ವಿಜಯನಗರ: ಸರಕಾರಿ ಪ್ರಥಮ‌ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾಗಿ ಗುಜ್ಜಲ‌ ಹುಲುಗಪ್ಪ ಆಯ್ಕೆ

ಹೊಸಪೇಟೆ(ವಿಜಯನಗರ), ಜು.16: ಸರಕಾರಿ ಪ್ರಥಮ‌ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷರಾಗಿ ನಗರದ ಎಸ್.ಎಸ್.ಎ.ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗುಜ್ಜಲ‌ ಹುಲುಗಪ್ಪ ಆಯ್ಕೆಯಾಗಿದ್ದಾರೆ. ಶುಕ್ರವಾರ ನಗರದಲ್ಲಿ‌ ಜರುಗಿದ ಜಿಲ್ಲಾ ಮಟ್ಟದ ಸಭೆಯಲ್ಲಿ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಗೌರವ ಅಧ್ಯಕ್ಷರಾಗಿ…

ಹೊಸಪೇಟೆ ಟಿಎಂಎಇಎಸ್ ಅಕಾಡೆಮಿ ಕಾಲೇಜಿನಲ್ಲಿ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ

ಹೊಸಪೇಟೆ : ಹನ್ನೆರಡನೇ ಶತಮಾನದಲ್ಲಿ ಜೀವಿಸಿದ್ದ ಶಿವರಶರಣ ಶ್ರೀ ಹಡಪದ ಅಪ್ಪಣ್ಣನವರ ಜೀವನಾದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಟಿಎಂಎಇಎಸ್ ಅಕಾಡೆಮಿ ಆಫ್ ಸೈನ್ಸ್ ಆಂಡ್ ಕಾಮರ್ಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ವಿ.ಎಸ್. ದಯಾನಂದಕುಮಾರ್ ಅವರು ಹೇಳಿದರು. ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ…

ನಾವು ಹೀಗೆ…..! 👉ಸಿದ್ಧರಾಮ‌ ಕೂಡ್ಲಿಗಿ

ನಾವು ಹೀಗೇ…………..👇 1. ಮದುವೆ ಮನೆಯಲ್ಲಿ ಮದುಮಕ್ಕಳಿಗೆ ಹಾರೈಸುವ ಮುನ್ನ ಊಟದ ಸ್ಥಳವನ್ನು ಹುಡುಕಾಡಿ ನುಗ್ಗುತ್ತಿರುತ್ತೇವೆ. 2. ಕೆಂಪು ದೀಪದ ಸಿಗ್ನಲ್ ಕಾಣುತ್ತ ಇದ್ದರೂ ಹಿಂದಿನಿಂದ ಜೋರಾಗಿ ಹಾರ್ನ್ ಹಾಕುತ್ತಿರುತ್ತೇವೆ. 3. ಎದುರಿಗೆ ಸಿಕ್ಕವರು ಯಾವ ಅವಸರದ ಕೆಲಸವಿರುವುದೋ ಎಂಬುದನ್ನೂ ಗಮನಿಸದೆ…

ಹೊಸಪೇಟೆ ಸರಕಾರಿ ಪ್ರಥಮ‌ ದರ್ಜೆ ಕಾಲೇಜಿಗೆ ಎರಡು ರ್ಯಾಂಕ್: ಪ್ರಾಚಾರ್ಯ ಮತ್ತು ಅಧ್ಯಾಪಕರು‌ ಹರ್ಷ

ಹೊಸಪೇಟೆ, ಜೂ. 5: ಬಳ್ಳಾರಿಯ ವಿ.ಎಸ್.ಕೆ ವಿವಿ‌ ನಡೆಸಿದ 2021-22 ನೇ ಸಾಲಿನ‌ ಪದವಿ ಪರೀಕ್ಷೆಯಲ್ಲಿ ನಗರದ ಶ್ರೀ ಶಂಕರ್ ಆನಂದಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಲಾ ವಿಭಾಗದ ಆಶಾ ಎಸ್ ಎರಡನೇ ರ್ಯಾಂಕ್ ಹಾಗೂ ವಿಜ್ಞಾನ ವಿಭಾಗದ ಮೇಘನಾ…

ದೇವ ಕಣಗಿಲೆಯು… ವಿರೂಪಾಕ್ಷನೂ….! ಚಿತ್ರ-ಬರಹ: ಶಿವಶಂಕರ ಬಣಗಾರ, ಹೊಸಪೇಟೆ

ದೇವ ಕಣಗಿಲೆಯು… ವಿರೂಪಾಕ್ಷನೂ.. ಈ ಪುರಾತನ ದೇವ ಕಣಗಿಲೆ ಮರ ನನಗೆ ಸದಾ ವಿಸ್ಮಯವಾಗಿ ಕಾಡಿದೆ. ಈಗ ಕಾಣುತ್ತಿರುವಂತೆ ಹಸಿರೆಲೆ ಮತ್ತು ಹೂಗಳಿಂದ ನಳನಳಿಸುತ್ತಿದೆ. ಕೆಲವೊಮ್ಮೆ ಇಡೀ ಮರ ಎಲೆ ಇಲ್ಲದೆ ಬೋಳಾಗಿದ್ದರೂ ಹೂಗಳಿಂದ ಕಂಗೊಳಿಸುತ್ತಿರುತ್ತದೆ. ಸದಾ ಕಾಲ , ಅತ್ಯಂತ…

ಹೊಸಪೇಟೆಯಲ್ಲಿ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ: ಮಾನಸಿಕ ರೋಗಗಳ‌ ಬಗ್ಗೆ ಜಾಗೃತಿ ಅತ್ಯಗತ್ಯ -ಡಾ.ಸೋಮಶೇಖರ

ಹೊಸಪೇಟೆ, ಮೇ 24: ದೇಶದಲ್ಲಿ ಪ್ರತಿ ವರ್ಷ 60 ಲಕ್ಷ ಜನರು ಸ್ಕಿಜೋಫ್ರೀನಿಯಾ ಕಾಯಿಲೆಯಿಂದ ಬಳಲುತ್ತಿದ್ದು ಜಾಗೃತಿ ಅತ್ಯಗತ್ಯ ಎಂದು ತಜ್ಞ ವೈದ್ಯ ಡಾ.‌ಸೋಮಶೇಖರ್ ತಿಳಿಸಿದರು. ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆಯ ಅಂಗವಾಗಿ ನಗರದ ಎಸ್.ಎಸ್.ಎ.ಎಸ್ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಐಕ್ಯೂಎಸಿ, ರೆಡ್…

ಹಂಪಾಪಟ್ಟಣ ಶರಣ ಬಂಧು‌ ಬಳಗ ಸಂಸ್ಥೆಯಿಂದ ವೀರ ಯೋಧ ಸುನೀಲ್ ವಿಭೂತಿಗೆ ಭಾವಪೂರ್ಣ ಶ್ರದ್ಧಾಂಜಲಿ

ಹಗರಿಬೊಮ್ಮನಹಳ್ಳಿ, ಮೇ ೨೦: ತಾಲೂಕಿನ ಹಂಪಾಪಟ್ಟಣ ಗ್ರಾಮದ ಶರಣ ಬಂಧುಬಳಗ ಸಂಸ್ಥೆಯ ‌ಸದಸ್ಯರು, ಪದಾಧಿಕಾರಿಗಳು ಈಚೆಗೆ ರಸ್ತೆ ಅಪಘಾತದಲ್ಲಿ ಮೃತರಾದ ವಿಜಯಪುರ ಜಿಲ್ಲೆಯ ವೀರಯೋಧ ಸುನೀಲ್ ಭೂಪತಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಸಂತಾಪ‌ ಸಭೆಯಲ್ಲಿ ಮಾತನಾಡಿದ ಸಂಸ್ಥೆಯ‌ ಸಂಚಾಲಕ ನಾಗರಾಜ್ ಗಂಟಿ…

“ರಕ್ತದಾನ ಮಾಡಿ, ಜೀವ ಉಳಿಸಿ” -ವಿದ್ಯಾರ್ಥಿಗಳಿಗೆ ಎಸಿ ಸಿದ್ಧರಾಮೇಶ್ವರ ಕಿವಿಮಾತು

ಹೊಸಪೇಟೆ(ವಿಜಯನಗರ), ಮೇ 19: ಜೀವ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುವ ರಕ್ತದಾನದಂತಹ ಮಹತ್ತರ ಕಾರ್ಯದಲ್ಲಿ ವಿದ್ಯಾರ್ಥಿಗಳು ಭಾಗಿಯಾಗಬೇಕು ಎಂದು ಹೊಸಪೇಟೆಯ ಸಹಾಯಕ ಆಯುಕ್ತ ಸಿದ್ಧರಾಮೇಶ್ವರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಎನ್.ಎಸ್.ಎಸ್. ಹಾಗೂ ರೆಡ್ ಕ್ರಾಸ್ ಘಟಕಗಳು ಮತ್ತು…

ಗುಲ್ ಮೋಹರ್! ಕಿರು ಬರಹ: ಎಂ ಎಂ ಶಿವಪ್ರಕಾಶ್, ಕನ್ನಡ ವಿವಿ, ಹಂಪಿ

ಗುಲ್ ಮೋಹರ್…! ಗುಲ್ ಮೋಹರ್ ಎಂದರೆ ಮುಂಗಾರಿನ ಮಳೆ ಬೀಳುವ ಮುನ್ನವೆ ಅರಳುವ ಕೆಂದಾವರೆ. ಗುಲ್ ಮೋಹರ್ ಎಂದರೆ ಭೂಮಿಯ ಮೇಲಿನ ಕಾಮನಬಿಲ್ಲು. ಗುಲ್ ಮೋಹರ್ ಎಂದರೆ ಬಳ್ಳಾರಿಯ ಸುಡು ಬಿಸಿಲಿಗೂ ಬಾಡದ ಕೆಂಪು ಸುಂದರಿ. ಗುಲ್ ಮೋಹರ್ ಎಂದರೆ ಪ್ರೇಮಿಗಳ…

ಹೊಸಪೇಟೆ ಎಸ್.ಎಸ್.ಎ. ಎಸ್ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನಲ್ಲಿ ಪಿಜಿ ತರಗತಿಗಳ ಆರಂಭಕ್ಕೆ ಸಿದ್ಧತೆ -ಡಾ.‌ಬಿ ಜಿ ಕನಕೇಶ ಮೂರ್ತಿ

  ಹೊಸಪೇಟೆ, ಏ.30: ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ(ಪಿಜಿ) ಆರಂಭಕ್ಕೆ ಸಿದ್ಧತೆ ನಡೆದಿವೆ ಎಂದು ವಯೋ‌ನಿವೃತ್ತಿ ಹೊಂದಿದ ಪ್ರಾಂಶುಪಾಲ ಡಾ.‌ಬಿ.ಜಿ ಕನಕೇಶ ಮೂರ್ತಿಅವರು ಹೇಳಿದರು. ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಸಂಜೆ ತಮಗೆ…