ಅನುದಿನ ಕವನ-೧೮೭೩, ಕವಯತ್ರಿ: ಡಾ. ಕೆ.ಎನ್.ಲಾವಣ್ಯ ಪ್ರಭಾ, ಮೈಸೂರು

ಆಕಾಶದಗಲಕ್ಕೂ ಹರಡಿದ ಬಿರಿಮುಡಿ ಕೇಶದೆಳೆಗಳು ನವಿರಾಗಿ ಭುಜ ನೇವರಿಸಿ ಆಪ್ತ… ಕಣಕಣಗಳಲ್ಲೂ ಸ್ಪರ್ಶಮಣಿಯ ದೇದೀಪ್ಯಮಾನ ಮಿಂಚು ! ಬಲಗೈನ ಡಮರುಗದ ಸದ್ದಿಗೆ ತೆರೆದೆದೆಯ ಪಕ್ಕದ ಹೆಣ್ತನದ ಹೃದಯದೊಳು ಢಮಢಮ ಬಡಿತ ಏರಿಳಿಯುತ್ತ ಉನ್ಮತ್ತ ಭಾವ. ಎರಡೂ ಹಣೆಗಳ ಬೆಸೆದ ಮೂರನೇ ಕಣ್ಣು…

ಅನುದಿನ ಕವನ-೧೮೭೨, ಕವಿ:ಸದಾಶಿವ ಸೊರಟೂರು, ಹೊನ್ನಾಳಿ

ಪ್ರೇಮಿಗಳ ದಿನಾಚರಣೆ ಯ ಶುಭಾಶಯಗಳು🍀🌺🍀💐 ಚಿಂತಿಸಬೇಡ ನಾನು ಅಥವ ನೀನು ಇಲ್ಲವಾದ ಮೇಲೂ ಇಲ್ಲೇ ಆಡಿಕೊಂಡಿರುತ್ತದೆ ಈ ಪ್ರೀತಿ ಕೊನೆಗೆ ನಿನ್ನದೊ ನನ್ನದೊ ಯಾತ್ರೆ ಯಾರಿಗೊತ್ತು..? ಆಗಲೂ ಬರುವುದಿಲ್ಲ ಅದು ಹೀಗೆ ಜೊತೆಗೆ ಯಾವುದೊ ಬೇರಿನಲಿ ನುಗ್ಗಿ ಹೂವಾಗುತ್ತದೆ ಯಾವುದೊ ಹನಿಯ…

ಇನ್ಮುಂದೆ ಪ್ರತಿ ವರ್ಷ ನ. 3, 4, 5 ರಂದು ಹಂಪಿ ಉತ್ಸವ -ಮುಖ್ಯಮಂತ್ರಿ ಸಿದ್ದರಾಮಯ್ಯ

ಹಂಪಿ(ವಿಜಯನಗರ), ಫೆ. 13: ಪ್ರತಿ ವರ್ಷ ನ. 3, 4, 5 ರಂದು ಹಂಪಿ ಉತ್ಸವ ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಶುಕ್ರವಾರ ಜನಪ್ರಿಯ ಹಂಪಿ ಉತ್ಸವ 2026 ನ್ನು ಉದ್ಘಾಟಿಸಿ ಮಾತನಾಡಿದರು.                       ರಾಜ್ಯ ಸರ್ಕಾರ ಈ ಬಾರಿಯೂ…

ಅನುದಿನ ಕವನ-೧೮೭೧, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಈ ಮಾಗಿಯ ಚಳಿಯಲ್ಲಿ…!

ಈ ಮಾಗಿಯ ಚಳಿಯಲ್ಲಿ…! ನಾನು ನಿನ್ನ ನಗುವನ್ನಷ್ಟೆ ಕಾಯುವೆ ಅಳುವ ಆಗೆ ದೂರಮಾಡಿ… ತಣ್ಣನೆ ಗಾಳಿಯಾಗಿ ನೇವರಿಸಿ ಸಂತೈಸುವ ಆಸೆ ನಿನ್ನೆಲ್ಲಾ ನೋವಿಗೆ ಒಂದು ದನಿಯಾಗಿ… ಹೂವಿಗೆ ಚೆಲುವು ಬಂದಂತೆ ನಿನ್ನ ಮೊಗದ ತುಂಬಾ ಬೇಸರವಿಲ್ಲದ ಗುರುತಾಗಿ ನಿಲ್ಲುವೆ… ಈ ಮಾಗಿಯ…

ಅನುದಿನ ಕವನ-೧೮೭೦, ಕವಿ: ಜಬೀವುಲ್ಲಾ ಎಂ. ಅಸದ್, ಹಿರಿಯೂರು, ಕವನದ ಶೀರ್ಷಿಕೆ: ಕವಿಯಾಗದೆ ಉಳಿದಿದ್ದೇನೆ!

ಕವಿಯಾಗದೆ ಉಳಿದಿದ್ದೇನೆ! ಅವರು ಹೇಳುತ್ತಾರೆ ಎಲ್ಲರೂ ಮೆಚ್ಚುವ ಹಾಗೆ ಕವಿತೆ ಕಟ್ಟಬೇಕೆಂದು ಕವಿಯೇನು ಕಾಂಟ್ರಾಕ್ಟರೆ ಗೋಡೆಗಳ ಹಾಗೆ ಕವಿತೆಗಳ ಕಟ್ಟಲು? ನೆಲದಲ್ಲಿ ಅಡಗಿಸಿದ ಟೆಲಿಫೋನಿನ ವೈರುಗಳ ಜಟಿಲ ಸಂಯೋಗದಂತೆ ಸಾಲುಗಳ ಹೆಣಿಯಬೇಕಂತೆ ಸುಲಭಕ್ಕೆ ಅರ್ಥವಾಗದಂತೆ ಯಾರಿಗೂ ಅರ್ಥವಾಗದ ಕವಿತೆಗಳನ್ನು ಮತ್ತೇಕೆ ಬರೆಯುವುದು…

ಹಿರಿಯ ಪತ್ರಕರ್ತ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ ವಿಧಿವಶ: ಕೆಯುಡಬ್ಲ್ಯೂಜೆ ಸಂತಾಪ

ಬೆಂಗಳೂರು: ಹಿರಿಯ ಪತ್ರಕರ್ತ ಹಾಗು ವಿಧಾನ ಪರಿಷತ್ತಿನ ಮಾಜಿ ಸದಸ್ಯ   ಪಿ.ರಾಮಯ್ಯ ಅವರು ಮಂಗಳವಾರ ನಿಧನರಾದರು. ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿ. ರಾಮಯ್ಯ ಅವರು ವಿವಿಧ ಅಂಗಾಂಗ ವೈಫಲ್ಯದಿಂದಾಗಿ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಅಸುನೀಗಿದರು…

ಅನುದಿನ ಕವನ-೧೮೬೯, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ನೈಜತೆಯ ಪ್ರೀತಿ

ನೈಜತೆಯ ಪ್ರೀತಿ ಹುಡುಕಿದೆ ದಾರೀ ಪ್ರೀತಿಯ ಪಟಾರೆಗಳಲಿ ಆದರೂ ಆಗಾಗ ಮುನಿಸಿ ಆಚೆ ಈಚೆ ತಡಬಡಿಸಿದೆ .. ಕಾಣದ ಪ್ರೀತಿ ಗೆ ಎಷ್ಟೊಂದು ಅಹವಾಲು ಸೋಲುತ್ತಿದೆ ಗೊತ್ತಿಲ್ಲದ ನಿಜ ಪಯಣಕೆ ಕವಿತೆಯ ಪ್ರೀತಿ ಸಾಲು ಹೃದಯದ ಬಡಿತಕೆ ಮುಟ್ಟುತಿದೆ ಕಲಾಮಿನ ಇಂಕು…

ಅನಂತ್ ನಾಡಿಗ್‌ರಿಗೆ ಕೆಯುಡಬ್ಲೂಜೆ ಗೌರವ, ಪತ್ರಕರ್ತರಿಗೆ ಸ್ವಾರ್ಥ ಮುಖ್ಯವಾಗಬಾರದು ಸೇವೆಯೇ ಆದ್ಯತೆಯಾಗಬೇಕು:ನಾಡಿಗ್

ಬೆಂಗಳೂರು: ಪತ್ರಕರ್ತರ ವೃತ್ತಿಯಲ್ಲಿ ಎಂದೂ ಸ್ವಾರ್ಥ ಮುಖ್ಯವಾಗಬಾರದು. ಸೇವೆಯೇ ಆದ್ಯತೆಯಾಗಬೇಕು ಎಂದು ಹಿರಿಯ ಪತ್ರಕರ್ತ ಮತ್ತು ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಅನಂತ ನಾಡಿಗ್ ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಹಿರಿಯ ಪತ್ರಕರ್ತರಿಗೆ ನೀಡುತ್ತಿರುವ ಕೆಯುಡಬ್ಲೂಜೆ ಗೌರವವನ್ನು ತರೀಕೆರೆಯಲ್ಲಿ ಏರ್ಪಡಿಸಿದ್ದ…

ಅನುದಿನ ಕವನ-೧೮೬೮, ಪ್ರಸಿದ್ಧ ಜನ ಕವಿ: ಡಾ.ಸಿದ್ದಲಿಂಗಯ್ಯ

ನಾಡ ನಡುವಿನಿಂದ ಸಿಡಿದ ನೋವಿನ ಕೂಗೆ ಆಕಾಶದ ಅಗಲಕ್ಕೂ ನಿಂತ ಆಲವೇ // ಕೋಟಿ ಕೋಟಿ ಕಪ್ಪು ಜನರ ಮೊಟ್ಟ ಮೊದಲ ಮಾತೆ ನೀರಿನಾಚೆ ಮೋಡದಾಚೆ ಮೊಳಗಿದಂಥ ಘೋಷವೆ// ಬಾಳಿನಲ್ಲಿ ಕಂಡು ಕೊಂಡೆ ಹೋರಾಟದ ದಾರಿಯ ಕರೆದು ಕರೆದು ತೋರಿಸಿದೆ ಮಹಾಮನೆಯ…

ಅನುದಿನ ಕವನ-೧೮೬೭, ಹಿರಿಯ ಕವಿ: ಎಂ.ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು

the cold wind blow as hard as it would, she said… ಚಂದ್ರನ ಬೆಳಿಕಿನ ಜೊತೆ ಶಾಮೀಲಾಗಿ ಥಳಥಳ ಹೊಳೆಯುತ್ತಿದ್ದ ಕಡಲ ಅಲೆಗಳಲ್ಲಿ ಪ್ರಶ್ನೆಗಳಿದ್ದವು. ಮರಳಲ್ಲಿ ಗೂಡು ಕಟ್ಟಿ ಆಟವಾಡಿ, ಸಾಕೆನಿಸಿದಾಗ ಆಟಬಿಟ್ಟು ಎದ್ದು- ಗೂಡು ಕೆಡಿಸಿ ನಡೆದ…