ಬಳ್ಳಾರಿ, ನ.19: ರಾಜ್ಯ ಬಿಜೆಪಿ ನಗರದಲ್ಲಿ ಭಾನುವಾರ(ನ.19) ಆಯೋಜಿಸಿರುವ ಪರಿಶಿಷ್ಟ ಪಂಗಡಗಳ(ಎಸ್.ಟಿ) ನವಶಕ್ತಿ ಸಮಾವೇಶವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಉದ್ಘಾಟಿಸುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಕೇಂದ್ರ, ರಾಜ್ಯ ಸಚಿವರು, ಸಂಸದರು,…
Category: ಬಳ್ಳಾರಿ
ಮಕ್ಕಳ ಸರ್ವತೋಮುಖ ಪ್ರಗತಿಗೆ ಪ್ರತಿಭಾ ಕಾರಂಜಿ ಸಹಕಾರಿ -ಶಾಸಕ ಜಿ.ಸೋಮಶೇಖರ ರೆಡ್ಡಿ
ಬಳ್ಳಾರಿ, ನ.17: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಬರಲು ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕರ ಎಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಹೇಳಿದರು. ನಗರದ ಹೀರದ ಸೂಗಮ್ಮ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಜರುಗಿದ ಪೂರ್ವ ವಲಯದ ತಾಲೂಕುಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ…
ಸಂಗಂ ವಿಶ್ವಕವಿ ಸಮ್ಮೇಳನಕ್ಕೆ ಸಂಭ್ರಮದ ತೆರೆ: ‘ಮೂರು ದಿನಗಳ ಕಾವ್ಯಧಾರೆ ಬಳ್ಳಾರಿಯಲ್ಲಿ ಈವರೆಗೆ ಮಾಡಿದ ಪಾಪ ತೊಳೆದಿದೆ’ -ಹಿರಿಯ ಕವಿ, ಸಂಸದ ಡಾ.ಎಲ್ ಹನುಮಂತಯ್ಯ
(ಸಿ.ಮಂಜುನಾಥ) ಬಳ್ಳಾರಿ, ಅ.23:ನಗರದಲ್ಲಿ ಮೂರು ದಿನಗಳ ಕಾಲ ಜರುಗಿದ ಸಂಗಂ ವಿಶ್ವಕವಿ ಸಮ್ಮೇಳನ ಭಾನುವಾರ ಸಂಜೆ ಸಂಭ್ರಮದ ತೆರೆ ಕಂಡಿತು. ರಾಜ್ಯ, ದೇಶ-ವಿದೇಶಗಳಿಂದ ಆಗಮಿಸಿದ್ದ ಕವಿ-ಕವಯತ್ರಿಯರು, ಕಾವ್ಯಪ್ರಿಯರು ಭಾರವಾದ ಮನಸುಗಳಿಂದ ಬಿಐಟಿಎಂ ಕಾಲೇಜು ಆವರಣದಿಂದ ತಮ್ಮ ಊರುಗಳತ್ತ ಹೆಜ್ಜೆ ಹಾಕಿದರು. ಸಮಾರೋಪ…
ಎಐಸಿಸಿ ಅಧ್ಯಕ್ಷರ ಚುನಾವಣೆ:ಬಳ್ಳಾರಿಯಲ್ಲಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮತದಾನ
ಬಳ್ಳಾರಿ, ಅ.17: ಎಐಸಿಸಿ ಅಧ್ಯಕ್ಷರ ಚುನಾವಣೆಯಲ್ಲಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಸೋಮವಾರ ತಮ್ಮ ಹಕ್ಕು ಚಲಾಯಿಸಿದರು. ಸಮೀಪದ ಸಂಗನಕಲ್ಲು ಗ್ರಾಮದ ಹೊರವಲಯದಲ್ಲಿರುವ ಭಾರತ್ ಜೋಡೋ ಯಾತ್ರೆ ಕ್ಯಾಂಪ್‌ಸೈಟ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಂಸದ ಡಿ.ಕೆ ಸುರೇಶ್ ಅವರೊಂದಿಗೆ ಬಿ.ನಾಗೇಂದ್ರ…
ಬಳ್ಳಾರಿ ಸರಳಾದೇವಿ ಸರಕಾರಿ ಪ್ರಥಮದರ್ಜೆ ಕಾಲೇಜ್ ನೂತನ ಪ್ರಾಚಾರ್ಯರಾಗಿ ಡಾ.ಮಂಜುನಾಥ ರೆಡ್ಡಿ ನೇಮಕ
ಬಳ್ಳಾರಿ, ಅ.3: ನಗರದ ಎಸ್.ಎಸ್.ಎ ಸರಕಾರಿ ಪ್ರಥಮದರ್ಜೆ ಕಾಲೇಜ್ ನೂತನ ಪ್ರಭಾರಿ ಪ್ರಾಂಶುಪಾಲರಾಗಿ ಕಲಬುರ್ಗಿ ಸರಕಾರಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಮಂಜುನಾಥರೆಡ್ಡಿ ಹೆಚ್.ಕೆ ಅವರನ್ನು ಕಾಲೇಜು ಶಿಕ್ಷಣ ಇಲಾಖೆ ನೇಮಿಸಿ ಆದೇಶಿಸಿದೆ. ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಅವರು ಈ…
ಶಾನವಾಸಪುರದಲ್ಲಿ ಪೋಷಣ ಮಾಸಾಚರಣೆ ಯಶಸ್ವಿ
ಸಿರುಗುಪ್ಪ, ಸೆ.29: ಶಿಶು ಅಭಿವೃದ್ಧಿ ಯೋಜನೆ ಕರೂರು ಬಿ ವಲಯ ಮಟ್ಟದಲ್ಲಿ ಪೋಷಣ ಮಾಸಾ ಚರಣೆಯ ಸಮಾರೋಪ ಸಮಾರಂಭ ತಾಲೂಕಿನ ಶಾನ ವಾಸಪುರ ಗ್ರಾಮದಲ್ಲಿ ತುಂಬಾ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹಸೀನಾ ಬಿ ಮತ್ತು ಗ್ರಾಮ…
ಮನಂ ಅವರ ‘ನಾವೆಲ್ಲರೂ ಭಾರತೀಯರು’ ಶಿಲಾ ಶಾಸನ ನಿರ್ಮಾಣಕ್ಕೆ ಒಂದುವರ್ಷ: ಸಿರುಗುಪ್ಪದಲ್ಲಿ ಸಂಭ್ರಮಾಚರಣೆ
ಸಿರುಗುಪ್ಪ, ಸೆ.19: ಭಾರತೀಯತೆ ಹಾಗೂ ಸಂವಿಧಾನದ ಮಹತ್ವ ಸಾರುವ ಸಾಹಿತಿ ಮನಂ ಅವರ ಜನಪ್ರಿಯ ‘ನಾವೆಲ್ಲಾ ಭಾರತೀಯರು…’ ಘೋಷವಾಕ್ಯದ ಶಿಲಾಶಾಸನ ನಿರ್ಮಾಣಗೊಂಡು ಸೋಮವಾರಕ್ಕೆ (ಸೆ.19) ಒಂದು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಸಿರುಗುಪ್ಪ ಪಟ್ಟಣದಲ್ಲಿ ಸಂಭ್ರಮ ಆಚರಿಸಲಾಯಿತು. ಯುವ ಮುಖಂಡ ಎಂ.ಎಸ್ ಸಿದ್ದಪ್ಪ…
ಕೆಜಿಬಿ ನಿವೃತ್ತ ಮ್ಯಾನೇಜರ್ ಬಿ.ಎಂ.ಚಂದ್ರಶೇಖರಯ್ಯ ನಿಧನ :ರೇವ ಕಂಬನಿ
ಬಳ್ಳಾರಿ, ಸೆ.12: ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್ ಬಿ.ಎಂ.ಚಂದರಶೇಖರಯ್ಯ ಅವರು ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ 70 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಸ್ಥಳೀಯ ವಿದ್ಯಾನಗರದ 5ನೇ ಅಡ್ಡರಸ್ತೆಯಲ್ಲಿರುವ…
ಬಳ್ಳಾರಿ ಸತ್ಯಂ ಬಿಇಡಿ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ
ಬಳ್ಳಾರಿ, ಸೆ.5: ನಗರದ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಶಿಕ್ಷಕರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ ಅಶ್ವ ರಾಮು…
ಕಾಲನ ಸೆರೆ ಹಿಡಿದವರಿಗೆ ಸಾವಿರ ಶರಣು -ಚಾಮರಾಜ ಸವಡಿ, ಹಿರಿಯ ಪತ್ರಕರ್ತರು, ಕೊಪ್ಪಳ
ಇಂದು(ಆ. 19) ವಿಶ್ವ ಛಾಯಾಗ್ರಹಣ ದಿನ. ಸಾವಿರ ಪದಗಳಿಗೆ ಒಂದು ಚಿತ್ರ ಸಮ ಎಂಬ ಮಾತು ಸುಳ್ಳಲ್ಲ ಎಂಬುದನ್ನು ಛಾಯಾಗ್ರಹರು ತಮ್ಮ ಪ್ರತಿಭೆ, ಅನನ್ಯ ಆಸಕ್ತಿ, ಶ್ರಮದಿಂದ ಸಾಬೀತು ಪಡಿಸುತ್ತಲೇ ಬಂದಿದ್ದಾರೆ. ಕೊಪ್ಪಳ ಮತ್ತು ಅವಿಭಜಿತ ಬಳ್ಳಾರಿ ಜಿಲ್ಲೆಯ ಪ್ರತಿಭಾಶಾಲಿ ಛಾಯಾಗ್ರಾಹಕರು…