ಹೊಸಪೇಟೆ, ಜೂ. 5: ಬಳ್ಳಾರಿಯ ವಿ.ಎಸ್.ಕೆ ವಿವಿ ನಡೆಸಿದ 2021-22 ನೇ ಸಾಲಿನ ಪದವಿ ಪರೀಕ್ಷೆಯಲ್ಲಿ ನಗರದ ಶ್ರೀ ಶಂಕರ್ ಆನಂದಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಲಾ ವಿಭಾಗದ ಆಶಾ ಎಸ್ ಎರಡನೇ ರ್ಯಾಂಕ್ ಹಾಗೂ ವಿಜ್ಞಾನ ವಿಭಾಗದ ಮೇಘನಾ…
Category: ಕಲ್ಯಾಣ ಕರ್ನಾಟಕ
ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿದ ಚೇಳ್ಳಗುರ್ಕಿ ಶ್ರೀ ಎರ್ರಿಸ್ವಾಮಿಗಳ ಮಹಾರಥೋತ್ಸವ
ಬಳ್ಳಾರಿ, ಜೂ.5: ತಾಲ್ಲೂಕಿನ ಚೇಳ್ಳಗುರ್ಕಿ ಗ್ರಾಮದ ಶ್ರೀ ಎರ್ರಿಸ್ವಾಮಿಗಳ ಮಹಾರಥೋತ್ಸವ ಕಾರ್ಯಕ್ರಮ ಅತ್ಯಂತ ಸಂಭ್ರಮ ಸಡಗರದಿಂದ ಸಾವಿರಾರು ಭಕ್ತ ಸಮೂಹ ಮಧ್ಯೆ ಭಾನುವಾರ ಸಂಜೆ ನಡೆಯಿತು. ಮಹಾರಥೋತ್ಸವಕ್ಕೆ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶದ ವಿವಿಧ ಭಾಗಗಳಿಂದ ಸಾವಿರಾರು ಜನ ಭಕ್ತಾದಿಗಳು ಆಗಮಿಸಿ ಹೂ…
ದೇವ ಕಣಗಿಲೆಯು… ವಿರೂಪಾಕ್ಷನೂ….! ಚಿತ್ರ-ಬರಹ: ಶಿವಶಂಕರ ಬಣಗಾರ, ಹೊಸಪೇಟೆ
ದೇವ ಕಣಗಿಲೆಯು… ವಿರೂಪಾಕ್ಷನೂ.. ಈ ಪುರಾತನ ದೇವ ಕಣಗಿಲೆ ಮರ ನನಗೆ ಸದಾ ವಿಸ್ಮಯವಾಗಿ ಕಾಡಿದೆ. ಈಗ ಕಾಣುತ್ತಿರುವಂತೆ ಹಸಿರೆಲೆ ಮತ್ತು ಹೂಗಳಿಂದ ನಳನಳಿಸುತ್ತಿದೆ. ಕೆಲವೊಮ್ಮೆ ಇಡೀ ಮರ ಎಲೆ ಇಲ್ಲದೆ ಬೋಳಾಗಿದ್ದರೂ ಹೂಗಳಿಂದ ಕಂಗೊಳಿಸುತ್ತಿರುತ್ತದೆ. ಸದಾ ಕಾಲ , ಅತ್ಯಂತ…
ಚಳ್ಳಗುರ್ಕಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಶಾಸಕ ಬಿ.ನಾಗೇಂದ್ರ: ಶಾಲೆಯ 10 ನೂತನ ಕೊಠಡಿ, ಶೌಚಾಲಯ ನಿರ್ಮಿಸಲು ಜಿಲ್ಲಾಧಿಕಾರಿಗಳಿಗೆ ಮನವಿ
ಬಳ್ಳಾರಿ, ಮೇ 27: ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು ಶುಕ್ರವಾರ ತಾಲೂಕಿನ ಚಳ್ಳಗುರ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯ ಕೊಠಡಿಗಳನ್ನು ಪರಿಶೀಲಿಸಿದರು. ಶಾಲೆಯ ಹಳೆಯ ಹತ್ತು ಕೊಠಡಿಗಳು ಶಿಥಿಲವಾಗಿರುವುದು, ಶಾಲೆಯಲ್ಲಿ ಮಕ್ಕಳಿಗೆ ಶೌಚಾಲಯಗಳ ಸಮಸ್ಯೆ ಮತ್ತು…
ಹೊಸಪೇಟೆಯಲ್ಲಿ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ: ಮಾನಸಿಕ ರೋಗಗಳ ಬಗ್ಗೆ ಜಾಗೃತಿ ಅತ್ಯಗತ್ಯ -ಡಾ.ಸೋಮಶೇಖರ
ಹೊಸಪೇಟೆ, ಮೇ 24: ದೇಶದಲ್ಲಿ ಪ್ರತಿ ವರ್ಷ 60 ಲಕ್ಷ ಜನರು ಸ್ಕಿಜೋಫ್ರೀನಿಯಾ ಕಾಯಿಲೆಯಿಂದ ಬಳಲುತ್ತಿದ್ದು ಜಾಗೃತಿ ಅತ್ಯಗತ್ಯ ಎಂದು ತಜ್ಞ ವೈದ್ಯ ಡಾ.ಸೋಮಶೇಖರ್ ತಿಳಿಸಿದರು. ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆಯ ಅಂಗವಾಗಿ ನಗರದ ಎಸ್.ಎಸ್.ಎ.ಎಸ್ ಸರಕಾರಿ ಪ್ರಥಮದರ್ಜೆ ಕಾಲೇಜಿನ ಐಕ್ಯೂಎಸಿ, ರೆಡ್…
ಹಂಪಾಪಟ್ಟಣ ಶರಣ ಬಂಧು ಬಳಗ ಸಂಸ್ಥೆಯಿಂದ ವೀರ ಯೋಧ ಸುನೀಲ್ ವಿಭೂತಿಗೆ ಭಾವಪೂರ್ಣ ಶ್ರದ್ಧಾಂಜಲಿ
ಹಗರಿಬೊಮ್ಮನಹಳ್ಳಿ, ಮೇ ೨೦: ತಾಲೂಕಿನ ಹಂಪಾಪಟ್ಟಣ ಗ್ರಾಮದ ಶರಣ ಬಂಧುಬಳಗ ಸಂಸ್ಥೆಯ ಸದಸ್ಯರು, ಪದಾಧಿಕಾರಿಗಳು ಈಚೆಗೆ ರಸ್ತೆ ಅಪಘಾತದಲ್ಲಿ ಮೃತರಾದ ವಿಜಯಪುರ ಜಿಲ್ಲೆಯ ವೀರಯೋಧ ಸುನೀಲ್ ಭೂಪತಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಸಂತಾಪ ಸಭೆಯಲ್ಲಿ ಮಾತನಾಡಿದ ಸಂಸ್ಥೆಯ ಸಂಚಾಲಕ ನಾಗರಾಜ್ ಗಂಟಿ…
“ರಕ್ತದಾನ ಮಾಡಿ, ಜೀವ ಉಳಿಸಿ” -ವಿದ್ಯಾರ್ಥಿಗಳಿಗೆ ಎಸಿ ಸಿದ್ಧರಾಮೇಶ್ವರ ಕಿವಿಮಾತು
ಹೊಸಪೇಟೆ(ವಿಜಯನಗರ), ಮೇ 19: ಜೀವ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುವ ರಕ್ತದಾನದಂತಹ ಮಹತ್ತರ ಕಾರ್ಯದಲ್ಲಿ ವಿದ್ಯಾರ್ಥಿಗಳು ಭಾಗಿಯಾಗಬೇಕು ಎಂದು ಹೊಸಪೇಟೆಯ ಸಹಾಯಕ ಆಯುಕ್ತ ಸಿದ್ಧರಾಮೇಶ್ವರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಎನ್.ಎಸ್.ಎಸ್. ಹಾಗೂ ರೆಡ್ ಕ್ರಾಸ್ ಘಟಕಗಳು ಮತ್ತು…
ಗುಲ್ ಮೋಹರ್! ಕಿರು ಬರಹ: ಎಂ ಎಂ ಶಿವಪ್ರಕಾಶ್, ಕನ್ನಡ ವಿವಿ, ಹಂಪಿ
ಗುಲ್ ಮೋಹರ್…! ಗುಲ್ ಮೋಹರ್ ಎಂದರೆ ಮುಂಗಾರಿನ ಮಳೆ ಬೀಳುವ ಮುನ್ನವೆ ಅರಳುವ ಕೆಂದಾವರೆ. ಗುಲ್ ಮೋಹರ್ ಎಂದರೆ ಭೂಮಿಯ ಮೇಲಿನ ಕಾಮನಬಿಲ್ಲು. ಗುಲ್ ಮೋಹರ್ ಎಂದರೆ ಬಳ್ಳಾರಿಯ ಸುಡು ಬಿಸಿಲಿಗೂ ಬಾಡದ ಕೆಂಪು ಸುಂದರಿ. ಗುಲ್ ಮೋಹರ್ ಎಂದರೆ ಪ್ರೇಮಿಗಳ…
ಯಶಸ್ವಿಯಾದ ಸಾಹಿತ್ಯೋತ್ಸವ: ಗಾಂಧಿವಾದಿ ಸಿ. ಈಶಪ್ಪ ಜನಮುಖಿ ರಾಜಕಾರಣಿಯಾಗಿದ್ದು ನಿಜ ಜನಸೇವಕರಾಗಿದ್ದರು -ಡಾ. ಜೆ ಎಂ ನಾಗಯ್ಯ
ಬಳ್ಳಾರಿ, ಮೇ 13: ಕಾವ್ಯ ಅನ್ನೋದು ಕಟ್ಟುವಿಕೆ ಆಗಬಾರದು, ಹುಟ್ಟುವಿಕೆ ಆಗಬೇಕು ಎಂದು ಹಿರಿಯ ಸಾಹಿತಿ ಟಿ.ಕೆ. ಗಂಗಾಧರ ಪತ್ತಾರ ಅವರು ಹೇಳಿದರು. ಸ್ಥಳೀಯ ಸಂಸ್ಕೃತಿ ಪ್ರಕಾಶನ, ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಮತ್ತು ಕರ್ನಾಟಕ ಕಹಳೆ ಡಾಟ್ ಕಾಮ್…
ಹೊಸಪೇಟೆ ಎಸ್.ಎಸ್.ಎ. ಎಸ್ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪಿಜಿ ತರಗತಿಗಳ ಆರಂಭಕ್ಕೆ ಸಿದ್ಧತೆ -ಡಾ.ಬಿ ಜಿ ಕನಕೇಶ ಮೂರ್ತಿ
ಹೊಸಪೇಟೆ, ಏ.30: ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ(ಪಿಜಿ) ಆರಂಭಕ್ಕೆ ಸಿದ್ಧತೆ ನಡೆದಿವೆ ಎಂದು ವಯೋನಿವೃತ್ತಿ ಹೊಂದಿದ ಪ್ರಾಂಶುಪಾಲ ಡಾ.ಬಿ.ಜಿ ಕನಕೇಶ ಮೂರ್ತಿಅವರು ಹೇಳಿದರು. ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಸಂಜೆ ತಮಗೆ…
