ಬಳ್ಳಾರಿ, ಡಿ. 29: ನಗರದ ಆಲಾಪ್ ಸಂಗೀತ ಕಲಾ ಟ್ರಸ್ಟ್ (ರಿ) ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ರಾಷ್ಟ್ರಕವಿ ಕುವೆಂಪು ಜನ್ಮದಿನ ಪ್ರಯುಕ್ತ ವಿಚಾರ ಸಂಕಿರಣ, ಕೂಚಿಪುಡಿ ನೃತ್ಯ, ವಚನಗಾಯನ, ರಂಗಗೀತೆ, ನಾಟಕ ಸಂಭ್ರಮ…
Category: ರಂಗಭೂಮಿ-ಸಿನಿಮಾ
ರಂಗಭೂಮಿ ಜನತೆಯ ವಿಶ್ವವಿದ್ಯಾಲಯ -ಚೋರನೂರು ಟಿ.ಕೊಟ್ರಪ್ಪ ಅಭಿಮತ
ಬಳ್ಳಾರಿ, ಡಿ. 28: ರಂಗಭೂಮಿ ಜನತೆಯ ವಿಶ್ವವಿದ್ಯಾಲಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪ ನಿರ್ದೇಶಕ ಚೋರನೂರು ಟಿ ಕೊಟ್ರಪ್ಪ ತಿಳಿಸಿದರು. ತಾಲೂಕಿನ ಮೋಕಾ ಗ್ರಾಮದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಶ್ರೀ ಮಹಾದೇವ ತಾತ ಕಲಾ…
ಅಪ್ಪಟ ಗ್ರಾಮೀಣ ರಂಗ ಪ್ರತಿಭೆ ಸಾಂಬಶಿವ ದಳವಾಯಿ -ಪುರುಷೋತ್ತಮ ಹಂದ್ಯಾಳ್ ಪ್ರಶಂಸೆ
ಬಳ್ಳಾರಿ, ಡಿ.24: ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ದಕ್ಷಿಣ ಭಾರತದ ಮೊದಲ ಪದವೀಧರ ಸಾಂಬಶಿವ ದಳವಾಯಿ ಅವರು ಅಪ್ಪಟ ಗ್ರಾಮೀಣ ರಂಗಪ್ರತಿಭೆ ಎಂದು ರಂಗಕಲಾವಿದ ಪುರುಷೋತ್ತಮ ಹಂದ್ಯಾಳ್ ಅವರು ಪ್ರಶಂಸಿಸಿದರು. ಅವರು ಬೆಂಗಳೂರಿನ ಸಂಸ ಥಿಯೇಟರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್…
ಗೌರಿದತ್ತು, ಎಲ್ ಬಿ ಶೇಖ್ ಮಾಸ್ತರ್‌ರಿಗೆ ನಾಳೆ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ ಪ್ರದಾನ
ಬಳ್ಳಾರಿ, ಡಿ.24:ಹಿರಿಯ ರಂಗ ಕರ್ಮಿಗಳಾದ ವಿಜಯಪುರದ ಎಲ್‌ಬಿ ಶೇಖ್ ಮಾಸ್ತರ್ ಮತ್ತು ಬೆಂಗಳೂರಿನ ಗೌರಿದತ್ತು ಅವರಿಗೆ ಕ್ರಮವಾಗಿ 2020 ಮತ್ತು 2021 ನೇ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ ಪ್ರಧಾನ ಮಾಡಲಾಗುವುದು ಎಂದು ರಂಗತೋರಣ ಸಂಸ್ಥೆಯ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ತಿಳಿಸಿದರು.…
ಮುತ್ತುರಾಜ್ ಗೆಳೆಯರ ಬಳಗದಿಂದ ಶಾಲಾ ಮಕ್ಕಳಿಗೆ ಗಂಧದ ಗುಡಿ ಸಿನಿಮಾ ವೀಕ್ಷಣೆ
ಬಳ್ಳಾರಿ, ನ.1: ವಿವಿಧ ವೃತ್ತಿಗಳಲ್ಲಿ ತಮ್ಮ ದುಡಿಮೆ ಕಂಡುಕೊಂಡಿರುವ ಬಳ್ಳಾರಿಯ ಮುತ್ತು ರಾಜ್ ಗೆಳೆಯರ ಬಳಗದಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮಂಗಳವಾರ ಕರ್ನಾಟಕ ರತ್ನ ಡಾ. ಪುನಿತ್ ರಾಜ್ ಕುಮಾರ್ ಅಭಿನಯದ ಗಂಧದ ಗುಡಿ ಚಿತ್ರವನ್ನು ಸರ್ಕಾರಿ ಶಾಲೆಯ 500ಕ್ಕೂ ಹೆಚ್ಚು…
ಪ್ರೇಕ್ಷಕರನ್ನು ರಂಜಿಸಿದ ನೇಗಿಲಯೋಗಿ ನಾಟಕ: ವಿಶ್ವಕ್ಕೆ ಅನ್ನದಾತರು ರೈತರು -ಹಿರಿಯ ನ್ಯಾಯವಾದಿ ಚಾಗನೂರ್ ಮಲ್ಲಿಕಾರ್ಜುನ ರೆಡ್ಡಿ
ಬಳ್ಳಾರಿ, ಅ.11: ವಿಶ್ವಕ್ಕೆ ಅನ್ನದಾತರು ರೈತರು ಎಂದು ಪ್ರಗತಿಪರ ರೈತ ಸಂಘದ ಅಧ್ಯಕ್ಷ, ಹಿರಿಯ ನ್ಯಾಯವಾದಿ ಚಾಗನೂರ್ ಮಲ್ಲಿಕಾರ್ಜುನ ರೆಡ್ಡಿ ಅವರು ಹೇಳಿದರು. ಅವರು ಸೋಮವಾರ ರಾತ್ರಿ ನಗರದ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿರುವ ಹೊಂಗಿರಣ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ…
ಮೈಸೂರು ರಂಗಪ್ರಿಯರ ಮನಸೂರೆಗೊಂಡ ಬಳ್ಳಾರಿ ಕಲಾವಿದರ `ರಕ್ತರಾತ್ರಿ’
ಮೈಸೂರು, ಅ.2: ವಿಶ್ವ ಖ್ಯಾತಿಯ ಮೈಸೂರು ದಸರಾ ಉತ್ಸವದಲ್ಲಿ ಬಳ್ಳಾರಿಯ ಹಂದ್ಯಾಳು ಶ್ರೀ ಮಹಾದೇವ ತಾತ ಕಲಾ ಸಂಘದ ಕಲಾವಿದರು ಅಭಿನಯಿಸಿದ `ರಕ್ತರಾತ್ರಿ’ ಪೌರಾಣಿಕ ನಾಟಕ ನೆರೆದಿದ್ದ ನೂರಾರು ಪ್ರೇಕ್ಷಕರ ಮನಸೂರೆಗೊಂಡಿದೆ. ನಗರದ ಪುರಭವನದ ವೇದಿಕೆಯಲ್ಲಿ ಹಂದ್ಯಾಳು ಪುರಷೋತ್ತಮ ಅವರ ನಿರ್ದೇಶನದಲ್ಲಿ…
ಮೈಸೂರು ರಂಗಪ್ರಿಯರ ಮನಸೂರೆಗೊಂಡ ಬಳ್ಳಾರಿ ಕಲಾವಿದರ `ರಕ್ತರಾತ್ರಿ’
ಮೈಸೂರು, ಅ.2: ವಿಶ್ವ ಖ್ಯಾತಿಯ ಮೈಸೂರು ದಸರಾ ಉತ್ಸವದಲ್ಲಿ ಬಳ್ಳಾರಿಯ ಹಂದ್ಯಾಳು ಶ್ರೀ ಮಹಾದೇವ ತಾತ ಕಲಾ ಸಂಘದ ಕಲಾವಿದರು ಅಭಿನಯಿಸಿದ `ರಕ್ತರಾತ್ರಿ’ ಪೌರಾಣಿಕ ನಾಟಕ ನೆರೆದಿದ್ದ ನೂರಾರು ಪ್ರೇಕ್ಷಕರ ಮನಸೂರೆಗೊಂಡಿದೆ. ನಗರದ ಪುರಭವನದ ವೇದಿಕೆಯಲ್ಲಿ ಹಂದ್ಯಾಳು ಪುರಷೋತ್ತಮ ಅವರ ನಿರ್ದೇಶನದಲ್ಲಿ…
ಹಿರಿಯ ಬಯಲಾಟ ಕಲಾವಿದೆ ಸುಜಾತಮ್ಮಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ, ನಾಡೋಜ ಬೆಳಗಲ್ಲು ವೀರಣ್ಣರಿಗೆ ಪದ್ಮ ಪ್ರಶಸ್ತಿ ನೀಡಲು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಸಿ.ಮಂಜುನಾಥ್ ಒತ್ತಾಯ
ಬಳ್ಳಾರಿ, ಸೆ.23: ಜಾನಪದ, ರಂಗಭೂಮಿಗೆ ಗಣನೀಯ ಸೇವೆ ಸಲ್ಲಿಸಿರುವ ಅಂತಾರಾಷ್ಟ್ರೀಯ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಹಿರಿಯ ಬಯಲಾಟ ಕಲಾವಿದೆ ಸುಜಾತಮ್ಮ ಅವರಿಗೆ ಕ್ರಮವಾಗಿ ಕೇಂದ್ರ ಸರಕಾರ ಪದ್ಮ ಪ್ರಶಸ್ತಿ ಹಾಗೂ ರಾಜ್ಯ ಸರಕಾರ ಶ್ರೀ…
ಹಂದ್ಯಾಳ್ ಮಹಾದೇವ ತಾತ ಕಲಾ ಸಂಘದ ಕಲಾಸೇವೆ ಶ್ಲಾಘನೀಯ -ಎನ್ ಜಿ ಓ ಅಧ್ಯಕ್ಷ ಎಂ.ಶಿವಾಜಿರಾವ್
ಬಳ್ಳಾರಿ,ಸೆ.1: ಕಳೆದ ಹಲವು ವರ್ಷಗಳಿಂದ ಕಲೆಯನ್ನು ಪೋಷಿಸಿ ಉಳಿಸಿ ಬೆಳೆಸುತ್ತಿರುವ ಶ್ರೀ ಮಹಾದೇವ ತಾತ ಕಲಾಸಂಘದ ಸೇವೆ ಶ್ಲಾಘನೀಯ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಶಿವಾಜಿರಾವ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ತಾಳೂರು ರಸ್ತೆಯ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿ…