ರೈತರ ಹೆಚ್ಚಿನ ಅನುಕೂಲಕ್ಕಾಗಿ ಹಾಲೆಂಡ್ ಕಂಪನಿಯ ವರ್ಕ್ ಮಾಸ್ಟರ್ 105 ಟ್ರ್ಯಾಕ್ಟರ್ ಬಿಡುಗಡೆ

ಬಳ್ಳಾರಿ, ಫೆ.9: ಸಿಎನ್‍ಎಚ್ ಕಂಪನಿಯ ಬ್ರ್ಯಾಂಡ್ ಆದ ನ್ಯೂ ಹಾಲೆಂಡ್ ಕಂಪನಿಯು ಕರ್ನಾಟಕದಲ್ಲಿ ತನ್ನ ಹೆಚ್ಚಿನ ಹಾರ್ಸ್ ಪವರ್ ಟ್ರ್ಯಾಕ್ಟರ್ ಸರಣಿಯ ಎಚ್‍ವಿಎಸಿ ಕ್ಯಾಬಿನ್ ಹೊಂದಿರುವ ವರ್ಕ್ ಮಾಸ್ಟರ್ 105 ಟ್ರ್ಯಾಕ್ಟರ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಮಾದರಿಯು ನ್ಯೂ…

ಅನುದಿನ ಕವನ-೧೮೬೬, ಕವಯತ್ರಿ: ವಿಶಾಲ ಆರಾಧ್ಯ, ಬೆಂಗಳೂರು, ಕವನದ ಶೀರ್ಷಿಕೆ: ಅಮ್ಮನಿಗೆ ಋಣಿ

#ಹುಟ್ಟಿಗೊಂದು ಕವಿತೆ ಅಮ್ಮನಿಗೆ ಋಣಿ ಜೋಲಿ ಹಾಕಿ ಲಾಲಿ ಹಾಡಿ ನೀ ತೂಗಿ ಬಿಟ್ಟ ಕಾಯ ನಾನು ಖಾಲಿ ಇದ್ದ ಕುಂಭದಲ್ಲಿ ನೀ ತುಂಬಿಸಿಟ್ಟ ವಾಯು ನಾನು ಕಾಣದಂತೆ ಕರುಳಿನೊಳಗೆ ಗುಡಿಯ ಕಟ್ಟಿ ಇರಿಸಿದೆ ನೋಯದಂತೆ ಕಾವುಕೊಟ್ಟು ಹುಡಿಯಲಿರಿಸಿ ರಮಿಸಿದೆ ಅರಿಯದಾದೆ…

ಅನುದಿನ ಕವನ-೧೮೬೫, ಕವಯತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕವನದ ಶೀರ್ಷಿಕೆ: ಇಲ್ಲಿ ಕೇಳೆ ಇವಳೇ

ಇಲ್ಲಿ ಕೇಳೆ ಇವಳೇ ಇಲ್ಲಿ ಕೇಳೆ ಇವಳೇ ಅದೆಷ್ಟು ದಿನ ಬಯಸಿದ್ದೇನೋ ನಿನ್ನೊಡನೆ ಹೀಗೆ ಜಗವ ಮರೆತು ಬುಜಕ್ಕೆ ಭುಜ ಹಚ್ಚಿ ಕೂಡಬೇಕೆಂದು ಇಂದು ಈಡೇರಿದಂತಿದೆ ನೋಡು ಆದರೆ ಅದೆಷ್ಟು ಹೊತ್ತು ಕೂಡುವುದು ಸುಮ್ಮನೆ ಭಾವ ತೀರದ ಮೇಲೆ ಏರಿ ಇಳಿಯುತಿರುವ…

ಅನುದಿನ ಕವನ-೧೮೬೪, ಕವಿ:ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ:ಲ್ಯಾಂಡ್ ಲಾರ್ಡ್….

ಲ್ಯಾಂಡ್ ಲಾರ್ಡ್…. ಬಡವನೆದೆಯ ಬೆಂಕಿ ಜ್ವಾಲೆ ಆರದು ಉಕ್ಕಿ ಹರಿದ ನೆಲದ ಲಾವಾರಸವದು ಯಾರು ಏನೇ ಅಂದರೂ ಮುಂದೆ ನಾವು ನಡೆವೆವು ಭೂಮಿಗಾಗಿ ನಮ್ಮ ಹೋರಾಟ ನಡೆಯುತ್ತಲೇ ಇದೆ ನಮ್ಮ ಕಾದಾಟ… ಜಾತಿ ಶೋಷಣೆ ಮೇಲುಕೀಳೆಂಬ ಧೋರಣೆ ದೇವದಾಸಿ ಪದ್ದತಿ ಜಾತಿ…

ಅನುದಿನ ಕವನ-೧೮೬೩, ಕವಿ:ಸದಾಶಿವ ಸೊರಟೂರು

ಸಾಕಿಕೊಂಡಿದ್ದಾಳೆ ಮುದ್ದು ಉಗುರುಗಳನ್ನು ಅಪ್ಪ ಬಿಟ್ಟು ಹೋದ ಪುಟ್ಟ ಕನಸುಗಳಂತೆ.. ಕನಸಿಗೆ ಕನಸು ತಾಕಿದೊಡೆ ಕನಸು ಒಡೆಯುವುದಿಲ್ಲ ಜಿನುಗುತ್ತದೆ ಪುಟ್ಟ ಬದುಕೊಂದು ಎರಡು ಮಾತುಗಳ ನಡುವಿನ ಸಣ್ಣ ಮೌನದಲ್ಲಿ ತುಂಬು ಬಸ್ಸಿನಲ್ಲೂ ದಕ್ಕುವ ಒಂಟಿತನದಲ್ಲಿ ಈಕೆಗೆ ಸಿಗದೇ ಹೋದದ್ದು ಉಗುರಿನ ಮೋಹಕ…

ಅನುದಿನ ಕವನ-೧೮೬೨, ಹಿರಿಯ ಕವಿ:ಸಿದ್ದರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್ ಬದುಕು ಅರಿಯದೆ ಸವೆಯಿತು ಗರಿಯಿರದ ಹಕ್ಕಿಯಂತೆ ಕನಸು ರಂಗಿರದೆ ಕರಗಿತು ಮಳೆಯಿರದ ಮೋಡದಂತೆ ಗಂಟಲೊಣಗಿದ ಕೆರೆಯಲ್ಲಿ ಉಸಿರೆಳೆಯುತಿದೆ ಮೀನು ಜೀವನವೆ ಕೊನೆಯಾಯಿತು ಒಲವಿರದ ಗೆಳತಿಯಂತೆ ಗಾಳಿಗೊಡ್ಡಿದ ಒಣಮರವು ಚಣಗಳನೆದುರಿಸುತಿಹುದು ಆಸೆಯೆ ಉರುಳಿಹೋಯಿತು ತಡೆಯಿರದ ಗಾಲಿಯಂತೆ ಚೂರುಗಳಾದ ಕನ್ನಡಿ ಆಯುವವರಿಲ್ಲದೆ ಅನಾಥವಾಗಿದೆ…

ಅನುದಿನ ಕವನ-೧೮೬೧, ಕವಯತ್ರಿ: ವಿಶಾಲ ಆರಾಧ್ಯ, ಬೆಂಗಳೂರು, ಕವನದ ಶೀರ್ಷಿಕೆ: ಅತ್ತು ಹಗುರಾಗಿ ಬಿಡು

ಅತ್ತು ಹಗುರಾಗಿ ಬಿಡು ಮನದ ಮುಗಿಲಲಿ ಕವಿದ ದುಗುಡದ ಹಿಮವ ಕಣ್ಣೀರಾಗಿ ಹರಿಸಿಬಿಡೇ ಗೆಳತಿ ಯಾವುದು ಹಾಲೆಂದು – ನೀರೆಂದು ತಿಳಿದುಹೋಗಲಿ ಅತ್ತು ಹಗುರಾಗಿಬಿಡು// ಸ್ನೇಹವೇ ದುಗುಡಕೆ ? ಅಮ್ಮನುಣಿಸಿದ ಎದೆ ಹಾಲಿಗಿಂತಲೇ ? ಮೈಯ್ಯಿಡಿದು ಕೈಯ್ಯಿಡಿದು ನಡೆಸಿದ ಪ್ರಸಂಗಗಳಿಂದು ಸರಿದಾಗಿದೆ…

ಬಿಜಾಪುರದಲ್ಲಿ ಬುದ್ಧ, ಬಸವ, ಬಾಬಾಸಾಹೇಬ ಡಾ. ಅಂಬೇಡ್ಕರ್ ಚಿಂತನೆಯ ಪುಸ್ತಕ ಮೇಳ ಆಯೋಜಿಸಲು ನಿರ್ಧಾರ

ಬಿಜಾಪುರ, ಫೆ.3:  ಮೇ ಸಾಹಿತ್ಯ ಮೇಳ ಬಳಗದ ಆಶ್ರಯದಲ್ಲಿ, ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಮಹಾತ್ಮಾ ಜ್ಯೋತಿಬಾ ಫುಲೆ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜನ್ಮದಿನಗಳ ನಿಮಿತ್ಯವಾಗಿ ಒಂದು ವಾರದ “ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಪುಸ್ತಕ…

ಅನುದಿನ ಕವನ-೧೮೬೦, ಕವಯತ್ರಿ: ಡಾ. ಭಾರತಿ ಅಶೋಕ್, ಹೊಸಪೇಟೆ

ಗಾಳಿ ಬೀಸಿದೆಡೆ ತೇಲುವ ಮೋಡಕ್ಕೆ ಜೋತು ಬಿದ್ದ ನಿನಗೆ ಗುಡುಗು ಸಿಡಿಲಾರ್ಭಟ ಇಲ್ಲದೆ ಕವಿದಲ್ಲೇ ಸುರಿವ ಕಾರ್ಮೊಡದ ನಿಶ್ಚಿತದರಿವಿಲ್ಲ ನೆನಪಿರಲಿ ಗಾಳಿ ಯಾವಾಗಲೂ ನಿನ್ನೆಡೆಗೆ ಬೀಸುವುದಿಲ್ಲ ಇಂದು ಈ ಕ್ಷಣ ನಿನ್ನೆಡೆಗೆ ಮರುಕ್ಷಣವೆ ದಿಕ್ಕು ಬದಲಿಸುವ ಚಂಚಲತೆ ಗಾಳಿಗೂ ಇದೆ ತೇಲುವ…

ಅನುದಿನ ಕವನ-೧೮೫೯, ಕವಿ: ಸಿದ್ದು ಜನ್ನೂರ್, ಚಾಮರಾಜನಗರ, ಕವನದ ಶೀರ್ಷಿಕೆ: ಮತ್ತೇನಿಲ್ಲ…!

ಮತ್ತೇನಿಲ್ಲ…! ನನ್ನ ನಿನ್ನ ನಡುವೆ ಪ್ರೀತಿಯ ಹೊರತು ಮತ್ತೇನಿಲ್ಲ… ಮೋಹ ವ್ಯಾಮೋಹ ಇವುಗಳ ಹೊರತಾಗಿ ನನ್ನ ನಿನ್ನ ನಡುವೆ ಇರುವುದು ಅಚ್ಚುಕಟ್ಟಾದ ಪ್ರೀತಿಯೇ ಹೊರತು ಮತ್ತೇನಿಲ್ಲ… ಆಕಾಶದ ನೀಲಿಯಂತೆ ನನ್ನೊಳಗೆ ಅಚಲವಾಗಿ ನೆಲೆ ನಿಂತ ನಿನ್ನ ಎಂದಿಗೂ ಬಿಟ್ಟು ಕೊಡದೆ ನೀಲಿ…