ಹೊಸಪೇಟೆ, ಆ.13:ನಗರದ ಎಸ್ ಎಸ್ ಎ ಎಸ್ ಸರಕಾರಿ ಪ್ರಥಮದರ್ಜೆ ಕಾಲೇಜಿನ ಸಮಾಜ ಶಾಸ್ತ್ರ ಉಪನ್ಯಾಸಕ ಡಾ. ಹನುಮನಗೌಡ(೪೨) ಅವರು ಭಾನುವಾರ ನಸುಕಿನಜಾವ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರು, ವಿದ್ಯಾರ್ಥಿಗಳನ್ನು ಅಗಲಿದ್ದಾರೆ. ಸ್ವಂತ ಗ್ರಾಮ…
Category: ಹೊಸಪೇಟೆ(ವಿಜಯನಗರ)
ರೈಲ್ವೆ ಇಲಾಖೆಯ ಮಲತಾಯಿ ಧೋರಣೆಯಿಂದ ಬಳ್ಳಾರಿ ನಿರ್ಲಕ್ಷ್ಯ -ಕೆ ಎಂ ಮಹೇಶ್ವರ ಸ್ವಾಮಿ ಖಂಡನೆ
ಬಳ್ಳಾರಿ, ಆ.9: ಗದಗಿನಿಂದ ಹೊಸಪೇಟೆಗೆ ವಿಸ್ತರಿಸುವ ಎರಡು ವೇಗದೂತ ರೈಲುಗಳನ್ನು ಬಳ್ಳಾರಿಯ ವರೆಗೆ ವಿಸ್ತರಿಸಬೇಕು ಎಂದು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯ ಸಮಿತಿಯ ಅದ್ಯಕ್ಷ ಕೆ ಎಂ ಮಹೇಶ್ವರ ಸ್ವಾಮಿ ಅವರು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು…
ಹೊಸಪೇಟೆ ತಾಪಂ ಪ್ರಭಾರಿ ಇಓ ಉಮೇಶ್ ಅವರಿಗೆ ಕನಕ ನೌಕರರ ಸಂಘದಿಂದ ಸನ್ಮಾನ
ಹೊಸಪೇಟೆ : ಇಲ್ಲಿನ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಜಿ.ವಿ.ರಮೇಶ ಅವರು ಬಾಗೇಪಲ್ಲಿಗೆ ವರ್ಗಾವಣೆಯಾಗಿದ್ದರಿಂದ ತೆರವಾದ ಸ್ಥಾನಕ್ಕೆ ಪ್ರಭಾರಿಯಾಗಿ ಎಂ.ಉಮೇಶ ಇವರನ್ನು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ಜಿ.ಪಂ.ಸಿ.ಇ.ಒ ಸದಾಶಿವ ಪ್ರಭು ನಿಯೋಜಿಸಿ ಆದೇಶಿಸಿದ್ದಾರೆ. …
ಪ್ರಾಚಾರ್ಯ ಎಂ. ಮೋಹನ ರೆಡ್ಡಿ ನಿರ್ಭೀತ, ನೇರ, ನುಡಿಯ ವ್ಯಕ್ತಿತ್ವದಿಂದ ಜನಪ್ರಿಯರಾಗಿದ್ದರು -ಬೂಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪರೆಡ್ಡಿ
ಬಳ್ಳಾರಿ, ಜು.23: ನಗರದ ನೆಲ್ಲಚೆರವು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿದ್ದ ಎಂ. ಮೋಹನ ರೆಡ್ಡಿ ನಿರ್ಭೀತ, ನೇರ, ನುಡಿಯ ವ್ಯಕ್ತಿತ್ವ ಹೊಂದಿದ್ದರು ಎಂದು ಮಾಜಿ ಬೂಡಾ ಅಧ್ಯಕ್ಷ ನಾರಾ ಪ್ರತಾಪರೆಡ್ಡಿ ಅವರು ಹೇಳಿದರು. ಅವರು ಶನಿವಾರ ನಗರದ ಸೆಂಟನರಿ ಹಾಲ್ ನಲ್ಲಿ…
ಬಿಓಬಿ: ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಊಟ, ತಟ್ಟೆ, ಗ್ಲಾಸ್ ವಿತರಣೆ
ಹೊಸಪೇಟೆ, ಜು. 20: ಬ್ಯಾಂಕ್ ಆಫ್ ಬರೋಡಾದ (ಬಿಓಬಿ) 116ನೇ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ನಗರದ 11ನೇ ವಾರ್ಡ ಚಿತ್ತವಾಡ್ಗಿ, ವರಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬ್ಯಾಂಕಿನ ಅಧಿಕಾರಿಗಳು ಊಟದ ತಟ್ಟೆ,ಗ್ಲಾಸ್, ಸಿಹಿಯನ್ನು ವಿತರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕ್…
ಹೊಸಪೇಟೆ: ವಡ್ರಹಳ್ಳಿ ದಳವಾಯಿ ದೊಡ್ಡ ಮಲಿಯಪ್ಪ ನಿಧನ
ಹೊಸಪೇಟೆ, ಮಾ. 28: ತಾಲೂಕಿನ ವಡ್ರಹಳ್ಳಿ ಗ್ರಾಮದ ಪ್ರಗತಿಪರ ರೈತ ದಳವಾಯಿ ದೊಡ್ಡ ಮಲಿಯಪ್ಪ(೬೦) ಭಾನುವಾರ ಸಂಜೆ ನಿಧನರಾದರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಲಿಯಪ್ಪ ಅವರು, ಪತ್ನಿ, ಪುತ್ರರು, ಅಣ್ಣ ಗ್ರಾಮದ ಮುಖಂಡ ದಳವಾಯಿ ಸಣ್ಣ ಹನುಮಯ್ಯ, ತಮ್ಮ ಹೊಸಪೇಟೆ…
ಆನೇಕಲ್ ತಾಂಡ ಶಾಲೆಗೆ ಅತಿಥಿ ಶಿಕ್ಷಕರಿಂದ ಸೈರನ್ (ಬೆಲ್) ದೇಣಿಗೆ
ಹಗರಿಬೊಮ್ಮನಹಳ್ಳಿ, ಮಾ.24: ತಾಲೂಕಿನ ಆನೇಕಲ್ ತಾಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂವರು ಅತಿಥಿ ಶಿಕ್ಷಕರು ಶಾಲೆಗೆ ಸೈರನ್ (ಬೆಲ್) ದೇಣಿಗೆ ನೀಡಿದ್ದಾರೆ. ಶಾಲೆಯ ಅತಿಥಿ ಶಿಕ್ಷಕರಾದ ಎಲ್ ದೇವೇಂದ್ರ ನಾಯಕ್, ಶಿವರಾಜ್ ಚೌಹಾಣ್ ಮತ್ತು ಯೋಗೇಶ್ ಅವರು ಸುಮಾರು ಐದು…
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ಈ ಬಾರಿ ಪರಿಶಿಷ್ಟರು ನೇಮಕವಾಗುವರೇ!?
ವಿಜಯನಗರ(ಹೊಸಪೇಟೆ), ಮಾ. 23: ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ. ಸ.ಚಿ.ರಮೇಶ ಅವರ ಅಧಿಕಾರಾವಧಿ ಫೆ. 21ರಂದು ಕೊನೆಗೊಂಡಿದೆ. ವಿಶ್ವವಿದ್ಯಾಲಯದ ಅಧಿನಿಯಮ ಮತ್ತು ಪರಿನಿಯಮದ ಪ್ರಕಾರ ಈಗಾಗಲೇ ಕುಲಪತಿಗಳ ನೇಮಕಾತಿ ಸಂಬಂಧಿಸಿದಂತೆ ಡಾ. ಎಸ್.ಕೆ. ಸೈದಾಪುರ ಅವರ ಅಧ್ಯಕ್ಷತೆಯಲ್ಲಿ ಡಾ. ಸಿದ್ದು…
ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ: ಅವಳಿ ಜಿಲ್ಲೆಗಳಲ್ಲಿ ಕನ್ನಡ ಭಾಷಾ ವಿಷಯ ಪರೀಕ್ಷೆಗೆ 22,865 ವಿದ್ಯಾರ್ಥಿಗಳು ಹಾಜರು, 1180 ವಿದ್ಯಾರ್ಥಿಗಳು ಗೈರು
ಬಳ್ಳಾರಿ/ವಿಜಯನಗರ,ಮಾ.9: ಪ್ರಸ್ತಕ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳು ಗುರುವಾರದಿಂದ ಪ್ರಾರಂಭವಾಗಿದ್ದು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಟ್ಟು 34 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿವೆ. ಮಾ.9ರಂದು ಗುರುವಾರ ಜರುಗಿದ ಕನ್ನಡ ಭಾಷಾ ವಿಷಯ ಪರೀಕ್ಷೆಯಲ್ಲಿ, ಬಳ್ಳಾರಿ ಜಿಲ್ಲೆಯಲ್ಲಿ 10,864 ವಿದ್ಯಾರ್ಥಿಗಳು ಮತ್ತು…
ಮರಿಯಮ್ಮನಹಳ್ಳಿ: ಮಾ.7ರಂದು ರಂಗಬಿಂಬ ಕಲಾ ಸಂಸ್ಥೆಯ ಮೊದಲವಾರ್ಷಿಕೋತ್ಸವ
ಮರಿಯಮ್ಮನಹಳ್ಳಿ:ಪಟ್ಟಣದ ರಂಗಬಿಂಬ ಕಲಾಸಂಸ್ಥೆಯ ಮೊದಲನೇ ವಾರ್ಷಿಕೋತ್ಸವ,ಶರೀಫ ನಾಟಕ ಪ್ರದರ್ಶನ ಮಾರ್ಚ 7ರಂದು ಪಟ್ಟಣದ ದುರ್ಗಾದಾಸ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಗಾಯತ್ರಿದೇವಿ ತಿಳಿಸಿದರು. ಅವರು ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ,ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಕಾರ್ಯಕ್ರಮ ಉದ್ಘಾಟಿಸುವರು. ಸಂಸ್ಥೆಯ ಅಧ್ಯಕ್ಷೆ ಗಾಯತ್ರಿದೇವಿ…