ಬಳ್ಳಾರಿ, ಅ.17: ಜೀನ್ಸ್ ಮತ್ತು ಗಾರ್ಮೆಂಟ್ಸ್ ಮಾಲೀಕರು ಮತ್ತು ಕಾರ್ಮಿಕರೊಂದಿಗೆ ಭಾನುವಾರ ನಡೆದ ಸಂವಾದದ ಭಾಗವಾಗಿ ರಾಹುಲ್ ಗಾಂಧಿ ಅವರು ಇಂದು ನಗರದ ಕೌಲ್ ಬಜಾರ್ನಲ್ಲಿರುವ ಚಿಕ್ಕ ಕಾರ್ಖಾನೆ ಮತ್ತು ಗೃಹಾಧಾರಿತ ಟೈಲರಿಂಗ್ ಘಟಕಗಳಿಗೆ ಭೇಟಿ ನೀಡಿದರು. ಹೈದರ್ ಎಂಬುವರಿಗೆ ಸೇರಿದ…
Category: ಕಲ್ಯಾಣ ಕರ್ನಾಟಕ
ಭಾರತ್ ಜೋಡೋ ಯಾತ್ರೆಯ ಬೃಹತ್ ಸಮಾವೇಶ ಒಂದು ಸರ್ಕಸ್: ಸಿದ್ಧರಾಮಯ್ಯ ವಿಧೂಷಕ -ಸಚಿವ ಶ್ರೀರಾಮುಲು ಅಣಕ
ಬಳ್ಳಾರಿ, ಅ.16: ನಗರದಲ್ಲಿ ಶನಿವಾರ ನಡೆದ ಭಾರತ್ ಜೋಡೋ ಯಾತ್ರೆಯ ಬೃಹತ್ ಬಹಿರಂಗ ಸಮಾವೇಶನ್ನು ಸರ್ಕಸ್ ಗೆ ಹೋಲಿಸಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರು ಅಣಕವಾಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತಾವು ಸೂಕ್ಷ್ಮವಾಗಿ…
371ಜೆ ಕಾಲಂ ಜಾರಿಗೊಳಿಸಿದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರಿಗೆ ಕಲ್ಯಾಣ ಕರ್ನಾಟಕದ ಜನತೆ ಯಾವತ್ತೂ ಕೃತಜ್ಞರಾಗಿರಬೇಕು -ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ
ಬಳ್ಳಾರಿ, ಅ.15: ಹಿಂದುಳಿದ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗಾಗಿ 371 ಜೆ ವಿಶೇಷ ಕಾಲಂ ಜಾರಿಗೊಳಿಸಿದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಯಾವತ್ತೂ ಈ ಭಾಗದ ಜನತೆ ಮರೆಯಬಾರದು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ…
ಕೊಪ್ಪಳದ ಕಡು ಬಡವ ಫಕೀರಪ್ಪನಿಗೆ ದೊರೆಯ ಬೇಕಿದೆ ಆಶ್ರಯ ಮನೆ…! -ಪ್ರಕಾಶ ಕಂದಕೂರ
ಕೊಪ್ಪಳ: ಮನೆಯ ಬಾಗಿಲು ಇದೇ ದಿಕ್ಕಿಗಿರಬೇಕು. ಗೋಡೆಗಳನ್ನು ಕಲ್ಲಿನಲ್ಲಿಯೇ ಕಟ್ಟಬೇಕು. ನೆಲಕ್ಕೆ ಇಂತಿಂಥ ಟೈಲ್ಸ್ ಗಳನ್ನೇ ಹಾಕಬೇಕು. ಇದೇ ಕಂಪನಿಯ ಸಿಮೆಂಟ್ ಬಳಕೆಯಾಗಬೇಕು ಎಂಬ ಇತ್ಯಾದಿ ಆಲೋಚನೆಗಳನ್ನು ಮನೆ ಕಟ್ಟುವಾಗ ಮಾಡುವುದು ಸಹಜ. ಆದರೆ ಇಲ್ಲೊಬ್ಬರು ಸಿಕ್ಕ ಸಿಕ್ಕ ಚಿಂದಿ ಬಟ್ಟೆಗಳು,…
ಪ್ರೇಕ್ಷಕರನ್ನು ರಂಜಿಸಿದ ನೇಗಿಲಯೋಗಿ ನಾಟಕ: ವಿಶ್ವಕ್ಕೆ ಅನ್ನದಾತರು ರೈತರು -ಹಿರಿಯ ನ್ಯಾಯವಾದಿ ಚಾಗನೂರ್ ಮಲ್ಲಿಕಾರ್ಜುನ ರೆಡ್ಡಿ
ಬಳ್ಳಾರಿ, ಅ.11: ವಿಶ್ವಕ್ಕೆ ಅನ್ನದಾತರು ರೈತರು ಎಂದು ಪ್ರಗತಿಪರ ರೈತ ಸಂಘದ ಅಧ್ಯಕ್ಷ, ಹಿರಿಯ ನ್ಯಾಯವಾದಿ ಚಾಗನೂರ್ ಮಲ್ಲಿಕಾರ್ಜುನ ರೆಡ್ಡಿ ಅವರು ಹೇಳಿದರು. ಅವರು ಸೋಮವಾರ ರಾತ್ರಿ ನಗರದ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿರುವ ಹೊಂಗಿರಣ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ…
ಕರ್ನಾಟಕ ಲಲಿತಕಲಾ ಅಕಾಡೆಮಿಯ ರಾಜ್ಯಮಟ್ಟದ ವರ್ಣಶ್ರೀ ಪ್ರಶಸ್ತಿಗೆ ಮಂಜುನಾಥ ಗೋವಿಂದವಾಡ ಆಯ್ಕೆ: ಸಾಂಸ್ಕೃತಿಕ ಲೋಕ ಸ್ವಾಗತ
ಬಳ್ಳಾರಿ, ಅ.10: ಕರ್ನಾಟಕ ಲಲಿತಕಲಾ ಅಕಾಡೆಮಿ ಎಲೆಮರೆಯಾಗಿ ಕಾಯಿಯಾಗಿ ಸಾಧನೆ ಮಾಡಿದ ಚಿತ್ರಕಲಾವಿದರಿಗೆ ನೀಡುವ 2021-22ನೇ ಸಾಲಿನ ರಾಜ್ಯಮಟ್ಟದ ವರ್ಣಶ್ರೀ ಪ್ರಶಸ್ತಿಗೆ ನಗರದ ಪ್ರತಿಭಾವಂತ ಚಿತ್ರಕಲಾವಿದ ಮಂಜುನಾಥ ಗೋವಿಂದವಾಡ ಅವರು ಆಯ್ಕೆಯಾಗಿದ್ದಾರೆ. ಈ ಕುರಿತು ಭಾನುವಾರ ಕರ್ನಾಟಕ ಕಹಳೆ ಡಾಟ್ ಕಾಮ್…
ಕೊಪ್ಪಳ: ಜಿಲ್ಲಾ ವಾರ್ತಾಧಿಕಾರಿಯಾಗಿ ಗವಿಸಿದ್ಧ ಬಿ. ಹೊಸಮನಿ ಅಧಿಕಾರ ಸ್ವೀಕಾರ
ಕೊಪ್ಪಳ, ಅ. 9: ಕೊಪ್ಪಳ ಜಿಲ್ಲಾ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಗವಿಸಿದ್ದ ಬಿ.ಹೊಸಮನಿ ಅವರು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು. ಗವಿಸಿದ್ಧ ಬಿ.ಹೊಸಮನಿ ಅವರು ಈ ಹಿಂದೆ ಬೀದರ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಜಿಲ್ಲಾ ವಾರ್ತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲಾ ವಾರ್ತಾಧಿಕಾರಿಯಾಗಿದ್ದ ಬಿ.ವಿ.ತುಕಾರಾಂರಾವ್…
ಬಳ್ಳಾರಿ ಸರಳಾದೇವಿ ಸರಕಾರಿ ಪ್ರಥಮದರ್ಜೆ ಕಾಲೇಜ್ ಪ್ರಭಾರಿ ಪ್ರಾಚಾರ್ಯರಾಗಿ ಡಾ.ಮಂಜುನಾಥ ರೆಡ್ಡಿ ಅಧಿಕಾರ ಸ್ವೀಕಾರ
ಬಳ್ಳಾರಿ ಅ.7: ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿ ಕಲಬುರಗಿಯ ಸರ್ಕಾರಿ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ಮಂಜುನಾಥ ಹೆಚ್.ಕೆ, ಅವರು ಅನ್ಯ ಕಛೇರಿ ಕರ್ತವ್ಯದ ಮೇರೆಗೆ ಗುರುವಾರ ಅಧಿಕಾರವನ್ನು…
ಬಳ್ಳಾರಿ ಸರಳಾದೇವಿ ಸರಕಾರಿ ಪ್ರಥಮದರ್ಜೆ ಕಾಲೇಜ್ ನೂತನ ಪ್ರಾಚಾರ್ಯರಾಗಿ ಡಾ.ಮಂಜುನಾಥ ರೆಡ್ಡಿ ನೇಮಕ
ಬಳ್ಳಾರಿ, ಅ.3: ನಗರದ ಎಸ್.ಎಸ್.ಎ ಸರಕಾರಿ ಪ್ರಥಮದರ್ಜೆ ಕಾಲೇಜ್ ನೂತನ ಪ್ರಭಾರಿ ಪ್ರಾಂಶುಪಾಲರಾಗಿ ಕಲಬುರ್ಗಿ ಸರಕಾರಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಮಂಜುನಾಥರೆಡ್ಡಿ ಹೆಚ್.ಕೆ ಅವರನ್ನು ಕಾಲೇಜು ಶಿಕ್ಷಣ ಇಲಾಖೆ ನೇಮಿಸಿ ಆದೇಶಿಸಿದೆ. ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಅವರು ಈ…
ಗಾಂಧಿ ಜಯಂತಿ ವಿಶೇಷ-೦೩, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ
ಗಾಂಧಿ ಜಯಂತಿ ವಿಶೇಷ-೦೩ ೧.ಬಾಪೂಜಿ👇 ಅಂದು ಹೊರಟಿರಿ ನೀವು ಮದ್ಯ ಮುಕ್ತ ಮಾಡಲು ; ಇಂದೋ ಮದ್ಯಪಾನ ರಿಂದಲೇ ಸರ್ಕಾರದ ಬೊಕ್ಕಸಕ್ಕೆ ಹಣದ ಹೊನಲು. ೨.ತತ್ವ👇 ನಿಮ್ಮ ತತ್ವ, ಸಿದ್ದಾಂತ, ಧ್ಯೇಯ, ಯಾವುದನ್ನೂ ಅನುಸರಿಸಲಿಲ್ಲ ಯಾರೂ ; ನಿಮ್ಮ ಮುಖಚಿತ್ರವಿರುವ ಹಣವನ್ನು…
