ಸಾಹಿತಿ ಸಿದ್ಧರಾಮ ಹಿರೇಮಠರಿಗೆ ದಸಾಪ ಬೆಳ್ಳಿ ಸಂಭ್ರಮ ಗಜಲ್ ಕಾವ್ಯ ಪ್ರಶಸ್ತಿ

ಕೂಡ್ಲಿಗಿ: ಪಟ್ಟಣದ ಹಿರಿಯ ಸಾಹಿತಿ ಸಿದ್ಧರಾಮ ಹಿರೇಮಠ ಅವರಿಗೆ ರಾಜ್ಯ ದಲಿತ ಸಾಹಿತ್ಯ ಪರಿಷತ್ ನ ಬೆಳ್ಳಿ ಸಂಭ್ರಮ ಗಜಲ್ ಕಾವ್ಯ ಪ್ರಶಸ್ತಿ ಲಭಿಸಿದೆ. ರಾಜ್ಯ ದಲಿತ ಸಾಹಿತ್ಯ ಪರಿಷತ್ ಬೆಳ್ಳಿ ಸಂಭ್ರಮದ ಅಂಗವಾಗಿ ಕೊಡ ಮಾಡುವ ಬೆಳ್ಳಿ ಸಂಭ್ರಮ ಗಜಲ್…

ಹವ್ಯಾಸಿ ಛಾಯಾಗ್ರಾಹಕ ಸಿದ್ಧರಾಮ‌ ಕೂಡ್ಲಿಗಿ ಮೂರನೇ ಕಣ್ಣಲ್ಲಿ ಸೂರ್ಯಗ್ರಹಣ

ಗ್ರಹಣ ಇದೆ ಅಂದತಕ್ಷಣ ನಮ್ಮ ಭಾಗದಲ್ಲಿ ಯಾವಾಗ ಗ್ರಹಣ ಆಗುತ್ತದೆ ಎಂದು ಕಾಯ್ತಾ ಇದ್ದೆ. ಐದು ಗಂಟೆಯಾದೊಡನೇ ಧಡ್ ಅಂತ ಎದ್ದು ಹೆಗಲಿಗೆ ಕೆಮರಾ ಬ್ಯಾಗ್ ನೇತು ಹಾಕಿಕೊಂಡು ಸ್ಕೂಟಿ ಕಿವಿ ತಿರುವಿದೆ. ಮನೆಯ ಬಳಿ ಈ ಸೂರಪ್ಪ ಸಿಗಲ್ಲ ಅಂತ…

ಸಂಗಂ ವಿಶ್ವಕವಿ ಸಮ್ಮೇಳನಕ್ಕೆ ಸಂಭ್ರಮದ ತೆರೆ: ‘ಮೂರು ದಿನಗಳ ಕಾವ್ಯಧಾರೆ ಬಳ್ಳಾರಿಯಲ್ಲಿ ಈವರೆಗೆ ಮಾಡಿದ ಪಾಪ ತೊಳೆದಿದೆ’ -ಹಿರಿಯ ಕವಿ, ಸಂಸದ ಡಾ.ಎಲ್ ಹನುಮಂತಯ್ಯ

(ಸಿ.ಮಂಜುನಾಥ) ಬಳ್ಳಾರಿ, ಅ.23:ನಗರದಲ್ಲಿ ಮೂರು ದಿನಗಳ ಕಾಲ ಜರುಗಿದ ಸಂಗಂ ವಿಶ್ವಕವಿ ಸಮ್ಮೇಳನ ಭಾನುವಾರ ಸಂಜೆ ಸಂಭ್ರಮದ ತೆರೆ ಕಂಡಿತು. ರಾಜ್ಯ, ದೇಶ-ವಿದೇಶಗಳಿಂದ ಆಗಮಿಸಿದ್ದ ಕವಿ-ಕವಯತ್ರಿಯರು, ಕಾವ್ಯಪ್ರಿಯರು ಭಾರವಾದ ಮನಸುಗಳಿಂದ ಬಿಐಟಿಎಂ ಕಾಲೇಜು ಆವರಣದಿಂದ ತಮ್ಮ ಊರುಗಳತ್ತ ಹೆಜ್ಜೆ ಹಾಕಿದರು. ಸಮಾರೋಪ…

ಎಫ್‌ಕೆಸಿಸಿಐ ವಿಶೇಷ ಆಹ್ವಾನಿತರಾಗಿ ಯಶವಂತ ರಾಜ್ ಆಯ್ಕೆ

ಬಳ್ಳಾರಿ,ಅ.18: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಗೌರವ ಕಾರ್ಯದರ್ಶಿ ಯಶ್‌ವಂತ್ ರಾಜ್ ನಾಗಿರೆಡ್ಡಿ ಅವರು ಬೆಂಗಳೂರಿನ‌‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ)ಯ ವಿಶೇಷ ಆಹ್ವಾನಿತರಾಗಿ ಆಯ್ಕೆಯಾಗಿದ್ದಾರೆ. ೨೦೨೦-೨೩ ನೇ ಸಾಲಿನ ಸರ್ವಸದಸ್ಯರ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಯಶವಂತ್…

ಎಐಸಿಸಿ ಅಧ್ಯಕ್ಷರ ಚುನಾವಣೆ:ಬಳ್ಳಾರಿಯಲ್ಲಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮತದಾನ

ಬಳ್ಳಾರಿ, ಅ.17: ಎಐಸಿಸಿ ಅಧ್ಯಕ್ಷರ ಚುನಾವಣೆಯಲ್ಲಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಸೋಮವಾರ ತಮ್ಮ ಹಕ್ಕು ಚಲಾಯಿಸಿದರು. ಸಮೀಪದ ಸಂಗನಕಲ್ಲು ಗ್ರಾಮದ ಹೊರವಲಯದಲ್ಲಿರುವ ಭಾರತ್ ಜೋಡೋ ಯಾತ್ರೆ ಕ್ಯಾಂಪ್‌ಸೈಟ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಂಸದ ಡಿ‌.ಕೆ ಸುರೇಶ್ ಅವರೊಂದಿಗೆ ಬಿ.ನಾಗೇಂದ್ರ…

ಬಳ್ಳಾರಿ ಜೀನ್ಸ್ ಘಟಕಗಳಿಗೆ ರಾಹುಲ್ ಗಾಂಧಿ ಭೇಟಿ, ಮಾಲೀಕರು, ಕಾರ್ಮಿಕರೊಂದಿಗೆ ಚರ್ಚೆ

ಬಳ್ಳಾರಿ, ಅ.17: ಜೀನ್ಸ್ ಮತ್ತು ಗಾರ್ಮೆಂಟ್ಸ್ ಮಾಲೀಕರು ಮತ್ತು ಕಾರ್ಮಿಕರೊಂದಿಗೆ  ಭಾನುವಾರ ನಡೆದ ಸಂವಾದದ ಭಾಗವಾಗಿ ರಾಹುಲ್ ಗಾಂಧಿ ಅವರು ಇಂದು ನಗರದ ಕೌಲ್ ಬಜಾರ್‌ನಲ್ಲಿರುವ ಚಿಕ್ಕ ಕಾರ್ಖಾನೆ ಮತ್ತು ಗೃಹಾಧಾರಿತ ಟೈಲರಿಂಗ್ ಘಟಕಗಳಿಗೆ ಭೇಟಿ ನೀಡಿದರು. ಹೈದರ್ ಎಂಬುವರಿಗೆ ಸೇರಿದ…

ಭಾರತ್ ಜೋಡೋ ಯಾತ್ರೆಯ ಬೃಹತ್ ಸಮಾವೇಶ ಒಂದು ಸರ್ಕಸ್: ಸಿದ್ಧರಾಮಯ್ಯ ವಿಧೂಷಕ -ಸಚಿವ ಶ್ರೀರಾಮುಲು ಅಣಕ

ಬಳ್ಳಾರಿ, ಅ.16: ನಗರದಲ್ಲಿ ಶನಿವಾರ ನಡೆದ ಭಾರತ್ ಜೋಡೋ ಯಾತ್ರೆಯ ಬೃಹತ್ ಬಹಿರಂಗ ಸಮಾವೇಶನ್ನು  ಸರ್ಕಸ್ ಗೆ ಹೋಲಿಸಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರು ಅಣಕವಾಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತಾವು ಸೂಕ್ಷ್ಮವಾಗಿ…

371ಜೆ ಕಾಲಂ ಜಾರಿಗೊಳಿಸಿದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರಿಗೆ ಕಲ್ಯಾಣ ಕರ್ನಾಟಕದ ಜನತೆ ಯಾವತ್ತೂ ಕೃತಜ್ಞರಾಗಿರಬೇಕು -ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ

ಬಳ್ಳಾರಿ, ಅ.15: ಹಿಂದುಳಿದ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗಾಗಿ 371 ಜೆ ವಿಶೇಷ ಕಾಲಂ‌ ಜಾರಿಗೊಳಿಸಿದ ರಾಹುಲ್ ಗಾಂಧಿ‌ ಮತ್ತು ಸೋನಿಯಾ ಗಾಂಧಿ ಅವರನ್ನು ಯಾವತ್ತೂ ಈ ಭಾಗದ ಜನತೆ ಮರೆಯಬಾರದು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ…

ಕೊಪ್ಪಳದ ಕಡು ಬಡವ ಫಕೀರಪ್ಪನಿಗೆ ದೊರೆಯ ಬೇಕಿದೆ ಆಶ್ರಯ ಮನೆ…! -ಪ್ರಕಾಶ ಕಂದಕೂರ

ಕೊಪ್ಪಳ: ಮನೆಯ ಬಾಗಿಲು ಇದೇ ದಿಕ್ಕಿಗಿರಬೇಕು. ಗೋಡೆಗಳನ್ನು ಕಲ್ಲಿನಲ್ಲಿಯೇ ಕಟ್ಟಬೇಕು. ನೆಲಕ್ಕೆ ಇಂತಿಂಥ ಟೈಲ್ಸ್ ಗಳನ್ನೇ ಹಾಕಬೇಕು. ಇದೇ ಕಂಪನಿಯ ಸಿಮೆಂಟ್ ಬಳಕೆಯಾಗಬೇಕು ಎಂಬ ಇತ್ಯಾದಿ ಆಲೋಚನೆಗಳನ್ನು ಮನೆ ಕಟ್ಟುವಾಗ ಮಾಡುವುದು ಸಹಜ. ಆದರೆ ಇಲ್ಲೊಬ್ಬರು ಸಿಕ್ಕ ಸಿಕ್ಕ ಚಿಂದಿ ಬಟ್ಟೆಗಳು,…

ಪ್ರೇಕ್ಷಕರನ್ನು ರಂಜಿಸಿದ ನೇಗಿಲಯೋಗಿ ನಾಟಕ: ವಿಶ್ವಕ್ಕೆ ಅನ್ನದಾತರು ರೈತರು -ಹಿರಿಯ ನ್ಯಾಯವಾದಿ ಚಾಗನೂರ್ ಮಲ್ಲಿಕಾರ್ಜುನ ರೆಡ್ಡಿ

ಬಳ್ಳಾರಿ, ಅ.11: ವಿಶ್ವಕ್ಕೆ ಅನ್ನದಾತರು ರೈತರು ಎಂದು ಪ್ರಗತಿಪರ ರೈತ ಸಂಘದ ಅಧ್ಯಕ್ಷ, ಹಿರಿಯ ನ್ಯಾಯವಾದಿ ಚಾಗನೂರ್ ಮಲ್ಲಿಕಾರ್ಜುನ ರೆಡ್ಡಿ ಅವರು ಹೇಳಿದರು. ಅವರು ಸೋಮವಾರ ರಾತ್ರಿ ನಗರದ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿರುವ ಹೊಂಗಿರಣ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ…