ಹೊಸಪೇಟೆ(ವಿಜಯನಗರ), ನ.4: ಜಿಲ್ಲೆಯ ದಕ್ಷ ಅಧಿಕಾರಿಗಳೆಂದು ಗುರುತಿಸಿಕೊಂಡಿದ್ದ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಅವರನ್ನು ಏಕಕಾಲದಲ್ಲಿ ವರ್ಗಾವಣೆ ಮಾಡಿ ಶುಕ್ರವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ದಿಢೀರ್ ಸರಕಾರದ ಆದೇಶ ಸಾರ್ವಜನಿಕರಲ್ಲಿ…
Category: ಹೊಸಪೇಟೆ(ವಿಜಯನಗರ)
ಜ.7, 8ರಂದು ಹಂಪಿ ಉತ್ಸವ -ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್
ಹೊಸಪೇಟೆ(ವಿಜಯನಗರ),ನ.4: ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅಣ್ಣಸಾಹೇಬ್ ಜೊಲ್ಲೆ ಹಾಗೂ ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ ಸಿಂಗ್ ಅವರೊಂದಿಗೆ ಚರ್ಚಿಸಿದ್ದು ಜ.7 ಮತ್ತು 8 ರಂದು ಹಂಪಿ ಉತ್ಸವವನ್ನು…
ವಿಜಯನಗರ ಜಿಂದಾಲ್ ವಿಮಾನ ನಿಲ್ದಾಣದಿಂದ ಬೆಂಗಳೂರು ಹಾಗೂ ಹೈದರಾಬಾದ್ ಗೆ ವಿಮಾನ ಸೇವೆಗೆ ಚಾಲನೆ
ಬಳ್ಳಾರಿ, ಅ.30: ಜಿಲ್ಲೆಯ ತೋರಣಗಲ್ಲು ಜೆ ಎಸ್ ಡಬ್ಲ್ಯು ಸಮೂಹದ ʼಜಿಂದಾಲ್ ವಿಜಯನಗರ ಏರ್ಪೋರ್ಟ್ʼನಿಂದ ಬೆಂಗಳೂರು ಹಾಗು ಹೈದರಾಬಾದ್ ವಿಮಾನ ಸೇವೆಗೆ ಭಾನುವಾರ (ಅ. 30) ಚಾಲನೆ ನೀಡಲಾಯಿತು. ಅಲಿಯನ್ಸ್ ಏರ್ ಸಂಸ್ಥೆಯ ವಿಮಾನಗಳು ಸೇವೆ ಒದಗಿಸಲಿದೆ. ಮುಖ್ಯ ಅತಿಥಿಗಳಾಗಿದ್ದ ಸಂಡೂರು…
ಎಲಿವೇಟ್ ಕಲ್ಯಾಣ ಕರ್ನಾಟಕ ಯುವ ಜನರ ಆಕರ್ಷಕ ಯೋಜನೆ -ಡಾ. ಸಂಧ್ಯಾ ಅನ್ವೇಕರ್
ಹೊಸಪೇಟೆ, ಸೆ.6: ಎಲಿವೇಟ್ ಕಲ್ಯಾಣ ಕರ್ನಾಟಕ ಯೋಜನೆ ವಿದ್ಯಾರ್ಥಿಗಳು ಹಾಗೂ ಯುವಸಮೂಹವನ್ನು ಉದ್ಯಮಶೀಲತೆಯತ್ತ ಆಕರ್ಷಿಸುತ್ತದೆ ಎಂದು ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿಯ ಕಾರ್ಯಕ್ರಮಾಧಿಕಾರಿ ಡಾ. ಸಂಧ್ಯಾ ಅನ್ವೇಕರ್ ತಿಳಿಸಿದರು. ಅವರು ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ…
ಜ್ಞಾನಭಂಡಾರ ಹೊತ್ತು ತರುವ ವಿತರಕರ ಬಗ್ಗೆ ಇರಲಿ ಕರುಣೆಯ ಕಾಳಜಿ -ಬಸಾಪುರ ಬಸವರಾಜ್, ಪತ್ರಿಕಾ ವಿತಕರು ಹಾಗೂ ಪತ್ರಕರ್ತರು, ಹೊಸಪೇಟೆ
ಇಂದು ಪತ್ರಿಕಾ ವಿತರಕರ ದಿನಾಚರಣೆ. ಈ ಹಿನ್ನಲೆಯಲ್ಲಿ ಪತ್ರಿಕಾ ವಿತಕರೂ ಆಗಿರುವ ಹೊಸಪೇಟೆಯ ಪತ್ರಕರ್ತ ಪತ್ರಿಕೆ ವಿತಕರು, ಪತ್ರಿಕೆ ಹಂಚುವ ಹುಡುಗರ ನೋವು ನಲಿವುಗಳನ್ನು ಇವರ ಸ್ವಾಭಿಮಾನ ಬದುಕನ್ನು ದಾಖಲಿಸಿದ್ದಾರೆ. ಪತ್ರಿಕಾ ವಿತರಕ ಬಂಧುಗಳಿಗೆ ಕರ್ನಾಟಕಕಹಳೆ ಡಾಟ್ ಕಾಮ್ ಶುಭಾಶಯಗಳನ್ನು ಕೋರುತ್ತದೆ.…
ಜಾತ್ಯಾತೀತ, ನವ ಸಮಾಜ ನಿರ್ಮಾಣವೇ ಬಸವಾದಿ ಶರಣರ ಗುರಿಯಾಗಿತ್ತು – ಡಾ. ಸಂಗಮೇಶ ಗಣಿ
ಹೊಸಪೇಟೆ, ಆ.30: : ಜಾತ್ಯಾತೀತ, ಸಮತಾ, ನವ ಸಮಾಜ ನಿರ್ಮಾಣವೇ ಬಸವಾದಿ ಶರಣರ ಗುರಿಯಾಗಿತ್ತು ಎಂದು ಕನ್ನಡ ಉಪನ್ಯಾಸಕ ಡಾ.ಸಂಗಮೇಶ ಎಸ್. ಗಣಿ ಅವರು ಹೇಳಿದರು. ನಗರದ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಸೋಮವಾರ ಸ್ಥಳೀಯ ಅಖಿಲ ಭಾರತ ಶರಣ ಸಾಹಿತ್ಯ…
ಕಾಲನ ಸೆರೆ ಹಿಡಿದವರಿಗೆ ಸಾವಿರ ಶರಣು -ಚಾಮರಾಜ ಸವಡಿ, ಹಿರಿಯ ಪತ್ರಕರ್ತರು, ಕೊಪ್ಪಳ
ಇಂದು(ಆ. 19) ವಿಶ್ವ ಛಾಯಾಗ್ರಹಣ ದಿನ. ಸಾವಿರ ಪದಗಳಿಗೆ ಒಂದು ಚಿತ್ರ ಸಮ ಎಂಬ ಮಾತು ಸುಳ್ಳಲ್ಲ ಎಂಬುದನ್ನು ಛಾಯಾಗ್ರಹರು ತಮ್ಮ ಪ್ರತಿಭೆ, ಅನನ್ಯ ಆಸಕ್ತಿ, ಶ್ರಮದಿಂದ ಸಾಬೀತು ಪಡಿಸುತ್ತಲೇ ಬಂದಿದ್ದಾರೆ. ಕೊಪ್ಪಳ ಮತ್ತು ಅವಿಭಜಿತ ಬಳ್ಳಾರಿ ಜಿಲ್ಲೆಯ ಪ್ರತಿಭಾಶಾಲಿ ಛಾಯಾಗ್ರಾಹಕರು…
ಸಮಾಜಮುಖಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಎನ್ ಎಸ್ ಎಸ್ ಸಹಕಾರಿ -ಮಧುರಚೆನ್ನಶಾಸ್ತ್ರಿ
ಹೊಸಪೇಟೆ, ಆ.13: ಸಮಾಜಮುಖಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಎನ್.ಎಸ್.ಎಸ್ ಸಹಕಾರಿ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಧುರಚೆನ್ನಶಾಸ್ತ್ರಿ ಹೇಳಿದರು. ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಚಿತ್ತವಾಡಗಿಯ ವಿನೋಬಾ ಭಾವೆ…
ಕಲಬುರಗಿ ಶರಣಬಸವ ವಿವಿ ಘೋಷಣೆ: ಪದ್ಮಶ್ರೀ ಮಂಜಮ್ಮಜೋಗತಿ ಅವರಿಗೆ ಗೌರವ ಡಾಕ್ಟರೇಟ್
ಕಲಬುರಗಿ, ಆ.8: ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯವು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತೆ ಬಿ. ಮಂಜಮ್ಮ ಜೋಗತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಘೋಷಿಸಿದೆ. ಬರುವ ಸೆ. ರಂದು ನಡೆಯುವ ವಿವಿಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ…
ಉಪನ್ಯಾಸಕರು ವಿದ್ಯಾರ್ಥಿಗಳಲ್ಲಿ ಚಲನಶೀಲತೆಯನ್ನು ರೂಪಿಸಲು ಶ್ರಮಿಸಬೇಕು -ಸಿದ್ಧಾರ್ಥ ಸಿಂಗ್
ವಿಜಯನಗರ(ಹೊಸಪೇಟೆ), ಜು.29: ವಿದ್ಯಾರ್ಥಿಗಳಲ್ಲಿರುವ ಜಡತ್ವವನ್ನು ಹೊಡೆದೋಡಿಸಿ ಚಲನಶೀಲತೆಯನ್ನು ರೂಪಿಸಲು ಉಪನ್ಯಾಸಕರಿಗೆ ಯುವ ಮುಖಂಡ ಸಿದ್ಧಾರ್ಥ ಸಿಂಗ್ ತಿಳಿಸಿದರು. ನಗರದ ಪ್ರೌಢ ದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಜಯನಗರ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಅವರು…