ವಿಶ್ವ ಪ್ರಸಿದ್ಧ ಹಂಪಿ ಸ್ಮಾರಕಗಳಿಗೆ ಮನಸೋತ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು

ವಿಜಯನಗರ(ಹೊಸಪೇಟೆ) ಆ. 21: ವಿಶ್ವ ಪ್ರಸಿದ್ಧ ಹಂಪಿಯ ಸ್ಮಾರಕಗಳನ್ನು ವೀಕ್ಷಿಸಿದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಹರ್ಷ ವ್ಯಕ್ತಪಡಿಸಿದರು. ಎರಡು ದಿನಗಳ ಹಂಪಿ, ತುಂಗಭಧ್ರಾ ಜಲಾಶಯ ವೀಕ್ಷಿಸಲು ಪತ್ನಿ ಶ್ರೀಮತಿ ಉಷಾ ಮತ್ತು ಕುಟುಂಬದ ಸದಸ್ಯರ ಜತೆ ಪ್ರವಾಸ ಕೈಗೊಂಡಿರುವ…

ಹಂಪಿ ನೋಡಲು ಬಂದ ಉಪರಾಷ್ಟ್ರಪತಿಗಳಿಗೆ ಜಿಲ್ಲಾಡಳಿತದಿಂದ ಸ್ವಾಗತ: ತುಂಗಭದ್ರಾ ಜಲಾಶಯದ ಸೌಂದರ್ಯ ಕಣ್ತುಂಬಿಕೊಂಡ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಮತ್ತು ಕುಟುಂಬ

ಹೊಸಪೇಟೆ(ವಿಜಯನಗರ), ಆ.20: ತುಂಗಾಭದ್ರಾ ಜಲಾಶಯ,ಹಂಪಿಯ ವಿಶ್ವ ಪಾರಂಪರಿಕ ತಾಣಗಳನ್ನು ವೀಕ್ಷಿಸಲು ದೇಶದ ಗೌರವಾನ್ವಿತ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹಾಗೂ ಅವರ ಧರ್ಮಪತ್ನಿ ಎಂ.ಉಷಾ ಅವರು ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆಯ ಮುನ್ಸಿಪಲ್ ಮೈದಾನಕ್ಕೆ ವಾಯುಪಡೆಯ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಶುಕ್ರವಾರ ಸಂಜೆ ಬಂದಿಳಿದರು.…

ಬಳ್ಳಾರಿ ವಲಯದ ಐಜಿಪಿ ಕಚೇರಿಯ ಎ.ಹೆಚ್.ಸಿ ದಾದಾ ಅಮೀರ್ ಅವರಿಗೆ ರಾಷ್ಟ್ರಪತಿ ಶ್ಲಾಘನೀಯ ಪೊಲೀಸ್ ಸೇವಾ ಪದಕ

ಬಳ್ಳಾರಿ, ಆ.14: ನಗರದ ಬಳ್ಳಾರಿ ವಲಯದ ಐಜಿಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್ಮಡ್ ಹೆಡ್ ಕಾನ್ಸ್ ಟೇಬಲ್ ಬಿ. ಎಸ್ ದಾದಾ ಅಮೀರ್ ಅವರಿಗೆ ಪ್ರತಿಷ್ಠಿತ ರಾಷ್ಟ್ರಪತಿ ಶ್ಲಾಘನೀಯ ಪೊಲೀಸ್ ಸೇವಾ ಪದಕ ದೊರೆತಿದೆ. ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಪೊಲೀಸ್…

ಹಾವೇರಿಯ ಬಾಲ ಪ್ರತಿಭೆಗಳಾದ ಲಿಖಿತ, ಜೀವಿಕರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಹಾವೇರಿ, ಜು.23: ದೆಹಲಿಯ ಸತ್ಯ ಗ್ಲೋಬಲ್ ಸಂಸ್ಥೆಯ ಭಾಗವಾದ ಕ್ರಿಯೇಷನ್ಸ್ ಆಯೋಜಿಸಿದ್ದ ಅಂತರಾಷ್ಟ್ರೀಯ ಆನ್ ಲೈನ್ ಕಲಾ ಸ್ಪರ್ಧೆಯಲ್ಲಿ ಹಾವೇರಿಯ ಇಬ್ಬರು ವಿದ್ಯಾರ್ಥಿನಿಯರು ಎಕ್ಸಲನ್ಸ್ ಮತ್ತು ಗೋಲ್ಡ್ ಅವಾರ್ಡ್ ಗೆ ಭಾಜನರಾಗುವ ಮೂಲಕ ಜಿಲ್ಲೆಗೆ‌ ಕೀರ್ತಿ ತಂದಿದ್ದಾರೆ. ನಗರದ ಸೇಂಟ್ ಆನ್ಸ್…

ಪ್ರಸಿದ್ಧ ಅಂಬೇಡ್ಕರೈಟ್ ಐಪಿಎಸ್ ಅಧಿಕಾರಿ ಡಾ. ಆರ್.ಎಸ್. ಪ್ರವೀಣ್ ಕುಮಾರ್ ಸ್ವಯಂ ನಿವೃತ್ತಿ ಘೋಷಣೆ

ಹೈದ್ರಾಬಾದ್: ಅವಿಭಜಿತ ಆಂದ್ರಪ್ರದೇಶದ ಲಕ್ಷಾಂತರ ಮಕ್ಕಳ ಭವಿಷ್ಯವನ್ನು ಬದಲಾಯಿಸಿದ ಪ್ರಸಿದ್ಧ ಅಂಬೇಡ್ಕರೈಟ್ ಐಪಿಎಸ್ ಅಧಿಕಾರಿ ಡಾ.ಆರ್.ಎಸ್. ಪ್ರವೀಣ್ ಕುಮಾರ್ ನಿವೃತ್ತಿ ಘೋಷಿಸಿದ್ದಾರೆ. ದೇಶಾದ್ಯಂತ ತಮ್ಮ ಅದ್ಭುತ ಕೆಲಸದ ಮೂಲಕ ಜನಪ್ರಿಯರಾಗಿದ್ದ ತೆಲಂಗಾಣ ಐಪಿಎಸ್ ಅಧಿಕಾರಿ ಡಾ. ಆರ್.ಎಸ್. ಪ್ರವೀಣ್ ಸ್ವಯಂ ನಿವೃತ್ತಿ…

ಹಿರಿಯ ಐಪಿಎಸ್ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಜಾದು: ತೆಲಂಗಾಣ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಪ್ರವೇಶಕ್ಕೆ ನೂಕುನುಗ್ಗಲು

               ಡಾ.ಪ್ರವೀಣ್ ಕುಮಾರ್, ಐಪಿಎಸ್ ಗುರುಕುಲಂ(ತೆಲಂಗಾಣ): ತೆಲಂಗಾಣ ಸಮಾಜ ಕಲ್ಯಾಣ ಇಲಾಖೆಯ ವಸತಿ (ಸ್ವರೋಸ್) ಶಾಲೆಗಳ ಪ್ರವೇಶಕ್ಕೆ ನೂಕು ನುಗ್ಗಲು ಉಂಟಾಗಿದೆ. ಪ್ರವೇಶ ಪರೀಕ್ಷೆಗೆ ಸಾರ್ವಜನಿಕರು ಮುಗಿಬಿದ್ದಿರುವುದೇ ಸ್ವರೋಸ್ ಶಾಲೆಗಳ ಬೇಡಿಕೆಗೆ ಸಾಕ್ಷಿ.…

ಅನುದಿನ ಕವನ-೧೯೮, ಕವಿ: ಕುಮಾರ ಸ್ವಾಮಿ ಹಿರೇಮಠ(ಅನ್ವರಿ), ವಿಶಾಖಪಟ್ಟಣ. ಕವನದ ಶೀರ್ಷಿಕೆ:ಕವಿಗಳ ದೃಷ್ಟಿಯಲ್ಲಿ ಸ್ನೇಹಿತ

ಕವಿಗಳ ದೃಷ್ಟಿಯಲ್ಲಿ ಸ್ನೇಹಿತ ಸ್ನೇಹವೆಂಬ ಎರಡಕ್ಷರದಿ ಎಂಥಹ ಹಿತವಿದೆ ಸ್ನೇಹ ಮತ್ತು ಹಿತದ ಸಂಬಂದವೇ ಸ್ನೇಹಿತ ಒಬ್ಬರ ಇನ್ನೊಬ್ಬರನ್ನು ಅರಿತವನೆ ಸ್ನೇಹಿತ :-ಪ ಕವಿಗಳಿಗೆ ಪುಸ್ತಕವೇ ಸ್ನೇಹಿತ ಪುಸ್ತಕಕೆ ಕಥೆಗಳೇ ಸ್ನೇಹಿತ ಕಥೆಗಳನೋದಿ ವಾಚಿಸುವ ಹೃದಯಗಳೇ ಸ್ನೇಹಿತ ಹೃದಯಕ್ಕೆ ಸ್ಪಂದಿಸುವ ಜನಗಳೇ…

ಡಿಸಿಗಳೊಂದಿಗೆ ಪಿಎಂ ವಿಡಿಯೋ ಸಂವಾದ: ತಮ್ಮ ಜಿಲ್ಲೆ ಗೆದ್ದರೇ ದೇಶ ಗೆದ್ದಂತೆ: ಪ್ರಧಾನಮಂತ್ರಿ ನರೇಂದ್ರ ಮೋದಿ

ಬಳ್ಳಾರಿ: “ಕೋವಿಡ್ ಸರಪಳಿಯನ್ನು ತುಂಡರಿಸುವ ನಿಟ್ಟಿನಲ್ಲಿ ತಮ್ಮ ತಮ್ಮ ಜಿಲ್ಲೆಗಳ ಸವಾಲುಗಳೇನು ಎಂಬುದು ತಮಗೆ ಚೆನ್ನಾಗಿ ಗೊತ್ತಿರುತ್ತದೆ;ತಾವು ಈ ಕೊರೊನಾ ಯುದ್ದದಲ್ಲಿ ಫಿಲ್ಡ್ ಕಮಾಂಡರ್ ಗಳಾಗಿ ಫ್ರಂಟ್‍ಲೈನ್ ವಾರಿಯರ್ಸ್‍ಗಳು ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಭಿನ್ನ ಯೋಜನೆ,ಆಲೋಚನೆಗಳ ಮೂಲಕ ಸೊಂಕನ್ನು ತಡೆಗಟ್ಟಿ.…

ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ನವದೆಹಲಿ: ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರಾಗಿರುವ ತಲೈವಾ ರಜನಿಕಾಂತ್ ಅವರಿಗೆ ಅತ್ಯುನ್ನತ ಗೌರವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ. ಕೇಂದ್ರ ಸರಕಾರ ಪ್ರತಿವರ್ಷ ಭಾರತೀಯ ಚಿತ್ರರಂಗಕ್ಕೆ ಅತ್ಯಮೂಲ್ಯ ಸೇವೆ ಸಲ್ಲಿಸಿದ ಹಿರಿಯ ನಟ ನಟಿಯರು, ನಿರ್ದೇಶಕರು, ತಂತ್ರಜ್ಞರಿಗೆ…