ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸಲು ಜೆ.ಎಸ್ ಗೆ ಭಗವಾನ್ ಬುದ್ಧ ನ್ಯಾಷನಲ್ ಫೆಲೋಶಿಪ್ ಗೌರವ

ಬಳ್ಳಾರಿ: ನಗರದ ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ, ಸಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸಲು ಜೆ.ಎಸ್ ಅವರಿಗೆ ‌ಭಗವಾನ್ ಬುದ್ಧ ನ್ಯಾಷನಲ್ ಫೆಲೋಶಿಪ್ ಪ್ರಶಸ್ತಿ ಲಭಿಸಿದೆ. ನವ ದೆಹಲಿಯ ಪಂಚಶೀಲ ಆಶ್ರಮದಲ್ಲಿ ಜರುಗಿದ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ 38ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ರಾಷ್ಟ್ರೀಯ…

ಬಿ ಎಸ್ ದಾದ ಅಮೀರ್ ಅವರಿಗೆ 2021ನೇ ಸಾಲಿನ ರಾಷ್ಟ್ರಪತಿಗಳ ಶ್ಲಾಘನೀಯ ಪೊಲೀಸ್ ಪದಕ ಪ್ರದಾನ

  ಬಳ್ಳಾರಿ, ಡಿ.12: ಜಿಲ್ಲಾ ಸಶಸ್ತ್ರ ಪಡೆ(ಡಿಎಆರ್)ಯ ಎಹೆಚ್ ಸಿ, ಬಿ ಎಸ್ ದಾದ ಅಮೀರ್ ಅವರಿಗೆ 2021ನೇ ಸಾಲಿನ ರಾಷ್ಟ್ರಪತಿಗಳ ಶ್ಲಾಘನೀಯ  ಪೊಲೀಸ್ ಪದಕವನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಪ್ರದಾನ ಮಾಡಿದರು. ಭಾನುವಾರ ಬೆಂಗಳೂರಿನಲ್ಲಿ ರಾಜ್ಯ ಪೊಲೀಸ್…

ಡಿ. 10 ರಂದು ಬಳ್ಳಾರಿ ಶೆಟ್ರ ಗುರುಶಾಂತಪ್ಪ ಕಾಲೇಜಿನ `ಅಮೃತ ಮಹೋತ್ಸವ’ ಮತ್ತು `ದಾನಿಗಳ ದಿನಾಚರಣೆ -ವೀವಿ ಸಂಘದ ಕಾರ್ಯದರ್ಶಿ ಬಿ.ವಿ ಬಸವರಾಜ್

ಬಳ್ಳಾರಿ, ಡಿ.7:  ವೀವಿ ಸಂಘದ ನಗರದ ಪ್ರತಿಷ್ಠಿತ ಶೆಟ್ರ ಗುರುಶಾಂತಪ್ಪ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಮೃತ ಮಹೋತ್ಸವ ಮತ್ತು ದಾನಿಗಳ ದಿನಾಚರಣೆ ಡಿ. ೧೦ರಂದು ಶನಿವಾರ ಕಾಲೇಜಿನ ಆವರಣದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಿ.ವಿ.…

ವಿದ್ಯಾರ್ಥಿಗಳ ಯಶಸ್ಸು ಶ್ರದ್ಧೆ, ಪರಿಶ್ರಮದಲ್ಲಿದೆ -ಡಾ.ಪಿ.ರಾಧಾಕೃಷ್ಣ

ಬಳ್ಳಾರಿ, ನ.26: ಹೆಣ್ಣುಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಶಿಕ್ಷಣ ಸ್ವಾಭಿಮಾನವನ್ನು ಹೆಚ್ಚಿಸುತ್ತದೆ ಎಂದು ಶ್ರೀ ಚೈತನ್ಯ ಕಾಲೇಜು ನಿರ್ದೇಶಕ ಡಾ.‌ಪಿ. ರಾಧಾಕೃಷ್ಣ ಅವರು ಹೇಳಿದರು. ನಗರದ ಸನ್ಮಾರ್ಗ ಗೆಳೆಯರ ಬಳಗ ಮತ್ತು ಶ್ರೀ ಮಂಜುನಾಥ ಲಲಿತಕಲಾ ಬಳಗ ಸಹಯೋಗದಲ್ಲಿ ಶನಿವಾರ ಸ್ಥಳೀಯ ಬಾಲಕಿಯರ…

ಗಾರ್ಮೆಂಟ್ಸ್ ಉದ್ಯಮದ ಕಟ್ಟ ಕಡೆಯ ಕಾರ್ಮಿಕನ ಕಲ್ಯಾಣವೇ ನಮ್ಮ ಸಂಘದ ಗುರಿ: ಸಿ. ಇಬ್ರಾಹಿಂ ಬಾಬು

ಬಳ್ಳಾರಿ,ನ.23: ತಾಲೂಕಿನ ಗಾರ್ಮೆಂಟ್ಸ್ ಉದ್ಯಮದ ಕಟ್ಟ ಕಡೆಯ ಕಾರ್ಮಿಕನ ಕಲ್ಯಾಣ ಮಾಡುವುದೇ ತಮ್ಮ ಗುರಿ ಎಂದು ನೂತನ ಬಳ್ಳಾರಿ ತಾಲೂಕು ಗಾರ್ಮೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ ನ ಅಧ್ಯಕ್ಷ ಸಿ.ಇಬ್ರಾಹಿಂ ಬಾಬು ಹೇಳಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ…

ಮನುಷ್ಯನ ಆತಂಕ,ಉದ್ವೇಗ, ಕೋಪದ ಶಮನಕ್ಕೆ ತಾಳ್ಮೆಯೇ ಮದ್ದು   -ಡಾ.ಮಾನಕರಿ  ಶ್ರೀನಿವಾಸಾಚಾರ್ಯ

ಬಳ್ಳಾರಿ. ನ ೧೮: ಮನುಷ್ಯ  ತಾಳ್ಮೆಯನ್ನು ಅಳವಡಿಸಿಕೊಂಡು ಸಾಗಿದರೆ ಬದುಕಿನಲ್ಲಿ ಬರುವ ಆತಂಕ,ಉದ್ವೇಗ, ಕೋಪವನ್ನು ಸುಲಭವಾಗಿ ಗೆಲ್ಲಬಹುದು ಎಂದು ತೆಕ್ಕಲಕೋಟೆ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರೂ ಆದ ಸಾಹಿತಿ ಡಾ.ಮಾನಕರಿ ಶ್ರೀನಿವಾಸಾಚಾರ್ಯ ಅವರು ಹೇಳಿದರು. ನಗರದ ಶ್ರೀಮತಿ ಸರಳಾದೇವಿ  ಸತೀಶ್ಛಂದ್ರ…

23ನೇ ರಾಗರಂಗ ಮಾಸಿಕ ಸಂಗೀತ ಕಾರ್ಯಕ್ರಮ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಂಡುರಂಗಪ್ಪರಿಗೆ ಸನ್ಮಾನ

ಬಳ್ಳಾರಿ, ನ.13:ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಂಡುರಂಗಪ್ಪ ಅವರನ್ನು ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ವತಿಯಿಂದ ಭಾನುವಾರ ನಗರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇಲ್ಲಿನ ಸಿರುಗುಪ್ಪ ರಸ್ತೆಯ ಹವಂ ಬಾವಿ ಗಾನಯೋಗಿ ಕಲಾ ಕೇಂದ್ರದಲ್ಲಿ 23ನೇ ರಾಗರಂಗ ಮಾಸಿಕ ಸಂಗೀತ ಕಾರ್ಯಕ್ರಮದಲ್ಲಿ ಪಾಂಡುರಂಗಪ್ಪ…

ತೊಗಲುಗೊಂಬೆ ಕಲಾವಿದೆ ಬೆಳಗಲ್ಲು ಮಹಾಲಿಂಗಮ್ಮ ವಿಧಿವಶ

ಬಳ್ಳಾರಿ, ನ.12:ತೊಗಲುಗೊಂಬೆ ಹಿರಿಯ ಕಲಾವಿದೆ ನಗರದ ಶ್ರೀಮತಿ ಬೆಳಗಲ್ಲು ಮಹಾಲಿಂಗಮ್ಮ ಅವರು ಶುಕ್ರವಾರ ರಾತ್ರಿ ವಿಧಿವಶರಾಗಿದ್ದಾರೆ. ಮಹಾಲಿಂಗಮ್ಮ ಅವರಿಗೆ 86 ವರ್ಷವಾಗಿತ್ತು. ಪತಿ ಅಂತರಾಷ್ಟ್ರೀಯ ಜಾನಪದ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ, ನಾಲ್ವರು ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಸೇರಿದಂತೆ…

ರಾಘವ ಮೆಮೋರಿಯಲ್ ಅಸೋಶಿಯೇಶನ್ ಗೌರವಾಧ್ಯಕ್ಷರಾಗಿ ಕೆ ಚನ್ನಪ್ಪ, ಅಧ್ಯಕ್ಷರಾಗಿ ಕೆ ಕೊಟೇಶ್ವರ ರಾವ್ ಅವರು ಪುನರಾಯ್ಕೆ

ಬಳ್ಳಾರಿ, ನ.11: ನಗರದ ರಾಘವ ಮೆಮೋರಿಯಲ್ ಅಸೋಶಿಯೇಶನ್ ಕಾರ್ಯಕಾರಿ ಸಮಿತಿ ಸಭೆ ಶುಕ್ರವಾರ ಜರುಗಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಸೋಶಿಯೇಶನ್ ಗೌರವಾಧ್ಯಕ್ಷರಾಗಿ ಕೆ ಚನ್ನಪ್ಪ, ಅಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಕೆ ಕೊಟೇಶ್ವರ ರಾವ್ ಅವರು ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ…

ಏಕಲವ್ಯ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ: ಹಿಂದುಸ್ಥಾನಿ ಗಾಯನದಲ್ಲಿ ಮೊದಲ ಸ್ಥಾನ ಪಡೆದ ಕೆ. ದೊಡ್ಡಬಸಪ್ಪ

ಬಳ್ಳಾರಿ, ನ.4: ನವದೆಹಲಿಯ ಕೇಂದ್ರ ಸರಕಾರದ ನ್ಯಾಷನಲ್ ಎಜುಕೇಶನ್ ಸೊಸೈಟಿ ಫಾರ್ ಟ್ರಬಲ್ ಸ್ಟೂಡೆಂಟ್ ಸಂಸ್ಥೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಮೂರನೇ ಏಕಲವ್ಯ ಮಾದರಿ ವಸತಿ ಶಾಲೆಗಳ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ-2022ದಲ್ಲಿ ನಗರದ ಸಂಗೀತ ಶಿಕ್ಷಕ ಕೆ ದೊಡ್ಡಬಸಪ್ಪ ಅವರಿಗೆ ರಾಷ್ಟ್ರಮಟ್ಟದ ಮೊದಲ‌ಸ್ಥಾನ…