ 143ನೇ ಜಯಂತಿ ಅಂಗವಾಗಿ ನಗರದ ರಾಘವ ಮೆಮೋರಿಯಲ್ ಅಸೋಸಿಯೇಷನ್ ರಾಜ್ಯ ಮತ್ತು ಜಿಲ್ಲಾ ಮಟ್ಟದ ರಾಘವ ಪ್ರಶಸ್ತಿಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. …
ಬಳ್ಳಾರಿ: ನಾಳೆಯಿಂದ(ಜೂ.23) ಮುದುಕನ ಮದುವೆ ಹಾಸ್ಯ ನಾಟಕ ಆರಂಭ – ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಬಿ.ಕುಮಾರಸ್ವಾಮಿ
ಬಳ್ಳಾರಿ, ಜೂ.22: ಖ್ಯಾತ ನಾಟಕಕಾರ ಪಿ.ಬಿ. ಧುತ್ತರಗಿ ಅವರು ರಚಿಸಿರುವ ಮುದುಕನ ಮದುವೆ (ಮಲ ಮಗಳು) ಹಾಸ್ಯ ನಾಟಕ ಜೂ.23 ಶುಕ್ರವಾರ ದಿಂದ ನಗರದಲ್ಲಿ ಪ್ರದರ್ಶನ ಗೊಳ್ಳಲಿದೆ ಎಂದು ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ, ಹಿರಿಯ ರಂಗ ಕರ್ಮಿ, ಕಂಪನಿ ಮಾಲೀಕರು…
ನಾನು ನೋಡಿದ ಚಿತ್ರ:ಡೇರ್ ಡೆವಿಲ್ ಮುಸ್ತಾಫಾ’ ಬರಹ: ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು
ಶುಕ್ರವಾರ ಬಿಡುಗಡೆಯಾಗಿರುವ ‘ಡೇರ್ ಡೆವಿಲ್ ಮುಸ್ತಾಫಾ’ ಕನ್ನಡದ ಹೊಸ ಸಿನಿಮಾ. ಅತ್ಯದ್ಭುತ ಸಿನಿಮಾ. ಅಷ್ಟೇ ಅಲ್ಲ, ಅದೊಂದು ದೃಶ್ಯಕಾವ್ಯ.. ಪ್ರತಿ ಫ್ರೇಮ್ ಕೂಡ ರೋಮಾಂಚಕಾರಿ. ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಡೇರ್ ಡೆವಿಲ್ ಮುಸ್ತಫಾ’ ಕಥೆ ಆಧಾರಿತ ಸಿನಿಮಾ ಇದು. ನಮ್ಮ…
ನಾಡೋಜ ಬೆಳಗಲ್ಲು ವೀರಣ್ಣ ಅವರ ಕಲಾ ಸೇವೆ ಅನನ್ಯ – ಮಹಾರಾಷ್ಟ್ರ ಮಾಜಿ ಶಿಕ್ಷಣ ಸಚಿವ ಪ್ರೊ. ವಸಂತ ಪುರ್ಕೆ
ಬಳ್ಳಾರಿ, ಏ.9: ಸಾಹಿತ್ಯ, ಸಾಂಸ್ಕೃತಿಕ, ಕಲೆ, ಕ್ರೀಡಾ ಕ್ಷೇತ್ರವನ್ನು ಪ್ರತಿನಿಧಿಸುವರು ದೇಶದ ಆಸ್ತಿ ಎಂದು ಮಹಾರಾಷ್ಟ್ರದ ಮಾಜಿ ಉಪ ಸಭಾಪತಿ ಹಾಗೂ ಮಾಜಿ ಶಿಕ್ಷಣ ಸಚಿವ ಪ್ರೊ. ವಸಂತ ಪುರ್ಕೆ ಅವರು ತಿಳಿಸಿದರು. ರೂಪನ ಗುಡಿಯ ಶ್ರೀ ಮಾರುತಿ ತೊಗಲು ಗೊಂಬೆ…
ನಾಡೋಜ ಬುರ‍್ರಕಥಾ ಈರಮ್ಮ ಫೌಂಡೇಷನ್ ಆಯೋಜನೆ: ಆಂಧ್ರ ಪ್ರದೇಶದ ಗಡೇಕಲ್ ನಲ್ಲಿ ಮನಸೂರೆಗೊಂಡ ಗಡಿನಾಡ ಉತ್ಸವ
ಬಳ್ಳಾರಿ, ಮಾ.30: ನೆರೆಯ ಆಂಧ್ರಪ್ರದೇಶದ ಗಡೇಕಲ್ಲು ಗ್ರಾಮದ ಶ್ರೀ ಭೀಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಬುಧವಾರ ನಡೆದ ಗಡಿನಾಡು ಉತ್ಸವ-೨೦೨೩ ಮನಸೂರೆಗೊಂಡಿತು. ಹಳೇ ದರೋಜಿಯ ನಾಡೋಜ ಬುರ‍್ರಕಥಾ ಈರಮ್ಮ ಫೌಂಡೇಷನ್ (ರಿ), ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರ…
ಡಾ.ಭರಣಿ ವೇದಿಕೆಯಿಂದ ವಿಶ್ವ ರಂಗಭೂಮಿ ದಿನಾಚರಣೆ: ನಾಡೋಜ ಬೆಳಗಲ್ಲು ವೀರಣ್ಣರಿಗೆ ಪದ್ಮ ಪ್ರಶಸ್ತಿ ಶೀಘ್ರ ಲಭಿಸಲಿ
ಬಳ್ಳಾರಿ, ಮಾ. 27: ಏಳು ದಶಕಗಳಿಂದ ರಂಗಭೂಮಿ, ತೊಗಲುಗೊಂಬೆ ಕಲಾಪ್ರಕಾರಕ್ಕೆ ದುಡಿಯುತ್ತಿರುವ ಅಂತರಾಷ್ಟ್ರೀಯ ಹಿರಿಯ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಅವರಿಗೆ ಕೇಂದ್ರ ಸರಕಾರ ಈಗಾಗಲೇ ಪದ್ಮ ಪ್ರಶಸ್ತಿ ನೀಡಿ ಗೌರವಿಸಬೇಕಿತ್ತು ಎಂದು ಹಿರಿಯ ಪತ್ರಕರ್ತ, ಸಾಂಸ್ಕೃತಿಕ ಸಂಘಟಕ ಸಿ.ಮಂಜುನಾಥ್ ಅವರು…
ಮರಿಯಮ್ಮನಹಳ್ಳಿ: ಮಾ.7ರಂದು ರಂಗಬಿಂಬ ಕಲಾ ಸಂಸ್ಥೆಯ ಮೊದಲವಾರ್ಷಿಕೋತ್ಸವ
ಮರಿಯಮ್ಮನಹಳ್ಳಿ:ಪಟ್ಟಣದ ರಂಗಬಿಂಬ ಕಲಾಸಂಸ್ಥೆಯ ಮೊದಲನೇ ವಾರ್ಷಿಕೋತ್ಸವ,ಶರೀಫ ನಾಟಕ ಪ್ರದರ್ಶನ ಮಾರ್ಚ 7ರಂದು ಪಟ್ಟಣದ ದುರ್ಗಾದಾಸ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಗಾಯತ್ರಿದೇವಿ ತಿಳಿಸಿದರು. ಅವರು ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ,ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಕಾರ್ಯಕ್ರಮ ಉದ್ಘಾಟಿಸುವರು. ಸಂಸ್ಥೆಯ ಅಧ್ಯಕ್ಷೆ ಗಾಯತ್ರಿದೇವಿ…
ರಂಗಪ್ರಿಯರ ಮನಸೂರೆಗೊಂಡ ಹಿರಿ ಕಿರಿಯ ಕಲಾವಿದರ ಸಮಾಗಮದ ‘ಸಾಯದವನ ಸಮಾಧಿ’
ಬಳ್ಳಾರಿ, ಜ. 29: ರಾಜ್ಯೋತ್ಸವ ಪುರಸ್ಕೃತ ಹಿರಿಯ ರಂಗ ಕಲಾವಿದ ಎಂಬತ್ತರ ಹರೆಯದ ರಮೇಶ್ ಗೌಡ ಪಾಟೀಲ್ ಮತ್ತು ಹತ್ತರ ಹರೆಯದ ಸುಯೋಗ್ ವಿ. ಗೌಡ ಅವರ ನಟನೆಯ. ಶಿವೇಶ್ವರಗೌಡ ಕಲ್ಕಂಬ ಅವರ ನಿರ್ದೇಶನದಲ್ಲಿ ಡಾ.ಜೋಳದರಾಶಿ ದೊಡ್ಡನಗೌಡ ರಚನೆಯ, “ಸಾಯದವನ ನಾಟಕ”…
ಗ್ರಾಮೀಣ ಜನರ ರಂಗ ಕಲೆಗಳ ಪ್ರೋತ್ಸಾಹ ಅನನ್ಯ -ಬಿ.ಎಂ.ಗುರುಮೂರ್ತಿಸ್ವಾಮಿ
ಬಳ್ಳಾರಿ, ಜ.23: ನಗರ ಪ್ರದೇಶದಲ್ಲಿ ನಾಟಕ, ನೃತ್ಯ, ಹಾಡುಗಾರಿಕೆ ಕೇವಲ ಪ್ರದರ್ಶನಕ್ಕೆ ಸೀಮಿತವಾಗುತ್ತಿವೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇನ್ನು ಈ ಕಲೆಗಳಿಗೆ ಮಹತ್ವ ಕಡಿಮೆಯಾಗಿಲ್ಲ ಎಂದು ಶ್ರೀಧರಗಡ್ಡೆಯ ಬಿ.ಎಂ.ಗುರುಮೂರ್ತಿಸ್ವಾಮಿ ಅವರು ಅಭಿಪ್ರಾಯಪಟ್ಟರು. ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಹಂದ್ಯಾಳಿನ ಮಹದೇವತಾತಾ…